Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
News Paper Clippings | |
---|---|
Sl.No
|
Source of Information |
Subject
|
---|---|---|
1 |
ದಿನಾಂಕ:21-01-2023 ರಂದು ಶ್ರೀ ಕ್ಷೇತ್ರ ಸುತ್ತೂರು, ಮೈಸೂರು ಜಿಲ್ಲೆ ಆಯೋಜಿಸಿರುವ ಸುತ್ತೂರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ಶ್ರೀ ಬಸವರಾಜ ಎಸ್ ಹೊರಟ್ಟಿ ರವರು ಮತ್ತು ಮಾನ್ಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆಯಾದ ಕು. ಶೋಭಾ ಕರಂದ್ಲಾಜೆ ರವರು ಹಾಗೂ ಪಬ್ಲಿಕ್ ಟಿವಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹೆಚ್.ಆರ್.ರಂಗನಾಥ್ರವರು ಭಾಗವಹಿಸಿದ್ದರು. | ಛಾಯಚಿತ್ರಗಳು. |
2 |
ದಿನಾಂಕ:21-01-2023ರ ಸಂಜೆ ಬೆಂಗಳೂರಿನ ಜಯನಗರದಲ್ಲಿ ನಡೆದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ೧೨೬ನೇ ಜನ್ಮದಿನಾಚರಣೆ ಚಿತ್ರನಟಿ ರೂಪ ಅಯ್ಯರ್ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ಶ್ರೀ ಬಸವರಾಜ ಎಸ್ ಹೊರಟ್ಟಿ ರವರು, ಶ್ರೀಮತಿ ರೂಪ.ಮೌದ್ಗಿಲ್ ಭಾ.ಅ.ಸೇ. ರವರು, ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರಾದ ನೇತಾಜಿರವರ ಮರಿ ಮೊಮ್ಮಗಳಾದ ಕು.ರಾಜ್ಯಶ್ರೀ ಚೌದರಿರವರು ಹಾಗೂ ಖ್ಯಾತ ಚಿತ್ರನಟಿ ಶ್ರೀಮತಿ ಮಾಲಾಶ್ರೀ ರವರು ಭಾಗವಹಿಸಿದ್ದರು. | ಛಾಯಚಿತ್ರಗಳು. |