BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಇಪ್ಪತ್ನಾಲ್ಕನೇ ಅಧಿವೇಶನ
ದಿನಾಂಕ: 22.01.2014 ರಿಂದ 30.01.2014 ವರೆಗೆ
ಹಾಗೂ
ದಿನಾಂಕ: 14.02.2014 ರಿಂದ 26.02.2014 ವರೆಗೆ)


ವಿಧಾನ ಸಭೆಯಲ್ಲಿಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕದ ಹೆಸರು

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

(ಸಂಖ್ಯೆ 26)
ಹೈದರಾಬಾದ್-ಕರ್ನಾಟಕ ಪ್ರದೇಶ ಅಬಿವೃದ್ಧಿ ಮಂಡಳಿ ನಿರಸನ  ವಿಧೇಯಕ, 2014
The  Hyderabad Karnataka  Area Development Board Repeal  Bill, 2014

27-01-2014

29-01-2014

20.02.2014

2. 

(ಸಂಖ್ಯೆ 28)ಕರ್ನಾಟಕ ಅಬ್ಕಾರಿ (ತಿದ್ದುಪಡಿ) ವಿಧೇಯಕ 2014
The Karnataka Excise(Amendment) Bill, 2014

27-01-2014

29-01-2014

20.02.2014

3. 

(ಸಂಖ್ಯೆ 30)
ಕರ್ನಾಟಕ ಪಟ್ಟಣ ಮತ್ತುಗ್ರಾಮಾಂತರಯೋಜನೆ (ತಿದ್ದುಪಡಿ) ವಿಧೇಯಕ, 2014
The Karnataka Town and Country  Planning (Amendment) Bill, 2014

28-01-2014

29-01-2014

20.02.2014

4. 

(ಸಂಖ್ಯೆ 29)
ಕರ್ನಾಟಕ ವಿಧಾನಮಂಡಲದವರ ವೇತನಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ 2014
The Karnataka Legislature Salaries, Pensions and Allowances(Amendment) Bill, 2014

28-01-2014

29-01-2014

20.02.2014

5. 

(ಸಂಖ್ಯೆ 27)
ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ ಮತ್ತುಇತರ ಸೌಲಭ್ಯಗಳ ನಿಯಂತ್ರಣ) ವಿಧೇಯಕ, 2014
The Karnataka Private Aided Educational Institutions Employees(Regulation of pay, Pension and other Benefits) Bill, 2014

28-01-2014

30-01-2014

11.02.2014

6. 

(ಸಂಖ್ಯೆ 31)
ಕರ್ನಾಟಕ ಧನವಿನಿಯೋಗ(ಲೇಖಾನುದಾನ)  ವಿಧೇಯಕ, 2014
The  Karnataka  Appropriation (Vote on Account)  Bill, 2014

26-02-2014

26-02-2014

28.02.2014

7. 

(ಸಂಖ್ಯೆ 32)
ಕರ್ನಾಟಕ ತೆರಿಗೆ ಕಾನೂನುಗಳ (ತಿದ್ದುಪಡಿ) ವಿಧೇಯಕ 2014
The Karnataka Taxation Laws(Amendment) Bill, 2014

26-02-2014

26-02-2014

28.02.2014

8. 

(ಸಂಖ್ಯೆ 33)
ಕರ್ನಾಟಕ ಮೌಲ್ಯವರ್ಧಿತ ತೆರಿಗೆ (ತಿದ್ದುಪಡಿ) ವಿಧೇಯಕ,  The Karnataka Value Added  Tax
(Amendment) Bill, 2014

26-02-2014

26-02-2014

-----

9. 

(ಸಂಖ್ಯೆ 34)
ಕರ್ನಾಟಕ ಧನವಿನಿಯೋಗ ವಿಧೇಯಕ,
The Karnataka  Appropriation Bill, 2014

26-02-2014

26-02-2014

28.02.2014

10. 

(ಸಂಖ್ಯೆ 35)
ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2014
The Karnataka  Motor Vehicles Taxation (Amendment)  Bill, 2014

26-02-2014

26-02-2014

28.02.2014

11. 

(ಸಂಖ್ಯೆ 36)
ಕರ್ನಾಟಕ ಸ್ಟ್ಯಾಂಪು (ತಿದ್ದುಪಡಿ) ವಿಧೇಯಕ, 2014
The Karnataka Stamp(Amendment) Bill, 2014

26-02-2014

26-02-2014

28.02.2014

12.

(ಸಂಖ್ಯೆ 37)
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ಧಿ)  (ತಿದ್ದುಪಡಿ) ವಿಧೇಯಕ, 2014
The Karnataka Agricultural Produce Marketing (Regulation and Development)(Amendment) Bill, 2014

25-02-2014

26-02-2014

28.02.2014

13. 

(ಸಂಖ್ಯೆ 38)
ಕರ್ನಾಟಕ ಪೌರನಿಗಮಗಳ  (ತಿದ್ದುಪಡಿ) ವಿಧೇಯಕ, 2014
The Karnataka  Municipal Corporations(Amendment) Bill, 2014

26-02-2014

26-02-2014

28.02.2014

14. 

(ಸಂಖ್ಯೆ 39)
ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ 2014
The Karnataka  Fisical Responsibility
(Amendment) Bill,2014

 

26-02-2014

26-02-2014

28.02.2014

BACK

copyright © computer centre, KLCS, Vidhana Soudha, Bengaluru