150ನೇ ಅಧಿವೇಶನ
(ದಿನಾಂಕ: 03/07/2023 ರಿಂದ 21/07/2023 ರವರೆಗೆ)
ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಧೇಯಕಗಳ ವಿವರ
ಕ್ರ.ಸಂ
ವಿಧೇಯಕದ ಹೆಸರು
ಬಿಲ್‌ ಸಂಖ್ಯೆ
ವಿಧಾನ ಸಭೆಯಲ್ಲಿ ಅಂಗೀಕರಿಸಿದ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ದಿನಾಂಕ
ರಾಜ್ಯಪಾಲರಿಂದ ಒಪ್ಪಿಗೆ ಪಡೆದ ದಿನಾಂಕ
ಷರಾ
1
ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ)ವಿಧೇಯಕ,2023
THE KARNATAKA LEGISLATURE (PREVENTION OF DISQUALIFICATION) (AMENDMENT) BILL, 2023

01

14.07.2023

18.07.2023

2
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2023
THE KARNATAKA GOODS AND SERVICES TAX (AMENDMENT) BILL, 2023

06

14.07.2023

18.07.2023

3
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ,2023
THE KARNATAKA TRANSPARENCY IN PUBLIC PROCUREMENTS (AMENDMENT) BILL, 2023

05

14.07.2023

18.07.2023

4
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2023
THE KARNATAKA STATE ROAD SAFETY AUTHORITY (AMENDMENT) BILL, 2023

07

17.07.2023

19.07.2023

5
ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕ,2023
THE KARNATAKA FIRE FORCE (AMENDMENT) BILL, 2023

03

17.07.2023

19.07.2023

6
ಸಿವಿಲ್ ಪ್ರಕ್ರಿಯಾ (ಕರ್ನಾಟಕ ತಿದ್ದುಪಡಿ) ವಿಧೇಯಕ,2023
THE CODE OF CIVIL PROCEDURE (KARNATAKA AMENDMENT) BILL, 2023

13

19.07.2023

20.07.2023

7
ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ, 2023
THE KARNATAKA CONDUCT OF GOVERNMENT LITIGATION BILL, 2023

14

19.07.2023

20.07.2023

8
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2023
THE KARNATAKA LAND REVENUE (AMENDMENT) BILL, 2023

10

19.07.2023

20.07.2023

9
ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2023
THE KARNATAKA CO-OPERATIVE SOCIETIES (AMENDMENT) BILL, 2023

12

19.07.2023

20.07.2023

10
ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2023
THE REGISTRATION (KARNATAKA AMENDMENT) BILL, 2023

11

19.07.2023

20.07.2023

11
ಕರ್ನಾಟಕ ಧನವಿನಿಯೋಗ (ಸಂಖ್ಯೆ-2) ವಿಧೇಯಕ, 2023
THE KARNATAKA APPROPRIATION (No-2) BILL, 2023

08

20.07.2023

21.07.2023

12
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ, 2023
THE KARNATAKA MOTOR VEHICLES TAXATION (AMENDMENT) BILL, 2023

09

20.07.2023

21.07.2023

13
ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) (ತಿದ್ದುಪಡಿ) ವಿಧೇಯಕ, 2023
THE KARNATAKA SCHEDULED CASTES AND SCHEDULED TRIBES (PROHIBITION OF TRANSFER OF CERTAIN LANDS) (AMENDMENT) BILL, 2023

15

20.07.2023

21.07.2023

14
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ, 2023
THE KARNATAKA AGRICULTURAL PRODUCE MARKETING (REGULATION AND DEVELOPMENT) (AMENDMENT) BILL, 2023

04

17.07.2023

18.07.2023 ರಂದು ನಡೆದ ಉಪವೇಶನದಲ್ಲಿ ವಿಧೇಯಕವನ್ನು ಸದನ ಸಮಿತಿಯ ಪರಿಶೀಲನೆಗೆ ವಹಿಸಲು ಸದನದ ಅನುಮೋದನೆ ಆಗಿರುತ್ತದೆ

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru