News Paper Clippings
Sl.No
Source of Information
Subject
1
ಛಾಯಾಚಿತ್ರ ದಿನಾಂಕ: 08-11-2024 ರಂದು ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರ ಕೃಪಾದಲ್ಲಿ ನಡೆದ ವಿಶ್ವ ಪ್ರಸಿದ್ದ ಕಲಾವಿದ, ಬರಹಗಾರ ಮತ್ತು ತತ್ವಜ್ಞಾನಿ ಪ್ರೊ: ನಿಕೋಲಾಸ್‌ ರೋರಿಚ್‌ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ “ಸ್ಟೋಮಿನಾಯ ರೋರಿಚ್‌ @ 150” ಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭ ಮಾನ್ಯ ಸಭಾಪತಿ ಶ್ರೀ ಬಸವರಾಜ ಎಸ್. ಹೊರಟ್ಟಿ ಅವರು ಹಲವು ಚಿತ್ರಕಲೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
2
ಛಾಯಾಚಿತ್ರ ಮಕ್ಕಳು ಪಠ್ಯದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಭಾಗವಹಿಸಬೇಕು ಎಂದು ಮಾನ್ಯ ಸಭಾಪತಿ ಶ್ರೀ ಬಸವರಾಜ ಎಸ್. ಹೊರಟ್ಟಿ ಅವರು ಕಿವಿಮಾತನ್ನು ಹೇಳಿದ ಸಂದರ್ಭ
Hosted by: National Informatics Centre, Bengaluru
copyright ? computer centre, KLCS, Vidhana Soudha, Bengaluru