151ನೇ ಅಧಿವೇಶನ
(ದಿನಾಂಕ: 04/12/2023 ರಿಂದ 15/12/2023 ರವರೆಗೆ)
ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಧೇಯಕಗಳ ವಿವರ
ಕ್ರ.ಸಂ
ವಿಧೇಯಕದ ಹೆಸರು
ಬಿಲ್‌ ಸಂಖ್ಯೆ
ವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
ರಾಜ್ಯಪಾಲರಿಂದ ಒಪ್ಪಿಗೆ ಪಡೆದ ದಿನಾಂಕ
ಷರಾ
1
ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಚಾಚಾರ ನಿಷೇಧ ವಿಧೇಯಕ,2023 (ಬಿಲ್ ಸಂ.29)
THE KARNATAKA PROHIBITION OF VIOLENCE AGAINST ADVOCATES BILL, 2023 (LA Bill No. 29)

29

14.12.2023

15.12.2023

2
ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ, 2023
(ಬಿಲ್ ಸಂಖ್ಯೆ-21)
THE KARNATAKA PUBLIC EXAMINATION (MEASURES FOR PREVENTION OF CORRUPTION AND UNFAIR MEANS IN RECRUITMENT) BILL, 2023 (LA Bill No. 21)

21

13.12.2023

14.12.2023

3
ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ, 2023 (ಬಿಲ್ ಸಂಖ್ಯೆ-25)
SHREE RENUKA YELLAMMA KSHETRA TOURISM DEVELOPMENT BOARD BILL, 2023 (LA Bill No. 25)

25

13.12.2023

14.12.2023

4
ಕರಾವಳಿ ಅಭಿವೃದ್ಧಿ ಮಂಡಲಿ ವಿಧೇಯಕ,2023 (ಬಿಲ್ ಸಂಖ್ಯೆ-17)
THE KARAVALI DEVELOPMENT BOARD BILL, 2023 (LA Bill No. 17)

17

11.12.2023

13.12.2023

5
ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-27)
THE HAMPI WORLD HERITAGE AREA MANAGEMENT AUTHORITY, (AMENDMENT) BILL, 2023 (LA Bill No. 27)

27

13.12.2023

14.12.2023

6
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾ ದತ್ತಿಗಳ (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-32)
THE KARNATAKA HINDU RELIGIOUS INSTITUTIONS AND CHARITABLE ENDOWMENTS (AMENDMENT) BILL, 2023 (LA Bill No. 32)

32

14.12.2023

15.12.2023

7
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-24)
THE BRUHAT BENGALURU MAHANAGARA PALIKE AND CERTAIN OTHER LAW (AMENDMENT) BILL, 2023

24

13.12.2023

14.12.2023

8
ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-18)
THE KARNATAKA COMPULSORY SERVICE BY CANDIDATES COMPLETED MEDICAL COURSES (AMENDMENT) BILL, 2023 (LA Bill No. 18)

18

11.12.2023

13.12.2023

9
ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-26)
THE KARNATAKA SCHEDULED CASTES SUB-ALLOCATION AND TRIBAL SUB-ALLOCATION (PLANNING, ALLOCATION AND UTILIZATION OF FINANCIAL RESOURCES) (AMENDMENT) BILL, 2023 (LA Bill No. 26)

26

13.12.2023

14.12.2023

10
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಎರಡನೇ ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-33)
THE KARNATAKA TRANSPARENCY IN PUBLIC PROCUREMENTS(SECOND AMENDMENT) BILL, 2023 (LA Bill No. 33)

33

14.12.2023

15.12.2023

11
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-16)
THE KARNATAKA GRAM SWARAJ AND PANCHAYAT RAJ (AMENDMENT) BILL, 2023 (LA Bill No. 16)

16

11.12.2023

13.12.2023

12
ಕರ್ನಾಟಕ ಉಚ್ಚನ್ಯಾಯಾಲಯ (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-30)
THE KARNATAKA HIGH COURT (AMENDMENT) BILL, 2023 (LA Bill No. 30)

30

13.12.2023

14.12.2023

13
ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂಖ್ಯೆ-31)
THE KARNATAKA CIVIL COURTS (AMENDMENT) BILL, 2023 (LA Bill No. 31)

31

13.12.2023

14.12.2023

14
ಕರ್ನಾಟಕ ಸರಕು ಮತ್ತು ಸೇವೆಗಳ ತೆರಗೆ (ಎರಡನೇ ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂ.19)
THE KARNATAKA GOODS AND SERVICES TAX (SECOND AMENDMENT) BILL, 2023 (LA Bill No. 19)

19

11.12.2023

13.12.2023

15
ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂ.23)
THE KARNATAKA STAMP (AMENDMENT) BILL, 2023 (LA Bill No. 22)

22

11.12.2023

12.12.2023

16
ಕರ್ನಾಟಕ ಮೋಟಾರು ವಾಹನಗಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕ, 2023 (ಬಿಲ್ ಸಂ.23)
THE KARNATAKA MOTOR VEHICLES TAXATION (SECOND AMENDMENT) BILL, 2023 (LA Bill No. 23)

23

13.12.2023

14.12.2023

17
ಕರ್ನಾಟಕ ಧನವಿನಿಯೋಗ (ಸಂಖ್ಯೆ-4) ವಿಧೇಯಕ, 2023 (ಬಿಲ್ ಸಂಖ್ಯೆ-28)
THE KARNATAKA APPROPRIATION (No-4) BILL, 2023 (L.A. Bill No. 28 )

28

13.12.2023

14.12.2023

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru