140ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನಾ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಕೆ.ಸಿ.ಕೊಂಡಯ್ಯ
ನೇಕಾರರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡುವ ಕುರಿತು
06.2.2020
ವಾಣಿಜ್ಯ ಮತ್ತು ಕೈಗಾರಿಕೆ (ಜವಳಿ)
12.2.2020
17.02.2020
02
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
(ದಿ:17.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
2011ನೇ ಸಾಲಿನ ಕೆ.ಎ.ಎಸ್.ನ 362 ಗೆಜೆಟೆಡ್ ಪ್ರೋಬೆಷನರ್ಸ್ ಹುದ್ದೆಗಳ ನೇಮಕಾತಿಯಲ್ಲಿನ ಅನ್ಯಾಯದ ಕುರಿತು.
11.02.2020
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
12.2.2020
(ದಿ:17.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
13.02.2020
03
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:06)
ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನೇಮಕಗೊಂಡಿರುವ ಸಿಬ್ಬಂದಿಗಳಿಗೆ ಎನ್‍ಪಿಎಸ್ ಸವಲತ್ತುಗಳು ದೊರೆಯದಿರುವ ಕುರಿತು.
07.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
12.2.2020
13.02.2020
04
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:08)
ಕೆ.ಐ.ಎ.ಡಿ.ಬಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ನೀಡದೆ ಕಾನೂನು ಬಾಹಿರವಾಗಿ ಬೇರೆ ಉದ್ದೇಶಗಳಿಗೆ ನೀಡಿರುವ ಬಗ್ಗೆ
06.2.2020
ವಾಣಿಜ್ಯ ಮತ್ತು ಕೈಗಾರಿಕೆ
12.2.2020
13.02.2020
05
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:07)
ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಮಂಡ್ಯದಲ್ಲಿ 06 ಮಂದಿ ಉಪನ್ಯಾಸಕರು ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವ ಕುರಿತು.
11.02.2020
ಉನ್ನತ ಶಿಕ್ಷಣ
14.2.2020
17.02.2020
06
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:12)
ಭತ್ತ ಬೆಳೆದ ಸಣ್ಣ ಹಿಡುವಳಿದಾರ ರೈತರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ
11.02.2020
ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು
14.2.2020
17.02.2020
07
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:15)
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಪರಿಷ್ಕರಿಸುವ ಕುರಿತು
11.2.2020
ಉನ್ನತ ಶಿಕ್ಷಣ
14.2.2020
17.02.2020
08
ಪಿ.ಆರ್.ರಮೇಶ

2011ನೇ ಸಾಲಿನ ಕೆ.ಎ.ಎಸ್. ನ 362 ಗೆಜೆಟೆಡ್ ಪ್ರೋಬೆಷನರ್ಸ್ ಹುದ್ದೆಗಳ ನೇಮಕಾತಿಯಲ್ಲಿನ ಅನ್ಯಾಯದ ಕುರಿತು.
12.2.2020
(ದಿ:17.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
14.2.2020
(ದಿ:17.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
17.02.2020
09
ಐವಾನ್ ಡಿ’ಸೋಜಾ, ಬಿ.ಎಂ.ಫಾರೂಖ್,ಅಬ್ದುಲ್ ಜಬ್ಬಾರ್, ಕೆ.ಹರೀಶ್‍ಕುಮಾರ್
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 03)
ಮಂಗಳೂರಿನಲ್ಲಿ 19ನೇ ಡಿಸೆಂಬರ್ 2019ರಂದು ನಡೆದ ಗೋಲಿಬಾರ್ ಕುರಿತು,
17.2.2020
ಒಳಾಡಳಿತ
14.2.2020
17.02.2020
10
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:14)
ಹೊಸದಾಗಿ 6ರಿಂದ 8ನೇ ತರಗತಿವರೆಗೆ ಪದವಿ ಶಿಕ್ಷಕರನ್ನು ನೇಮಕಾತಿ ಮಾಡುವ ಸಂಬಂಧ ವೃಂದ ಮತ್ತು ನೇಮಕಾತಿಯಿಂದಾದ ಸಮಸ್ಯೆ ಕುರಿತು
13.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
17.2.2020
18.02.2020
11
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:15)
ಹೊಸದಾಗಿ 6ರಿಂದ 8ನೇ ತರಗತಿವರೆಗೆ ಪದವಿ ಶಿಕ್ಷಕರನ್ನು ನೇಮಕಾತಿ ಮಾಡುವ ಸಂಬಂಧ ವೃಂದ ಮತ್ತು ನೇಮಕಾತಿಯಿಂದಾದ ಸಮಸ್ಯೆ ಕುರಿತು
13.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
17.2.2020
18.02.2020
12
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:16)
ವಸತಿ ಶಾಲೆಗಳಲ್ಲಿ ಕರ್ತವ್ಯನಿರ್ವಹಿಸತ್ತಿರುವ ಭೋದಕ/ಬೋಧಕೇತರ ಸಿಬ್ಬಂದಿಗಳಿಗೆ ರಜೆ, ಬಡ್ತಿ ಹಾಗೂ ಇತರೆ ಸೌಲಭ್ಯಗಳಿಂದ ವಂಚತರಾಗಿರುವ ಬಗ್ಗೆ.
13.2.2020
ಹಿಂದುಳಿದ ವರ್ಗಗಳ ಕಲ್ಯಾಣ
17.2.2020
18.02.2020
13
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:17)
ದೈಹಿಕ ಶಿಕ್ಷಕರ ಬಡ್ತಿ ನೇಮಕಾತಿ ಉನ್ನತ್ತಿಕರಣ ಸಂಬಂದ ವೃಂದ ಮತ್ತು ನೇಮಕಾತಿ ಪರಿಷ್ಕರಣೆಯಾಗದಿರುವ ಬಗ್ಗೆ.
13.2.2020
ಪ್ರಾಥಮಿಕ/ಪ್ರೌಢ ಶಿಕ್ಷಣ
17.2.2020
18.02.2020
14
ಮರಿತಿಬ್ಬೇಗೌಡ, ಪುಟ್ಟಣ್ಣ, ಮೋಹನ್‍ಕುಮಾರ್ ಕೊಂಡಜ್ಜಿ (ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:18)
ಮೆಟ್ರೋ 2ನೇ ಹಂತದ ಕಾಮಗಾರಿಯಲ್ಲಿ ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧಿನ ಪಡಿಸಿಕೊಂಡ ಭೂ ಮಾಲೀಕರುಗಳಿಗೆ ಪರಿಹಾರ ನೀಡದಿರುವ ಬಗ್ಗೆ
14.02.2020
ವಾಣಿಜ್ಯ ಮತ್ತು ಕೈಗಾರಿಕೆ
18.2.2020
(ನಿಯಮ-72ರಲ್ಲಿ ಉತ್ತರಿಸಲಾಗಿದೆ)
19.02.2020
15
ಮರಿತಿಬ್ಬೇಗೌಡ (ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ:19)
ಸರ್ಕಾರದ ಸ್ವತ್ತಿಗೆ ಪರಿಹಾರವನ್ನು ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ನೀಡಿರುವ ಬಗ್ಗೆ
15.02.2020
ವಾಣಿಜ್ಯ ಮತ್ತು ಕೈಗಾರಿಕೆ
18.2.2020
19.02.2020
16
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 20)
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಛೇರಿಯಲ್ಲಿ ಭಾರತ-03 ವಾಹನಗಳನ್ನು ಕಾನೂನುಬಾಹಿರ ನೋಂದಣಿ ಮಾಡಿರುವ ಬಗ್ಗೆ
18.02.2020
ಸಾರಿಗೆ
20.2.2020
20.2.2020
17
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ಈ ಸಂಸ್ಥೆಗೆ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ.
18.02.2020
ವೈದ್ಯಕೀಯ ಶಿಕ್ಷಣ
18.2.2020
19.02.2020
18
ಕೆ.ಟಿ.ಶ್ರೀಕಂಠೇಗೌಡ
ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದಲ್ಲಿ ರಚಿಸಲಾದ ಸಮಿತಿ ವರದಿಯನ್ನು ಜಾರಿ ಮಾಡುವ ಕುರಿತು.
18.02.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
18.2..2020
19.02.2020
19
ತಿಪ್ಪಣ್ಣ ಕಮಕನೂರ
ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಲಿ, ಕಬ್ಬಲಿಗ, ಮಗೇರ, ಮೋಗವೀರ, ಬೆಸ್ತರ ಎಂಬ ಪರ್ಯಾಯ ಪದಗಳಿಂದ ಗುರುತಿಸಲ್ಪಡುವ ಸಮಾಜದವರ ಮೇಲೆ ಜಾತಿ ನಿಂದನೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಇವರುಗಳಿಗೆ ರಕ್ಷಣೆ ನೀಡುವ ಕುರಿತು.
20.2.2020
ಒಳಾಡಳಿತ
20.2.2020
24.2.2020
20
ಐವಾನ್ ಡಿ’ಸೋಜಾ
ಕ್ರಯದಾರರ ಕುಟುಂಬಗಳಿಗೆ ಆರ್.ಟಿ.ಸಿ, ಆರ್,ಆರ್, ಎಂ.ಆರ್. ಮತ್ತು ಋಣಭಾರ ಪತ್ರಗಳನ್ನು ನೀಡುವ ಬಗ್ಗೆ.
20.2.2020
ಕಂದಾಯ
20.2.2020
24.2.2020
21
ಕೆ.ಟಿ.ಶ್ರೀಕಂಠೇಗೌಡ,ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಪುಟ್ಟಣ್ಣ, ಆಯನೂರು ಮಂಜುನಾಥ, ಮರಿತಿಬ್ಬೇಗೌಡ ಹಾಗೂ ಇತರರು
ವೃತ್ತಿ ಶಿಕ್ಷಣ (ಜೆ.ಓ.ಸಿ) ಇಲಾಖೆಯಿಂದ ಬೇರೆ ಇಲಾಖೆಗಳಿಗೆ ವಿಲೀನಗೊಳಿಸಿದ ಶಿಕ್ಷಕರಿಗೆ ಖಾಯಂಪೂರ್ವ ಸೇವೆ ಪರಿಗಣಿಸುವ ಬಗ್ಗೆ
20.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
24.2.2020
25.2.2020
22
ಎಂ.ಕೆ.ಪ್ರಾಣೇಶ್
ಪಂಚಾಯತ್‍ರಾಜ್ ಸೇವೆಗಳಿಗಾಗಿ ಆಯುಕ್ತಾಲಯ ಸ್ಥಾಪನೆ ಕುರಿತು.
26.2.2020
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
27.2.2020
29.2.2020
23
ಎಂ.ಕೆ.ಪ್ರಾಣೇಶ್
ಗ್ರಾಮ ನ್ಯಾಯಾಲಯ ಸ್ಥಾಪಿಸುವ ಕುರಿತು
26.2.2020
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
27.2.2020
29.2.2020
24
ಎಂ.ಕೆ.ಪ್ರಾಣೇಶ್
ಗ್ರಾಮ ಪಂಚಾಯತ್ ಜಿಲ್ಲಾಮಟ್ಟದ ನೌಕರರು ಮತ್ತು ಸಿಬ್ಬಂದಿಗಳಿಗೆ ಕಲ್ಯಾಣ ನಿಧಿ ಸ್ಥಾಪಿಸುವ ಕುರಿತು
26.2.2020
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
27.2.2020
29.2.2020
25
ಎಂ.ಕೆ.ಪ್ರಾಣೇಶ್
ಬೆಳೆ ಸಮೀಕ್ಷೆಯನ್ನು ಭೂಮಿ ಸಾಫ್ಟ್‍ವೇರ್ ನಲ್ಲಿ ಅಳವಡಿಸಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ.
26.2.2020
ಕಂದಾಯ
27.2.2020
29.2.2020
26
ಎಂ.ಕೆ.ಪ್ರಾಣೇಶ್
ಗ್ರಾಮ ಪಂಚಾಯಿತಿಗಳಲ್ಲಿ ಆದಾಯದ ಸಂಗ್ರಹಣೆಯಲ್ಲಿ ತೊಡಕಾಗಿರುವುದರಿಂದ ಇದಕ್ಕೆ ಅವಕಾಶ ಕಲ್ಪಿಸುವ ಕುರಿತು
26.2.2020
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
28.2.2020
29.2.2020
27
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 41)
ಶಿಕ್ಷಣ ಸಂಸ್ಥೆಗಳಿಗೆ ನಿಯಮ ಬಾಹಿರವಾಗಿ ಅನುಮತಿ ನೀಡುತ್ತಿರುವ ಬಗ್ಗೆ
26.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
28.2.2020
28
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 42)
ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವೇತನ ವಿಳಂಭವಾಗುತ್ತಿರುವ ಬಗ್ಗೆ
20.2.2020
ಆರ್ಥಿಕ
26.2.2020
29.2.2020
29
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 43)
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಬಾಕಿ ಇರುವ ಯು.ಜಿ.ಸಿ ವೇತನವನ್ನು ಬಿಡುಗಡೆ ಗೊಳಿಸುವ ಬಗ್ಗೆ
20.2.2020
ಉನ್ನತ ಶಿಕ್ಷಣ
26.2.2020
29.2.2020
30
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 44)
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಪನ್ಯಾಸಕರಾಗಿ ಬಡ್ತಿ ಹೊಂದಿರುವ ಪ್ರೌಢಶಾಲಾ ಶಿಕ್ಷಕರುಗಳಿಗೆ ಕಾಲಮಿತಿ ಬಡ್ತಿಗಳನ್ನು ಮಂಜೂರು ಮಾಡುವ ಬಗ್ಗೆ
20.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
26.2.2020
29.2.2020
31
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 45)
1992ರ ನಂತರ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನೇಮಕವಾಗಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕಾಲ್ಪನಿಕ ವೇತನ ಬಡ್ತಿಯನ್ನು ಮಂಜೂರು ಮಾಡುವ ಬಗ್ಗೆ
20.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
26.2.2020
29.2.2020
32
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 46)
ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಎಲ್ಲಾ ನೌಕರರಿಗೂ ಅನ್ವಯವಾಗುವಂತೆ ಒಂದು ವಿಮಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ
20.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
26.2.2020
29.2.2020
33
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 47)
ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್
20.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
26.2.2020
29.2.2020
34
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 48)
ಶಿಕ್ಷಣ ಇಲಾಖೆಯವರು ಹೊಸದಾಗಿ ನಿಯಮಗಳನ್ನು ರೂಪಿಸುವಾಗ ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಳ್ಳುವ ಕುರಿತು
20.2.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
26.2.2020
29.2.2020
35
ಎಂ.ಸಿ.ವೇಣುಗೋಪಾಲ್
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ವರ್ಗದ ಸಮುದಾಯ ಭವನ ನಿರ್ಮಾಣ/ನಿವೇಶನ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ
28.02.2020
ಸಮಾಜ ಕಲ್ಯಾಣ
03.03.2020
05.03.2020
36
ಎಂ.ಸಿ.ವೇಣುಗೋಪಾಲ್
ವಕ್ಫ್ ಮಂಡಳಿಗೆ ನೀಡಿರುವ ಜಾಗವನ್ನು ನಗರಾಭಿವೃದ್ಧಿ ಇಲಾಖೆಯವರು ವಶಪಡಿಸಿಕೊಂಡಿರುವ ಬಗ್ಗೆ
28.02.2020
ನಗರಾಭಿವೃದ್ಧಿ
03.03.2020
05.03.2020
37
ಎಂ.ಸಿ.ವೇಣುಗೋಪಾಲ್
ರಾಷ್ಟ್ರಕವಿ, ಕರ್ನಾಟಕ ರತ್ನ ಬಿರುದು ನೀಡಲು ಹಾಗೂ ಕನ್ನಡ ಸಂಸ್ಕøತಿ ಇಲಾಖೆಗೆ ನೀಡಿರುವ ಅನುದಾನ ಮತ್ತು ಸಿಬ್ಬಂದಿಗಳ ಕೊರತೆ ಬಗ್ಗೆ
28.02.2020
ಕನ್ನಡ ಮತ್ತು ಸಂಸ್ಕøತಿ
03.03.2020
05.03.2020
38
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 67)
ಸಹ ಶಿಕ್ಷಕರಿಗೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡದಿರುವ ಬಗ್ಗೆ
29.02.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
04.03.2020
05.03.2020
39
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 68)
ಅನುದಾನಿತ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಬೋಧಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ
29.02.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
04.03.2020
05.03.2020
40
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 69)
ಸರ್ಕಾರಿ ಪ್ರೌಢಶಾಲಾ ಅರ್ಹ ಸಹ ಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡದೇ ಇರುವ ಕುರಿತು
29.02.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
04.03.2020
05.03.2020
41
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 70)
ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜಿನ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಾಲಮಿತಿ ವೇತನ ಬಡ್ತಿ ನೀಡದೇ ಇರುವ ಬಗ್ಗೆ
29.02.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
04.03.2020
05.03.2020
42
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 71)
ದಿನಾಂಕ:01.08.2008ರ ನಂತರ ನೇಮಕಗೊಂಡ ಹಾಗೂ ಬಡ್ತಿಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ನೀಡಲಾಗಿದ್ದ ವಿಶೇಷ ಭತ್ಯೆಯನ್ನು ಹಿಂಪಡೆದಿರುವ ಬಗ್ಗೆ
29.02.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
04.03.2020
05.03.2020
43
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 72)
ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಹಲವು ತಿಂಗಳುಗಳಿಂದ ಸಕಾಲಕ್ಕೆ ವೇತನ ಆಗದಿರುವ ಬಗ್ಗೆ
02.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05.03.2020
07.03.2020
44
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 73)
ಶ್ರೀಯುತ ಬಸವರಾಜ ಹೊರಟ್ಟಿಯವರ ಸಮಿತಿಯು ನೀಡಿರುವ ವರದಿಯ ಬಗ್ಗೆ
02.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05.03.2020
07.03.2020
45
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 74)
ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳ ಬೋಧಕ/ಬೋಧಕೇತರಿಗೆ ಜ್ಯೋತಿ ಸಂಜೀವಿನಿ ಹಾಗೂ ಆರೋಗ್ಯ ವಿಮೆ ಸೌಲಭ್ಯ ಕುರಿತು
02.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05.03.2020
07.03.2020
46
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 75)
ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ನಿರ್ದೇಶಕರ ಹುದ್ದೆಗಳ ನೇಮಕಾತಿ ಬಗ್ಗೆ
02.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05.03.2020
07.03.2020
47
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 76)
ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಗ್ರಂಥ ಪಾಲಕರ ಹುದ್ದೆಗಳ ಸೃಜನೆ ಬಗ್ಗೆ
02.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05.03.2020
07.03.2020
48
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 77)
ಎಸ್.ಎಸ್.ಎಲ್‍ಸಿ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಬಗ್ಗೆ
02.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
05.03.2020
07.03.2020
49
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 84)
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಮಾಡುವ ಬಗ್ಗೆ
04.03.2020
ಉನ್ನತ ಶಿಕ್ಷಣ
06.03.2020
07.03.2020
50
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 85)
ಮಾನ್ಯ ವಿಧಾನ ಪರಿಷತ್ತು ಮತ್ತು ವಿಧಾನ ಸಭೆ ಸದಸ್ಯರುಗಳ ಆಪ್ತ ಸಹಾಯಕರುಗಳಿಗೆ ವೇತನ ಹಾಗೂ ಇತರೆ ಭತ್ಯೆಗಳನ್ನು ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ
04.03.2020
ಆರ್ಥಿಕ
06.03.2020
07.03.2020
51
ಆರ್.ಬಿ.ತಿಮ್ಮಾಪುರ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳಿಗೆ ಆಹಾರ ಸಾಮಾಗ್ರಿಗಳ ಪೂರೈಕೆಗೆ ನಿಯಮ ಬಾಹಿರ ಟೆಂಡರ್ ನೀಡದಿರುವ ಬಗ್ಗೆ
04.03.2020
ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು
06.03.2020
10.03.2020
52
ಎಂ.ಸಿ.ವೇಣುಗೋಪಾಲ್
ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಕುರಿತು
03.03.2020
ಸಾರಿಗೆ
06.03.2020
07.03.2020
53
ಎಂ.ನಾರಾಯಣಸ್ವಾಮಿ
ಇ-ಸ್ವತ್ತು ವ್ಯವಸ್ಥೆಯಲ್ಲಿ ಅಕ್ರಮ ಎಸಗುತ್ತಿರುವ ಕುರಿತು
02.03.2020
ಕಂದಾಯ
06.03.2020
07.03.2020
54
ಎಂ.ನಾರಾಯಣಸ್ವಾಮಿ
(ದಿ:18.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
ಸರ್ಕಾರಿ ಜಾಗದ ಒತ್ತುವರಿಗಳನ್ನು ತೆರವು ಗೊಳಿಸುವಲ್ಲಿ ವಿಫಲವಾದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ
03.03.2020
ಕಂದಾಯ
06.03.2020
(ದಿ:18.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
07.03.2020
55
ಎಂ.ನಾರಾಯಣಸ್ವಾಮಿ
ಯು.ಜಿ.ಸಿ ಮಾರ್ಗಸೂಚಿ ಅನ್ವಯ ಪ್ರಾಧ್ಯಾಪಕರ/ಸಹ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ನಡೆಸುವ ಬಗ್
03.03.2020
ಉನ್ನತ ಶಿಕ್ಷಣ
07.03.2020
10.03.2020
56

ಮರಿತಿಬ್ಬೇಗೌಡ

(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 99)

ರಾಜ್ಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‍ಗಳಿಗೆ ಐ.ಐ.ಸಿ.ಟಿ.ಇ ನಿಯಮಾವಳಿಗೆ ಪ್ರಕಾರ ಸೌಲಭ್ಯಗಳನ್ನು ನೀಡುವ ಬಗ್ಗೆ
04.03.2020
ಉನ್ನತ ಶಿಕ್ಷಣ
07.03.2020
10.03.2020
57

ಮರಿತಿಬ್ಬೇಗೌಡ

(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 100)

ಸರ್ಕಾರಿ ಪದವಿ ಕಾಲೇಜು/ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರುಗಳಿಗೆ ನೇಮಕಾತಿ ಸಂದರ್ಭದಲ್ಲಿ ಅಧ್ಯತೆ ಮೇರೆಗೆ ವಯೋಮಿತಿ ಸಡಿಲಿಕೆ ಹಾಗೂ ಕೃಪಾಂಕ ನೀಡುವ ಕುರಿತು
04.03.2020
ಉನ್ನತ ಶಿಕ್ಷಣ
07.03.2020
10.03.2020
58
ಮರಿತಿಬ್ಬೇಗೌಡ
(58 +59)
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 103+104)
ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ, ಬಿ.ಇ.ಡಿ. ವಿಶ್ವವಿದ್ಯಾನಿಲಯದ ಬೋಧಕರುಗಳ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗ್ರಂಥಪಾಲಕ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ವೇತನ ಶ್ರೇಣಿ ಬಾಕಿ ನೀಡದಿರುವ ಬಗ್
05.03.2020
ಉನ್ನತ ಶಿಕ್ಷಣ
07.03.2020
10.03.2020
59
ಮರಿತಿಬ್ಬೇಗೌಡ
(59 +58)
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 103+104)
ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ, ಬಿ.ಇ.ಡಿ. ವಿಶ್ವವಿದ್ಯಾನಿಲಯದ ಬೋಧಕರುಗಳ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗ್ರಂಥಪಾಲಕ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ವೇತನ ಶ್ರೇಣಿ ಬಾಕಿ ನೀಡದಿರುವ ಬಗ್ಗೆ
05.03.2020
ಉನ್ನತ ಶಿಕ್ಷಣ
07.03.2020
10.03.2020
60
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 106)
ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಕಿರಿಯ ತಾಂತ್ರಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಡಿ” ದರ್ಜೆಯ ಹೊರ ಗುತ್ತಿಗೆ ನೌಕರರಿಗೆ ಒಂದು ವರ್ಷದಿಂದ ವೇತನ ಪಾವತಿಸದಿರುವ ಬಗ್ಗೆ
05.03.2020
ಉನ್ನತ ಶಿಕ್ಷಣ
07.03.2020
10.03.2020
61
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 107)
ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡದೆ ಇರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತವಾಗುತ್ತಿರುವ ಬಗ್ಗೆ
04.03.2020
ಉನ್ನತ ಶಿಕ್ಷಣ
10.03.2020
11.03.2020
62
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 108)
ರಾಜ್ಯದ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತ ವಾಗುತ್ತಿರುವ ಬಗ್ಗೆ
05.03.2020
ಉನ್ನತ ಶಿಕ್ಷಣ
10.03.2020
11.03.2020
63
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 109)
ಮಂಡ್ಯದಲ್ಲಿರುವ ಮೈ ಶುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವ ಬಗ್ಗೆ
05.03.2020
ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ)
10.03.2020
11.03.2020
64
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 110)
ಮಂಡ್ಯದಲ್ಲಿರುವ ಮೈ ಶುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವ ಬಗ್ಗೆ
05.03.2020
ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ)
10.03.2020
11.03.2020
65
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 112)
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಹಯ್ಯಾಳ(ಬಿ) ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಮುಂದುವರೆದ ಕಾಮಗಾರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿ ಅಂದಾಜು ಪತ್ರಿಕೆ ಸಲ್ಲಿಸದಿರುವ ಬಗ್ಗೆ
05.03.2020
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
10.03.2020
10.03.2020
66
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 114)
ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕದ ವಿವರಗಳನ್ನು SATS ನಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸಿ ತೊಂದರೆ ಕೊಡುತ್ತಿರುವ ಬಗ್ಗೆ
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10.03.2020
12.03.2020
67
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 115)
1998ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ. ಮೂಲಕ ನೇಮಕಾತಿಯಾದ ಕೆ.ಎ.ಎಸ್ ಅಧಿಕಾರಿಗಳಿಗೆ ನ್ಯಾಯಾಲಯದ ತೀರ್ಪಿನಂತೆ ಪ್ರಕಟಿಸಿದ ಪಟ್ಟಿ ರೀತ್ಯಾ ನೇಮಕಾತಿ ಆದೇಶ ನೀಡದಿರುವ ಕುರಿತು
06.03.2020
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಅರ್ಧಗಂಟೆ ಕಾಲಾವಧಿ ಚರ್ಚೆ
68
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 116)
ಬೆಂಗಳೂರು ಹಾಗೂ ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10.03.2020
12.03.2020
69
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 117)
ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವ ಕುರಿತು
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10.03.2020
12.03.2020
70
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 118)
ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ತರಗತಿ ಅನುಪಾತ ಏಕರೂಪದಲ್ಲಿ ಇಲ್ಲದೆ ಇರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತಗೊಂಡಿರುವ ಕುರಿತು
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10.03.2020
12.03.2020
71
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 119)
ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವ ಬಗ್ಗೆ
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
10.03.2020
12.03.2020
72
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 120)
1995ರ ನಂತರ ಪ್ರಾರಂಭಗೊಂಡ ಕನ್ನಡ ಮಾಧ್ಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
11.03.2020
12.03.2020
73
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 121)
ನೂತನವಾಗಿ ಪ್ರಾರಂಭಗೊಂಡ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಆಡಳಿತ ನಿರ್ವಹಣೆ ಜವಾಬ್ದಾರಿಯನ್ನು ಪ್ರಾಂಶುಪಾಲರಿಗೆ ವಹಿಸಿಕೊಂಡಿರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತವಾಗಿರುವ ಬಗ್ಗೆ
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
11.03.2020
12.03.2020
74
ಡಾ: ವೈ.ಎ.ನಾರಾಯಣಸ್ವಾಮಿ
ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
11.03.2020
12.03.2020
75
ಡಾ: ವೈ.ಎ.ನಾರಾಯಣಸ್ವಾಮಿ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆ ಕಾಮಗಾರಿ ಪ್ರಗತಿ ಕಾಣದಿರುವ ಬಗ್ಗೆ
06.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
11.03.2020
12.03.2020
76
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿ 2006ರ ಏಪ್ರಿಲ್ ನಂತರ ನೇಮಕಾತಿಗೊಂಡ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಜಾರಿಗೊಳಿಸುವ ಬಗ್ಗೆ
06.03.2020
ಆರ್ಥಿಕ
11.03.2020
12.03.2020
77
ನಿರಾಣಿ ಹಣಮಂತ್ ರುದ್ರಪ್ಪ, ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಅರುಣ ಶಹಾಪುರ, ಬಸವರಾಜ ಪಾಟೀಲ್ ಇಟಗಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು
ಉತ್ತರ ಕರ್ನಾಟಕ ಸಮಗ್ರ ನೀರಾವರಿ ಯೋಜನೆ ಬಗ್ಗೆ
09.03.2020
ಜಲಸಂಪನ್ಮೂಲ
12.03.2020
16.03.2020
78
ಎಂ.ಕೆ.ಪ್ರಾಣೇಶ್
ರಾಜ್ಯಾದ್ಯಂತ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸುಗಳನ್ನು ಹಿಂಪಡೆಯುವ ಬಗ್ಗೆ
09.03.2020
ಒಳಾಡಳಿತ
12.03.2020
16.03.2020
79
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಹುಬ್ಬಳ್ಳಿ ತಾಲ್ಲೂಕಿನ ತಾರಿಹಾಳದ ರಾಮನಗರದಲ್ಲಿ ಆಶ್ರಯ ಮನೆ ಯೋಜನೆಯಡಿ ನಿರ್ಮಿಸಿರುವ ಮನೆಗಳು ಸರಿಯಾಗಿ ಹಂಚಿಕೆ ಯಾಗದಿರುವ ಬಗ್ಗೆ
09.03.2020
ವಸತಿ
11.03.2020
13.03.2020
80
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 140)
ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು
09.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
13.03.2020

19.03.2020

81
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 141)
ರಾಜ್ಯದ ಅನುದಾನ ಪಡೆಯುತ್ತಿರುವ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಪ್ರಭಾರ ಭತ್ಯೆ ಮತ್ತು ಸಿ.ಜಿ. ಖರ್ಚು ನೀಡುವ ಬಗ್ಗೆ
09.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
13.03.2020
19.03.2020
82
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 142)
ಶ್ರೀ ರಾಘವೇದ್ರ ಔರಾದ್ಕರ್ ಸಮಿತಿ ವರದಿಯಲ್ಲಿನ ಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದಿರುವ ಬಗ್ಗೆ
09.03.2020
ಒಳಾಡಳಿತ
13.03.2020
19.03.2020
83
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 143)
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರುಗಳಿಗೆ 6 ತಿಂಗಳುಗಳಿಂದ ವೇತನ ಪಾವತಿಸದಿರುವ ಬಗ್ಗೆ
09.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
13.03.2020
19.03.2020
84
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 144)
ಪ್ರೌಢಶಾಲಾ ಹಿರಿಯ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡದಿರುವ ಬಗ್ಗೆ
09.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
13.03.2020
19.03.2020
85
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 145)
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನರನ್ನು ಗ್ರೂಪ್ ಬಿ ವೃಂದದಿಂದ ಗ್ರೂಪ್ ಎ ವೃಂದಕ್ಕೆ ಬಡ್ತಿ ನೀಡುವಲ್ಲಿ ವಿಳಂಭವಾಗುತ್ತಿರುವ ಬಗ್ಗೆ
09.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
13.03.2020
19.03.2020
86
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 146)
ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟಿರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಅಯಾ ಹುದ್ದೆಗಳಲ್ಲೇ ಅನುದಾನಿತ ವೇತನಕ್ಕೆ ಖಾಯಂ ಅಗಿ ವೇತನಾನುದಾನಕ್ಕೆ ವಿಲೀನಗೊಳಿಸದಿರುವ ಬಗ್ಗೆ
09.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
13.03.2020
19.03.2020
87
ಎಸ್.ಎಲ್.ಭೋಜೇಗೌಡ
ವಿಧಾನಸೌಧ ಹಾಗೂ ಸುತ್ತ ಮುತ್ತಲಿನ ಸರ್ಕಾರಿ ಕಚೇರಿಗಳಲ್ಲಿ ಮೊವೈಲ್ ನೆಟ್‍ವರ್ಕ್ ಸರಿಯಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ
10.03.2020
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
13.03.2020
18.03.2020
88
ಎಸ್.ಎಲ್.ಭೋಜೇಗೌಡ
ವಿಧಾನಸೌಧ ಹಾಗೂ ಸುತ್ತ ಮುತ್ತಲಿನ ಸರ್ಕಾರಿ ಕಚೇರಿಗಳಲ್ಲಿ ಅಂತರ್ಜಾಲ (ಇಂಟರ್‍ನೆಟ್) ಸರಿಯಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ
10.03.2020
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
13.03.2020
18.03.2020
89
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 149)
ಪಾಲಿಟೆಕ್ನಿಕ್ ಉತ್ತರ ಪತ್ರಿಕೆ ಮೌಲ್ಯ ಮಾಪಕರಿಗೆ ಹಾಗೂ ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ ಮೌಲ್ಯ ಮಾಪನದ ದರ ಹಾಗೂ ಇತರೆ ಭತ್ಯೆಗಳನ್ನು ಪರಿಷ್ಕರಿಸದಿರುವ ಬಗ್ಗೆ
10.03.2020
ಉನ್ನತ ಶಿಕ್ಷಣ
13.03.2020
19.03.2020
90
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 150)
ಪೀಕಾರ್ಡ್ ಬ್ಯಾಂಕುಗಳ ವತಿಯಿಂದ ಸಾಲ ಪಡೆದ ರೈತರಿಗೆ ಸಾಲ ತಿರುವಳಿಗೆ ಧಾಂ ದುಪ್ಪಟ್ಟು ಯೋಜನೆಯ ಬಾಕಿ ಬಡ್ಡಿಯನ್ನು ಸರ್ಕಾರ ಪಾವತಿಸದಿರುವ ಬಗ್ಗೆ
10.03.2020
ಸಹಕಾರ
13.03.2020
19.03.2020
91
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 151)
ಪೀಕಾರ್ಡ್ ಬ್ಯಾಂಕುಗಳ ವತಿಯಿಂದ ಸಾಲ ಪಡೆದ ರೈತರಿಗೆ ಸಾಲ ತಿರುವಳಿಗೆ ಧಾಂ ದುಪ್ಪಟ್ಟು ಯೋಜನೆಯ ಬಾಕಿ ಬಡ್ಡಿಯನ್ನು ಸರ್ಕಾರ ಪಾವತಿಸದಿರುವ ಬಗ್ಗೆ
10.03.2020
ಸಹಕಾರ
13.03.2020
19.03.2020
92
ಪುಟ್ಟಣ್ಣ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 162)
ರಾಜ್ಯದ ಸರ್ಕಾರಿ ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಎ.ಐ.ಸಿ.ಟಿ.ಇ. ಏಳನೇ ವೇತನ ಶ್ರೇಣಿಯ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಸಿ.ಎ.ಎಸ್. ಹಾಗೂ ಎ.ಜಿ.ಪಿ ನೀಡಿಕೆಯನ್ನು ಮಹಾರಾಷ್ಟ್ರ ಮಾದರಿಯಲ್ಲಿ ನೀಡುವ ಕುರಿತು
11.03.2020
ಉನ್ನತ ಶಿಕ್ಷಣ
16.03.2020
17.03.2020
93
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 163)
ಅರ್ಹ ವ್ಯಕ್ತಿ, ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ನಿವೃತ್ತಿ ವೇತನ ಹಾಗೂ ಇನ್ನಿತರೆ ಸೌಲಭ್ಯ ಒದಗಿಸುವಂತೆ ಆದೇಶವಾಗಿದ್ದರೂ ಸದರಿ ಸೌಲಭ್ಯಗಳು ಪಲಾನುಭವಿಗಳಿಗೆ ತಲುಪದಿರುವ ಕುರಿತು
11.03.2020
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ
16.03.2020
17.03.2020
94
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 164)
ಮಂಡ್ಯ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಸರ್ಕಾರಿ ಕಟ್ಟಡ ನಿರ್ಮಾಣ ಸಾರ್ವಜನಿಕರ ಮನೆ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ
13.03.2020
ವಾಣಿಜ್ಯ ಮತ್ತು ಕೈಗಾರಿಕೆ
16.03.2020
17.03.2020
95
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 165)
ಸರ್ಕಾರಿ ಪಾಲಿಟೆಕ್ನಿಕ್ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕಳೆದ 18 ತಿಂಗಳುಗಳಿಂದ ವೇತನ ಪಾವತಿಸದಿರುವ ಬಗ್ಗೆ
11.03.2020
ಉನ್ನತ ಶಿಕ್ಷಣ
16.03.2020
17.03.2020
96
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 166)
ಸರ್ಕಾರ 2019-20ನೇ ಸಾಲಿನ ಹಂಗಾಮಿನ ಭತ್ತ ಹಾಗೂ ರಾಗಿ ಬೆಳೆದ ರೈತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ
11.03.2020
ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು
16.03.2020
17.03.2020
97
ಎನ್.ರವಿಕುಮಾರ್
ಇಸ್ಲಾಮಿಯಾ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ತಾಂತ್ರಿಕ ಶಿಕ್ಷಣ ಸಂಸ್ಥೆಯವರು ನಡೆಸಿರುವ ಎಲ್ಲಾ ಅಕ್ರಮಗಳ ಕುರಿತು
13.03.2020
ಉನ್ನತ ಶಿಕ್ಷಣ
16.03.2020
17.03.2020
98
ಕೆ.ಟಿ.ಶ್ರೀಕಂಠೇಗೌಡ
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿ ರೈತರ ವ್ಯವಸಾಯಕ್ಕಾಗಿ ಕೊರೆದಿದ್ದ ಕೊಳವೆ ಬಾವಿಗಳ ಪಂಪ್ ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು
11.03.2020
ಇಂಧನ
16.03.2020
17.03.2020
99
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 169)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಸರ್ಕಾರಿ ಜಮೀನು ಹಾಗೂ ಸಿ.ಎ.ನಿವೇಶನಗಳ ಅಕ್ರಮದ ಕುರಿತು
13.03.2020
ನಗರಾಭಿವೃದ್ಧಿ
16.03.2020
17.03.2020
100
ಐವಾನ್ ಡಿ’ಸೋಜಾ
ರಾಘವೇದ್ರ ಔರಾದ್ಕರ್ ವರದಿ ಜಾರಿಯಿಂದ ಪೊಲೀಸ್ ಇಲಾಖೆಯ ನೌಕರರಿಗೆ ವೇತನ ತಾರತಮ್ಯವಾಗಿರುವ ಕುರಿತು
11.03.2020
ಒಳಾಡಳಿತ
16.03.2020
17.03.2020
101
ಸಿ.ಎಂ.ಲಿಂಗಪ್ಪ
ರಾಜ್ಯದ ರೈತರ ಹಿತದೃಷ್ಟಿಯಿಂದ ಹಾಪ್‍ಕಾಮ್ಸ್ ಸಂಸ್ಥೆಯನ್ನು ಪುನಶ್ಚೇತನ ಗೊಳಿಸುವ ಕುರಿತು
12.03.2020
ತೋಟಗಾರಿಕೆ
17.03.2020
17.03.2020
102
ಎಸ್.ಆರ್.ಪಾಟೀಲ್, ಕೆ.ಟಿ.ಶ್ರೀಕಂಠೇಗೌಡ, ಐವನ್ ಡಿ’ಸೋಜಾ, ಆರ್.ಬಿ.ತಿಮ್ಮಾಪುರ ಮತ್ತು ಪಿ.ಆರ್.ರಮೇಶ್ ಹಾಗೂ ಇತರರು
ರಾಜ್ಯದಲ್ಲಿ ಕಲಬೆರಕೆ ಮಾಫಿಯಾ ಆಹಾರ ಪದಾರ್ಥಗಳ ಕಲಬೆರಕೆಯಿಂದ ಮನುಷ್ಯರ ಆರೋಗ್ಯದ ಮೇಲೆ ಗಾಢ ಪರಿಣಾಮ ಕುರಿತು
16.03.2020
(ದಿ:19.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
16.03.2020
(ದಿ:19.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)
16.03.2020
103
ಐವಾನ್ ಡಿ’ಸೋಜಾ, ಕೆ.ಟಿ.ಶ್ರೀಕಂಠೇಗೌಡ, ಹೆಚ್.ಎಂ.ರೇವಣ್ಣ, ಸಿ.ಎಂ.ಲಿಗಪ್ಪ ಹಾಗೂ ಇತರರು
ಅರ್ಕಾವತಿ ನದಿಗೆ ತ್ಯಾಜ್ಯಗಳು ಸೇರುತ್ತಿರುವುದರಿಂದ ನದಿ ತೀರದ ಗ್ರಾಮಗಳ ಜನರು ಅನಾರೋಗ್ಯಕ್ಕೀಡಾಗುತ್ತಿರುವುದು ಹಾಗೂ ಬೆಳೆಗಳು ರೋಗಕ್ಕೆ ತುತ್ತಾಗುತ್ತಿರುವ ಬಗ್ಗೆ
16.03.2020
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
18.03.2020
19.03.2020
104
ಮರಿತಿಬ್ಬೇಗೌಡ
(ನಿಯಮ 72ರಲ್ಲಿ ಕ್ಲಬ್
ಕಡತದ ಸಂಖ್ಯೆ: 172)
ಬಿಡಿಎ ಜಾಗವನ್ನು ಖಾಸಗಿ ವ್ಯಕ್ತಿಗಳ ಪರವಾಗಿ ಮಾಡಲು ಮುಂದಾಗಿರುವ ಅಕ್ರಮ ಮತ್ತು ಅವ್ಯವಹಾರಗಳ ಕುರಿತು
16.03.2020
ನಗರಾಭಿವೃದ್ಧಿ
18.03.2020
20.03.2020
105
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಗಂಗೂಬಾಯಿ ಹಾನಗಲ್ ಟ್ರಸ್ಟ್ ದಿನದಿಂದ ದಿನಕ್ಕೆ ಅದೋಗತಿಗೆ ಹೋಗುತ್ತಿರುವುದರಿಂದ ಅದನ್ನು ತಕ್ಷಣ ಸರ್ಕಾರದಿಂದ ರಾಷ್ಟ್ರಮಟ್ಟದ ಗುರುಕುಲ ಟ್ರಸ್ಟ್ ಮಾಡುವ ಬಗ್ಗೆ
16.03.2020
ಉನ್ನತ ಶಿಕ್ಷಣ (ಸಂಗೀತ ವಿ.ವಿ)
18.03.2020
21.03.2020
106
ಹೆಚ್.ಎಂ.ರೇವಣ್ಣ ಹಾಗೂ ಇತರರು
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿತರಿಸುವ ಲ್ಯಾಪ್‍ಟಾಪ್‍ಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ
18.03.2020
ಉನ್ನತ ಶಿಕ್ಷಣ
20.03.2020
21.03.2020
107
ಮರಿತಿಬ್ಬೇಗೌಡ
ಅನುದಾನಿತ ಹಾಗೂ ಅನುದಾನ ರಹಿತ ಐಟಿಐ ಸಂಸ್ಥೆಗಳಿಗೆ 4ನೇ ಶನಿವಾರ ಸರ್ಕಾರಿ ರಜೆ ಘೋಷಿಸದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು
17.03.2020
ಕೌಶಲ್ಯಾಭಿವೃದ್ದಿ
19.03.2020
20.03.2020
108
ವಿಜಯಸಿಂಗ್, ಅರವಿಂದಕುಮಾರ್ ಅರಳಿ, ಶರಣಪ್ಪ ಮಟ್ಟೂರ, ಡಾ: ಚಂದ್ರಶೇಖರ್ ಬಿ.ಪಾಟೀಲ್ ಹಾಗೂ ತಿಪ್ಪಣ್ಣ ಕಮಕನೂರ
ತೊಗರಿ ಬೆಳೆಗೆ ಬೆಂಬಲ ಬೆಲೆ ಮಿತಗೊಳಿಸಿರುವ ಬಗ್ಗೆ ಹಾಗೂ ಪಹಣಿಯಲ್ಲಿ ನಮೂದಾಗಿರುವ ಬೆಳೆಗಳನ್ನು ರೈತರು ಮಾರಾಟ ಮಾಡಲು ತಂದಿರುವ ಬೆಳೆಗೆ ವ್ಯತ್ಯಾಸ ಇರುವ ಕಾರಣ ನೀಡಿ ತೊಗರಿ ಖರೀದಿಸಲು ನಿರಾಕರಿಸುತ್ತಿರುವ ಬಗ್ಗೆ
17.03.2020
ಸಹಕಾರ
20.03.2020
21.03.2020
109
ವಿಜಯಸಿಂಗ್, ಅರವಿಂದಕುಮಾರ್ ಅರಳಿ, ಶರಣಪ್ಪ ಮಟ್ಟೂರ, ಡಾ: ಚಂದ್ರಶೇಖರ್ ಬಿ.ಪಾಟೀಲ್ ರಘುನಾಥ್ ರಾವ್ ಮಲ್ಕಾಪುರೆ ಹಾಗೂ ಇತರರು
ತೊಗರಿ ಬೆಳೆಗೆ ಬೆಂಬಲ ಬೆಲೆ ಮಿತಗೊಳಿಸಿರುವ ಬಗ್ಗೆ ಹಾಗೂ ಪಹಣಿಯಲ್ಲಿ ನಮೂದಾಗಿರುವ ಬೆಳೆಗಳನ್ನು ರೈತರು ಮಾರಾಟ ಮಾಡಲು ತಂದಿರುವ ಬೆಳೆಗೆ ವ್ಯತ್ಯಾಸ ಇರುವ ಕಾರಣ ನೀಡಿ ತೊಗರಿ ಖರೀದಿಸಲು ನಿರಾಕರಿಸುತ್ತಿರುವ ಬಗ್ಗೆ
17.03.2020
ಜಲಸಂಪನ್ಮೂಲ
20.03.2020
21.03.2020
110
ಐವಾನ್ ಡಿ’ಸೋಜಾ, ಕೆ.ಟಿ.ಶ್ರೀಕಂಠೇಗೌಡ, ಎನ್.ಎಸ್.ಬೋಸ್‍ರಾಜ್, ಎಂ.ನಾರಾಯಣಸ್ವಾಮಿ, ,ಪಿ.ಆರ್.ರಮೇಶ್ ಹಾಗೂ ಇತರರು
2013-14ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ ಯೋಜನೆಗಳನ್ನು ಸಾರಿಗೆ ಇಲಾಖೆಯಲ್ಲಿ ಅನುಷ್ಠಾನ ಗೊಳಿಸದಿರುವ ಬಗ್ಗೆ
17.03.2020
ಸಾರಿಗೆ
20.03.2020
21.03.2020
111
ಐವಾನ್ ಡಿ’ಸೋಜಾ, ಕೆ.ಟಿ.ಶ್ರೀಕಂಠೇಗೌಡ, ಎನ್.ಎಸ್.ಬೋಸ್‍ರಾಜ್, ಬಸವರಾಜ ಪಾಟೀಲ್ ಇಟಗಿ, ಪಿ.ಆರ್.ರಮೇಶ್ ಹಾಗೂ ಇತರರು
ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಮಹಾನ್ ವ್ಯಕ್ತಿಗಳ ಜಂಯಂತಿಗಳನ್ನು ಆಚರಿಸಲು ಮಾರ್ಗ ಸೂಚಿಗಳನ್ನು ರಚಿಸುವ ಬಗ್ಗೆ
17.03.2020
ಕನ್ನಡ ಮತ್ತು ಸಂಸ್ಕøತಿ ಿ
23.03.2020
24.03.2020
112
ಐವಾನ್ ಡಿ’ಸೋಜಾ, ಕೆ.ಟಿ.ಶ್ರೀಕಂಠೇಗೌಡ, ಎಸ್.ರವಿ, ಎನ್.ಅಪ್ಪಾಜಿಗೌಡ, ಡಾ: ಜೈಮಾಲ ರಾಮಚಂದ್ರ ಹಾಗೂ ಇತರರು
ಕರ್ನಾಟಕ ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ ಮಾಡಬೇಕಾದ ಆಡಳಿತ ಸುಧಾರಣೆ ಹಾಗೂ ಒದಗಿಸಬೇಕಾದ ಮೂಲ ಸೌಕರ್ಯಗಳ ಬಗ್ಗೆ
17.03.2020
ಒಳಾಡಳಿತ
21.03.2020
21.03.2020
113
ಹೆಚ್.ಎಂ.ರೇವಣ್ಣ
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಂ.ಎಸ್.ಎ) ಯೋಜನೆಯಡಿ ನಿರ್ಮಾಣ ಮಾಡಿದ ಶಾಲಾ ಕಟ್ಟಡಗಳ ದುರಸ್ಥಿಯ ಬಗ್ಗೆ
18.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
21.03.2020
21.03.2020
114
ಆರ್.ಬಿ.ತಿಮ್ಮಾಪುರ, ಐವಾನ್ ಡಿ’ಸೋಜಾ, ಎನ್.ಎಸ್.ಬೋಸರಾಜ್, ಎಂ.ನಾರಾಯಣಸ್ವಾಮಿ, ಹೆಚ್.ಎಂ.ರೇವಣ್ಣ
ಶ್ರೀ ರಾಘವೇಂದ್ರ ಔರಾದ್‍ಕರ್ ವರದಿಗೆ ಪೂರಕವಾಗಿ ಪೊಲೀಸ್ ಇಲಾಖೆಯು ವೇತನ ಪರಿಷ್ಕರಿಸಿ ಫಿಟ್‍ಮೆಂಟ್ ಮಾಡಿದ ಆದೇಶಕ್ಕೆ ಪ್ರತಿಯಾಗಿ ಹಣಕಾಸು ಇಲಾಖೆಯಿಂದ ಫಿಟ್‍ಮೆಂಟ್ ಮಾಡದೆ ಇನ್ನೊಂದು ಆದೇಶ ಹೊರಡಿಸಿರುವುದರಿಂದ ಅಗಿರುವ ವೇತನ ತಾರತಮ್ಯದ ಬಗ್ಗೆ
19.03.2020
ಒಳಾಡಳಿತ
21.03.2020
21.03.2020
115
ಕೆ.ಟಿ.ಶ್ರೀಕಂಠೇಗೌಡ
ಯಲಹಂಕ ಕೋಗಿಲು ರಸ್ತೆಯ ಮಾರುತಿ ನಗರದಲ್ಲಿರುವ ಕೋರ್ಲಪ್ಪ ಬಡಾವಣೆಯಲ್ಲಿ ನೀರು, ರಸ್ತೆ ಹಾಗೂ ಒಳಚರಂಡಿ ಸಮಸ್ಯೆಯಿಂದ ಜನರಿಗೆ ತೊಂದರೆಯಾಗಿರುವ ಕುರಿತು
19.03.2020
ನಗರಾಭಿವೃದ್ಧಿ
21.03.2020
23.03.2020
116
ಕೆ.ಪಿ.ನಂಜುಂಡಿ (ವಿಶ್ವಕರ್ಮ)
ಹಿಂದುಳಿದ ವರ್ಗದವರಿಗೆ ಇಲಾಖೆ ಕಾಮಗಾರಿಯಲ್ಲಿ ಮೀಸಲಾತಿ ನಿಗಧಿ ಪಡಿಸುವ ಬಗ್ಗೆ
19.03.2020
ಹಿಂದುಳಿದ ವರ್ಗಗಳ ಕಲ್ಯಾಣ
23.03.2020
23.03.2020
117
ಕೆ.ಪಿ.ನಂಜುಂಡಿ (ವಿಶ್ವಕರ್ಮ)
ಜಾತಿವಾರು ಜನಗಣತಿಯ ಅಂಕಿ ಆಂಶಗಳನ್ನು ಬಹಿರಂಗ ಪಡಿಸುವ ಬಗ್ಗೆ
19.03.2020
ಸಮಾಜ ಕಲ್ಯಾಣ
23.03.2020
23.03.2020
118
ಕೆ.ಪಿ.ನಂಜುಂಡಿ (ವಿಶ್ವಕರ್ಮ)
ಯಂತ್ರೋಪಕರಣಗಳ ಹಾವಳಿ ಮತ್ತು ಬಂಡವಾಳ ಶಾಹಿಗಳ ನಿರ್ಲಕ್ಷ ತನದಿಂದ ಚಿನ್ನ ಬೆಳ್ಳಿ ಕೆಲಸಗಾರರು ತೊಂದರೆಗೀಡಾಗುತ್ತಿರವ ಕುರಿತು
19.03.2020
ಹಿಂದುಳಿದ ವರ್ಗಗಳ ಕಲ್ಯಾಣ
23.03.2020
23.03.2020
119
ಕೆ.ಪಿ.ನಂಜುಂಡಿ (ವಿಶ್ವಕರ್ಮ)
ರಾಜ್ಯದ ಎಲ್ಲಾ ಆಭಿವೃದ್ಧಿ ನಿಗಮ ಮಂಡಳಿಗಳಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರುಗಳನ್ನು ನೇಮಕ ಮಾಡುವ ಕುರಿತು
19.03.2020
ಹಿಂದುಳಿದ ವರ್ಗಗಳ ಕಲ್ಯಾಣ
23.03.2020
23.03.2020
120
ಆಯನೂರು ಮಂಜುನಾಥ್
1987 ರಿಂದ 1994-95ರ ಅವಧಿಯಲ್ಲಿ ಅನುದಾನಕ್ಕೆ ಒಳಪಟ್ಟ ಶಾಲಾ ಕಾಲೇಜುಗಳ ನೌಕರರಿಗೆ ನ್ಯಾಯಾಲಯದ ತೀರ್ಪಿದ್ದರೂ ಹಿಂಬಾಕಿ ನೀಡದಿರುವ ಬಗ್ಗೆ
19.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
21.03.2020
21.03.2020
121
ಮರಿತಿಬ್ಬೇಗೌಡ
ಕರ್ನಾಟಕ ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯದಲ್ಲಿ ಸೃಜಿಸಲಾದ ಎ.ಎಸ್.ಐ. ಹುದ್ದೆಗಳನ್ನು ಭರ್ತಿ ಮಾಡುವ ಕುರಿತು
19.03.2020
ಒಳಾಡಳಿತ
21.03.2020
21.03.2020
122
ಮರಿತಿಬ್ಬೇಗೌಡ
ಸರ್ಕಾರಿ ವ್ಯದ್ಯಕೀಯ ಸ್ವಾಯುತ್ತ ಸಂಸ್ಥೆಯ ಬೋಧಕ ಸಿಬ್ಬಂದಿಗಳ ಪರಿಷ್ಕøತ ವೇತನ ಶ್ರೇಣಿಯ ಬಾಕಿ ಮೊತ್ತವನ್ನು ಬಿಡುಗಡೆ ಗೊಳಿಸುವ ಹಾಗೂ 7ನೇ ಪರಿಷ್ಕøತ ವೇತನ ಶ್ರೇಣಿ ಮಂಜೂರು ಮಾಡುವ ಬಗ್ಗೆ
19.03.2020
ವೈದ್ಯಕೀಯ ಶಿಕ್ಷಣ
21.03.2020
21.03.2020
123
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ: 123)
ವೃತ್ತಿ ಶಿಕ್ಷಣ ಕೋರ್ಸುಗಳಲ್ಲಿ ಕಾರ್ಯ ನಿರ್ವಹಿಸಿ ವಿವಿಧ ಇಲಾಖೆಗಳಲ್ಲಿ ತತ್ಸಮಾನ ಹುದ್ದೆಗಳಲ್ಲಿ ವಿಲೀನಗೊಂಡಿರುವ ನೌಕರರಿಗೆ ಪಿಂಚಣಿ ಹಾಗೂ ಇನ್ನಿತರ ಸೌವಲತ್ತುಗಳನ್ನು ನೀಡುವ ಬಗ್ಗೆ
18.03.2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ದಿ:17.03.2020ರ
ಸದನದ ಕಾರ್ಯ ಕಲಾಪಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ (ನಿಯಮ 330 ಸಂ:21)
ಮರಿತಿಬ್ಬೇಗೌಡ(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ: 123)
124
ಕೆ.ಗೋವಿಂದರಾಜ್
ಒಲಂಪಿಕ್ಸ್ ಹಾಗೂ ಏಶಿಯನ್ಸ್ ಕ್ರೀಡಾ ಕೂಟದಲ್ಲಿ ವಿಜೇತರಿಗೆ ಸರ್ಕಾರದ ನೇಮಕಾತಿಯಲ್ಲಿ ಮೀಸಲಾತಿ ಹಾಗೂ ಇನ್ನಿತರ ಸವಲತ್ತುಗಳನ್ನು ನೀಡುವ ಬಗ್ಗೆ
24.03.2020
ಯುವಸಬಲೀಕರಣ ಮತ್ತು ಕ್ರೀಡಾ
24.03.2020
24.03.2020
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru