ದಿನಾಂಕ 30-03-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
2842
ಶ್ರೀ ಅರವಿಂದ ಕುಮಾರ್‌ ಅರಳಿ ರಾಜ್ಯದ ಪಶುಸಂಗೋಪನೆ ಇಲಾಖೆಯಡಿ ಬರುವ ನಿಗಮ-ಮಂಡಳಿಗಳ ಕುರಿತು ಪಶುಸಂಗೋಪನೆ ಸಚಿವರು
2
2843
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್ ಜಿಲ್ಲೆಯ ರಸ್ತೆ ಕುರಿತು ಲೋಕೋಪಯೋಗಿ ಸಚಿವರು
3
2844
ಶ್ರೀ ಅರವಿಂದ ಕುಮಾರ್‌ ಅರಳಿ ಬೀದರ್-ಯಾದಗಿರಿ ಜಿಲ್ಲೆಗಳಲ್ಲಿ ಹುದ್ದೆಗಳ ಕುರಿತು ಕಂದಾಯ ಸಚಿವರು
4
2850
ಶ್ರೀ ಅ. ದೇವೇಗೌಡ ಆನಂದರಾವ್ ವೃತ್ತದ ಆರೋಗ್ಯ ಇಲಾಖೆಯ ಕಾಂಪೌಂಡ್ ಒಳಗೆ ಮತ್ತು ಪಕ್ಕ ಪಕ್ಕದಲ್ಲೇ ಸಣ್ಣ ಸಣ್ಣ ಮನೆಗಳನ್ನು ಕಟ್ಟಿಕೊಂಡಿರುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
5
2852
ಶ್ರೀ ಅ. ದೇವೇಗೌಡ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕು ಅಧಿಕಾರಿಗಳ ಕೇಂದ್ರ ಸ್ಥಳದಲ್ಲಿ ವಾಸ್ತವ್ಯ ಇರುವ ಬಗ್ಗೆ ಕಂದಾಯ ಸಚಿವರು
6
2853
ಶ್ರೀ ಅ. ದೇವೇಗೌಡ ಭೂ ಪರಿವರ್ತನೆ ಮತ್ತು ನಿವೇಶನ ರಚನೆ ಅವ್ಯವಹಾರಗಳ ಬಗ್ಗೆ ಕಂದಾಯ ಸಚಿವರು
7
2854
ಶ್ರೀ ಅ. ದೇವೇಗೌಡ ಖಾತಾ ಪ್ರಮಾಣ ಪತ್ರಗಳನ್ನು ನೀಡುವ ಬಗ್ಗೆ ಕಂದಾಯ ಸಚಿವರು
8
2877
ಶ್ರೀ ಕೆ. ಹರೀಶ್‌ ಕುಮಾರ್ "ಸ್ವಾಮಿತ್ವ ಯೋಜನೆ" ಕುರಿತು ಕಂದಾಯ ಸಚಿವರು
9
2861
ಶ್ರೀ ಮರಿತಿಬ್ಬೇಗೌಡ ಆಶ್ರಯ ಯೋಜನೆಯ ನಿವೇಶನ ಹಂಚಿಕೆ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
10
2862
ಶ್ರೀ ಮರಿತಿಬ್ಬೇಗೌಡ ಎಲ್ ಓ ಸಿ ನೀಡಿಕೆಯಲ್ಲಿನ ವಿಳಂಬದ ಬಗ್ಗೆ ಲೋಕೋಪಯೋಗಿ ಸಚಿವರು
11
2863
ಶ್ರೀ ಮರಿತಿಬ್ಬೇಗೌಡ ಪಶುವೈದ್ಯರ ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಪಶುಸಂಗೋಪನೆ ಸಚಿವರು
12
2884
ಶ್ರೀ ಮರಿತಿಬ್ಬೇಗೌಡ ಕಂದಾಯ ಇಲಾಖೆಯ ಕಾರ್ಯ ವೈಖರಿ ಕಂದಾಯ ಸಚಿವರು
13
2883
ಶ್ರೀ ಮುನಿರಾಜು ಗೌಡ ಪಿ.ಎಂ ರಾಜ್ಯದ ಪಶು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಪಶುಸಂಗೋಪನೆ ಸಚಿವರು
14
2875
ಶ್ರೀ ಮಂಜುನಾಥ್‌ ಭಂಡಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕುರಿತು ಲೋಕೋಪಯೋಗಿ ಸಚಿವರು
15
2871
ಡಾ|| ವೈ. ಎ. ನಾರಾಯಣಸ್ವಾಮಿ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆ ರಸ್ತೆ ಅಗಲೀಕರಣ ಬಗ್ಗೆ ಲೋಕೋಪಯೋಗಿ ಸಚಿವರು
16
2872
ಡಾ|| ವೈ. ಎ. ನಾರಾಯಣಸ್ವಾಮಿ ಪಶುಸಂಗೋಪನೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯ ಬಗ್ಗೆ ಪಶುಸಂಗೋಪನೆ ಸಚಿವರು
17
2870
ಡಾ|| ವೈ. ಎ. ನಾರಾಯಣಸ್ವಾಮಿ ಕೋವಿಡ್-19 ರಿಂದ ಮೃತಪಟ್ಟಿರುವವರ ಮಾಹಿತಿ ಬಗ್ಗೆ ಕಂದಾಯ ಸಚಿವರು
18
2855
ಶ್ರೀ ಹೆಚ್.‌ ಎಂ. ರಮೇಶ ಗೌಡ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ ವ್ಯಾಪ್ತಿಯಲ್ಲಿ ಒದಗಿಸುವ ಯೋಜನೆಗಳ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
19
2858
ಶ್ರೀ ಹೆಚ್.‌ ಎಂ. ರಮೇಶ ಗೌಡ ಜಾನುವಾರುಗಳನ್ನು ಕೊಳ್ಳಲು ಸಹಾಯಧನ ನೀಡುವ ಬಗ್ಗೆ ಪಶುಸಂಗೋಪನೆ ಸಚಿವರು
20
2859
ಶ್ರೀ ಹೆಚ್.‌ ಎಂ. ರಮೇಶ ಗೌಡ ರಾಜ್ಯದಲ್ಲಿ ಇರುವ ಗೋ ಸಾಗಾಣಿಕೆಯ ಕುರಿತು ಪಶುಸಂಗೋಪನೆ ಸಚಿವರು
21
2857
ಶ್ರೀ ಹೆಚ್.‌ ಎಂ. ರಮೇಶ ಗೌಡ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಸರ್ಕಾರಿ ಜಮೀನುಗಳ ಕುರಿತು ಕಂದಾಯ ಸಚಿವರು
22
2848
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ದೇವಸ್ಥಾನಗಳ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
23
2847
ಶ್ರೀ ಸುನೀಲ್‌ ವಲ್ಯಾಪುರ್ ಕಲ್ಯಾಣ ಕರ್ನಾಟಕ ಗ್ರಾಮ ಪಂಚಾಯಿತಿಗಳ ವಸತಿ‌ ಗೃಹಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
24
2846
ಶ್ರೀ ಸುನೀಲ್‌ ವಲ್ಯಾಪುರ್ ಕಂದಾಯ ಇಲಾಖೆಯ ಮೋಜಣಿ ಹದ್ದುಬಸ್ತು ಕುರಿತು ಕಂದಾಯ ಸಚಿವರು
25
2849
ಶ್ರೀ ಸುನೀಲ್‌ ವಲ್ಯಾಪುರ್ ರಾಜ್ಯ ಹೆದ್ದಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
26
2889
ಶ್ರೀ ಆಯನೂರು ಮಂಜುನಾಥ್ ದೊಡ್ಡಬಳ್ಳಾಪುರದ ‌ತೂಬುಗೆರೆ ಕಮಲೂರು ಪಾಳ್ಯದ ರಸ್ತೆ ಒತ್ತುವರಿ ಬಗ್ಗೆ ಕಂದಾಯ ಸಚಿವರು
27
2879
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ರಸ್ತೆ ಮೇಲ್ದರ್ಜೆಗೇರಿಸುವ ಕುರಿತು ಲೋಕೋಪಯೋಗಿ ಸಚಿವರು
28
2880
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಎಸ್ ಎಚ್ ಡಿ ಪಿ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
29
2881
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ವಿವಿಧ ಯೋಜನೆಗಳ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
30
2888
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಕಂದಾಯ ಇಲಾಖೆಯ ಸರ್ಕಾರಿ ಜಮೀನುಗಳ ಹಂಚಿಕೆ ಕುರಿತು ಕಂದಾಯ ಸಚಿವರು
31
2864
ಶ್ರೀ ನಸೀರ್‌ ಅಹ್ಮದ್ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಬಗ್ಗೆ ಕಂದಾಯ ಸಚಿವರು
32
2865
ಶ್ರೀ ನಸೀರ್‌ ಅಹ್ಮದ್ ಸ್ಮಶಾನ ಒದಗಿಸುವ ಬಗ್ಗೆ ಕಂದಾಯ ಸಚಿವರು
33
2866
ಶ್ರೀ ನಸೀರ್‌ ಅಹ್ಮದ್ ದೊಡ್ಡಬಳ್ಳಾಪುರ ತೂಬುಗೆರೆ ಕಮಲೂರು ಪಾಳ್ಯದ ರಸ್ತೆ ಅತಿಕ್ರಮದ ಬಗ್ಗೆ ಕಂದಾಯ ಸಚಿವರು
34
2867
ಶ್ರೀ ನಸೀರ್‌ ಅಹ್ಮದ್ ಭೂ ಫಲವತ್ತತೆ ಅಂತರ್ಜಲಕ್ಕೆ ಹಾನಿ ಮಾಡುವ ಮರಗಳ ಬಗ್ಗೆ ಕಂದಾಯ ಸಚಿವರು
35
2868
ಶ್ರೀ ನಸೀರ್‌ ಅಹ್ಮದ್ "ಸಂಧ್ಯಾ ಸುರಕ್ಷಾ" ಯೋಜನೆ ಕಂದಾಯ ಸಚಿವರು
36
2887
ಶ್ರೀ ಶಶೀಲ್‌ ಜಿ. ನಮೋಶಿ ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಗ್ಗೆ ಕಂದಾಯ ಸಚಿವರು
37
2886
ಶ್ರೀ ಕೆ. ಟಿ. ಶ್ರೀಕಂಠೇಗೌಡ ನಿವೃತ್ತ ನೌಕರರ ಸರ್ಕಾರಿ ವಸತಿ ಗೃಹಗಳ ಬಾಡಿಗೆ ಬಗ್ಗೆ ಲೋಕೋಪಯೋಗಿ ಸಚಿವರು
38
2885
ಶ್ರೀ ಸೂರಜ್‌ ರೇವಣ್ಣ ಹಾಸನ ಜಿಲ್ಲೆಯಲ್ಲಿ ಭೂ ಮಂಜೂರಾತಿ ನಿಯಮದಡಿ ಸರ್ಕಾರಿ ಜಮೀನು ಮಂಜೂರಾತಿ ಕುರಿತು ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru