BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಮೂವತ್ತ ಮೂರನೇ ಅಧಿವೇಶನ(ಮುಂದುವರೆದ ಅಧಿವೇಶನ)
(ದಿನಾಂಕ: 15.03.2017 ರಿಂದ 28.03.2017)


ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕಗಳ ಪಟ್ಟಿ

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

ಕರ್ನಾಟಕ ವೈದ್ಯಕೀಯ ನೋಂದಣಿ (ತಿದ್ದುಪಡಿ) ವಿಧೇಯಕ,2017

The Karnataka Medical Registration (Amendment) Bill,2017
23.03.2017
24.03.2017
03.04.2017

2.

ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ವಿಧೇಯಕ,2017

The Karnataka Professional Educational Institutions (Regulation of Admission And Determination Of Fees) (Amendment) Bill,2017
23.03.2017
24.03.2017
03.04.2017

3.

ಕರ್ನಾಟಕ ಸಂಸ್ಕತ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ,2017

The Karnataka Samskrita Vishwavidyalaya (Amendment) Bill,2017
23.03.2017
24.03.2017
15.04.2017
4.

ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ,2017

The Karnataka Land Revenue (Second Amendment) Bill,2017
23.03.2017
24.03.2017
03.04.2017
5.

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದುಪಡಿ) ವಿಧೇಯಕ,2017

The Karnataka Labour Welfare Fund (Amendment) Bill,2017
23.03.2017
24.03.2017
03.04.2017
6.

ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ,2016

The Karnataka Land Reforms (Amendment) Bill,2016
27.03.2017
27.03.2017
20.10.2017
7.

ಕರ್ನಾಟಕ ಧನವಿನಿಯೋಗ (ಲೇಖಾನುದಾನ ವಿಧೇಯಕ,2017

The Karnataka Appropriation (Vote On Account) Bill,2017
28.03.2017
28.03.2017
31.03.2017
8.

ಕರ್ನಾಟಕ ಧನವಿನಿಯೋಗ ವಿಧೇಯಕ,2017

The Karnataka Appropriation Bill,2017
28.03.2017
28.03.2017
31.03.2017
9.

ಕರ್ನಾಟಕ ಮೌಲ್ಯವರ್ದಿತ ತೆರಿಗೆ (ತಿದ್ದುಪಡಿ) ವಿಧೇಯಕ,2017

The Karnataka Value Added Tax (Amendment) Bill,2017
28.03.2017
28.03.2017
31.03.2017
10.

ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕ,2017

The Karnataka Motor Vehicle Taxation (Amendment) Bill,2017
28.03.2017
28.03.2017
31.03.2017
11.

ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ,2017

The Karnataka Stamp (Amendment) Bill ,2017
28.03.2017
28.03.2017
31.03.2017
12.
ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ,2017
The Karnataka Education (Amendment) Bill,2017
28.03.2017
28.03.2017
03.04.2017
13.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ,2017

The Karnataka State Civil Services (Regulation Of Transfer Of Teachers) (Amendment) Bill,2017
28.03.2017
28.03.2017
15.04.2017
14.

ಕರ್ನಾಟಕ ಶಿಕ್ಷಣ (ಎರಡನೇ ತಿದ್ದುಪಡಿ)ವಿಧೇಯಕ,2017

The Karnataka Education (Second Amendment) Bill,2017
23.03.2017
17.03.2017
18.04.2017

BACK

copyright © computer centre, KLCS, Vidhana Soudha, Bengaluru