Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
News Paper Clippings | |
---|---|
Sl.No
|
Source of Information |
Subject
|
---|---|---|
1 |
ಪದವಿ ಪೂರ್ವ ಶಿಕ್ಷಣ ಇಲಾಖೆ, ಧಾರವಾಡ ಹಾಗೂ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ) ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ರವರು ಪಾಲ್ಗೊಂಡಿದ್ದ ಛಾಯಾಚಿತ್ರಗಳು |
ಛಾಯಾಚಿತ್ರಗಳು |
2 |
ಸಾಹಿತಿ, ಶಿಕ್ಷಣ ತಜ್ಞ, ಪತ್ರಿಕೋದ್ಯಮಿ ಹಾಗೂ ಮಾರ್ಕ್ಸ್.ವಾದಿ ಹೋರಾಟಗಾರರಾದ ಶ್ರೀ ಡಾ. ಕೆ.ಎಸ್ ಶರ್ಮಾ ರವರ 88ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊಟ್ಟಿಯವರು ಪಾಲ್ಗೊಂಡಿದ್ದ . | ಛಾಯಾಚಿತ್ರಗಳು |
3 |
ಹೊಸ ದಿಗಂತ | ಮತ್ತೆ ವರ್ಗಾವಣೆ ಪ್ರಕ್ರಿಯೆ ಆರಂಭ |
4 |
ಪ್ರಜಾವಾಣಿ | ಶಿಕ್ಷಕರ ವರ್ಗಾವಣೆ ಅ.4ರಿಂದ : ಹೊರಟ್ಟಿ ವಿಶ್ವಾಸ |
5 |
ಉದಯವಾಣಿ | ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುಂಠಿತ : ಹೊರಟ್ಟಿ |
6 |
ವಿವಿಧ ಪತ್ರಿಕೆಗಳು | 100ಕಡೆ ಕುಶಾಲ್ಸ್ ಫ್ಯಾಷನ್ ಜುವೆಲ್ಲರಿ ಮಳಿಗೆ ಆರಂಭ |
7 |
ಕನ್ನಡಪ್ರಭ | ನೂತನ ಸಂಸತ್ ಭವನಕ್ಕೆ ಅನುಭವ ಮಂಟಪ ನಾಮಕರಣಕ್ಕೆ : ಶ್ರೀಗಳ ಆಗ್ರಹ |
8 |
ಸಂಯುಕ್ತ ಕರ್ನಾಟಕ | ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಿಕ್ಷಕರ ವರ್ಗಾವಣೆ ವಿಳಂಬ |