BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಮೂವತ್ತೇಳನೆಯಅಧಿವೇಶನ

(ದಿನಾಂಕ:06.02.2019 ರಿಂದ 14.02.2019 ರವರೆಗಿನ)


ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ
ವಿಧೇಯಕದ ಹೆಸರು
ವಿಧಾನ ಸಭೆಯಲ್ಲಿ ಮಂಡಿಸಿರುವ ದಿನಾಂಕ
ವಿಧಾನ ಸಭೆಯಲ್ಲಿ ಅಂಗೀಕರಿಸಿರುವ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಮಂಡಿಸಿರುವ ದಿನಾಂಕ
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿರುವ ದಿನಾಂಕ
1
ವಿ.ಸ.15/2018
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ)        ವಿಧೇಯಕ, 2018
The Karnataka State Civil Services (Regulation of Transfer of Teachers) (Amendment) Bill,2018
13.02.2019
13.02.2019
14.02.2019
14.02.2019
2
ವಿ.ಸ.03/2019
ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನವ್ರ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ, 2019
The Right to Fair Compensation And Transparency in Land Acquisition, Rehabilitation and Resettlement (Karnataka Amendment)  Bill,2019
13.02.2019
13.02.2019
14.02.2019
14.02.2019
3
ವಿ.ಸ.02/2019
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, 2019
The Basavakalyan Development Board (Amendment)  Bill,2019
13.02.2019
13.02.2019
14.02.2019
14.02.2019
4
ವಿ.ಸ.07/2019
ಕರ್ನಾಟಕ ಋಣ ಪರಿಹಾರ ವಿಧೇಯಕ,2018 The Karnataka Debt Relief Bill,2018
13.02.2019
13.02.2019
14.02.2019
14.02.2019
5
ವಿ.ಸ.07/2019
ಕರ್ನಾಟಕ ಋಣ ಪರಿಹಾರ ವಿಧೇಯಕ,2018 The NIE University Bill,2019
13.02.2019
13.02.2019
14.02.2019
14.02.2019
6
ವಿ.ಸ.06/2019
ಕರ್ನಾಟಕ ರಾಜ್ಯ  ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ, 2019
The Karnataka State Universities (Amendment) Bill,2019
13.02.2019
13.02.2019
14.02.2019
14.02.2019
7
ವಿ.ಸ.07/2019
ಆದಿಚುಂಚನಗಿರಿ ವಿಶ್ವವಿದ್ಯಾಲಯ ವಿಧೇಯಕ, 2019
The Adichunchanagiri University (Amendment) Bill,2019
13.02.2019
13.02.2019
14.02.2019
14.02.2019
8
ವಿ.ಸ.08/2019
ಆರ್.ವಿ ವಿಶ್ವವಿದ್ಯಾಲಯ ವಿಧೇಯಕ, 2019
The R V University Bill,2019
13.02.2019
13.02.2019
14.02.2019
14.02.2019
9
ವಿ.ಸ.05/2019
ಕರ್ನಾಟಕ ಧನವಿನಿಯೋಗ ವಿಧೇಯಕ, 2019The Karnataka Appropriation
Bill,2019
14.02.2019
14.02.2019
14.02.2019
14.02.2019
10
ವಿ.ಸ.04/2019
ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕ, 2019
The Karnataka Appropriation
(Vote on Account) Bill,2019
14.02.2019
14.02.2019
14.02.2019
14.02.2019
11
ವಿ.ಸ.17/2018
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ,2018
The Rajiv Gandhi University of Health Sciences  (Amendment) Bill2018
14.02.2019
14.02.2019
14.02.2019
14.02.2019

ಒಟ್ಟು  11   ಬಿಲ್ಲುಗಳು

BACK

copyright © computer centre, KLCS, Vidhana Soudha, Bengaluru