News Paper Clippings
Sl.No
Source of Information
Subject
1
ಛಾಯಾಚಿತ್ರ ಬೆಂಗಳೂರು ಕ್ಷೇತ್ರದಿಂದ ಶಿಕ್ಷಕರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀ ಪುಟ್ಟಣ್ಣ ರವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಸಭಾಪತಿ ಶ್ರೀ ಬಸವರಾಜ ಹೊರಟ್ಟಿರವರನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡ ಸಂದರ್ಭ
2
ಛಾಯಾಚಿತ್ರ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಸಭಾಪತಿ ಹೊರಟ್ಟಿರವರ ಕಛೇರಿಗೆ ಸಹಜ ಭೇಟಿ ನೀಡಿ ಆತ್ಮೀಯತೆಯಿಂಧ ಕುಶಲೋಪರಿಯನ್ನು ವಿಚಾರಿಸಿದ ಸಂದರ್ಭ
3
ಛಾಯಾಚಿತ್ರ ಗೌರವಾನ್ವಿತ ಮಾನ್ಯ ಸಭಾಪತಿ ಶ್ರೀ ಬಸವರಾಜ ಹೊರಟ್ಟಿರವರು ಉಭಯ ಸದನದ ಸದಸ್ಯರುಗಳು ಹಾಗೂ ಸಚಿವರಿಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಭೋಜನಕೂಟ ಏರ್ಪಡಿಸಿದ್ದ ಸ್ಮರಣೀಯ ಕ್ಷಣಗಳು
Hosted by: National Informatics Centre, Bengaluru
copyright ? computer centre, KLCS, Vidhana Soudha, Bengaluru