152ನೇ ಅಧಿವೇಶನ
(ದಿನಾಂಕ: 12/02/2024 ರಿಂದ 29/02/2024 ರವರೆಗೆ)
ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಧೇಯಕಗಳ ವಿವರ
ಕ್ರ.ಸಂ
ವಿಧೇಯಕದ ಹೆಸರು
ಬಿಲ್‌ ಸಂಖ್ಯೆ
ವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
ರಾಜ್ಯಪಾಲರಿಂದ ಒಪ್ಪಿಗೆ ಪಡೆದ ದಿನಾಂಕ
ಷರಾ
1

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, 2024, (ವಿಧೇಯಕ ಸಂ.1)

THE KANNADA LANGUAGE COMPREHENSIVE DEVELOPMENT (AMENDMENT) BILL, 2024 (BILL NO.1)

01

15.02.2024

20.02.2024

2

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ,2024 (ವಿಧೇಯಕ ಸಂ.2)

THE KARNATAKA GRAM SWARAJ AND PANCHAYAT RAJ (AMENDMENT) BILL, 2024 (BILL NO.2)

02

19.02.2024

22.02.2024

3

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.06)

THE BRUHAT BENGALURU MAHANAGARA PALIKE (AMENDMENT) BILL, 2024

06

20.02.2024

22.02.2024

4

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.7)

THE KARNATAKA TOWN AND COUNTRY PLANNING (AMENDMENT) BILL, 2024

07

20.02.2024

22.02.2024

5

ಕರ್ನಾಟಕ ಪೊಲೀಸು (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ18)

THE  KARNATAKA POLICE (AMENDMENT) BILL, 2024

18

21.02.2024

22.02.2024

6

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.17)

THE  KARNATAKA AGRICULTURAL PRODUCE MARKETING (REGULATION AND DEVELOPMENT) (AMENDMENT) BILL, 2024

17

21.02.2024

22.02.2024

7

ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.21)

THE KARNATAKA STAMP (AMENDMENT) BILL, 2024

21

21.02.2024

22.02.2024

8

ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.20)

THE REGISTRATION (KARNATAKA AMENDMENT) BILL, 2024

20

21.02.2024

22.02.2024

9

ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರುಗಳ ವಿಧೇಯಕ, 2024 (ವಿಧೇಯಕ ಸಂ.08)

THE KARNATAKA PROFESSIONAL CIVIL ENGINEERS BILL, 2024

08

21.02.2024

23.02.2024

10

ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ, 2024 (ವಿಧೇಯಕ ಸಂ.09)

THE KARNATAKA REPEALING OF CERTAIN ENACTMENTS AND REGIONAL LAWS BILL, 2024

09

21.02.2024

23.02.2024

11

ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹಿರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ, 2024 (ವಿಧೇಯಕ-16)

THE CIGARETTES AND OTHER TOBACCO PRODUCTS (PROHIBIITION OF ADVERTISEMENT AND REGULATION OF TRADE AND COMMERCE, PRODUCTION, SUPPLY AND DISTRIBUTION) (KARNATAKA AMENDMENT) BILL, 2024

16

21.02.2024

23.02.2024

12

ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.15)

THE UNIVERSITY OF TRANS-DISCEPLINARY HEALTH SCIENCES AND TECHNOLOGY (AMENDMENT) BILL, 2024

15

21.02.2024

23.02.2024

13

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ, 2023 (ವಿಧೇಯಕ ಸಂ.04)

THE  KARNATAKA AGRICULTURAL PRODUCE MARKETING (REGULATION AND DEVELOPMENT) (AMENDMENT) BILL, 2024

04

17.02.2024

23.02.2024

14

ಗದಗ-ಬೆಟಗೇರಿ ವ್ಯಾಪಾರ, ಸಂಸ್ಕøತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ ವಿಧೇಯಕ, 2024 (ವಿಧೇಯಕ ಸಂ.19)

THE GADAG-BETAGERI, CULTURE AND EXHIBITION AUTHORITY BILL, 2024

19

21.02.2024

23.02.2024

15

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024 (ವಿಧೇಯಕ ಸಂ.10)

SHREE CHAMUNDESHWARI KSHETRA DEVELOPMENT AUTHORITY BILL, 2024

10

21.02.2024

28.02.2024

16

ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024 (ವಿಧೇಯಕ-12)

SHREE GHATISUBRAMANYA KSHETRA DEVELOPMENT AUTHORITY BILL, 2024

12

21.02.2024

28.02.2024

17

ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024 (ವಿಧೇಯಕ ಸಂ.13)

HULIGEMMADEVIKSHETRA DEVELOPMENT AUTHORITYBILL,2024

13

21.02.2024

28.02.2024

18

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.24)

THE KARNATAKA LAND REVENUE (AMENDMENT) BILL, 2024

24

23.02.2024

28.02.2024

19

ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣ) (ತಿದ್ದುಪಡಿ) ವಿಧೇಯಕ,2024 (ವಿಧೇಯಕ ಸಂ-26)

THE KARNATAKA LEGISLATURE (PREVENTION OF DISQUALIFICATION ) (AMENDMENT) BILL, 2024,

26

23.02.2024

28.02.2024

20

ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕ, 2024 (ವಿಧೇಯಕ ಸಂ.05)

THE KARNATAKA MOTOR TRANSPORT AND OTHER ALLIED WORKERS SOCIAL SECURITY AND WELFARE BILL, 2024

05

29.02.2024

29.02.2024

21

ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂಖ್ಯೆ:14)

THE KARNATAKA MOTOR VEHICLES TAXATION (AMENDMENT) BILL, 2024 BILL NO.14

14

29.02.2024

29.02.2024

22

ಕರ್ನಾಟಕ ಧನವಿನಿಯೋಗ ವಿಧೇಯಕ, 2024 (ವಿಧೇಯಕ ಸಂ.22)

THE KARNATAKA APPROPRIATION  BILL, 2024

22

29.02.2024

29.02.2024

23

ಕರ್ನಾಟಕ ಧನವಿನಿಯೋಗ (ಸಂಖ್ಯೆ-2)ವಿಧೇಯಕ, 2024 (ವಿಧೇಯಕ ಸಂ.23)

THE KARNATAKA APPROPRIATION  (N0.02) BILL, 2024

23

29.02.2024

29.02.2024

24

ಕರ್ನಾಟಕ ಧನವಿನಿಯೋಗ (ಸಂಖ್ಯೆ-3)ವಿಧೇಯಕ, 2024 (ವಿಧೇಯಕ ಸಂ.25)

THE KARNATAKA APPROPRIATION  (N0.02) BILL, 2024

25

29.02.2024

29.02.2024

25

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.11)

THE KARNATAKA HINDU RELIGIOUS INSTITUTIONS AND CHARITABLE ENDOWMENTS (AMENDMENT) BILL, 2024

11

29.02.2024 (2ನೇ ಬಾರಿಗೆ ಅಂಗೀಕೃತವಾಗಿದೆ )

23.02.2024ರಂದು ವಿಧಾನ ಪರಿಷತ್ತಿನಲ್ಲಿ ವಿಧೇಯಕ ತಿರಸ್ಕøತಗೊಂಡಿರುತ್ತದೆ
ದಿನಾಂಕ:29.02.2024ರಂದು ಅಂಗೀಕಾರವಾಗಿರುತ್ತದೆ

26

ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.4)

THE KARNATAKA SOUHARDA SAHAKARI (AMENDMENT) BILL, 2024 (BILL NO.4)

4

19.02.2024

21.02.2024ರಂದು ಪರಿಶೀಲನಾ ಸಮಿತಿಗೆ ವಹಿಸಲಾಗಿರುತ್ತದೆ.

27

ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2024 (ವಿಧೇಯಕ ಸಂ.3)

THE KARNATAKA CO-OPERATIVE SOCIETIES (AMENDMENT) BILL, 2024 (BILL NO.3)

03

19.02.2024

28.02.2024ರಂದು ಪರಿಶೀಲನಾ ಸಮಿತಿಗೆ ವಹಿಸಲಾಗಿರುತ್ತದೆ

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru