BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಇಪ್ಪತ್ತೇಳನೇ ಅಧಿವೇಶನ ಮುಂದುವರೆದ ಉಪವೇಶನ
(ದಿನಾಂಕ: 13.03.2015 ರಿಂದ 01.04.2015ರವರೆಗೆ)


ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ
The List of Bills having been assented by both the Houses in 127th Adj Session .

ಕ್ರಮ ಸಂಖ್ಯೆ

ವಿಧೇಯಕಗಳ ಹೆಸರು

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

(ಸಂಖ್ಯೆ 01 )
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ)ವಿಧೇಯಕ, 2015

The Karnataka Transparency in Public Procurements (Amendment)          Bill, 2015

13-2-2015

27-3-2015

29.04.2015

2.

(ಸಂಖ್ಯೆ 03 )
ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, 2015
The Karnataka Legislature Salaries, Pensions and Allowances(Amendment) Bill, 2015

30-3-2015

 

30-3-2015

28.04.2015

3.

(ಸಂಖ್ಯೆ 4 )
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2015
The University of Horticultural Sciences (Amendment) Bill, 2015

23-3-2015
27-3-2015
18.05.2015
4.

(ಸಂಖ್ಯೆ 05)
ಕರ್ನಾಟಕ ಧನವಿನಿಯೋಗ ವಿಧೇಯಕ, 2015

The Karnataka Appropriation  Bill, 2015
24-3-2015
26-3-2015
28.03.2015
5.

(ಸಂಖ್ಯೆ 06 )
ಕರ್ನಾಟಕ ಧನವಿನಿಯೋಗ(ಲೇಖಾನುದಾನ) ವಿಧೇಯಕ, 2015

The Karnataka Appropriation (Vote  on Account) Bill, 2015
30-3-2015
30-3-2015
31.03.2015
6.

(ಸಂಖ್ಯೆ 07 )
ಕರ್ನಾಟಕ ತೆರಿಗೆ ಕಾನೂನುಗಳ (ತಿದ್ದುಪಡಿ) ವಿಧೇಯಕ, 2015

The Karnataka Taxation Laws (Amendment) Bill, 2015
30-3-2015
30-3-2015
31.03.2015
7.

(ಸಂಖ್ಯೆ 08 )

ಕರ್ನಾಟಕ  ಮೌಲ್ಯವರ್ಧಿತ ತೆರಿಗೆ (ತಿದ್ದುಪಡಿ) ವಿಧೇಯಕ, 2015 The Karnataka Value Added Tax (Amendment) Bill, 2015
30-3-2015
30-3-2015
31.03.2015
8.

(ಸಂಖ್ಯೆ 09 )

ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ, 2015 The Karnataka Stamp (Amendment) Bill, 2015
30-3-2015
30-3-2015
31.03.2015
9.

(ಸಂಖ್ಯೆ 10)
ಕನ್ನಡ ಭಾಷಾ ಕಲಿಕೆ ವಿಧೇಯಕ, 2015

The Kannada Language Learning  Bill, 2015
31-3-2015
1-4-2015
29.04.2015
10.

(ಸಂಖ್ಯೆ 11)
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2015
The Karnataka State Civil  Services (Regulation of Transfer of Teachers) (Amendment) Bill, 2015

30-3-2015
31-3-2015
11.05.2015
11.

(ಸಂಖ್ಯೆ 12)
ಉಚಿತ ಮತ್ತುಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ, 2015

The Right of Children to Free and Compulsory Education (Karnataka Amendment) Bill, 2015
31-3-2015
1-4-2015
-----
12.

(ಸಂಖ್ಯೆ 13)
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ(ಸೌಲಭ್ಯ ಮತ್ತು ನಿಯಂತ್ರಣ) ವಿಧೇಯಕ, 2015

The Karnataka Tourism Trade (Facilitation and Regulation) Bill, 2015
30-3-2015
31-3-2015
30.04.2015
13.

(ಸಂಖ್ಯೆ 14 )
ಕರ್ನಾಟಕ ಸ್ಟಾಂಪು(ಎರಡನೇತಿದ್ದುಪಡಿ) ವಿಧೇಯಕ, 2015

The Karnataka Stamp (second Amendment) Bill, 2015
30-3-2015
30-3-2015
----
14.

(ಸಂಖ್ಯೆ 15)
ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2015

The Registration (Karnataka Amendment) Bill, 2015
30-3-2015
30-3-2015
----
15.

(ಸಂಖ್ಯೆ 16)
ಕರ್ನಾಟಕ ಸಚಿವರುಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ, 2015 The Karnataka Minister Salaries and Allowances (Amendment) Bill, 2015

30-3-2015
30-3-2015
28.04.2015
16.

(ಸಂಖ್ಯೆ 18)
ಕರ್ನಾಟಕ ಪಂಚಾಯತ್‍ರಾಜ್ (ತಿದ್ದುಪಡಿ) ವಿಧೇಯಕ,2015 The Karnataka  panchayat Raj (Amendment) Bill, 2015

31-03-2015
1-4-2015
29.04.2015

BACK

copyright © computer centre, KLCS, Vidhana Soudha, Bengaluru