ದಿನಾಂಕ 29-09-2020ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
901(1029)
ಶ್ರೀ ಅರವಿಂದ ಕುಮಾರ್ ಅರಳಿ ರಾಜ್ಯದಲ್ಲಿನ ಗೃಹ ನಿರ್ಮಾಣ ಸಹಕಾರ ಸಂಘಗಳ ಕುರಿತು ಸಹಕಾರ ಇಲಾಖೆ
2
902(1104)
ಶ್ರೀ ಎನ್. ಅಪ್ಪಾಜಿಗೌಡ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳ ಹಂಚಿಕೆ ಮಾಡಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆ
3
903(1105)
ಶ್ರೀ ಎನ್. ಅಪ್ಪಾಜಿಗೌಡ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಾದಾರಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಬಗ್ಗೆ ಸಹಕಾರ ಇಲಾಖೆ
4
904(1102)
ಶ್ರೀ ಎನ್. ಅಪ್ಪಾಜಿಗೌಡ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಕಾಳಿಂಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೈಗಾರಿಕೆ ಹಬ್ ಸ್ಥಾಪನೆ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ  
5
905(1103)
ಶ್ರೀ ಎನ್. ಅಪ್ಪಾಜಿಗೌಡ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಆಕ್ರಮಿಸಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ  
6
906(1111)
ಶ್ರೀ ಆರ್. ಧರ್ಮಸೇನ ಸಹಕಾರ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಗಳು ಸಹಕಾರ ಇಲಾಖೆ
7
907(1110)
ಶ್ರೀ ಆರ್. ಧರ್ಮಸೇನ ತೋಟಗಾರಿಕೆ ಇಲಾಖೆಗೆ ಬಿಡುಗಡೆಯಾದ ಹಣದ ವಿವರ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
8
908(1109)
ಶ್ರೀ ಆರ್. ಧರ್ಮಸೇನ ಬೆಂಗಳೂರು ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ  
9
909(1250)
ಶ್ರೀ ಕೆ. ಗೋವಿಂದರಾಜ್ ಮರಳು ಲಭ್ಯತೆಯ ಕೊರತೆ ಮತ್ತು ಉಂಟಾಗಿರುವ ಸಮಸ್ಯೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
10
910(1048)
ಶ್ರೀ ಕೆ. ಗೋವಿಂದರಾಜ್ ನಗರಾಭಿವೃದ್ಧಿ ಪ್ರಾಧಿಕಾರಗಳು ಹೊಸದಾಗಿ ನಿರ್ಮಿಸಿರುವ ಬಡಾವಣೆಗಳು ಹಾಗೂ ಹಂಚಿರುವ ನಿವೇಶನಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ
11
911(1047)
ಶ್ರೀ ಕೆ. ಗೋವಿಂದರಾಜ್ ರಾಜ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ಸಂಗ್ರಹ ರಾಜಧನ ಬಳಕೆ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ  
12
912(1027)
ಶ್ರೀ ಎಂ.ಎ. ಗೋಪಾಲಸ್ವಾಮಿ ನಗರ ಯೋಜನಾ ಪ್ರಾಧಿಕಾರಗಳ ಕುರಿತು ನಗರಾಭಿವೃದ್ಧಿ ಇಲಾಖೆ  
13
913(1028)
ಶ್ರೀ ಎಂ.ಎ. ಗೋಪಾಲಸ್ವಾಮಿ ತೋಟಗಾರಿಕಾ ಬೆಳೆಗಳ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
14
914(1025)
ಶ್ರೀ ಎಂ.ಎ. ಗೋಪಾಲಸ್ವಾಮಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೋಂದಣಿ ಕುರಿತು ಸಹಕಾರ ಇಲಾಖೆ
15
915(1024)
ಶ್ರೀ ಎಂ.ಎ. ಗೋಪಾಲಸ್ವಾಮಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನೀಡುತ್ತಿರುವ ಸಾಲದ ಬಗ್ಗೆ ಸಹಕಾರ ಇಲಾಖೆ
16
916(1026)
ಶ್ರೀ ಎಂ.ಎ. ಗೋಪಾಲಸ್ವಾಮಿ ಕೊಬ್ಬರಿ ಧಾರಣೆಯು ಇಳಿಮುಖವಾಗುತ್ತಿರುವ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
17
917(1114)
ಶ್ರೀ ಬಿ. ಕೆ. ಹರಿಪ್ರಸಾದ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವರಣೆಯ ಬಗ್ಗೆ ಸಹಕಾರ ಇಲಾಖೆ
18
918(1058)
ಶ್ರೀ ಬಿ. ಕೆ. ಹರಿಪ್ರಸಾದ್ ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
19
919(1057)
ಶ್ರೀ ಬಿ. ಕೆ. ಹರಿಪ್ರಸಾದ್ ಕೃಷಿ ಗೋದಾಮುಗಳ ಬಗ್ಗೆ ಸಹಕಾರ ಇಲಾಖೆ  
20
920(1056)
ಶ್ರೀ ಬಿ. ಕೆ. ಹರಿಪ್ರಸಾದ್ ರಾಜ್ಯದಲ್ಲಿ ಲಾಕ್‍ಡೌನ್ ಸಮಯದಲ್ಲಿ ಸಂಗ್ರಹಿಸಿದ ಹಣದ ಖರ್ಚಿನ ಬಗ್ಗೆ ಸಹಕಾರ ಇಲಾಖೆ
21
921(1059)
ಶ್ರೀ ಬಿ. ಕೆ. ಹರಿಪ್ರಸಾದ್ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯ ವೈಕರಿಯ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ  
22
922(1149)
ಶ್ರೀ ಕಾಂತರಾಜ್ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಸ್ಥಾಪನೆ ಉದ್ದೇಶ ಹಾಗೂ ಮಹತ್ವದ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ
23
923(1091)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದ ಕುರಿತು ನಗರಾಭಿವೃದ್ಧಿ ಇಲಾಖೆ
24
924(1090)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದ ಗ್ರಾಮ ಪಂಚಾಯತಿಗಳನ್ನು ಜನಸಂಖ್ಯೆ ಆಧಾರದ ಮೇಲೆ ಪಟ್ಟಣ ಪಂಚಾಯತಿಗಳನ್ನು ಪುರಸಭೆಗಳನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆ
25
925(1092)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಲಾಕ್‍ಡೌನ್ ಪ್ರಯುಕ್ತ ಸಂಕಷ್ಟದಲ್ಲಿರುವ ಹೂ ಬೆಳೆಗಾರರಿಗೆ ಪರಿಹಾರ ಮೊತ್ತ ನೀಡುವ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಗೆ ಮತ್ತು ರೇಷ್ಮೆ ಇಲಾಖೆ
26
926(1118)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದಲ್ಲಿ ಆತ್ಮನಿರ್ಭರ ಭಾರತ್ ಯೋಜನೆ ಅನುಷ್ಠಾನ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
27
927(1101)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದ ಸಹಕಾರಿ ಬ್ಯಾಂಕ್‍ಗಳ ಬಗ್ಗೆ ಸಹಕಾರ ಇಲಾಖೆ
28
928(1065)
ಶ್ರೀ ಕೆ.ಸಿ. ಕೊಂಡಯ್ಯ ರಾಮನಗರ ನಗರಸಭೆಯಲ್ಲಿ ಕೋವಿಡ್-19ರ ಅವಧಿಯಲ್ಲಿ ಸಾರ್ವಜನಿಕವಾಗಿ ಯಾವುದೇ ಕೆಲಸಗಳು ಆಗಿದಿರುವ ಕುರಿತು ನಗರಾಭಿವೃದ್ಧಿ ಇಲಾಖೆ  
29
929(1117)
ಶ್ರೀ ಮರಿತಿಬ್ಬೇಗೌಡ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಕರೆಯಲಾದ ಟೆಂಡರ್ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ  
30
930(1098)
ಶ್ರೀ ಮರಿತಿಬ್ಬೇಗೌಡ ರೇಷ್ಮೆ ಗೂಡು ಹಾಗೂ ಬೆಲೆ ಕುಸಿತದ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಗೆ ಮತ್ತು ರೇಷ್ಮೆ ಇಲಾಖೆ  
31
931(1099)
ಶ್ರೀ ಮರಿತಿಬ್ಬೇಗೌಡ ತೋಟಗಾರಿಕಾ ಪ್ರದೇಶ ಹಾಗೂ ಬೆಳೆಗಳ ಬಗ್ಗೆ ಮಾಹಿತಿ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
32
932(1115)
ಶ್ರೀ ಮರಿತಿಬ್ಬೇಗೌಡ ತೋಟಗಾರಿಕೆ ಇಲಾಖೆಯ ತೋಟಗಳಲ್ಲಿ ಖಾಯಂ/ ಗುತ್ತಿಗೆ ನೌಕರರ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಗೆ ಮತ್ತು ರೇಷ್ಮೆ ಇಲಾಖೆ
33
933(1116)
ಶ್ರೀ ಮರಿತಿಬ್ಬೇಗೌಡ ಸಹಕಾರಿ ವ್ಯಾಜ್ಯಗಳ ಬಗ್ಗೆ ಮಾಹಿತಿ ಸಹಕಾರ ಇಲಾಖೆ
34
934(1061)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ರಾಜ್ಯದಲ್ಲಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿನ ಕಛೇರಿಗಳ ಮತ್ತು ಗುತ್ತಿಗೆ ಘಟಕಗಳ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ
35
936(1063)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯ ಕುರಿತು ಪೌರಾಡಳಿತ ಹಾಗೂ ತೋಟಗಾರಿಗೆ ಮತ್ತು ರೇಷ್ಮೆ ಇಲಾಖೆ  
36
937(1060)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ಸಹಕಾರ ಸಂಘಗಳು ಮತ್ತು ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಸಹಕಾರ ಇಲಾಖೆ
37
938(1033)
ಶ್ರೀ ಮಾನೆ ಶ್ರೀನಿವಾಸ್ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮಹಿಳಾ ಹೊರಗುತ್ತಿಗೆ ನೌಕರರ ಮೆಡಿಕಲ್ ಬೋನಸ್ ಮೊತ್ತದ ಯೋಜನೆ ಬಗ್ಗೆ ನಗರಾಭಿವೃದ್ಧಿ ಇಲಾಖೆ
38
939(1031)
ಶ್ರೀ ಮಾನೆ ಶ್ರೀನಿವಾಸ್ ರಾಜ್ಯಾದ್ಯಂತ ನಗರಸಭೆ ಪುರಸಭೆ, ಪಟ್ಟಣ ಪಂಚಾಯತ್‍ಗಳ ಚುನಾವಣೆ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
39
940(1032)
ಶ್ರೀ ಮಾನೆ ಶ್ರೀನಿವಾಸ್ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಗುತ್ತಿಗೆ ಆಧಾರದ ನೌಕರರ ಕನಿಷ್ಠ ವೇತನ ಬಾಕಿ ವ್ಯತ್ಯಾಸದ ಬಗ್ಗೆ ನಗರಾಭಿವೃದ್ಧಿ ಇಲಾಖೆ  
40
935(1062)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ ತೋಟಗಾರಿಕೆ ಇಲಾಖೆಯ ಕಟ್ಟಡಗಳು ಮತ್ತು ಜಮೀನಿನ ಬಳಕೆಯ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಗೆ ಮತ್ತು ರೇಷ್ಮೆ ಇಲಾಖೆ
41
941(1023)
ಡಾ|| ಸಿ.ಆರ್. ಮನೋಹರ್ ಸಹಕಾರಿ ಸಂಘಗಳ ಬಗ್ಗೆ ಸಹಕಾರ ಇಲಾಖೆ
42
942(1093)
ಶ್ರೀ ನಸೀರ್ ಅಹ್ಮದ್ ರಾಜ್ಯದಲ್ಲಿನ ತೆಂಗಿನ ಮರದ ನಷ್ಟಕ್ಕೆ ಪರಿಹಾರ ಒದಗಿಸುವ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
43
943(1081)
ಶ್ರೀ ನಸೀರ್ ಅಹ್ಮದ್ ಗೃಹ ನಿರ್ಮಾಣ ಸಹಕಾರ ಸಂಘಗಳ ಕುರಿತು ಸಹಕಾರ ಇಲಾಖೆ
44
944(1082)
ಶ್ರೀ ನಸೀರ್ ಅಹ್ಮದ್ ಲಾಕ್‍ಡೌನ್ ಸಮಯದಲ್ಲಿ ಗ್ಯಾಸ್ ಕಂಪನಿಗಳು & ನೌಕರರಿಗೆ ಒದಗಿಸಿದ ಸೌಲಭ್ಯಗಳ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
45
945(1100)
ಶ್ರೀ ನಸೀರ್ ಅಹ್ಮದ್ ಬಿ.ಡಿ.ಎ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನೇಮಿತವಾಗಿರುವ ಆಡಳಿತಾಧಿಕಾರಿ ಕೈಗೊಂಡಿರುವ ಕ್ರಮಗಳು ಸಹಕಾರ ಇಲಾಖೆ
46
946(1036)
ಶ್ರೀ ನಿರಾಣಿ ಹಣಮಂತ ರುದ್ರಪ್ಪ ಬಾಗಲಕೋಟೆ ತಾಲ್ಲೂಕಿನ "ಕಲಾದಗಿ" ಗ್ರಾಮ ಪಂಚಾಯತಿಯನ್ನು "ಪಟ್ಟಣ ಪಂಚಾಯತಿ"ಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
47
947(1054)
ಶ್ರೀ ಎಂ. ನಾರಾಯಣಸ್ವಾಮಿ "Invest Karnataka" ಸಮಾವೇಶದಿಂದ ರಾಜ್ಯಗಳ ವಿದೇಶಿ ಬಂಡವಾಳ ಬಂದಿರುವ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
48
948(1053)
ಶ್ರೀ ಎಂ. ನಾರಾಯಣಸ್ವಾಮಿ ರಾಜ್ಯದಲ್ಲಿರುವ ನಗರ ಮತ್ತು ನೀರು ಸರಬರಾಜು, ಒಳಚರಂಡಿಗಳ ಸ್ಥಿತಿಗತಿಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ  
49
949(1096)
ಶ್ರೀ ಎಂ. ನಾರಾಯಣಸ್ವಾಮಿ Invest Karnataka ಸಮಾವೇಶ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
50
950(1095)
ಶ್ರೀ ಎಂ. ನಾರಾಯಣಸ್ವಾಮಿ A.P.M.C ಕಾಯ್ದೆ ತಿದ್ದುಪಡಿ ಕುರಿತು ಸಹಕಾರ ಇಲಾಖೆ
51
951(1010)
ಶ್ರೀ ಪ್ರಕಾಶ್ ಕೆ. ರಾಥೋಡ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
52
952(1011)
ಶ್ರೀ ಪ್ರಕಾಶ್ ಕೆ. ರಾಥೋಡ್ ರಾಜ್ಯದಲ್ಲಿರುವ A.P.M.C.ಅ ಗಳ ಬಗ್ಗೆ ಸಹಕಾರ ಇಲಾಖೆ
53
953(1012)
ಶ್ರೀ ಪ್ರಕಾಶ್ ಕೆ. ರಾಥೋಡ್ ಪ್ಲಾಸ್ಟಿಕ್ ಸಾಮಗ್ರಿಗಳ ನಿಷೇಧ ಕುರಿತು ಯೋಜನೆ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
54
954(1009)
ಶ್ರೀ ಪ್ರಕಾಶ್ ಕೆ. ರಾಥೋಡ್ ವರ್ಷಕ್ಕೊಂದು ಬಾರಿ ಆಹಾರ ಸುರಕ್ಷ ಮಾಹೆಯನ್ನು ಏರ್ಪಡಿಸುವ ಬಗ್ಗೆ ಆಹಾರ ಮತ್ತು ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
55
955(1019)
ಶ್ರೀ ಆರ್.ಪ್ರಸನ್ನಕುಮಾರ್ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಸ ವಿಲೇವಾರಿ ಕುರಿತು ನಗರಾಭಿವೃದ್ಧಿ ಇಲಾಖೆ
56
956(1022)
ಶ್ರೀ ಆರ್.ಪ್ರಸನ್ನಕುಮಾರ್ ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕುರಿತು ನಗರಾಭಿವೃದ್ಧಿ ಇಲಾಖೆ
57
957(1021)
ಶ್ರೀ ಆರ್.ಪ್ರಸನ್ನಕುಮಾರ್ ರಾಜ್ಯದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
58
958(1020)
ಶ್ರೀ ಆರ್.ಪ್ರಸನ್ನಕುಮಾರ್ ಪಡಿತರ ಧಾನ್ಯ ವಿತರಣೆ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
59
959(1015)
ಶ್ರೀ ಹೆಚ್. ಎಂ. ರಮೇಶ್ ಗೌಡ ನಗರ ಪಾಲಿಕೆಗಳಿಗೆ ಬಿಡುಗಡೆಯಾದ ಅನುದಾನ ಕುರಿತು ನಗರಾಭಿವೃದ್ಧಿ ಇಲಾಖೆ
60
960(1016)
ಶ್ರೀ ಹೆಚ್.ಎಂ. ರಮೇಶ್ ಗೌಡ ಹೊಸದಾಗಿ ವಿತರಣೆಯಾದ ಪಡಿತರ ಚೀಟಿಗಳ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
61
961(1017)
ಶ್ರೀ ಹೆಚ್.ಎಂ. ರಮೇಶ್ ಗೌಡ ಪ್ರಕಾಶ್ ಸ್ಪಾಂಜ್ ಕೈಗಾರಿಕೆ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
62
962(1088)
ಶ್ರೀ ಪಿ.ಆರ್.ರಮೇಶ್ ರಾಜ್ಯದ ಕೈಗಾರಿಕೆಗಳು ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
63
963(1087)
ಶ್ರೀ ಪಿ.ಆರ್.ರಮೇಶ್ ದೇಶದಲ್ಲಿ ಉದ್ಯಮಸ್ನೇಹಿ (Ease of Doing Business) ಪಟ್ಟಿಯಲ್ಲಿ ರಾಜ್ಯದ ಕುಸಿತ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
64
964(1089)
ಶ್ರೀ ಪಿ.ಆರ್.ರಮೇಶ್ ಪಡಿತರ ಅಕ್ಕಿ ಮತ್ತು ಇತರೆ ಪಡಿತರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
65
965(1003)
ಶ್ರೀ ಜಿ.ರಘು ಆಚಾರ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಕುರಿತು ನಗರಾಭಿವೃದ್ಧಿ ಇಲಾಖೆ  
66
966(1051)
ಶ್ರೀ ಎಸ್.ರವಿ ರೇಷ್ಮೆ ಬೆಳೆಗಾರರಿಗೆ ನೀಡುವ ಪ್ರೋತ್ಸಾಹಧನದ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
67
967(1052)
ಶ್ರೀ ಎಸ್.ರವಿ ರೇಷ್ಮೆ ತೆಗೆಯಲು ಹಾಗೂ ಹುರಿಮಿಷನ್‍ಗಳ ಸಹಾಯ ಧನದ ಬಗ್ಗೆ
ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
68
968(1034)
ಶ್ರೀ ಎಸ್.ರವಿ ಹಣ್ಣು, ಹೂ ತರಕಾರಿ ಬೆಳೆದ ರೈತರಿಗೆ ಆದ ನಷ್ಟದ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
69
969(1122)
ಶ್ರೀ ಕೆ.ಟಿ. ಶ್ರೀಕಂಠೇಗೌಡ ಮನೆಕಟ್ಟಲು ಬಿ.ಎಂ.ಐ.ಸಿ. ಅನುಮತಿ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
70
970(1043)
ಶ್ರೀ ಕೆ.ಟಿ. ಶ್ರೀಕಂಠೇಗೌಡ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರದ ತನಿಖೆ ಬಗ್ಗೆ ಸಹಕಾರ ಇಲಾಖೆ
71
971(1120)
ಶ್ರೀ ಸುನೀಲ್ ವಲ್ಯಾಪುರ್ ಮರಳು ಟೆಂಡರ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ  
72
972(1121)
ಶ್ರೀ ಸುನೀಲ್ ವಲ್ಯಾಪುರ್ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
73
973(1119)
ಶ್ರೀ ಸುನೀಲ್ ವಲ್ಯಾಪುರ್ ಕೆ.ಐ.ಎ.ಡಿ.ಬಿ. ಹಂಚಿರುವ ನಿವೇಶನಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ  
74
974(1076)
ಶ್ರೀ ಆರ್.ಬಿ. ತಿಮ್ಮಾಪೂರ ರಾಜ್ಯದಲ್ಲಿರುವ ವಿವಿಧ ಸಹಕಾರ ಸಂಘಗಳ ಕುರಿತು ಸಹಕಾರ ಇಲಾಖೆ
75
975(1073)
ಶ್ರೀ ಆರ್.ಬಿ. ತಿಮ್ಮಾಪೂರ ರಾಜ್ಯದಲ್ಲಿ ಸಹಕಾರಿ ಬ್ಯಾಂಕ್‍ಗಳು ವಂಚನೆ ಮಾಡುತ್ತಿರುವ ಕುರಿತು ಸಹಕಾರ ಇಲಾಖೆ
76
976(1074)
ಶ್ರೀ ಆರ್.ಬಿ. ತಿಮ್ಮಾಪೂರ ಹೊರ ರಾಜ್ಯಗಳಿಂದ ಖರೀದಿಸುತ್ತಿರುವ ಪಡಿತರ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
77
977(1075)
ಶ್ರೀ ಆರ್.ಬಿ. ತಿಮ್ಮಾಪೂರ ರಾಜ್ಯದಲ್ಲಿ ಬರಗಾಲದಿಂದ ನಾಶವಾಗಿರುವ ತೆಂಗು ಬೆಳೆಯ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
78
978(1072)
ಶ್ರೀ ಆರ್.ಬಿ. ತಿಮ್ಮಾಪೂರ ಕೈಗಾರಿಕೆಗಳ ಸ್ಥಾಪನೆಗಾಗಿ ರೈತರ ಜಮೀನನ್ನು ವಶಪಡಿಸಿಕೊಂಡಿರುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ  
79
979(1068)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಹಾಳಾಗಿರುವ ಕಾಫಿ ಬೆಳೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ  
80
980(1070)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಗೆ ಬಿಡುಗಡೆಯಾಗಿರುವ ಅನುದಾನ ಕುರಿತು ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
81
981(1071)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
82
982(1069)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿನ ರೈತರಿಗೆ ಸಹಕಾರ ಸಂಸ್ಥೆಗಳಿಂದ ನೀಡಿರುವ ಸಾಲ ಸೌಲಭ್ಯದ ಕುರಿತು ಸಹಕಾರ ಇಲಾಖೆ
83
983(1078)
ಶ್ರೀ ವಿಜಯ ಸಿಂಗ್ ಬೀದರ್ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸುವ ಆಹಾರ ಧಾನ್ಯಗಳ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
84
984(1079)
ಶ್ರೀ ವಿಜಯ ಸಿಂಗ್ ಬೀದರ್ ಜಿಲ್ಲೆಯಲ್ಲಿ ಪಟ್ಟಣ ಪಂಚಾಯಿತಿಗಳಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
85
985(1080)
ಶ್ರೀ ವಿಜಯ ಸಿಂಗ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಾನಗರ ಪಾಲಿಕೆ ನಗರ ಸಭೆಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ
86
986(1077)
ಶ್ರೀ ವಿಜಯ ಸಿಂಗ್ ಬೀದರ್ ನಗರದಲ್ಲಿ ಒಳಚರಂಡಿ ಕಾಮಗಾರಿಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ  
87
987(1045)
ಶ್ರೀ ಯು.ಬಿ. ವೆಂಕಟೇಶ್ ರಾಜ್ಯದಲ್ಲಿ ಪಡಿತರ ವಿತರಣೆ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
88
988(1046)
ಶ್ರೀ ಯು.ಬಿ. ವೆಂಕಟೇಶ್ ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ
89
989(1044)
ಶ್ರೀ ಯು.ಬಿ. ವೆಂಕಟೇಶ್ ರಾಜ್ಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಮರಳಿನ ಅಭಾವ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ
90
990(1013)
ಶ್ರೀ ಯು.ಬಿ. ವೆಂಕಟೇಶ್ 2015ನೇ ಸಾಲಿನ ಚೀಫ್ ಆಫೀಸರ್ ಗ್ರೇಡ್ - 1 ನೇಮಕಾತಿ ಬಗ್ಗೆ ಪೌರಾಡಳಿತ ಮತ್ತು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ
91
991(1002)
ಶ್ರೀ ಯು.ಬಿ. ವೆಂಕಟೇಶ್ ಮೈಮುಲ್‍ನಲ್ಲಿನ ಖಾಲಿ ಹುದ್ದೆಗಳ ಭರ್ತಿ ಕುರಿತು ಸಹಕಾರ ಇಲಾಖೆ
92
992(1094)
ಶ್ರೀ ಎಸ್.ಎಲ್. ಭೋಜೇಗೌಡ ಬಡ ಮತ್ತು ಮಧ್ಯಮ ವರ್ಗದವರಿಗೆ ಪಡಿತರ ಸರಿಯಾಗಿ ದೊರಕಿಸಿಕೊಡುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
93
993(1086)
ಶ್ರೀ ಎಸ್.ಎಲ್. ಭೋಜೇಗೌಡ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ  
94
994(1085)
ಶ್ರೀ ಎಸ್.ಎಲ್. ಭೋಜೇಗೌಡ ಬಡವರು ಮನೆ ನಿರ್ಮಿಸಲು ಅನುಕೂಲತೆ ಕಲ್ಪಿಸುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
95
995(1084)
ಶ್ರೀ ಎಸ್.ಎಲ್. ಭೋಜೇಗೌಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವೇತನ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
96
996(1083)
ಶ್ರೀ ಎಸ್.ಎಲ್. ಭೋಜೇಗೌಡ ರೈತರಿಗಾಗಿ ಇರುವ ಸಾಲ ಸೌಲಭ್ಯಗಳ ಬಗ್ಗೆ ಸಹಕಾರ ಇಲಾಖೆ
97
997(1007)
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮಹಾನಗರ ಪಾಲಿಕೆಯಿಂದ ವಸೂಲಾದ ಅನುದಾನದ ಬಗ್ಗೆ ನಗರಾಭಿವೃದ್ಧಿ ಇಲಾಖೆ
98
998(1006)
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ನಗರದ ಕಸ ವಿಲೇವಾರಿ ಬಗ್ಗೆ ನಗರಾಭಿವೃದ್ಧಿ ಇಲಾಖೆ  
99
999(1107)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ ಆಹಾರ ಇಲಾಖೆಯಲ್ಲಿ ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್‍ಗಳ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
100
1000(1106)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ ಬೀದರ್ ಜಿಲ್ಲೆಯ ಸಹಕಾರ ಬ್ಯಾಂಕ್‍ಗಳಲ್ಲಿ ರೈತರಿಗೆ ಸಹಕಾರ ಸಿಗದಿರುವ ಬಗ್ಗೆ ಸಹಕಾರ ಇಲಾಖೆ
101
1001(1038)
ಶ್ರೀ ಎನ್. ರವಿಕುಮಾರ್ ಕೈಗಾರಿಕೆಗಳಲ್ಲಿ ಉದ್ಯೋಗದ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
102
1002(1039)
ಶ್ರೀ ಎನ್. ರವಿಕುಮಾರ್ ತೋಟಗಾರಿಕಾ ವಿಶ್ವವಿದ್ಯಾಲಯದ ಮಾನ್ಯತೆ ಕುರಿತು ಪೌರಾಡಳಿತ ಮತ್ತು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ
103
1003(1040)
ಶ್ರೀ ಎನ್. ರವಿಕುಮಾರ್ ಬಸ್ಸು ನಿಲ್ದಾಣದಲ್ಲಿ ಆಹಾರ ಪದಾರ್ಥಗಳನ್ನು ಮಾರುತ್ತಿರುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ  
104
1004(1041)
ಶ್ರೀ ಎನ್. ರವಿಕುಮಾರ್ ನಗರದಲ್ಲಿ ವಸತಿ ರಹಿತರ ಸಮಸ್ಯೆ ಕುರಿತು ನಗರಾಭಿವೃದ್ಧಿ ಇಲಾಖೆ  
105
1005(1042)
ಶ್ರೀ ಎನ್. ರವಿಕುಮಾರ್ ಗಣಿಗಾರಿಕೆಯ ಸಮಸ್ಯೆಗಳ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ
106
1006(1005)
ಶ್ರೀ ಎಸ್. ನಾಗರಾಜ್ ಮೈಸೂರು ಜಿಲ್ಲೆಯಲ್ಲಿ ಮುಚ್ಚಿರುವ ಕೈಗಾರಿಕೆಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
107
1007(1004)
ಶ್ರೀ ಎಸ್. ನಾಗರಾಜ್ ಮೈಸೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ನಗರಾಭಿವೃದ್ಧಿ ಇಲಾಖೆ  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru