BILLS
ಕರ್ನಾಟಕ ವಿಧಾನ ಪರಿಷತ್ತು

122ನೇ ಅಧಿವೇಶನದ ಮುಂದುವರೆದ ಉಪವೇಶನದಲ್ಲಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ.
The List of Bills having been assented by both the Houses in 122nd Adj Session .

ಕ್ರಮ ಸಂಖ್ಯೆ

ವಿಧೇಯಕಗಳ ಪಟ್ಟಿ

ವಿಧಾನ ಸಭೆಯಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡ ದಿನಾಂಕ

1.

ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ವಿಧೇಯಕ, 2013
(ವಿ.ಸ.ವಿಧೇಯಕ ಸಂಖ್ಯೆ:04/2013)

The Karnataka Municipal Corporation (Amendment) Bill, 2013 (L.A.Bill No.04 of 2013)

26.07.2013

30.07.2013

19.08.2013

2.

ಕರ್ನಾಟಕ ಎಣ್ಣೆ ತಾಳೆ (ಸಾಗುವಳಿ, ಉತ್ಪಾದನೆ ಮತ್ತು ಸಂಸ್ಕರಣೆ ನಿಯಂತ್ರಣ) ವಿಧೇಯಕ, 2013 (ವಿ.ಸ.ವಿಧೇಯಕ ಸಂಖ್ಯೆ:05/2013)

The Karnataka Oil Palm (Regulation of Cultivation, Production and Processing) Bill, 2013 (L.A.Bill No.05 of 2013)

31.07.2013

 

31.07.2013

19.08.2013

3.

ಕರ್ನಾಟಕ ಧನವಿನಿಯೋಗ (ಸಂಖ್ಯೆ:2) ವಿಧೇಯಕ, 2013
(ವಿ.ಸ.ವಿಧೇಯಕ ಸಂಖ್ಯೆ:06/2013)

The Karnataka Appropriation (No.2) Bill, 2013(L.A.Bill No.06 of 2013)

30.07.2013

30.07.2013

31.07.2013

4.
ಕರ್ನಾಟಕ ತೆರಿಗೆ ಕಾನೂನುಗಳ (ಎರಡನೇ ತಿದ್ದುಪಡಿ) ವಿಧೇಯಕ, 2013
(ವಿ.ಸ.ವಿಧೇಯಕ ಸಂಖ್ಯೆ:07/2013)

The Karnataka Taxation Laws (Second Amendment) Bill, 2013
(L.A.Bill No.07 of 2013)

30.07.2013

30.07.2013

31.07.2013

5.
ಕರ್ನಾಟಕ ಮೌಲ್ಯವರ್ಧಿತ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ, 2013
(ವಿ.ಸ.ವಿಧೇಯಕ ಸಂಖ್ಯೆ:08/2013)

The Karnataka Value Added Tax (Second Amendment) Bill, 2013
(L.A.Bill No.08 of 2013)

30.07.2013

30.07.2013

31.07.2013

6.
ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ವಿಧೇಯಕ, 2013
(ವಿ.ಸ.ವಿಧೇಯಕ ಸಂಖ್ಯೆ:09/2013)
The Karnataka Municipal Corporation (Amendment) Bill, 2013
(L.A.Bill No.09 of 2013
26.07.2013
30.07.2013
03.09.2013
7.
ಕರ್ನಾಟಕ ಧನವಿನಿಯೋಗ (ಸಂಖ್ಯೆ:3) ವಿಧೇಯಕ, 2013
(ವಿ.ಸ.ವಿಧೇಯಕ ಸಂಖ್ಯೆ:10/2013)

The Karnataka Appropriation (No.3) Bill, 2013
(L.A.Bill No.10 of 2013)

31.07.2013
31.07.2013
25.08.2013
8.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ಎರಡನೇ ತಿದ್ದುಪಡಿ) ವಿಧೇಯಕ, 2013
(ವಿ.ಸ.ವಿಧೇಯಕ ಸಂಖ್ಯೆ:1/20131)

The Karnataka Agricultural Produce Marketing (Regulation and Development) (Second Amendment) Bill, 2013
(L.A.Bill No.11 of 2013)

31.07.2013
---
03.01.2014
9.
ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ, 2013
(ವಿ.ಪ.ವಿಧೇಯಕ ಸಂಖ್ಯೆ:14/2013)

The Karnataka Government Parks (Preservation) (Amendment) Bill, 2013 (L.C.Bill No.14 of 2013)

31.07.2013
31.07.2013
27.08.2013

BACK

copyright © computer centre, KLCS, Vidhana Soudha, Bengaluru