BILLS
ಕರ್ನಾಟಕ ವಿಧಾನ ಪರಿಷತ್ತು
ನೂರ ಇಪ್ಪತ್ತ ಮೂರನೇ ಅಧಿವೇಶನ
(ದಿನಾಂಕ: 25.11.2013 ರಿಂದ 06.012.2013 ವರೆಗೆ)
(ಬೆಳಗಾವಿಯಲ್ಲಿ ನಡೆದ ಅಧಿವೇಶನ)

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ ವಿವರ

ಕ್ರಮ ಸಂಖ್ಯೆ

ವಿಧೇಯಕಗಳ ಪಟ್ಟಿ

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2013
The Karnataka Land Revenue (Amendment) Bill,2013

Bill No.18/2013

02.12.2013

 

04.12.2013

23.12.2013

2.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2013
The Karnataka Town and Country Planning and Certain Other Laws (Amendment) Bill,2013

Bill No.19/2013

04-12-2013

05-12-2013

28.12.2013

3.

ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಯೋಜನೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ವಿಧೇಯಕ 2013.

The Karnataka Scheduled Caste sub-plan and Tribal sub-plan (Planning,Allocation and Utilisation of Financial Resources) Bill,2013Bill No.25/2013

 

05.12.2013

06-12-2013

26.12.2013

4.

ರಾಜೀವ್  ಗಾಂಧೀ ಅರೋಗ್ಯ ವಿಜ್ಞಾನಗಳ  ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2013
The Rajiv Gandhi University of Health Sciences (Amendment) Bill,2013

Bill No.15/2013

03-12-2013

05-12-2013

31.12.2013

5. 

ಕರ್ನಾಟಕ  ಕೊಳಚೆ  ಪ್ರದೇಶಗಳ (ಮೇಲ್ಪಾಟು ಮತ್ತು ನಿರ್ಮೂಲನ) (ತಿದ್ದುಪಡಿ) ವಿಧೇಯಕ 2013
The  Karnataka Slum Areas (Improvement and Clearance) (Amendment) Bill,2013
Bill  No.16/2013

02-12-2013

04-12-2013

28.12.2013

6. 

ಕರ್ನಾಟಕ ಪಂಚಾಯತ್ ರಾಜ್ 
(ಎರಡನೇ ತಿದ್ದುಪಡಿ) ವಿಧೇಯಕ, 2013
The   Karnataka Panchayat Raj (second Amendment) Bill,2013
Bill No.22/2013

04-12-2013

05-12-2013

 

 

27.06.2014

7.

ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಫಡಿ) ವಿಧೇಯಕ, 2013
The  Karnataka Industries (Facilitation) (Amendment) Bill,2013
Bill No.17/2013

02-12-2013

04-12-2013

03.01.2014

8. 

ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‍ಗಳ) ನಿಯಂತ್ರಣ (ತಿದ್ದುಪಡಿ) ವಿಧೇಯಕ, 2013
The Karnataka Regulation of Stone Crusher (Amendment) Bill,2013
Bill No.24/2013

04-12-2013

05-12-2013

23.12.2013

9. 

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ 2013
The Universities of Agricultural Sciences (Amendment) Bill,2013  
Bill No.23/2013

04-12-2013

05-12-2013

03.01.2014

10.

ಕರ್ನಾಟಕ ರಾಜ್ಯ ಮಹಿಳಾ ಆಯೋಗ (ತಿದ್ದುಪಡಿ) ವಿಧೇಯಕ 2013
The Karnataka State Commission for Women (Amendment) Bill,2013
Bill No.14/2013

02-12-2013

04-12-2013

03.01.2014

11.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಎರಡನೇ ತಿದ್ದುಪಡಿ ವಿದೇಯಕ,2013
Bill No.11/2013

31-07-2013

04-12-2013

03.01.2014

12.

ಕರ್ನಾಟಕ ಸಿವಿಲ್ ಸೇವೆಗಳು (ಜಲಸಂಪನ್ಮೂಲ ಸೇವೆ) (ಸಹಾಯಕ ಇಂಜನಿಯರ್‍ಗಳ ಮತ್ತು ಕಿರಿಯ ಇಂಜನಿಯರ್‍ಗಳ ವಿಶೇಷ ನೇಮಕಾತಿ) ವಿಧೇಯಕ, 2013
The Karnataka  Civil Services (water Resource Service) (Special Recruitment of Assistant Engineers and Junior Engineers)  Bill,2013
Bill No.20/2013

02-12-2013

04-12-2013

13.12.2013

13.

ಕರ್ನಾಟಕ ಧನವಿನಿಯೋಗ (ಸಂಖ್ಯೆ.4) ವಿಧೇಯಕ,2013
The Karnataka  Appropriation (No.4) Bill,2013
Bill No.21/2013

03.12.2013

04.12.2013

23.12.2013

BACK

copyright © computer centre, KLCS, Vidhana Soudha, Bengaluru