Secretary's Report/ಕಾರ್ಯದರ್ಶಿಯವರ ವರದಿ

137th Session/೧೩೭ನೇ ಅಧಿವೇಶನ
ಘನತೆವೆತ್ತ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಂದ ಒಪ್ಪಿಗೆ ಪಡೆದಿರುವ ವಿಧೇಯಕಗಳ ಪಟ್ಟಿ
ಕ್ರಮ ಸಂಖ್ಯೆ ವಿಧೇಯಕಗಳು ಒಪ್ಪಿಗೆಯನ್ನು ಪಡೆದ ದಿನಾಂಕ ಒಪ್ಪಿಗೆಯನ್ನು ನೀಡಿದವರು
01 ಕರ್ನಾಟಕ ಸಿವಿಲ್ ಸೇವೆಗಳ (ನೇಮಕಾತಿಯ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ)ವಿಧೇಯಕ, 2018 03.01.2019 ರಾಜ್ಯಪಾಲರು
02 ಕರ್ನಾಟಕ ಧನವಿನಿಯೋಗ ( ಸಂಖ್ಯೆ-3)ವಿಧೇಯಕ, 2018 07.01.2019 ರಾಜ್ಯಪಾಲರು
03 ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ)ವಿಧೇಯಕ, 2018 18.01.2019 ರಾಜ್ಯಪಾಲರು

BACK