Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
News Paper Clippings | |
---|---|
Sl.No
|
Source of Information |
Subject
|
---|---|---|
1 |
ದಿನಪತ್ರಿಕೆಗಳು | ವಿಧಾನಸೌಧಕ್ಕೆ ಸ್ವಾಮೀಜಿ ಭೇಟಿ ಸರಿಯಲ್ಲ |
2 |
ಸಂಯುಕ್ತ ಕರ್ನಾಟಕ | ಈ ಬಾರಿ ಮಹದಾಯಿ ನೀರು ಬರಲಿದೆ : ಹೊರಟ್ಟಿ ವಿಶ್ವಾಸ |
3 |
ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪ, ವಿದ್ಯಾನಗರದಲ್ಲಿ ನಡೆದ ರ‍್ನಾಟಕ ರಾಜ್ಯ ವಾಣಿಜ್ಯ ವಿದ್ಯಾಶಾಲೆಗಳ ಸಂಘದ ೫೩ನೇ ರ‍್ವ ಸದಸ್ಯರ ಸಭೆಯಲ್ಲಿ ಹಿರಿಯ ಸದಸ್ಯರಿಗೆ ಗೌರವ ಫೆಲೋಶಿಪ್ ಕರ‍್ಯಕ್ರಮದಲ್ಲಿ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಎಸ್ ಹೊರಟ್ಟಿರವರು ದೀಪ ಬೆಳಗುವ ಮೂಲಕ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂರ‍್ಭದಲ್ಲಿ ಸಭಾಪತಿಯವರಿಗೆ ಸದಸ್ಯರುಗಳು ಗೌರವಿಸಿ ಸನ್ಮಾನಿಸಿದರು. | ಛಾಯಾಚಿತ್ರಗಳು |
4 |
ಮಹಾರಾಷ್ಟ್ರದ ಕೋಲ್ಹಾಪುರದ ಶ್ರೀ ಸಿದ್ದಗಿರಿ ಮಹಾಸಂಸ್ಥಾನ ಮಠವು ಹಮ್ಮಿಕೊಂಡಿರುವ “ಪಂಚಮಹಾಭೂತ ಲೋಕೋತ್ಸವ” ಕರ‍್ಯಕ್ರಮದಲ್ಲಿ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಎಸ್ ಹೊರಟ್ಟಿ ರವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ, ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಇದೇ ಸಂರ‍್ಭದಲ್ಲಿ ಸ್ವಾಮೀಜಿಗಳಿಂದ ಗೌರವ ಸನ್ಮಾನ ಸ್ವೀಕರಿಸಿ, ಉಪಸ್ಥಿತರಿರುವ ಜನಸಮೂಹಕ್ಕೆ ತಮ್ಮ ಅಮೂಲ್ಯವಾದ ವಿಚಾರವನ್ನು ಪ್ರಸ್ತುತಪಡಿಸಿದರು | ಛಾಯಾಚಿತ್ರಗಳು |