BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಮೂವತ್ತೈದನೇಯ ಅಧಿವೇಶನ
(ದಿನಾಂಕ:02.07.2018 ರಿಂದ 12.07.2018 ರವರೆಗಿನ)

ವಿಧಾನ ಸಭೆಯಲ್ಲಿಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕದ ಹೆಸರು

ವಿಧಾನ ಸಭೆಯಲ್ಲಿ ಅಂಗೀಕರಿಸಿರುವ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿರುವ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

(ಸಂಖ್ಯೆ.02/2018)
ಕರ್ನಾಟಕ ಧನವಿನಯೋಗ (ಸಂಖ್ಯೆ.2) ವಿಧೇಯಕ,2018
The Karnataka Appropriation (No.2) Bill,2018

12.07.2018

12.07.2018

 

2.

(ಸಂಖ್ಯೆ.01/2018)
ಕರ್ನಾಟಕ ಮೌಲ್ಯ ವರ್ಧಿತ ತೆರಿಗೆ (ತಿದ್ದುಪಡಿ) ವಿಧೇಯಕ,2018
The Karnataka Value Added Tax (Amendment) Bill,2018

12.07.2018
12.07.2018
 

3.

(ಸಂಖ್ಯೆ.03/2018)
ಕರ್ನಾಟಕ ವಿದ್ಯುಚ್ಛಕ್ತಿ (ಬಳಕೆ ಅಥವಾ ಮಾರಾಟದ ಮೇಲೆ ತೆರಿಗೆ ನಿರ್ಧರಣೆ) (ತಿದ್ದುಪಡಿ)ವಿಧೇಯಕÀ, 2018

The Karnataka Electricity (Taxation  on Consumption or Sale) (Amendment) Bill,2018
12.07.2018
12.07.2018
 
4.

(ಸಂಖ್ಯೆ.04/2018)
ಕರ್ನಾಟಕ  ಮೋಟಾರು ವಾಹನಗಳ ತೆರಿಗೆ  ನಿರ್ಧರಣೆ  (ತಿದ್ದುಪಡಿ) ವಿಧೇಯಕ,2018
The  Karnataka  Motor  Vehicles  Taxation (Amendment) Bill,2018

12.07.2018
12.07.2018
 
5.

(ಸಂಖ್ಯೆ.05/2018)
ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು (ತಿದ್ದುಪಡಿ) ವಿಧೇಯಕ,2018
The  Rai Technology University, Bangalore  (Amendment) Bill,2018

13.07.2018
ಮಂಡಿಸಿರುವುದಿಲ್ಲ
 

 

ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು (ತಿದ್ದುಪಡಿ) ವಿಧೇಯಕ,2018
The  Rai Technology University, Bangalore  (Amendment) Bill,2018 –ಸದರಿ ಬಿಲ್ಲನ್ನು ಪ್ರಕಟಣೆ, ಪರ್ಯಾಲೋಚನೆ ಮತ್ತು ಅಂಗೀಕಾರವಾಗಿರುವುದಿಲ್ಲ

 

 

BACK

copyright © computer centre, KLCS, Vidhana Soudha, Bengaluru