ಕ್ರಮ ಸಂಖ್ಯೆ |
ವಿಧೇಯಕಗಳ ಹೆಸರು |
ವಿಧಾನ ಸಭೆಯಲ್ಲಿ ಅಂಗೀಕರಿಸಿರುವ ದಿನಾಂಕ |
ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿರುವ ದಿನಾಂಕ |
ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ |
1. |
ಚಾಲುಕ್ಯ ಪಾರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ
ವಿಧೇಯಕ,2017
The Chalukya’s Heritage Area Management Authority Bill,2017 |
23.11.2017 |
08.02.2018 |
`22.02.2018 |
2. |
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ,2017The Karnataka State Universities
Bill,2017 |
20.06.2017 |
21.02.2018
(ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು). |
---- |
3. |
ಕರ್ನಾಟಕ ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ವಿಧೇಯಕ,2018
The Karnataka Aadhaar (Targeted Delivery of Financial and other Subsidies, Benefits and Services) Bill,2018 |
21.02.2018 |
22.02.2018 |
07.03.2018 |
4. |
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ವಿಧೇಯಕ,2018
Shri Dharmasthala Manjunatheshwara University Bill,2018 |
21.02.2018 |
22.02.2018 |
19.04.2018 |
5. |
ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯ ವಿಧೇಯಕ,
2018
The Khaja Bandanawaz University
Bill, 2018 |
21.02.2018 |
22.02.2018 |
19.04.2018 |
6. |
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ತಿದ್ದುಪಡಿ)ವಿಧೇಯಕ,2018
The Karnataka State Law University (Amendment) Bill,2018 |
21.02.2018 |
22.02.2018 |
16.03.2018 |
7. |
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ,2018
Krantiveera Sangolli Rayanna Kshetra Development Authority (Amendment) Bill,2018 |
21.02.2018 |
22.02.2018 |
07.03.2018 |
8. |
ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ
ಸಂಸ್ಥೆ (ತಿದ್ದುಪಡಿ) ವಿಧೇಯಕ,2017
The Institute of Trans-Disciplinary Health
Sciences and Technology (Amendment) Bill,2017 |
15.11.2017 |
23.2.2018 |
12.03.2018 |
9. |
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ,2018The Karnataka Land Revenue (Amendment)
Bill,2018 |
22.02.2018 |
23.02.2018 |
13.03.2018 |
10 |
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ,2018The Pilikula Development Authority Bill, 2018 |
23.02.2018 |
23.02.2018 |
07.03.2018 |
11 |
ಕರ್ನಾಟಕ ಧನವಿನಿಯೋಗ ವಿಧೇಯಕ,2018
The Karnataka Appropriation Bill,2018 |
23.02.2018 |
23.02.2018 |
05.03.2018 |
12 |
ಕರ್ನಾಟಕ ಧನವಿನಿಯೋಗ (ಲೇಖಾನುದಾನ)ವಿಧೇಯಕ,2018
The Karnataka Appropriation (Vote on Account)
Bill,2018 |
23.02.2018 |
23.02.2018 |
05.03.2018 |
13 |
ಕರ್ನಾಟಕ ವೃತ್ತಿಗಳ, ಕಸಬುಗಳ, ಆಜೀವಿಕೆಗಳ ಮತ್ತು ಉದ್ಯೋಗಿಗಳ ಮೇಲಣ ತೆರಿಗೆ (ತಿದ್ದುಪಡಿ)ವಿಧೇಯಕ,2018
The Karnataka Tax on Professions, Trades, Callings and Employments (Amendment)Bill,2018 |
23.02.2018 |
23.02.2018 |
05.03.2018 |
14 |
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ವಿಧೇಯಕ,2018
Sri Sathya Sai University for Human Excellence Bill,2018 |
23.02.2018 |
23.02.2018 |
19.04.2018 |
15 |
ಬೆಂಗಳೂರು ಡಾ:ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯ ವಿಧೇಯಕ,2018
The Bengaluru Dr. B.R Ambvedkar School of Economics University Bill,2018
|
23.02.2018 |
23.02.2018 |
------ |
16 |
ಅಮಿಟಿ ವಿಶ್ವವಿದ್ಯಾಲಯ ವಿಧೇಯಕ,2018
Amity University Bill, 2018 |
23.02.2018 |
23.02.2018 |
19.04.2018 |
17 |
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ,2018
The Karnataka Tank Conservation and Development Authority and Certain other law (Amendment) Bill,2018 |
23.02.2018 |
23.02.2018 |
23.03.2018 |
18 |
ಬನವಾಸಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ,2018
The Banavasi Development Authority Bill,2018 |
23.02.2018 |
23.02.2018 |
07.03.2018 |
19 |
ನಾಡಪ್ರಭು ಕೆಂಪೇಗೌಡ ಪರಂಪರೆ ತಾಣದ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ,2018
The Nadaprabhu Kempegowda
Heritage area Development Authority Bill,2018 |
23.02.2018 |
23.02.2018 |
12.03.2018 |
20 |
ಜಗತ್ ವಿಶ್ವವಿದ್ಯಾಲಯ ವಿಧೇಯಕ,2018
The Jagath University Bill,2018 |
23.02.2018 |
23.02.2018 |
19.04.2018 |