BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಮೂವತ್ತ ಮೂರನೇ ಅಧಿವೇಶನ
(ದಿನಾಂಕ: 06.02.2017 ರಿಂದ 14.02.2017)

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕಗಳ ಪಟ್ಟಿ

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲಿ ಅಂಗೀಕೃತಗೊಂಡ ದಿನಾಂಕ

1.

(ಸಂಖ್ಯೆ 01)
ಕರ್ನಾಟಕ ನ್ಯಾಯವಾದಿಗಳ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2017

The Karnataka Advocates’ Welfare Fund (Amendment)     Bill, 2017
13.02.2017
14.02.2017
03.03.2017

2.

(ಸಂಖ್ಯೆ 04)
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2017
The  Karnataka Land Revenue (Amendment) Bill,2017

13.02.2017
14.02.2017
27.02.2017
3.

(ಸಂಖ್ಯೆ 05)
ಕನಿಷ್ಠ ಮಜೂರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ,2017
The minimum wages   (Karnataka Amendment) Bill, 2017

13.02.2017
14.02.2017
09.08.2017
4.

(ಸಂಖ್ಯೆ 05)
ಪ್ರಾಣಿಗಳೀಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ವಿಧೇಯಕ, 2017

The Prevention of  Cruelty  To Animals (Karnataka Amendment) Bill,2017
13.02.2017
14.02.2017
-------

BACK

copyright © computer centre, KLCS, Vidhana Soudha, Bengaluru