BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಇಪ್ಪತ್ತೈದನೇ ಅಧಿವೇಶನ
(ದಿನಾಂಕ: 23.06.2014 ರಿಂದ 30.07.2014 ವರೆಗೆ)


ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕಗಳ ಪಟ್ಟಿ

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ಮಾನ್ಯರಾಜ್ಯಪಾಲರಿಂದ  ಅಂಗೀಕೃತಗೊಂಡ ದಿನಾಂಕ

1. 

(ಸಂಖ್ಯೆ 40)
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ತಿದ್ದುಪಡಿ) ವಿಧೇಯಕ, 2014    
The Karnatka State Commission for Backward Classes (Amendment) Bill, 2014,

02-07-2014

22-07-2014

 

02.09.2014

2. 

(ಸಂಖ್ಯೆ 41)
ಕರ್ನಾಟಕ ಸಕಾಲ ಸೇವೆಗಳು (ತಿದ್ದುಪಡಿ) ವಿಧೇಯಕ, 2014
The KarnatkaSakala Services (Amendment) Bill, 2014,

02-07-2014

22-07-2014

02.09.2014

3.

(ಸಂಖ್ಯೆ 45)
ಕರ್ನಾಟಕ ಭೂಕಂದಾಯ(ಎರಡನೇ ತಿದ್ದುಪಡಿ) ವಿಧೇಯಕ, 2012
The Karnataka Land Revenue(Second Amedment) Bill, 2012

13.12.2012

13.12.2012

09.01.2015

4.

(ಸಂಖ್ಯೆ 46)
ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗಧಿ) (ವಿಶೇಷ ಉಪಬಂಧಗಳು)  ವಿಧೇಯಕ, 2014
The Karnataka Professional Educational Institutions (Regulation of Admission and Fixation of  Fee) (Special Provisions) Bill 2014

24-7-2014

25-7-2014

25.08.2014
5.

(ಸಂಖ್ಯೆ 45)
ಕರ್ನಾಟಕ  ಗೃಹ ರಕ್ಷಕ ದಳ (ತಿದ್ದುಪಡಿ) ವಿಧೇಯಕ, 2014
The Karnataka Home Guards (Amendment)     Bill,2014

22-7-2014
25-7-2014
02.09.2014
6.

(ಸಂಖ್ಯೆ 44)
ಕರ್ನಾಟಕ ಕಬ್ಬು(ಖರೀದಿ ಮತ್ತು ಸರಬರಾಜು ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2014
The Karnataka  Sugarcane (Regulation of Purchase and supply) (Amendment)Bill, 2014

23-7-2014
26-7-2014
25.08.2014
7.

(ಸಂಖ್ಯೆ 43)
ಕರ್ನಾಟಕ ಧನವಿನಿಯೋಗ (ಸಂಖ್ಯೆ:2) ವಿಧೇಯಕ 2014

The Karnataka Appropiration (No.2) Bill, 2014
28-7-2014
28-7-2014
30.07.2014
8.

(ಸಂಖ್ಯೆ 42)
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2014
The Karnataka  Tank  Conservation and Development Authority Bill, 2014

24-7-2014
28-7-2014
02.09.2014
9.

(ಸಂಖ್ಯೆ 47)
ಕರ್ನಾಟಕ ಭೂ ಸುಧಾರಣೆಗಳ ಮತ್ತು ಕೆಲವು ಇತರ ಕಾನೂನು  (ತಿದ್ದುಪಡಿ) ವಿಧೇಯಕ, 2014
The Karnataka Land Reforms and Certain Other Law(Amendment) Bill, 2014

25-7-2014
28-7-2014
25.08.2014
10.

(ಸಂಖ್ಯೆ 49)
ಕರ್ನಾಟಕ ಧನವಿನಿಯೋಗ (ಸಂಖ್ಯೆ:3) ವಿಧೇಯಕ, 2014
The Karnataka  Appropriation (No.3) Bill, 2014

28-7-2014
28-7-2014
30.07.2014
11.

(ಸಂಖ್ಯೆ 48)
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ, 2014

The Universities of Agricultural  Sciences (Amendment) Bill, 2014
28-7-2014
28-7-2014
02.09.2014
12

(ಸಂಖ್ಯೆ 50)
ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2014

Sri Malai Mahadeshwaraswamy Kshethra Development Authority (Amendment) Bill, 2014
28-7-2014
28-7-2014
02.09.2014
13
(ಸಂಖ್ಯೆ 53)
ಕರ್ನಾಟಕ ಕಳ್ಳಬಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ, ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಹಾಗೂ ದೃಶ್ಯ ಅಥವಾ ಧ್ವನಿ (ವಿಡಿಯೋಅಥವಾಆಡಿಯೋ) ಕಳ್ಳ ಮುದ್ರಕರ, ಅಪಾಯಕಾರಿ ಚಟುವಟಿಕೆಗಳ ಪ್ರತಿಬಂದಕ (ತಿದ್ದುಪಡಿ) ವಿಧೇಯಕ.
The Karnatka  Prevention of Dangerous activities of  Bootleggers, Drug-Offenedrs, Gamblers, Goondas, Immoral Traffic Offenders, Slum-Grabbers and Video or Audio Pirates (Amendment) Bill, 2014
28-7-2014
28-7-2014
------
14

(ಸಂಖ್ಯೆ 51)
ಕರ್ನಾಟಕ  ಸಹಕಾರ ಸಂಘಗಳ (ತಿದ್ದುಪಡಿ)
ವಿಧೇಯಕ, 2014

The Karnataka Co-operative Societies(Amendment) Bill, 2014
28-7-2014
28-7-2014
02.09.2014
15

(ಸಂಖ್ಯೆ 52)
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2014
The Karnataka  Souhardha Sahakari(Amendment) Bill, 2014

28-7-2014
28-7-2014
02.09.2014
16

(ಸಂಖ್ಯೆ 54)
ಕರ್ನಾಟಕ ಭೂಕಂದಾಯ (ತಿದ್ದುಪಡಿ) ವಿಧೇಯಕ, 2014 The Karnataka Land Revenue (Amendment) Bill, 2014

28-7-2014
30-7-2014
25.08.2014

BACK

copyright © computer centre, KLCS, Vidhana Soudha, Bengaluru