BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಮೂವತ್ತನೆಯ ಅಧಿವೇಶನ

(ದಿನಾಂಕ: 29-02-2016 ರಿಂದ 05-03-2016ರವರೆಗೆ)

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕಗಳ ಹೆಸರು

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

(ಸಂಖ್ಯೆ44)
ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ಎರಡನೇ ತಿದ್ದುಪಡಿ)
ವಿಧೇಯಕ 2016

The Karnataka  Legislature Salaries, Pensions and Allowances  (Second Amendment)     Bill, 2016

02-03-2016

03-03-2016

03-03-2016

23.03.2016

2.

(ಸಂಖ್ಯೆ04)

ಕರ್ನಾಟಕ  ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೀಯಕ, 2016The Karnataka  Public Service Commission (conduct of  business and additional functions)(Amendment) Bill, 2016

05-03-2016

05-03-2016

29-03-2016

25.04.2016
3.

(ಸಂಖ್ಯೆ 01)
ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, 2016
The  Prohibition of Child marriage (Karnataka Amendment) Bill, 2016

05-03-2016
05-03-2016
29-03-2016
20.04.2017
4.

(ಸಂಖ್ಯೆ 02)
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2016, The Kranthiveera Sangolli Rayanna Kshetra Development Authority Bill, 2016

05-03-2016
05-03-2016
29-03-2016
29.04.2016
5.

(ಸಂಖ್ಯೆ 03)

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ (ತಿದ್ದುಪಡಿ) ವಿಧೇಯಕ, 2016, The  (Karnataka State Minorities Commission  (Amendment) Bill, 2016
05-03-2016
05-03-2016
29-03-2016
25.04.2016
6.

(ಸಂಖ್ಯೆ  05 )
ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2016 The Karnataka Stamp (Amendment) Bill, 2016

05-03-2016
05-03-2016
23-03-2016
31.03.2016
7.

(ಸಂಖ್ಯೆ  06)
ಕರ್ನಾಟಕ ಗಿರವಿದಾರರ (ತಿದ್ದುಪಡಿ) ವಿಧೇಯಕ, 2016
The Karnataka Pawn Brokers (Amendment) Bill, 2016

05-03-2016
05-03-2016
23-03-2016
25.04.2016
8.

(ಸಂಖ್ಯೆ  07)
ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2016 Sri Malai Mahadeswara swamy kshethra Development Authority (Amendment) Bill, 2016
(ತಿದ್ದುಪಡಿಗಳೊಂದಿಗೆ ಅಂಗೀಕರಿಸಲಾಗಿದೆ)

05-03-2016
05-03-2016
23-03-2016
14.07.2016

BACK

copyright © computer centre, KLCS, Vidhana Soudha, Bengaluru