142ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಕೆ.ಟಿ.ಶ್ರೀಕಂಠೇಗೌಡ ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ರೈತರ ನೀರಾವರಿ ಮೂಲಗಳಾದ ಕೆರೆಗಳು ಒತ್ತುವರಿಯಾಗಿ ನಾಪತ್ತೆಯಾಗುತ್ತಿರುವ  ಬಗ್ಗೆ 27.11.2020 ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆ 02.12.2020 04.12.2020
02
ಕೆ.ಟಿ.ಶ್ರೀಕಂಠೇಗೌಡ ಆರ್ಥಿಕ ಇಲಾಖೆಯ ಆದೇಶವನ್ನು ಹಿಂಪಡೆದು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 27.11.2020 ಆರ್ಥಿಕ ಇಲಾಖೆ 02.12.2020 04.12.2020
03
ಕೆ.ಟಿ.ಶ್ರೀಕಂಠೇಗೌಡ ಮಂಡ್ಯ ಮೈ ಶುಗರ್‌ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಂಡು ಆರಂಭಿಸುವ ಬಗ್ಗೆ 27.11.2020 ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) ಇಲಾಖೆ 02.12.2020 04.12.2020
04
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:01)
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಶಿಕ್ಷಕರುಗಳಿಗೆ ಈ ಹಿಂದೆ ಪಾವತಿಸಲಾದ ಹೆಚ್ಚುವರಿ ವೇತನ/ಭತ್ಯೆಗಳನ್ನು ಸಂಬಂಧಿಸಿದ ಶಿಕ್ಷಕರುಗಳಿಂದ ಕಟಾಯಿಸಿ ಸರ್ಕಾರಕ್ಕೆ ಜಮಾಗೊಳಿಸುವಂತೆ ಆದೇಶಿಸಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ 27.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 02.12.2020 04.12.2020  
05
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:02)
ಅನುದಾನಿತ, ಪ್ರಾಥಮಿಕ ಮತ್ತು ಪ್ರೌಢ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ನಿವೃತ್ತಿ, ರಾಜೀನಾಮೆ ಇನ್ನಿತರೆ ಕಾರಣಗಳಿಂದ ತೆರವಾಗಿರುವ ಬೋಧಕ ಹುದ್ದೆಗಳ ಭರ್ತಿ ಹಾಗೂ 1986 ರಿಂದ 1995ನೇ ಸಾಲಿನವರೆಗೆ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 27.11.2020 ಆರ್ಥಿಕ ಇಲಾಖೆ 02.12.2020 04.12.2020
06
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:9)
ಅನುದಾನ ರಹಿತ  ಶಾಲಾ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸುವ  ಕುರಿತು 27.11.2020 ಆರ್ಥಿಕ ಇಲಾಖೆ 02.12.2020 04.12.2020
07
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ  ರಾಜ್ಯದಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸುವ ಬಗ್ಗೆ 30.11.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 02.12.2020 04.12.2020
08
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ 30.11.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 02.12.2020 04.12.2020
09
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನಾಗನೂರು ಪಿ.ಕೆ.ಗ್ರಾಮದಲ್ಲಿ ಪ್ರತಿ ವರ್ಷ ಪ್ರವಾಹದಿಂದ ತೊಂದರೆಯಾಗುತ್ತಿರುವ ಬಗ್ಗೆ 30.11.2020 ಜಲಸಂಪನ್ಮೂಲ ಇಲಾಖೆ 02.12.2020 04.12.2020  
10
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕರ್ನಾಟಕ ರಾಜ್ಯದ “ಕರ್ನಾಟಕ ಸರ್ಕಾರಿ ವಿಮಾ ಇಲಾಖೆ” ಯಲ್ಲಿ ನೌಕರರ ಖಾತೆಯಲ್ಲಿ ಆಗುವ ವಹಿವಾಟುಗಳನ್ನು ಸಂಪರ್ಕಜಾಲ (Online) ದಲ್ಲಿ ನೋಡುವ ವ್ಯವಸ್ಥೆ ಕಲ್ಪಿಸುವ ಕುರಿತು 30.11.2020 ಆರ್ಥಿಕ ಇಲಾಖೆ 02.12.2020 04.12.2020
11
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 16)
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಹಳೆಯ ಶಾಲೆಗಳಿಗೆ ಮಾನ್ಯತೆ  ನವೀಕರಣ ಮಾಡುವ ಬಗ್ಗೆ 30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 02.12.2020 07.12.2020  
12
ಶ್ರೀಮತಿ ಎಸ್.ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 15)
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಈ ಸಂಸ್ಥೆಯ ನಿರ್ದೇಶಕರನ್ನು ನಿಯಮಾವಳಿಗಳ ವಿರುದ್ಧ ನೇಮಕ ಮಾಡಿರುವ ಬಗ್ಗೆ 30.11.2020 ಸಮಾಜ ಕಲ್ಯಾಣ ಇಲಾಖೆ 02.12.2020 07.12.2020
13
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 14)

ರಾಜ್ಯದಲ್ಲಿ ಕೋವಿಡ್‌- 19  ಸಾಂಕ್ರಾಮಿಕ ರೋಗದ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರುಸುತ್ತಿರುವ ಬಗ್ಗೆ

30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 04.12.2020 07.12.2020  
14
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 12)
ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ/ಮರಣ/ರಾಜೀನಾಮೆಯಿಂದ ತೆರವಾಗುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 04.12.2020 07.12.2020  
15
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 13)
2006ರ ನಂತರ ನೇಮಕಗೊಂಡ ಎಲ್ಲಾ ನೌಕರರಿಗೂ ಹೊಸ/ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ 30.11.2020 ಆರ್ಥಿಕ ಇಲಾಖೆ 04.12.2020 07.12.2020
16
ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 11)

ಸರ್ಕಾರಿ/ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ನೀಡಿರುವ ಹೆಚ್ಚುವರಿ ವೇತನ/ಭತ್ಯೆಯನ್ನು ವಾಪಸ್‌  ನೀಡುವಂತೆ ನೀಡಿರುವ ಆದೇಶವನ್ನು ರದ್ದು ಪಡಿಸುವ ಬಗ್ಗೆ

30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 04.12.2020 07.12.2020  
17
ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ,, ಪುಟ್ಟಣ್ಣ ಹಾಗೂ ಶಶೀಲ್‌ ಜಿ.ನಮೋಶಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 17) ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನಗೊಳಿಸಿದ ಶಿಕ್ಷಕರಿಗೆ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸುವ ಬಗ್ಗೆ 01.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 04.12.2020 07.12.2020
18
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:18)
ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ಸಿ.ಎ.ನಿವೇಶನ ಅತಿಕ್ರಮಿಸುತ್ತಿರುವ ಬಗ್ಗೆ 30.11.2020 ಒಳಾಡಳಿತ ಇಲಾಖೆ 05.12.2020 07.12.2020
19
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:18)
ಕೆ.ಐ.ಎ.ಡಿ.ಬಿ ವತಿಯಿಂದ ತುಮಕೂರು ಜಿಲ್ಲೆ, ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಿವಿಲ್‌ ಕಾಮಗಾರಿ ಟೆಂಡರ್‌ ಬಗ್ಗೆ 30.11.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 05.12.2020 07.12.2020  
20
ಕೆ.ಟಿ.ಶ್ರೀಕಂಠೇಗೌಡ, ಪುಟ್ಟಣ್ಣ, ಶಶೀಲ್‌ ಜಿ.ನಮೋಶಿ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ಪದವಿ ಪೂರ್ವ ವೃತ್ತಿ ಶಿಕ್ಷಣ (ಜೆಒಸಿ) ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಿಲೀನ ವಂಚಿತ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ಖಾಯಂ ಮಾಡುವ ಬಗ್ಗೆ 04.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 05.12.2020 07.12.2020
21
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಶ್ರೀ ಎನ್.ಎ.ಮುತ್ತಣ್ಣ ಪೊಲೀಸ್‌ ಮಕ್ಕಳ ವಸತಿ ಶಾಲೆ ಶಿಕ್ಷಕರಿಗೆ ವೇತನ ನೀಡಿ, ದಾಖಲಾತಿ ಕಡಿಮೆಯಾಗಲು ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಕುರಿತು 04.12.2020 ಒಳಾಡಳಿತ ಇಲಾಖೆ 05.12.2020 07.12.2020
22
ಡಾ: ವೈ.ಎ.ನಾರಾಯಣಸ್ವಾಮಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಸಂಪೂರ್ಣ ವಿಫಲವಾಗಿರುವ ಬಗ್ಗೆ 05.12.2020 ಸಮಾಜ ಕಲ್ಯಾಣ ಇಲಾಖೆ 05.12.2020 07.12.2020  
23
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಶ್ರೀಮತಿ ಗಂಗೂಬಾಯಿ ಹಾನಗಲ್‌ ಗುರುಕುಲ ಟ್ರಸ್ಟ್‌ ಸಿಬ್ಬಂದಿಗಳಿಗೆ ಸಂಬಳ ಇರುವುದಿಲ್ಲ ಗಂಗೂಬಾಯಿ ಹಾನಗಲ್‌ ಟ್ರಸ್ಟ್‌ನ್ನು ರಾಷ್ಟ್ರಮಟ್ಟದ ಗುರುಕುಲ ಟ್ರಸ್ಟ್‌ ಮಾಡುವ ಕುರಿತು 04.12.2020 ಉನ್ನತ ಶಿಕ್ಷಣ ಇಲಾಖೆ 05.12.2020 07.12.2020  
24
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:26)
ಹೊಸ ಶಿಕ್ಷಣ ನೀತಿ ತರುವಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ಡಿಪ್ಲಮೋ ಕೋರ್ಸ್‌ಗಳಲ್ಲಿ ಅಪ್ಲೈಡ್‌ ಸೈನ್ಸ್‌ ಮತ್ತು ಅಪ್ಲೈಡ್‌ ಸೈನ್ಸ್‌ ಲ್ಯಾಬ್‌ಗಳನ್ನು    ಸಿ-20 ಪಠ್ಯ ಕ್ರಮಗಳಲ್ಲಿ ತೆಗೆದು ಹಾಕಲು ಉದ್ದೇಶಿಸಿರುವುದರಿಂದ  ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ 04.12.2020 ಉನ್ನತ ಶಿಕ್ಷಣ ಇಲಾಖೆ 05.12.2020 07.12.2020
25
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:27)
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದವರಿಗೆ ವಿಶೇಷ ಭತ್ಯೆಯನ್ನು ಪಾವತಿಸದೆ ಇರುವುದರ ಬಗ್ಗೆ 04.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 05.12.2020 07.12.2020  
26
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:28)
ಐ.ಎಂ.ಎ.ವಂಚನೆ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ 04.12.2020 ಗೃಹ ಇಲಾಖೆ 05.12.2020 07.12.2020  
27
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:38)
ಕಾರ್ಮಿಕ ಕಲ್ಯಾಣ ನಿಧಿ ಬಳಕೆ ಮಾಡದಿರುವ ಬಗ್ಗೆ 05.12.2020 ಕಾರ್ಮಿಕ ಇಲಾಖೆ 05.12.2020 07.12.2020
28
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:29)
ಕೆ.ಸಿ.ವ್ಯಾಲಿಯೋಜನೆಯಡಿ ನಿರೀಕ್ಷಿತ ಪ್ರಮಾಣದಲ್ಲಿ ನೀರನ್ನು ಕೆರೆಗಳಿಗೆ ತುಂಬಿಸಲು ಸಾ‍ಧ್ಯವಾಗದ ಬಗ್ಗೆ 05.12.2020 ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆ 05.12.2020 07.12.2020  
29
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:40)
ಕೋಲಾರ ಜಿಲ್ಲೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬದ ಬಗ್ಗೆ 05.12.2020 ಜಲಸಂಪನ್ಮೂಲ ಇಲಾಖೆ 05.12.2020 07.12.2020  
30
ಡಾ: ವೈ.ಎ.ನಾರಾಯಣಸ್ವಾಮಿ ಅನುದಾನ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ ಬಡ್ತಿ ನೀಡುವ ಬಗ್ಗೆ 05.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 05.12.2020 07.12.2020
31
ಡಾ: ವೈ.ಎ.ನಾರಾಯಣಸ್ವಾಮಿ ರೈತರಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ರಿಕನ್ವೆ ಮಾಡಿಕೊಡುವ ಬಗ್ಗೆ 05.12.2020 ನಗರಾಭಿವೃದ್ಧಿ ಇಲಾಖೆ 05.12.2020 08.12.2020  
32
ಡಾ: ವೈ.ಎ.ನಾರಾಯಣಸ್ವಾಮಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ 05.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 05.12.2020 08.12.2020  
33
ಡಾ: ವೈ.ಎ.ನಾರಾಯಣಸ್ವಾಮಿ ಪ್ರಾರ್ಥನಾ ಮಂದಿರಗಳಲ್ಲಿನ ಅಜಾನ್‌ ಕರೆಯಿಂದ ಉಂಟಾಗಿರುವ ಶಬ್ದ ಮಾಲಿನ್ಯ ತಡೆಯುವ ಬಗ್ಗೆ 05.12.2020 ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ 05.12.2020 08.12.2020  
34
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:42)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡ ಬಡಾವಣೆಯ ತಡೆಯಾಜ್ಞೆಯನ್ನು ತೆರವುಗೊಳಿಸದೆ ಪ್ರಾಧಿಕಾರದ ಅಧಿಕಾರಿಗಳಿಂದಲೇ ಅಡ್ಡಿಯುಂಟಾಗಿರುವ ಬಗ್ಗೆ 07.12.2020 ನಗರಾಭಿವೃದ್ಧಿ ಇಲಾಖೆ 07.12.2020 08.12.2020  
35
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:35)
ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಕುದೂರು ಹೋಬಳಿ, ಮಲ್ಲಪ್ಪನಹಳ್ಳಿ ಕೆರೆ ಒತ್ತುವರಿ ಮಾಡಿಕೊಂಡಿರುವುದರಿಂದ ಜನ ಜಾನುವಾರುಗಳಿಗೆ ಬಹಳ ತೊಂದರೆಯಾಗಿರುವ ಬಗ್ಗೆ 07.12.2020 ಸಣ್ಣ ನೀರಾವರಿ ಇಲಾಖೆ 07.12.2020 08.12.2020  
36
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:44)
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಬಹಳ ದೀರ್ಘಕಾಲದಿಂದ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಆಗದಿರುವ ಬಗ್ಗೆ 07.12.2020 ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ 07.12.2020 08.12.2020  
37
ಡಾ: ವೈ.ಎ.ನಾರಾಯಣಸ್ವಾಮಿ ಅರ್ಹತಾ ಪರೀಕ್ಷೆ ಇಲ್ಲದೆ ಬಿ.ಬಿ.ಎಂ.ಪಿ ಗೆ ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 07.12.2020 ನಗರಾಭಿವೃದ್ಧಿ ಇಲಾಖೆ 07.12.2020 08.12.2020  
38
ಡಾ: ವೈ.ಎ.ನಾರಾಯಣಸ್ವಾಮಿ ಅರ್ಹತಾ ಪರೀಕ್ಷೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ  ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 07.12.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 08.12.2020 08.12.2020  
39
ಡಾ: ವೈ.ಎ.ನಾರಾಯಣಸ್ವಾಮಿ ಅರ್ಹತಾ ಪರೀಕ್ಷೆ ಇಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 07.12.2020 ನಗರಾಭಿವೃದ್ಧಿ ಇಲಾಖೆ 08.12.2020 09.12.2020  
40
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:70)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭೂಗಳ್ಳರ ಜೊತೆ ಸೇರಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ 08.12.2020 ನಗರಾಭಿವೃದ್ಧಿ ಇಲಾಖೆ 08.12.2020 09.12.2020  
41
ಪಿ.ಆರ್.ರಮೇಶ್‌ ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನಗರದ ನೈರ್ಮಲ್ಯ ಹಾಗೂ ಕಸ ನಿರ್ವಹಣೆಯಲ್ಲಿ ಅಸಡ್ಡೆ ಧೋರಣೆ ಕುರಿತು 08.12.2020 ನಗರಾಭಿವೃದ್ಧಿ ಇಲಾಖೆ 08.12.2020 09.12.2020  
42
ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:72)
ಸರ್ಕಾರಿ ನೌಕರರಿಗೆ ನೀಡಲಾದ ಕೆ.ಜಿ.ಐ.ಡಿ , ಇ.ಜಿ.ಐ.ಎಸ್‌, ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಸೌಲಭ್ಯಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರರಿಗೆ ನೀಡದಿರುವ ಬಗ್ಗೆ 08.12.2020 ನಗರಾಭಿವೃದ್ಧಿ ಇಲಾಖೆ 09.12.2020 09.12.2020  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru