139ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನಾ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1
ಪಿ.ಆರ್.ರಮೇಶ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗದೆ ಅನಧಿಕೃತ ರೆವಿನ್ಯೂ ನಿವೇಶನಗಳಿಗೆ ಸುಧಾರಣಾ ವೆಚ್ಚ ಪಾವತಿಸಿಕೊಂಡು ಕ್ರಮಬದ್ಧಗೊಳಿಸುವ ಬಗ್ಗೆ.
03-10-2019
ನಗರಾಭಿವೃದ್ದಿ
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
04-10-2019
09-10-2019
2
ಮರಿತಿಬ್ಬೇಗೌಡ
ಕಾನೂನು ಬಾಹಿರ ವಾಹನಗಳ ನೊಂದಣಿ ಹಾಗೂ ಉಂಟಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆ.
04-10-2019
ಸಾರಿಗೆ
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
05- 10-2019
09-10-2019
3
ಮರಿತಿಬ್ಬೇಗೌಡ
ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ವಯೋನಿವೃತ್ತಿ ಹೊಂದಿದ ಪ್ರಾಧ್ಯಾಪಕರುಗಳಿಗೆ ನೀಡಿದ ಸೌಲಭ್ಯಗಳನ್ನು ವಿಶ್ವವಿದ್ಯಾನಿಲಯಕ್ಕೆ ಹಿಂದಿರುಗಿಸದೆ ಇರುವುದರಿಂದ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ತೊಂದರೆಯಾಗಿರುವ ಬಗ್ಗೆ.
04-10-2019
ಉನ್ನತ ಶಿಕ್ಷಣ
05- 10-2019
09-10-2019
ಉತ್ತರ ಬಂದಿರುವುದಿಲ್ಲ
4
ಮರಿತಿಬ್ಬೇಗೌಡ
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮಾನಸ ಗಂಗೋತ್ರಿಯ ಕೆಲವು ವಿಭಾಗಗಳಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ ಎರಡು ಪದ್ದತಿಗಳಲ್ಲಿ ಪರೀಕ್ಷೆ/ಮೌಲ್ಯಮಾಪನ ನಡೆಸುತ್ತಿರುವುದರಿಂದ ಪ್ರತಿಭಾನ್ವಿತ ಹಾಗೂ ಗ್ರಾಮೀಣಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ .
04.10.2019
ಉನ್ನತ ಶಿಕ್ಷಣ
05- 10-2019
09-10-2019
ಉತ್ತರ ಬಂದಿರುವುದಿಲ್ಲ
5
ಐವನ್ ಡಿ’ಸೋಜಾ
ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಗ್ರಾಮ ಪಂಚಾಯತ್‍ನ್ನು ಬರ್ಕಾಸ್ತು ಮಾಡಲು ನಿರ್ಣಯ ಕೈ ಗೊಂಡಿರುವ ಬಗ್ಗೆ.
03-10-2019
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
05- 10-2019
09-10-2019
6
ಐವನ್ ಡಿ’ಸೋಜಾ ರಾಜ್ಯದಲ್ಲಿ ಉಂಟಾದ ಒಟ್ಟು ನೆರೆಹಾವಳಿಯ ಬಗ್ಗೆ.
03-10-2019
ಕಂದಾಯ
05- 10-2019
09-10-2019
ಉತ್ತರ ಬಂದಿರುವುದಿಲ್ಲ
7

ಮರಿತಿಬ್ಬೇಗೌಡ

ಕೆಐಎಡಿಬಿ ವತಿಯಿಂದ 21 ಎಕರೆ ಉದ್ಯಾನವನಕ್ಕೆಂದು ಕಾಯ್ದಿರಿಸಲಾಗಿದ್ದ ಜಾಗವನ್ನು ಕಾನೂನು ಬಾಹಿರವಾಗಿ ಸರ್ಕಾರದ ಅನುಮತಿ ಇಲ್ಲದೆ ಅಧಿಕಾರಿಗಳು ಷಾಮೀಲಾಗಿ ಮಾಲ್ ನಿರ್ಮಾಣಕ್ಕೆಂದು ನೀಡುವುದರ ಮೂಲಕ ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟವನ್ನುಂಟು ಮಾಡಿರುವ ಬಗ್ಗೆ.
03-10-2019
ವಾಣಿಜ್ಯ ಮತ್ತು ಕೈಗಾರಿಕೆ
05- 10-2019
09-10-2019
8
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ
ಕೃಷ್ಣಾ ನದಿ ನೀರನ್ನು ಸದ್ಬಳಕೆ ಮಾಡುವ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳ ಜಂಟಿ ನಿರ್ವಹಣಾ ಸಮಿತಿ ರಚಿಸುವ ಬಗ್ಗೆ
09-10-2019
ಜಲಸಂಪನ್ಮೂಲ
10-10-2019
10-10-2019
9
ಎನ್.ಎಸ್.ಬೋಸ್‍ರಾಜ್,
ಶರಣಪ್ಪ ಮಟ್ಟೂರ ಹಾಗೂ
ಬಸವರಾಜ ಪಾಟೀಲ್ ಇಟಗಿ
ರಾಯಚೂರು ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಬಗ್ಗೆ.
10-10-2019
ಉನ್ನತ ಶಿಕ್ಷಣ
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು
11-10-2019
11-10-2019
10
ಕೆ.ಎ.ತಿಪ್ಪೇಸ್ವಾಮಿ ಸರ್ಕಾರ ವಯೋವೃದ್ದ ನಾಗರೀಕರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು.
12-10-2019
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
12-10-2019
12-10-2019
ಉತ್ತರ ಬಂದಿರುವುದಿಲ್ಲ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru