Karnataka Legislative Council
ಕರ್ನಾಟಕ ವಿಧಾನ ಪರಿಷತ್ತು
HOME
MEMBERS
HOUSE
COMMITTEES
Secretariat
government
Council of Ministers
Departments
Important Sites
Governor
News Paper Clippings
Sl.No
Source of Information
Subject
1
ಪ್ರಜಾವಾಣಿ
ವಿಧಾನ ಪರಿಷತ್ತಿನ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರ ಕಡೆಗೆ ಏರಿಹೋದ ವಿರೋಧ ಪಕ್ಷದ ಸಚೇತಕ ಶ್ರೀ ಎನ್.ರವಿಕುಮಾರ್ ಮತ್ತು ಶ್ರೀ ಮುನಿರಾಜು ಗೌಡರವರು: ಕಾಂಗ್ರೆಸ್ ಸದಸ್ಯರಿಗೆ ಸೂಚನೆ ನೀಡುತ್ತಿರುವ ಮಾನ್ಯ ಸಭಾಪತಿ ಹೊರಟ್ಟಿರವರು
2
ಛಾಯಾಚಿತ್ರ
ದಿನಾಂಕ: 29-02-2024 ರಂದು ವಿಧಾನಸೌಧದ ಮುಂಭಾಗ ಪೂರ್ವದ್ವಾರ ಮೆಟ್ಟಿಲುಗಳ ಮೇಲೆ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭವನ್ನು ಮಾನ್ಯ ಸಭಾಪತಿ ಶ್ರೀ ಬಸವರಾಜ ಎಸ್.ಹೊರಟ್ಟಿ ಅವರ ಘನ ಉಪಸ್ಥಿತಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಚಲನಚಿತ್ರ ನಟರು, ಮಾನ್ಯ ಶಾಸಕರು ಭಾಗವಹಿಸಿದ್ದರು.
Hosted by: National Informatics Centre, Bengaluru
copyright ? computer centre, KLCS, Vidhana Soudha, Bengaluru