BILLS
ಕರ್ನಾಟಕ ವಿಧಾನ ಪರಿಷತ್ತು
ನೂರ
ಮೂವತ್ತಾರನೆಯ ಅಧಿವೇಶನ

(ದಿನಾಂಕ:10.12.2018 ರಿಂದ 21.12.2018 ರವರೆಗಿನ)


ವಿಧಾನ ಸಭೆಯಲ್ಲಿಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕದ ಹೆಸರು

ಪುಟ ಸಂಖ್ಯೆ

ವಿಧಾನ ಸಭೆಯಲ್ಲಿ ಮಂಡಿಸಿರುವ ದಿನಾಂಕ

ವಿಧಾನ ಸಭೆಯಲ್ಲಿ ಅಂಗೀಕರಿಸಿರುವ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಮಂಡಿಸಿರುವ ದಿನಾಂಕ ವಿಧಾನ ಪರಿಷತ್ತಿನಲ್ಲಿ ಮಂಡಿಸಿರುವ ದಿನಾಂಕ

ರಾಜ್ಯಪಾಲರು
/ರಾಷ್ಟ್ರಪತಿಯವರು ಅಂಗೀಕರಿಸಿರುವ ದಿನಾಂಕ

1.

ರೈ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ತಿದ್ದುಪಡಿ ವಿಧೇಯಕ,2018 13.12.2018 13.07.2018 13.12.2018 17.12.2018

2.

ಕರ್ನಾಟಕ ಜೀವರಕ್ಷಕ ಮತ್ತು ವೈದ್ಯಕೀಯ ವೃತ್ತಿನಿರತರ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಮತ್ತು ನಿಯಂತ್ರಣ (ತಿದ್ದುಪಡಿ)  ವಿಧೇಯಕ, 2018   13.12.2018 13.07.2018 13.07.2018 17.12.2018

3.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ,2018 14.12.2018 14.12.2018 17.12.2018 17.12.2018
4
ಕರ್ನಾಟಕ  ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ,2018   14.12.2018 14.12.2018 17.12.2018 17.12.2018  
5
ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ,2018   14.12.2018 14.12.2018 17.12.2018 17.12.2018  
6
ಕರ್ನಾಟಕ ಧನವಿನಿಯೋಗ  (ಸಂಖ್ಯೆ.3) ವಿಧೇಯಕ, 2018   17.12.2018 18.12.2018 17.12.2018 19.12.2018  
7
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ತಿದ್ದುಪಡಿ) ವಿದೇಯಕ, 2018   17.12.2018 18.12.2018 17.12.2018 19.12.2018  
8
ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ)  (ತಿದ್ದುಪಡಿ) ವಿಧೇಯಕ   21.12.2018 21.12.2018 21.12.2018 21.12.2018  
9
ಕರ್ನಾಟಕ ಸಿವಿಲ್ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ)  ವಿಧೇಯಕ,2018   21.12.2018 21.12.2018 21.12.2018 21.12.2018 03.01.2019

ಒಟ್ಟು  9   ಬಿಲ್ಲುಗಳು

BACK

copyright © computer centre, KLCS, Vidhana Soudha, Bengaluru