News Paper Clippings
Sl.No
Source of Information
Subject
1
ಸಂಯುಕ್ತ ಕರ್ನಾಟಕ ದುಬೈ ಕನ್ನಡಿಗರ ಕನ್ನಡಾಭಿಮಾನಕ್ಕೆ ಬೆಲೆ ಕಟ್ಟಲಾಗದು-ಬಸವರಾಜ ಹೊರಟ್ಟಿ ಬಣ್ಣನೆ : ಹೊರನಾಡ ಕನ್ನಡಿಗರಿಂದ ಕನ್ನಡದ ಕಂಪು
2
ವಿಜಯಸಾಕ್ಷಿ ದುಬೈ ಬಸವ ಸಮಿತಿ ವತಿಯಿಂದ ಸಭಾಪತಿ ಹೊರಟ್ಟಿರವರಿಗೆ ಸನ್ಮಾನ
3
ಛಾಯಾಚಿತ್ರ ದುಬೈನಲ್ಲಿ ನಡೆದ ಗಡಿನಾಡ ಉತ್ಸವಕ್ಕೆ ಆಗಮಿಸಿದ್ದ ಸಭಾಪತಿ ಹೊರಟ್ಟಿರವರನ್ನು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರು ಹಾಗೂ ಇನ್ನಿತರರು ಸ್ವಾಗತಿಸಿದರು
4
ಛಾಯಾಚಿತ್ರ ದುಬೈನಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ U.A.E.ಘಟಕದ ವತಿಯಿಂದ ವುಡ್‌ ಕೆಮ್‌ ಪಾರ್ಕ್‌ ನಲ್ಲಿ ಆಯೋಜಿಸಿದ್ದ ಗಡಿನಾಡ ಉತ್ಸವದಲ್ಲಿ ಸಭಾಪತಿ ಹೊರಟ್ಟಿರವರು ಭಾಗಿಯಾಗಿ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ
Hosted by: National Informatics Centre, Bengaluru
copyright ? computer centre, KLCS, Vidhana Soudha, Bengaluru