News Paper Clippings
Sl.No
Source of Information
Subject
1
ಈ ಸಂಜೆ ವಿಧಾನ ಪರಿಷತ್‌ಗೆ ನೂತನವಾಗಿ ಚುನಾಯಿತರಾದ ಶಾಸಕ ಸೂರಜ್‌ ರೇವಣ್ಣ ಅವರು ಇಂದು ಸಭಾಪತಿ ಬಸವರಾಜ ಹೊರಹಟ್ಟಿ ಅವರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು
2
ಇಂದು ಸಂಜೆ ವಿಧಾನ ಪರಿಷತ್‌ಗೆ ನೂತನವಾಗಿ ಚುನಾಯಿತರಾದ ಶಾಸಕಸೂರಜ್‌ ರೇವಣ್ಣ ಅವರು ಇಂದು ಸನ್ಮಾನ್ಯ ಸಭಾಪತಿ ಬಸವರಾಜ ಹೊರಹಟ್ಟಿ ಅವರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು
3
ಸಂಜೆ ವಾಣಿ ವಿಧಾನ ಪರಿಷತ್‌ಗೆ ನೂತನ ಸದಸ್ಯರಾಗಿ ಸೂರಜ್‌ ರೇವಣ್ಣ
4
ದಿನಾಂಕ: 28.01.2022 ರಂದು ನೂತನ ವಿಧಾನಪರಿಷತ್ತಿನ ಸದಸ್ಯರಾದ ಡಾ.ಸೂರಜ್‌ ರೇವಣ್ಣನವರಿಗೆ ಮಾನ್ಯ ಸಭಾಪತಿಯವರು ಪ್ರಮಾಣವಚನ ಬೋಧಿಸಿದ ಸಂದರ್ಭದ ಛಾಯಾಚಿತ್ರಗಳು.. ಛಾಯಾಚಿತ್ರಗಳು
5
. ದಿನಾಂಕ:28.01.2022 ರಂದು ಸಭಾಪತಿ ಶ್ರೀ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ ಸಂದರ್ಭ. ಛಾಯಾಚಿತ್ರ
Hosted by: National Informatics Centre, Bengaluru
copyright ? computer centre, KLCS, Vidhana Soudha, Bengaluru