News Paper Clippings
Sl.No
Source of Information
Subject
1
ದಿನಾಂಕ: 02-11-2022 ರಂದು ರಾಜಭವನದಲ್ಲಿ ಮಾನ್ಯ ಗೌರವಾನ್ವಿತ ರಾಜ್ಯಪಾಲರಾದ ಘನತೆವೆತ್ತ ಥಾವರ್‌ಚಂದ್ ಗೆಹ್ಲೊಟ್ ರವರನ್ನು ಮಾನ್ಯ ಸಭಾಪತಿಯವರಾದ ಶ್ರೀ ರಘುನಾಥರಾವ್ ಮಲಕಾಪೂರೆ ರವರು ಭೇಟಿ ಮಾಡಿ ಬಸವಕಲ್ಯಾಣದಲ್ಲಿ 43ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ೨೦೨೨ರ ನವೆಂಬರ್ 26 ಮತ್ತು 27ರಂದು ಜರುಗುವ ಭವ್ಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕೆಂದು ಆಹ್ವಾನಿಸಿದ ಸಂದರ್ಭ. ಛಾಯಚಿತ್ರಗಳು.
2
ದಿನಾಂಕ: 11-11-2022 ರಂದು ಶಾಸಕರ ಭವನದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಘನತೆವೆತ್ತ ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿರವರು ವಿಧಾನಪರಿಷತ್ತಿನ ಮಾನ್ಯ ಸಭಾಪತಿಯವರಾದ ಶ್ರೀ ರಘುನಾಥರಾವ್ ಮಲಕಾಪೂರೆ ರವರು ಹಾಗೂ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸನ್ಮಾನ್ಯ ಮುಖ್ಯಮಂತಿಗಳಾದ ಶ್ರೀ ಬಸವರಾಜ ಎಸ್ ಬೊಮ್ಮಾಯಿರವರು, ಇತರ ಸಚಿವರು, ಗಣ್ಯರು ಹಾಗೂ ಕಾಗಿನೆಲೆ ಪೀಠಾಧ್ಯಕ್ಷರೊಂದಿಗೆ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭ. ಛಾಯಚಿತ್ರಗಳು.
3
ದಿನಾಂಕ: 01-11-2022 ರಂದು ವಿಧಾನಸೌಧದ ದಿವ್ಯ ಮೆಟ್ಟಿಲುಗಳ ಮೇಲೆ ದಿ|| ಡಾ. ಪುನೀತ್ ರಾಜಕುಮಾರ್‌ರವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್‌ರವರಿಗೆ ಪ್ರಧಾನ ಮಾಡಿದ ಸಂದರ್ಭ ಛಾಯಚಿತ್ರಗಳು.
4
ದಿನಾಂಕ: 01-11-2022 ರಂದು ಶಾಸಕರ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾನ್ಯ ಸಭಾಪತಿಯವರಾದ ಶ್ರೀ ರಘುನಾಥರಾವ್ ಮಲಕಾಪೂರೆ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಛಾಯಚಿತ್ರಗಳು.
5
14-11-2022 ರಂದು ಬೀದರ್‌ನಲ್ಲಿ ಮಾನ್ಯ ಸಭಾಪತಿಯವರಾದ ಶ್ರೀ ರಘುನಾಥರಾವ್ ಮಲಕಾಪೂರೆ ರವರು ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು. ಛಾಯಚಿತ್ರಗಳು.
6
27-11-2022 ರಂದು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ, ಗಂಗನಪಳ್ಳಿ ಪರಿವಾರ, ಸಿಕಿಂದ್ರಾಪೂರ, ಬೀದರ ವತಿಯಿಂದ ಶಿಕ್ಷಕ-ಸಾಹಿತಿ ಡಾ.ಸಂಜೀವಕುಮಾರ ಅತಿವಾಳೆ ಸಂಪಾದಿಸಿರುವ “ಭಾವಗಂಗೆ ಲೋಕಾರ್ಪಣೆ” ಹಾಗೂ ಸಾಹಿತಿ ಕಲಾವಿದರ ಸಂಗಮ ಸಾಂಸ್ಕೃತಿಕ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾನ್ಯ ಕರ್ನಾಟಕ ವಿಧಾನಪರಿಷತ್ ಸಭಾಪತಿಯವರಾದ ಶ್ರೀ ರಘುನಾಥರಾವ್ ಮಲ್ಕಾಪೂರೆ ರವರು ಹಾಗೂ ವಿಧಾನಸಭೆ ಸದಸ್ಯರಾದ ಮಾನ್ಯ ಶ್ರೀ ಬಂಡೆಪ್ಪ ಕಾಶೆಂಪೂರ ರವರು ಭಾಗವಹಿಸಿದ್ದರು. ಛಾಯಚಿತ್ರಗಳು.
Hosted by: National Informatics Centre, Bengaluru
copyright ? computer centre, KLCS, Vidhana Soudha, Bengaluru