Governor's address/ರಾಜ್ಯಪಾಲರ ಭಾಷಣ


Session /ಅಧಿವೇಶನ Governor's address/ರಾಜ್ಯಪಾಲರ ಭಾಷಣ
143rd(2021) 143rd Session/೧೪೩ನೇ ಅಧಿವೇಶನ.
140th(2020) 140th Session/೧೪೦ನೇ ಅಧಿವೇಶನ.
ದಿನಾಂಕ:17.02.2020 ರಂದು ಘನತೆವೆತ್ತ ರಾಜ್ಯಪಾಲರು ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ಮಾಡಿದ ಭಾಷಣದ ಪ್ರತಿಯನ್ನು ಕಾರ್ಯದರ್ಶಿಯವರು ಸದನದಲ್ಲಿ ಮಂಡಿಸಿದರು. ಸದರಿ ಭಾಷಣದ ಮೇಲಿನ ವಂದನಾರ್ಪಣಾ ಪ್ರಸ್ತಾವವನ್ನು ದಿನಾಂಕ:09.03.2020 ರಂದು ಅಂಗೀಕರಿಸಲಾಯಿತು.
137th(2019)
137th Session/೧೩೭ನೇ ಅಧಿವೇಶನ.
ದಿನಾಂಕ:06.02.2019 ರಂದು ಘನತೆವೆತ್ತ ರಾಜ್ಯಪಾಲರು ವಿಧಾನ ಮಂಡಲದ ಸದಸ್ಯರುಗಳನ್ನುದ್ದೇಶಿಸಿ ಮಾಡಿದ ಭಾಷಣದ ಪ್ರತಿಯನ್ನು ಕಾರ್ಯದರ್ಶಿಯವರು ಸದನದಲ್ಲಿ ಮಂಡಿಸಿದರು. ಸದರಿ ಭಾಷಣದ ಮೇಲಿನ ವಂದನಾರ್ಪಣಾ ಪ್ರಸ್ತಾವವನ್ನು ದಿನಾಂಕ:13.02.2019 ರಂದು ಅಂಗೀಕರಿಸಲಾಯಿತು.
135th(2018) 135th Session/೧೩೫ನೇ ಅಧಿವೇಶನ.
ದಿನಾಂಕ: 02.07.2018ರಂದು ಘನತೆವೆತ್ತ ರಾಜ್ಯಪಾಲರು ವಿಧಾನ ಮಂಡಲದ ಸದಸ್ಯರುಗಳನ್ನುದ್ದೇಶಿಸಿ ಮಾಡಿದ ಭಾಷಣದ ಪ್ರತಿಯನ್ನು ಕಾರ್ಯದರ್ಶಿಯವರು ಸದನದಲ್ಲಿ ಮಂಡಿಸಿದರು. ಸದರಿ ಭಾಷಣದ ಮೇಲಿನ ವಂದನಾರ್ಪಣಾ ಪ್ರಸ್ತಾವವನ್ನು ದಿನಾಂಕ:04.07.2018ರಂದು ಅಂಗೀಕರಿಸಲಾಯಿತು.

BACK