ದಿನಾಂಕ 28-12-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1153
ಶ್ರೀ ಅರವಿಂದ ಕುಮಾರ್ ಅರಳಿ ಬ್ಯಾಕ್ ಲಾಗ್ ಅಭಿಯಂತರರ ಹುದ್ದೆಗಳ ಕುರಿತು  ಲೋಕೋಪಯೋಗಿ ಸಚಿವರು
2
1154
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಮುಜರಾಯಿ ದೇವಸ್ಥಾನ ಮತ್ತು ವಕ್ಫ್ ಆಸ್ತಿ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
3
1156
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಜಿ+3 ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
4
1147
ಶ್ರೀ ಡಿ.ಎಸ್‌. ಅರುಣ್ ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳು ಮಳೆಯಿಂದ ಹಾನಿಯಾಗಿರುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
5
1148
ಶ್ರೀ ಡಿ.ಎಸ್‌. ಅರುಣ್ ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡುವ ಜಮೀನು‌ ಕುರಿತು ಕಂದಾಯ ಸಚಿವರು
6
1149
ಶ್ರೀ ಡಿ.ಎಸ್‌. ಅರುಣ್ ತುಮಕೂರು ನೆಲಮಂಗಳ ಟೋಲ್ ಅವಧಿ ಮುಗಿದಿರುವ ಬಗ್ಗೆ ಲೋಕೋಪಯೋಗಿ ಸಚಿವರು
7
1150
ಶ್ರೀ ಡಿ.ಎಸ್‌. ಅರುಣ್ ಪುನರೀಕ್ಷಣ  ಅರ್ಜಿ ಸಂಖ್ಯೆ ಆರ್.ಪಿ/ 135 /2022ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರು
8
1151
ಶ್ರೀ ಡಿ.ಎಸ್‌. ಅರುಣ್ ಪಶು ಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯಾಧಿಕಾರಿ ಹುದ್ದೆಗಳ ಕುರಿತು ಪಶುಸಂಗೋಪನೆ ಸಚಿವರು
9
1104
ಶ್ರೀ ಕೆ.ಅಬ್ದುಲ್‌ ಜಬ್ಬಾರ್ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಕೆ ಕುರಿತು ಕಂದಾಯ ಸಚಿವರು
10
1105
ಶ್ರೀ ಕೆ.ಅಬ್ದುಲ್‌ ಜಬ್ಬಾರ್ ದೇವಸ್ಥಾನಗಳ ಅನುದಾನ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
11
1106
ಶ್ರೀ ಕೆ.ಅಬ್ದುಲ್‌ ಜಬ್ಬಾರ್ ವಸತಿ ಯೋಜನೆಗಳ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
12
1129
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ ಧಾರ್ಮಿಕ ದತ್ತಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
13
1130
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ ಒತ್ತುವರಿ ತೆರವುಗೊಳಿಸಿರುವ ಪ್ರಕರಣದ ಬಗ್ಗೆ ಕಂದಾಯ ಸಚಿವರು
14
1131
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್‌ ಜಮೀನುಗಳ ಭೂ ಪರಿವರ್ತನೆಗೆ ಇರುವ ಮಾನದಂಡದ ಬಗ್ಗೆ ಕಂದಾಯ ಸಚಿವರು
15
1098
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ‌ ರಸ್ತೆ ಸುಧಾರಣೆ ಕುರಿತು ಲೋಕೋಪಯೋಗಿ ಸಚಿವರು
16
1132
ಶ್ರೀ ಎಂ. ಎಲ್.‌ ಅನಿಲ್‌ ಕುಮಾರ್ ಹಕ್ಕುದಾರಿ ಜಮೀನಿನ ಬಗ್ಗೆ ಕಂದಾಯ ಸಚಿವರು
17
1100
ಶ್ರೀ ಎಸ್‌. ಎಲ್.‌ ಭೋಜೇಗೌಡ ಸರ್ಕಾರಿ ಜಮೀನುಗಳನ್ನು ಸಂಘ ಸಂಸ್ಥೆಗಳಿಗೆ ನೀಡುವ ಕುರಿತು ಕಂದಾಯ ಸಚಿವರು
18
1101
ಶ್ರೀ ಎಸ್‌. ಎಲ್.‌ ಭೋಜೇಗೌಡ ರಾಜ್ಯದ ಮೀನುಗಾರರಿಗೆ ಹೆಚ್ಚಿನ ಅನುದಾನ ಮತ್ತು ಸೌಲಭ್ಯವನ್ನು ನೀಡುವ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
19
1102
ಶ್ರೀ ಎಸ್‌. ಎಲ್.‌ ಭೋಜೇಗೌಡ ಸರ್ಕಾರದಿಂದ ಹಜ಼್ ಮತ್ತು ವಕ್ಫ್‌ ಇಲಾಖೆಗೆ ಹೆಚ್ಚು ಅನುದಾನ ನೀಡುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
20
1103
ಶ್ರೀ ಎಸ್‌. ಎಲ್.‌ ಭೋಜೇಗೌಡ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಕಂದಾಯ ಸಚಿವರು
21
1099
ಡಾ|| ಚಂದ್ರಶೇಖರ್‌ ಬಿ. ಪಾಟೀಲ್ ಅನುಮತಿ ನೀಡುವ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
22
1174
ಡಾ|| ಕೆ. ಗೋವಿಂದರಾಜ್ ವಸತಿ ಇಲಾಖೆಯ ವಿವಿಧ ಯೋಜನೆ ಮತ್ತು ನ್ಯೂನ್ಯತೆ ಕುರಿತು ಸಿಎಜಿ ವರದಿ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
23
1053
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆ ಬಗ್ಗೆ ಪಶುಸಂಗೋಪನೆ ಸಚಿವರು
24
1054
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ದರಖಾಸ್ತು ಸಮಿತಿಯ ಮೂಲಕ ಹಂಚಿಕೆಯಾಗಿರುವ ಜಮೀನುಗಳ ಬಗ್ಗೆ ಕಂದಾಯ ಸಚಿವರು
25
1056
ಶ್ರೀ ಗೋವಿಂದ ರಾಜು ರಾಜ್ಯದಲ್ಲಿರುವ ಧಾರ್ಮಿಕ ಕೇಂದ್ರ ಮತ್ತು ಪುರಾತನ ದೇವಸ್ಥಾನಗಳಿಗೆ ಮೂಲಭೂತ ಸೌಲಭ್ಯ ನೀಡುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
26
1052
ಶ್ರೀ ಗೋವಿಂದ ರಾಜು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ನಗರ ಮತ್ತು ಗ್ರಾಮಾಂತರ ಪ್ರದೇಶಗಳಗೆ ಸರಬರಾಜು ಮಾಡುವ ಬಗ್ಗೆ ಕಂದಾಯ ಸಚಿವರು
27
1158
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣ ಕುರಿತು ಕಂದಾಯ ಸಚಿವರು
28
1157
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಪ್ರಧಾನ‌ ಮಂತ್ರಿ ಆವಾಸ್ ಯೋಜನೆಯಲ್ಲಿ ಮಂಜೂರಾದ ಮನೆಗಳ ಮಾಹಿತಿ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
29
1159
ಶ್ರೀ ಹೆಚ್.‌ ಎಸ್.‌ ಗೋಪಿನಾಥ್ ಬೆಂಗಳೂರು ನಗರದ ಸುತ್ತಮುತ್ತಲಿನ ಹಸಿರು ವಲಯ ಜಮೀನಿನ ಭೂ ಪರಿವರ್ತನೆ ಬಡಾವಣೆಗಳ ಬಗ್ಗೆ ಕಂದಾಯ ಸಚಿವರು
30
1173
ಶ್ರೀ ಕೆ. ಹರೀಶ್‌ ಕುಮಾರ್ ಅಕ್ರಮ ಸಕ್ರಮದ ಕುರಿತು ಕಂದಾಯ ಸಚಿವರು
31
1172
ಶ್ರೀ ಕೆ. ಹರೀಶ್‌ ಕುಮಾರ್ ರಾಜ್ಯದಲ್ಲಿ ಜಾನುವಾರುಗಳಿಗೆ ಕಾಡುತ್ತಿರುವ ಚರ್ಮಗಂಟು ರೋಗದ ಬಗ್ಗೆ ಪಶುಸಂಗೋಪನೆ ಸಚಿವರು
32
1115
ಶ್ರೀ ಕುಶಾಲಪ್ಪ ಎಂ.ಪಿ ಮಡಿಕೇರಿ ಜಿಲ್ಲಾಧಿಕಾರಿಗಳ ಕಛೇರಿಯ ತಡೆಗೋಡೆ ನಿರ್ಮಾಣ ಕುರಿತು ಲೋಕೋಪಯೋಗಿ ಸಚಿವರು
33
1058
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಬಗ್ಗೆ ಕಂದಾಯ ಸಚಿವರು
34
1146
ಶ್ರೀ ಶರಣಗೌಡ ಬಯ್ಯಪುರ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನಗಳ ಬಗ್ಗೆ ಕಂದಾಯ ಸಚಿವರು
35
1118
ಶ್ರೀ ಮರಿತಿಬ್ಬೇಗೌಡ ಗೋಶಾಲೆಗಳ ಬಗ್ಗೆ ಮಾಹಿತಿ ಪಶುಸಂಗೋಪನೆ ಸಚಿವರು
36
1119
ಶ್ರೀ ಮರಿತಿಬ್ಬೇಗೌಡ ಎ ಮತ್ತು ಬಿ ದರ್ಜೆ ದೇವಾಲಯಗಳ ಬಗ್ಗೆ ಮಾಹಿತಿ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
37
1120
ಶ್ರೀ ಮರಿತಿಬ್ಬೇಗೌಡ ಶ್ರೀ ಮಲೈಮಹದೇಶ್ವರ ಬೆಟ್ಟದ ರಸ್ತೆ ಅಭಿವೃದ್ಧಿ ಬಗ್ಗೆ ಲೋಕೋಪಯೋಗಿ ಸಚಿವರು
38
1121
ಶ್ರೀ ಮರಿತಿಬ್ಬೇಗೌಡ ನಿರ್ಮಿತಿ ಕೇಂದ್ರಗಳ ಯೋಜನಾ ನಿರ್ದೇಶಕರ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
39
1141
ಶ್ರೀ ಮುನಿರಾಜು ಗೌಡ ಪಿ.ಎಂ ಗ್ರಾಮ ಲೆಕ್ಕಿಗರ ಮತ್ತು ಕಂದಾಯ ನಿರೀಕ್ಷಕರಿಗೆ ಸ್ವಂತ ಕಟ್ಟಡ ಒದಗಿಸುವ ಬಗ್ಗೆ ಕಂದಾಯ ಸಚಿವರು
40
1142
ಶ್ರೀ ಮುನಿರಾಜು ಗೌಡ ಪಿ.ಎಂ ಚರ್ಮಗಂಟು ರೋಗಕ್ಕೆ ಬಲಿಯಾದ ಜಾನುವಾರುಗಳ ಬಗ್ಗೆ ಪಶುಸಂಗೋಪನೆ ಸಚಿವರು
41
1143
ಶ್ರೀ ಮುನಿರಾಜು ಗೌಡ ಪಿ.ಎಂ ಸರ್ಕಾರಿ ಜಮೀನಿನ ಹರಾಜಿನ ಬಗೆಗಿನ ಮಾಹಿತಿ ಕಂದಾಯ ಸಚಿವರು
42
1072
ಶ್ರೀ ಮಂಜುನಾಥ್‌ ಭಂಡಾರಿ ತೂಗು ಸೇತುವೆಗಳ ಕುರಿತು ಲೋಕೋಪಯೋಗಿ ಸಚಿವರು
43
1073
ಶ್ರೀ ಮಂಜುನಾಥ್‌ ಭಂಡಾರಿ ಶಿವಮೊಗ್ಗ ನಾಗರಿಕ ವಿಮಾನ ನಿಲ್ದಾಣ ಅಭಿವೃದ್ಧಿ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
44
1074
ಶ್ರೀ ಮಂಜುನಾಥ್‌ ಭಂಡಾರಿ ಮತ್ಸಾಶ್ರಯ ಯೋಜನೆ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
45
1075
ಶ್ರೀ ಮಂಜುನಾಥ್‌ ಭಂಡಾರ ಪಹಣಿಗಳಲ್ಲಿ ಬೆಳೆ ನಮೂದು ಕುರಿತು ಕಂದಾಯ ಸಚಿವರು
46
1123
ಶ್ರೀ ಮಧು ಜಿ ಮಾದೇಗೌಡ ಜೀತದಾಳುಗಳ ವಿಮುಕ್ತಿ ಕುರಿತು ಕಂದಾಯ ಸಚಿವರು
47
1124
ಶ್ರೀ ಮಧು ಜಿ ಮಾದೇಗೌಡ ಸಿ ಪ್ರವರ್ಗದ ದೇವಾಲಯಗಳ ದುರಸ್ತಿ / ಜೀರ್ಣೋದ್ದಾರ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
48
1125
ಶ್ರೀ ಮಧು ಜಿ ಮಾದೇಗೌಡ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಕುರಿತು ಲೋಕೋಪಯೋಗಿ ಸಚಿವರು
49
1126
ಶ್ರೀ ಮಧು ಜಿ ಮಾದೇಗೌಡ ಗ್ರಾಮೀಣ ಮತ್ತು ನಗರ ಪ್ರದೇಶದ ರುದ್ರ ಭೂಮಿ ಮತ್ತು ವಿದ್ಯುತ್ ಚಿತಾಗಾರಗಳ ಕುರಿತು ಕಂದಾಯ ಸಚಿವರು
50
1127
ಶ್ರೀ ಮಧು ಜಿ ಮಾದೇಗೌಡ ನಿವೇಶನ ರಹಿತರಿಗೆ ನಿವೇಶನ ನೀಡಲು ಮೀಸಲಿಟ್ಟಿರುವ ಜಮೀನು ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
51
1108
ಶ್ರೀ ಸಿ. ಎನ್.‌ ಮಂಜೇಗೌಡ ಪಶು ಚಿಕಿತ್ಸಾ ಕೇಂದ್ರಗಳ ಸ್ಥಾಪನೆ ಬಗ್ಗೆ ಪಶುಸಂಗೋಪನೆ ಸಚಿವರು
52
1107
ಶ್ರೀ ಸಿ. ಎನ್.‌ ಮಂಜೇಗೌಡ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಬಗ್ಗೆ ಲೋಕೋಪಯೋಗಿ ಸಚಿವರು
53
1137
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿನ ಪಶು ಚಿಕಿತ್ಸಾ ಕೇಂದ್ರಗಳ ಬಗ್ಗೆ ಪಶುಸಂಗೋಪನೆ ಸಚಿವರು
54
1168
ಶ್ರೀ ಎಂ. ನಾಗರಾಜು ಬೆಳಗಾವಿ ಜಿಲ್ಲೆಗೆ ಕೇಂದ್ರ ಸರ್ಕಾರದ ಕಿಸಾನ್ ಸಾಲ ಯೋಜನೆ ಬಗ್ಗೆ ಪಶುಸಂಗೋಪನೆ ಸಚಿವರು
55
1169
ಶ್ರೀ ಎಂ. ನಾಗರಾಜು ಬೆಳಗಾವಿ ಜಿಲ್ಲೆಯ ಲೋಕೋಪಯೋಗಿ ರಸ್ತೆಗಳ ನಿರ್ವಹಣೆ ಬಗ್ಗೆ ಲೋಕೋಪಯೋಗಿ ಸಚಿವರು
56
1170
ಶ್ರೀ ಎಂ. ನಾಗರಾಜು ರೇರಾ-2019ರ ಕಾಯ್ದೆಯ ಸಮರ್ಪಕ ಅನುಷ್ಠಾನದ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
57
1171
ಶ್ರೀ ಎಂ. ನಾಗರಾಜು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಕಂದಾಯ ಸಚಿವರು
58
1109
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ನೈಸರ್ಗಿಕ ವಿಕೋಪಕ್ಕೆ ಮೀಸಲಿಟ್ಟ ಹಣ ಬಳಕೆಯ ಕುರಿತು ಕಂದಾಯ ಸಚಿವರು
59
1110
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳ ಟೆಂಡರ್ ಗಳಲ್ಲಿ ಜಾತಿ ತಾರತಮ್ಯ ಆಗುತ್ತಿರುವ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
60
1111
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ರಾಸುಗಳನ್ನು ಸಂರಕ್ಷಿಸುವ ಕುರಿತು ಪಶುಸಂಗೋಪನೆ ಸಚಿವರು
61
1112
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ತಹಸಿಲ್ದಾರರ ಕೆಲಸ ಕಾರ್ಯಗಳ ಒತ್ತಡದ ಬಗ್ಗೆ ಕಂದಾಯ ಸಚಿವರು
62
1113
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಮಳೆಯಿಂದ ಹಾನಿಯಾದ ರಸ್ತೆಗಳನ್ನು ದುರಸ್ತಿ ಕೈಗೊಳ್ಳುವ ಕುರಿತು ಲೋಕೋಪಯೋಗಿ ಸಚಿವರು
63
1160
ಶ್ರೀ ಕೆ.ಎಸ್.ನವೀನ್ ಗ್ರಾಮ ಪಂಚಾಯಿತಿ ಮನೆಗಳ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
64
1161
ಶ್ರೀ ಕೆ.ಎಸ್.ನವೀನ್ ಮುಜರಾಯಿ ಇಲಾಖೆ ಮತ್ತು ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
65
1162
ಶ್ರೀ ಕೆ.ಎಸ್.ನವೀನ್ ಗೋ ಶಾಲೆಗಳ ಕುರಿತು ಪಶುಸಂಗೋಪನೆ ಸಚಿವರು
66
1163
ಶ್ರೀ ಕೆ.ಎಸ್.ನವೀನ್ ಉಪ ನೋಂದಣಾಧಿಕಾರಿ ಕಚೇರಿ ಕುರಿತು ಕಂದಾಯ ಸಚಿವರು
67
1042
ಶ್ರೀ ಪ್ರಕಾಶ್ ಕೆ.ರಾಥೋಡ್ ಪುಣ್ಯಕೋಟಿ ಯೋಜನೆಯಡಿ ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿ ನೌಕರರು ಹಾಗೂ ಅಧಿಕಾರಿಗಳಿಂದ ಪಡೆದಿರುವ ದೇಣಿಗೆ ಬಗ್ಗೆ ಪಶುಸಂಗೋಪನೆ ಸಚಿವರು
68
1043
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ 2020-21 ಹಾಗೂ 2022 ನೇ ಸಾಲಿನಲ್ಲಿ ಪಿ.ಎಂ.ಎಂ.ಎಸ್.ವೈ. ಯೋಜನೆಯಡಿ ಅನುಷ್ಠಾನಗೊಂಡ ಯೋಜನೆಗಳ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
69
1044
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
70
1045
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ 2022ರ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ರಸ್ತೆಗಳ ಕುರಿತು ಲೋಕೋಪಯೋಗಿ ಸಚಿವರು
71
1046
ಶ್ರೀ ಪ್ರಕಾಶ್ ಕೆ.ರಾಥೋಡ್ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 2022 ರಲ್ಲಿ ಧಾರಾಕಾರ ಮಳೆಯಿಂದ ಆದ ಹಾನಿಯ ಬಗ್ಗೆ ಕಂದಾಯ ಸಚಿವರು
72
1049
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಚ್ಚನಾಡಿ ತ್ಯಾಜ್ಯ ದುರಂತದಿಂದಾಗಿ ಹುದುಗಿಹೋಗಿರುವ ಮಂದಾರ ಪರಿಸರದ ದೈವ ದೇವರುಗಳಿಗೆ ನೆಲೆ ಕಲ್ಪಿಸುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
73
1048
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ಕಡಪ ತಾಲೂಕಿನ ಕೊಯ್ಲಾದಲ್ಲಿನ ಪಶುಸಂಗೋಪನಾ ಕಾಲೇಜಿನ ಬಗ್ಗೆ ಪಶುಸಂಗೋಪನೆ ಸಚಿವರು
74
1050
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ರಾಜ್ಯದಲ್ಲಿನ ತಾಂಡ ಹಟ್ಟಿ,ಹಾಡಿ, ಮಜರೆ ದೊಡ್ಡಿ,ಪಾಳ್ಯ,ಕ್ಯಾಂಪ್ ಮತ್ತಿತರ ಜನವಸತಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವ ಬಗ್ಗೆ ಕಂದಾಯ ಸಚಿವರು
75
1051
ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ ರಾಜ್ಯದಲ್ಲಿರುವ ನಿವೇಶನ ರಹಿತರ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
76
1079
ಶ್ರೀ ಎನ್. ರವಿಕುಮಾರ್‌ ಮಾಂಸ ಮಾರಾಟ ಮಳಿಗೆಗಳಿಗೆ ಅನುಮತಿ ಕುರಿತು ಪಶುಸಂಗೋಪನೆ ಸಚಿವರು
77
1080
ಶ್ರೀ ಎನ್. ರವಿಕುಮಾರ್‌ 94(ಸಿ) ಅನ್ವಯ ಬಾಕಿ ಇರುವ ಅರ್ಜಿಗಳ ಕುರಿತು ಕಂದಾಯ ಸಚಿವರು
78
1081
ಶ್ರೀ ಎನ್. ರವಿಕುಮಾರ್‌ ಕಂದಾಯ ಇಲಾಖೆಯ ಯೋಜನೆಗಳ ಕುರಿತು ಕಂದಾಯ ಸಚಿವರು
79
1180
ಶ್ರೀ ಎಸ್. ರುದ್ರೇಗೌಡ ರಾಜ್ಯದಲ್ಲಿರುವ ಸರ್ಕಾರಿ ಕಟ್ಟಡಗಳ ನಿರ್ವಹಣೆಯ ಬಗ್ಗೆ ಲೋಕೋಪಯೋಗಿ ಸಚಿವರು
80
1062
ಶ್ರೀ ಪಿ.ಆರ್. ರಮೇಶ್ ಕರ್ನಾಟಕ ರಾಜ್ಯದಲ್ಲಿರುವ ಮಠಗಳ ವಿವರ ನೀಡುವ ಕುರಿತು ಕಂದಾಯ ಸಚಿವರು
81
1063
ಶ್ರೀ ಪಿ.ಆರ್. ರಮೇಶ್ ರಾಜ್ಯದಲ್ಲಿರುವ ಬಂದರುಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
82
1064
ಶ್ರೀ ಪಿ.ಆರ್. ರಮೇಶ್ ರಾಜ್ಯದಲ್ಲಿರುವ ಪಶು ಆಸ್ಪತ್ರೆಗಳ ಮಾಹಿತಿಯನ್ನು ಒದಗಿಸುವ ಬಗ್ಗೆ ಪಶುಸಂಗೋಪನೆ ಸಚಿವರು
83
1065
ಶ್ರೀ ಪಿ.ಆರ್. ರಮೇಶ್ ರಾಜ್ಯದಲ್ಲಿರುವ ಮೀನುಗಾರಿಕೆ ಕೇಂದ್ರಗಳ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
84
1039
ಶ್ರೀ ಎಸ್. ರವಿ ನವೋದಯ APP ನಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಬಗ್ಗೆ ಕಂದಾಯ ಸಚಿವರು
85
1037
ಶ್ರೀ ಎಸ್. ರವಿ ಸೇತುವೆ ನಿರ್ಮಾಣ ಮಾಡುವಾಗ ಕೆರೆ ಕೋಡಿಯನ್ನು ಮುಚ್ಚಿರುವ ಬಗ್ಗೆ ಲೋಕೋಪಯೋಗಿ ಸಚಿವರು
86
1040
ಶ್ರೀ ಎಸ್. ರವಿ ಭೂ ಪರಿವರ್ತನೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಕಂದಾಯ ಸಚಿವರು
87
1041
ಶ್ರೀ ಎಸ್. ರವಿ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಯೋಜನೆಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
88
1057
ಶ್ರೀ ರಾಜೇಂದ್ರ ರಾಜಣ್ಣ ಗೋ ಶಾಲೆಗಳ ಬಗ್ಗೆ ಪಶುಸಂಗೋಪನೆ ಸಚಿವರು
89
1059
ಶ್ರೀ ರಾಜೇಂದ್ರ ರಾಜಣ್ಣ ಜಾನುವಾರುಗಳಿಗೆ ಚರ್ಮ ಗಂಟು ರೋಗ ಬಂದಿರುವ ಬಗ್ಗೆ ಪಶುಸಂಗೋಪನೆ ಸಚಿವರು
90
1060
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು ಜಿಲ್ಲೆಯಲ್ಲಿ ಗುಡಿಸಲಿನಲ್ಲಿ ವಾಸವಿರುವ ಕುಟುಂಬಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
91
1061
ಶ್ರೀ ರಾಜೇಂದ್ರ ರಾಜಣ್ಣ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆ ಸಂಪೂರ್ಣ ಹಾಳಾಗಿರುವ ಬಗ್ಗೆ ಲೋಕೋಪಯೋಗಿ ಸಚಿವರು
92
1133
ಶ್ರೀ ಶರವಣ ಟಿ.ಎ. ರಾಜ್ಯದ ಹೆದ್ದಾರಿ ನಿರ್ಮಾಣ ಮತ್ತು ಪ್ರಗತಿ ಕುರಿತು ಲೋಕೋಪಯೋಗಿ ಸಚಿವರು
93
1034
ಶ್ರೀ ಶರವಣ ಟಿ.ಎ. ಕಂದಾಯ ಭೂಮಿ ಒತ್ತುವರಿ ಕಂದಾಯ ಸಚಿವರು
94
1135
ಶ್ರೀ ಶರವಣ ಟಿ.ಎ. ಗೋಹತ್ಯೆ ನಿಷೇಧ ಕಾಯ್ದೆಯ ಪರಿಣಾಮ ಕುರಿತು ಪಶುಸಂಗೋಪನೆ ಸಚಿವರು
95
1136
ಶ್ರೀ ಶರವಣ ಟಿ.ಎ. ಪುಣ್ಯಕೋಟಿ ದತ್ತು ಯೋಜನೆ ಮಾಹಿತಿ ಪಶುಸಂಗೋಪನೆ ಸಚಿವರು
96
1116
ಶ್ರೀ ಸಲೀಂ ಅಹಮದ್ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ವಸತಿ ಯೋಜನೆಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
97
1087
ಶ್ರೀ ಸಲೀಂ ಅಹಮದ್ ಹುಬ್ಬಳ್ಳಿ-ಧಾರವಾಡ ನಗರದ ಮಧ್ಯಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಿಸುವ ಬಗ್ಗೆ ಲೋಕೋಪಯೋಗಿ ಸಚಿವರು
98
1144
ಶ್ರೀ ಶರಣಗೌಡ ಬಯ್ಯಾಪುರ ರಾಜ್ಯದಲ್ಲಿರುವ ಗೋ ಶಾಲೆಗಳ ಬಗ್ಗೆ ಪಶುಸಂಗೋಪನೆ ಸಚಿವರು
99
1088
ಶ್ರೀ ಸಲೀಂ ಅಹಮದ್ ಹುಬ್ಬಳ್ಳಿ-ಧಾರವಾಡದಲ್ಲಿ ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಬಗ್ಗೆ ಲೋಕೋಪಯೋಗಿ ಸಚಿವರು
100
1122
ಶ್ರೀ ಸಲೀಂ ಅಹಮದ್ ರೈತರ ಭೂ-ವ್ಯಾಜ್ಯಗಳನ್ನು ಶೀಘ್ರವಾಗಿ ವಿಲೇವಾರಿಗೊಳಿಸುವ ಬಗ್ಗೆ ಕಂದಾಯ ಸಚಿವರು
101
1089
ಶ್ರೀ ಸಲೀಂ ಅಹಮದ್ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಪಿ.ಡಬ್ಲ್ಯೂ.ಡಿ. ಯೋಜನೆಗೆ ಬಿಡುಗಡೆಯಾದ ಅನುದಾನದ ಬಗ್ಗೆ ಲೋಕೋಪಯೋಗಿ ಸಚಿವರು
102
1076
ಶ್ರೀ ವೈ.ಎಂ. ಸತೀಶ್ ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿ ರಚನೆಯಾದ ಹೊಸ ತಾಲ್ಲೂಕುಗಳಿಗೆ ಸರ್ಕಾರಿ ಕಚೇರಿಗಳನ್ನು ಸೃಜಿಸುವ ಬಗ್ಗೆ ಕಂದಾಯ ಸಚಿವರು
103
1077
ಶ್ರೀ ವೈ.ಎಂ. ಸತೀಶ್ ಕಾಶಿಯಲ್ಲಿರುವ ಕರ್ನಾಟಕ ಛತ್ರದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
104
1177
ಡಾ.ಸೂರಜ್ ರೇವಣ್ಣ ಕಂದಾಯ ಇಲಾಖೆಯಲ್ಲಿನ ಬಗರ್ ಹುಕುಂ ಜಮೀನು ಮಂಜೂರಾತಿಗೆ A.C. Courtನ ವಿವರಗಳ ಕುರಿತು ಕಂದಾಯ ಸಚಿವರು
105
1178
ಡಾ.ಸೂರಜ್ ರೇವಣ್ಣ 94 ಸಿ ಅಡಿಯಲ್ಲಿ ಹಂಚಿಕೆ/ಬಾಕಿ ಪ್ರಕರಣಗಳ ಮನೆ ಸಂಖ್ಯೆ ಬಗ್ಗೆ ಕಂದಾಯ ಸಚಿವರು
106
1179
ಡಾ.ಸೂರಜ್ ರೇವಣ್ಣ ಶ್ರೀ ರೇಣುಕಾಂಬದೇವಿ ಉತ್ಸವದ ಬಗ್ಗೆ ವಿವರ ನೀಡುವ ಕುರಿತು ಕಂದಾಯ ಸಚಿವರು
107
1069
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸುವ ಕುರಿತು ಲೋಕೋಪಯೋಗಿ ಸಚಿವರು
108
1066
ಶ್ರೀ ಕೆ.ಎ. ತಿಪ್ಪೇಸ್ವಾಮಿ ಕಡಲತೀರ ಸಮುದಾಯಗಳ ಅಭಿವೃದ್ಧಿ ಯೋಜನೆ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
109
1067
ಶ್ರೀ ಕೆ.ಎ. ತಿಪ್ಪೇಸ್ವಾಮಿ ಸ್ವಯಂಚಾಲಿತ ಹವಾಮಾನ ಕೇಂದ್ರ ಕುರಿತು ಕಂದಾಯ ಸಚಿವರು
110
1068
ಶ್ರೀ ಕೆ.ಎ. ತಿಪ್ಪೇಸ್ವಾಮಿ ವಸತಿ ಹೀನರ ಕುರಿತು ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
111
1085
ಡಾ|| ತಳವಾರ ಸಾಬಣ್ಣ ಗೋಶಾಲೆಗಳ ನಿರ್ವಹಣಾ ವೆಚ್ಚ ಹೆಚ್ಚಿಸುವ ಕುರಿತು ಪಶುಸಂಗೋಪನೆ ಸಚಿವರು
112
1086
ಡಾ|| ತಳವಾರ ಸಾಬಣ್ಣ ಗೋಮಾಳಗಳ ರಕ್ಷಣೆ ಕುರಿತು ಕಂದಾಯ ಸಚಿವರು
113
1094
ಡಾ.ಡಿ. ತಿಮ್ಮಯ್ಯ ಮೈಸೂರು-ಬೆಂಗಳೂರು ಎನ್.ಹೆಚ್. ರಸ್ತೆ ಕಾಮಗಾರಿ ಬಗ್ಗೆ ಲೋಕೋಪಯೋಗಿ ಸಚಿವರು
114
1095
ಡಾ.ಡಿ. ತಿಮ್ಮಯ್ಯ ಪ್ರಕೃತಿ ವಿಕೋಪದಿಂದ ಕುಸಿದ ವಾಸದ ಮನೆಗಳಿಗೆ ಪರಿಹಾರ ನೀಡುವ ಬಗ್ಗೆ ಕಂದಾಯ ಸಚಿವರು
115
1082
ಶ್ರೀ ಯು.ಬಿ. ವೆಂಕಟೇಶ್ ಬೆಂಗಳೂರು ನಗರದಲ್ಲಿ ಕೋವಿಡ್ ನಿಂದ ಮೃತರ ವಾರಸುದಾರರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡುವ ಕುರಿತು ಕಂದಾಯ ಸಚಿವರು
116
1084
ಶ್ರೀ ಯು.ಬಿ. ವೆಂಕಟೇಶ್ ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ನಿರ್ಮಾಣವಾಗಿರುವ ಅನಘ್ ವಸತಿ ಗೃಹ ಶಿವರಾತ್ರಿ ಕಟ್ಟೆ, ಆವಲಕ್ಕಿ ಕಟ್ಟೆ ಕುರಿತು ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
117
1090
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯ 7 ತಾಲ್ಲೂಕಿನಲ್ಲಿ ಸಂಗ್ರಹವಾದ ಹಾಗೂ ಬಳಕೆಯಾದ ಸ್ಟಾಂಪ್ ಡ್ಯೂಟಿಯ ಬಗ್ಗೆ ಕಂದಾಯ ಸಚಿವರು
118
1091
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಗೆ ವಸತಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನ ಹಾಗೂ ಮನೆಗಳ ಮಂಜೂರು ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
119
1092
ಶ್ರೀ ದಿನೇಶ್ ಗೂಳಿಗೌಡ ಮಂಡ್ಯ ಜಿಲ್ಲೆಯ ಮುಜರಾಯಿ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನ ಹಾಗೂ ಕಾಮಗಾರಿ ಬಗ್ಗೆ ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
120
1096
ಶ್ರೀ ನಸೀರ್ ಅಹ್ಮದ್ ಮುದ್ದೂರು ಗ್ರಾಮದ ಸರ್ವೆ ನಂ.51 ರ ಜಮೀನು ಮಂಜೂರಾತಿ ಕುರಿತು ಕಂದಾಯ ಸಚಿವರು
121
1097
ಶ್ರೀ ನಸೀರ್ ಅಹ್ಮದ್ ದಾಸನಪುರ ಹೋಬಳಿಯ ಗೌಡಹಳ್ಳಿ ಗ್ರಾಮದ ಸೌಲಭ್ಯಗಳ ಬಗ್ಗೆ  
122
1165
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಪಶು ಆಸ್ಪತ್ರೆಗಳ ದುಸ್ಥಿತಿ ಬಗ್ಗೆ ಪಶುಸಂಗೋಪನೆ ಸಚಿವರು
123
1166
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ನೂತನ ತಾಲ್ಲೂಕುಗಳಿಗೆ ಬಿಡುಗಡೆಯಾಧ ಻ನುದಾನದ ಬಗ್ಗೆ ಕಂದಾಯ ಸಚಿವರು
124
1067
ಶ್ರೀ ಬಿ.ಜಿ.ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾದ ಮನೆಗಳ ಬಗ್ಗೆ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
125
1138
ಶ್ರೀ ಶಶೀಲ್ ಜಿ. ನಮೋಶಿ ಕಲ್ಯಾಣ ಕರ್ನಾಟಕ ಭಾಗದ ಪಶು ಚಿಕಿತ್ಸಾ ಕೇಂದ್ರಗಳ ಬಗ್ಗೆ ಪಶುಸಂಗೋಪನೆ ಸಚಿವರು
126
1139
ಶ್ರೀ ಶಶೀಲ್ ಜಿ. ನಮೋಶಿ ಕಂದಾಯ ನಿವೇಶನಗಳ ಕುರಿತು ಕಂದಾಯ ಸಚಿವರು
127
1140
ಶ್ರೀ ಶಶೀಲ್ ಜಿ. ನಮೋಶಿ ದಾವಣಗೆರೆ ಜಿಲ್ಲೆ,ಹರಿಹರ ನಗರದ ಶ್ರೀ ರಾಘವೇಂದ್ರ ಮಠ ಟ್ರಸ್ಟ್/ಶ್ರೀ ರಾಘವೇಂದ್ರಸ್ವಾಮಿ ದೇವಸ್ಠಾನಕ್ಕೆ ಭೂಮಿ/ನಿವೇಶನದ ಕುರಿತು ಲೋಕೋಪಯೋಗಿ ಸಚಿವರು
128
969
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಲೋಕೋಪಯೋಗಿ ಇಲಾಖೆಯ ಅನುದಾನದ ಕುರಿತು ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru