BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಮೂವತ್ತ ಮೂರನೇ ಅಧಿವೇಶನ(ಮುಂದುವರೆದ ಉಪವೇಶನಗಳು)
(ದಿನಾಂಕ: 05.06.2017 ರಿಂದ 21.06.2017)

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕಗಳ ಪಟ್ಟಿ

ವಿ ಸ ಅಂಗೀಕರಿಸಿರುವ ದಿನಾಂಕ

ವಿ ಪ ಅಂಗೀಕರಿಸಿರುವ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆವಿಧೇಯಕ,2017

The Karnataka Goods and Services Tax Bill,2017
15.06.2017
19.06.2017
27.06.2017

2.

ಕರ್ನಾಟಕ  ಮಾರಾಟಗಳ ತೆರಿಗೆ  (ತಿದ್ದುಪಡಿ)  ವಿಧೇಯಕ, 2017

The Karnataka Sales Tax ( Amendment) Bill, 2017
15.06.2017
19.06.2017
27.06.2017

3.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2017

The Karnataka Civil  Services (Regulation of Transfer of Medical Officers and other Staff) (Amendment) Bill,2017
20.06.2017
21.06.2017
06.07.2017
4.

ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ  (ತಿದ್ದುಪಡಿ) ವಿಧೇಯಕ, 2017
The Karnataka compulsory Service training by Candidates Completed Medical Courses (Amendment) Bill,2017

20.06.2017
21.06.2017
06.07.2017
5.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ
ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ,2017
The Karnataka Raj Dr.Gangubai Hangal Sangeetha Mattu Pradarshaka Kalegala Vishwavidyalaya  (Amendment) Bill, 2017

20.06.2017
21.06.2017
28.07.2017
6.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು (ತಿದ್ದುಪಡಿ) ವಿಧೇಯಕ,2017
The Karnataka State Higher Education Council (Amendment) Bill,2017
20.06.2017
21.06.2017
01.09.2017
7.

ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ  (ತಿದ್ದುಪಡಿ) ವಿಧೇಯಕ, 2017
The National Law School of India

( Amendment) Bill,2017
20.06.2017
21.06.2017
-----
8.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2017

The Karnataka State Rural Development and Panchayat  Raj University (Amendment) Bill, 2017
20.06.2017
21.06.2017
11.07.2017
9.

ರೋರಿಕ್ ಮತ್ತು ದೇವಿಕಾರಾಣಿ ರೋರಿಕ್ ಎಸ್ಟೇಟ್ (ಆರ್ಜನೆ ಮತ್ತು ವರ್ಗಾವಣೆ) (ತಿದ್ದುಪಡಿ) ವಿಧೇಯಕ, 2017

The Roerich and Devikarani Roerich Estate (acquisition and Transfer) (Amendment) Bill, 2017
20.06.2017
21.06.2017
06.07.2017
10.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ,2017

The Karnataka Gram Swaraj and Panchayat Raj (Amendment) Bill, 2017
20.06.2017
21.06.2017
11.07.2017
11.

ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪÀನ್ಮೂಲಗಳ ಹಂಚಿಕೆ ಮತ್ತು ಬಳಕೆ) (ತಿದ್ದುಪಡಿ) ವಿಧೇಯಕ, 2017

The karnataka Scheduled Castes Sub-Plan and Tribal Sub-Plan (Planning, Allocation and Utilization of Financial Resources) (Amendment) Bill, 2017
20.06.2017
21.06.2017
14.07.2017
12.

ಕರ್ನಾಟಕ  ಧನವಿನಿಯೋಗ (ಸಂಖ್ಯೆ.2) ವಿಧೇಯಕ, 2017
The Karnataka Appropriation (No.2) Bill,2017

21.06.2017
21.06.2017
27.06.2017
13.

ಕರ್ನಾಟಕ  ಧನವಿನಿಯೋಗ (ಸಂಖ್ಯೆ.2) ವಿಧೇಯಕ,

The Karnataka Appropriation (No.3) Bill,2017
21.06.2017
21.06.2017
27.06.2017
14.

ಕರ್ನಾಟಕ ಸ್ಟಾಂಪು (ಎರಡನೇ ತಿದ್ದುಪಡಿ)  ವಿಧೇಯಕ, 2017
The Karnataka Stamp (Second Amendmenmt) Bill,2017

21.06.2017
21.06.2017
29.06.2017

BACK

copyright © computer centre, KLCS, Vidhana Soudha, Bengaluru