ಕ್ರಮ ಸಂಖ್ಯೆ |
ವಿಧೇಯಕಗಳ ಪಟ್ಟಿ |
ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ |
ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ |
ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ |
1. |
(ಸಂಖ್ಯೆ 61)ಕರ್ನಾಟಕ ಮೌಲ್ಯವರ್ಧಿತ ತೆರಿಗೆ (ಎರಡನೇತಿದ್ದುಪಡಿ)ವಿಧೇಯಕ, 2014
The Karnataka Value Added Tax (Second Amendment)Bill, 2014 |
15-12-2014 |
16-12-2014 |
07.01.2015 |
2. |
(ಸಂಖ್ಯೆ 64 )
ಕರ್ನಾಟಕ ಭೂ ಸುಧಾರಣೆ ಮತ್ತುಇತರ ಕೆಲವು ಕಾನೂನು( ತಿದ್ದುಪಡಿ) ವಿಧೇಯಕ,2014
The Karnataka Land Reforms and Certain Other Law(Amendment) Bill, 2014
|
16-12-2014 |
18-12-2014 |
07.01.2015 |
3. |
(ಸಂಖ್ಯೆ 57 )
ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ, 2014
The Karnataka Education (Amendment) Bill, 2014 |
15-12-2014 |
19-12-2014
|
07.01.2015 |
4. |
(ಸಂಖ್ಯೆ58)ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ (ತಿದ್ದುಪಡಿ)ವಿಧೇಯಕ, 2014
The Karnataka Veterniary, Animal and Fisheries Sciences University (Amendment) Bill, 2014 |
15-12-2014 |
19-12-2014 |
05.09.2015 |
5. |
(ಸಂಖ್ಯೆ 56 )
ಕರ್ನಾಟಕ ಪೌರಸಭೆಗಳು ಮತ್ತುಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ, 2014
The Karnataka Municipalities and Certain Other Law (Amendment) Bill, 2014 |
16-12-2014 |
19-12-2014 |
07.01.2015 |
|
(ಸಂಖ್ಯೆ 59 )
ಭಾರತ ಉತ್ತರಾಧಿಕಾರ (ಕರ್ನಾಟಕತಿದ್ದುಪಡಿ) ವಿಧೇಯಕ, 2014
The Indian Succession (Karnataka Amendment) Bill, 2014
|
16-12-2014 |
19-12-2014 |
24.07.2015 |
7. |
(ಸಂಖ್ಯೆ 62 )
ಕರ್ನಾಟಕ ನ್ಯಾಯಾಲಯ ಶುಲ್ಕಗಳ ಮತ್ತು ದಾವೆಗಳ ಮೌಲ್ಯ ನಿರ್ಣಯ (ತಿದ್ದುಪಡಿ) ವಿಧೇಯಕ
The Karnataka Court Fees and Suits Valuation (Amendment) Bill, 2014 |
16-12-2014 |
19-12-2014 |
19.01.2015 |
8. |
(ಸಂಖ್ಯೆ 12 )
ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ವಿಧೇಯಕ, 2013
The Karnataka Essential Service Maintenance Bill, 2013 |
|
19-12-2014 |
19.05.2015 |
9. |
(ಸಂಖ್ಯೆ 60 )
ಕರ್ನಾಟಕ ಧನವಿನಿಯೋಗ, (ಸಂಖ್ಯೆ:4)2014
The Karnataka Appropriation (No.4) Bill, 2014 |
|
19-12-2014 |
06.01.2015 |
10. |
(ಸಂಖ್ಯೆ 67)
ಕರ್ನಾಟಕ ಸ್ಟಾಂಪು (ಎರಡನೇತಿದ್ದುಪಡಿ) ವಿಧೇಯಕ, 2014
The Karnataka Stamp (Second Amendment) Bill, 2014 |
19-12-2014 |
|
07.01.2015 |
11. |
(ಸಂಖ್ಯೆ 63 )
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ (ತಿದ್ದುಪಡಿ) ವಿಧೇಯಕ, 2014
The Karnataka State Law University (Amendment) Bill, 2014 |
19-12-2014 |
20-12-2014 |
---- |
12. |
(ಸಂಖ್ಯೆ 68)
2014ನೇ ಸಾಲಿನ ಕರ್ನಾಟಕ ಮರಗಳ ಸಂರಕ್ಷಣಾ (ತಿದ್ದುಪಡಿ) ವಿಧೇಯಕ, 2014
The Karnataka Preservation of Trees (Amendment) Bill, 2014 |
19-12-2014 |
20-12-2014 |
09.01.2015 |
1.ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ (ತಿದ್ದುಪಡಿ) ವಿಧೇಯಕ, 2012 (ವಿ ಸಂಖ್ಯೆ.38/2012) ಸದರಿ ವಿಧೇಯಕವನ್ನು ದಿನಾಂಕ: 20.12.2014 ರಂದು ಹಿಂಪಡೆಯಲಾಗಿದೆ.
2. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ,2010 (ವಿ.ಸಂಖ್ಯೆ.4/2010) ಸದರಿ ವಿಧೇಯಕವನ್ನು ದಿನಾಂಕ: 20.12.2014 ರಂದು ಹಿಂಪಡೆಯಲಾಗಿದೆ.