ಕ್ರಮ ಸಂಖ್ಯೆ |
ವಿಧೇಯಕದ ಹೆಸರು |
ವಿಧಾನ ಸಭೆಯಲ್ಲಿ ಮಂಡಿಸಿರುವ ದಿನಾಂಕ |
ವಿಧಾನ ಸಭೆಯಲ್ಲಿ ಅಂಗೀಕರಿಸಿರುವ ದಿನಾಂಕ |
ವಿಧಾನ ಪರಿಷತ್ತಿನಲ್ಲಿ ಮಂಡಿಸಿರುವ ದಿನಾಂಕ |
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿರುವ ದಿನಾಂಕ |
1 |
ರೈ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ತಿದ್ದುಪಡಿ ವಿಧೇಯಕ,2018 |
13.12.2018 |
13.07.2018 |
13.12.2018 |
17.12.2018 |
2 |
ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತರ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ (ತಿದ್ದುಪಡಿ) ವಿಧೇಯಕ, 2018 |
13.12.2018 |
13.07.2018 |
13.07.2018 |
17.12.2018 |
3 |
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ,2018 |
14.12.2018 |
14.12.2018 |
17.12.2018 |
17.12.2018 |
4 |
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ,2018 |
14.12.2018 |
14.12.2018 |
17.12.2018 |
17.12.2018 |
5 |
ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ,2018 |
14.12.2018 |
14.12.2018 |
17.12.2018 |
17.12.2018 |
6 |
ಕರ್ನಾಟಕ ಧನವಿನಿಯೋಗ (ಸಂಖ್ಯೆ.3) ವಿಧೇಯಕ, 2018 |
17.12.2018 |
18.12.2018 |
17.12.2018 |
19.12.2018 |
7 |
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ತಿದ್ದುಪಡಿ) ವಿದೇಯಕ, 2018 |
17.12.2018 |
18.12.2018 |
17.12.2018 |
19.12.2018 |
8 |
ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕ |
21.12.2018 |
21.12.2018 |
21.12.2018 |
21.12.2018 |
9 |
ಕರ್ನಾಟಕ ಸಿವಿಲ್ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ) ವಿಧೇಯಕ,2018 |
21.12.2018 |
21.12.2018 |
21.12.2018 |
21.12.2018 |