Karnataka Legi761slative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 25-07-2019ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು ಮತ್ತು ಕ್ಷೇತ್ರ
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು ಮತ್ತು ಕ್ಷೇತ್ರ | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1 |
583 (792) |
ಶ್ರೀಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು) | ಹೊಸ ಗಣಿ ಪ್ರದೇಶಗಳ ಸಂಶೋಧನೆ ಬಗ್ಗೆ | ಗಣಿ ಮತ್ತು ಭೂ ವಿಜ್ಞಾನ ಇಲಾಖೆ | |
2 |
584 (788) |
ಶ್ರೀಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು) | ಕೆ.ಎಸ್.ಎಫ್.ಸಿ ಸಂಸ್ಥೆಯ ಯೋಜನೆಗಳ ಬಗ್ಗೆ | ಮುಖ್ಯಮಂತ್ರಿಯವರು |
|
3 |
585 (789) |
ಶ್ರೀಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು) | ಮದ್ಯದಂಗಡಿಗಳಿಗೆ ಅನುಮತಿ ನೀಡಿರುವ ಬಗ್ಗೆ | ಮುಖ್ಯಮಂತ್ರಿಯವರು | |
4 |
586 (790) |
ಶ್ರೀಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು) | ಮರಳು ಸಮಸ್ಯೆ |
ಗಣಿ ಮತ್ತು ಭೂ ವಿಜ್ಞಾನ ಇಲಾಖೆ |
|
5 |
587 (781) |
ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ) | ಅಬಕಾರಿ ಇಲಾಖೆಯಲ್ಲಿ ಅನಧಿಕೃತವಾಗಿ ಗೈರು ಹಾಜರಾಗಿರುವ ಬಗ್ಗೆ |
ಮುಖ್ಯಮಂತ್ರಿಯವರು | |
6 |
588 (777) |
ಶ್ರೀಎನ್.ಎಸ್.ಬೋಸ್‍ರಾಜು(ವಿಧಾನಸಭೆಯಿಂದ ಚುನಾಯಿತರಾದವರು) | ರಾಯಚೂರು ನಗರದಲ್ಲಿರುವ ಬಸ್ ನಿಲ್ದಾಣ ಹಾಗೂ ನೆರವಾರ ತಾಲ್ಲೂಕು ಬಸ್ ನಿಲ್ದಾಣಗಳ ಬಗ್ಗೆ | ಸಾರಿಗೆ ಇಲಾಖೆ | |
7 |
589 (779) |
ಶ್ರೀಎನ್.ಎಸ್.ಬೋಸ್‍ರಾಜು(ವಿಧಾನಸಭೆಯಿಂದ ಚುನಾಯಿತರಾದವರು) | ಗುಪ್ತದಳವನ್ನು ಬಲಿಷ್ಠಗೊಳಿಸುವ ಬಗ್ಗೆ | ಮುಖ್ಯಮಂತ್ರಿಯವರು | |
8 |
590 (778) |
ಶ್ರೀಎನ್.ಎಸ್.ಬೋಸ್‍ರಾಜು(ವಿಧಾನಸಭೆಯಿಂದ ಚುನಾಯಿತರಾದವರು) | ರಾಯಚೂರು ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಕೆ.ಐ.ಎ.ಡಿ.ಬಿ. ವಸತಿ ಗೃಹಗಳ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ | |
9 |
591 (776) |
ಶ್ರೀಎನ್.ಎಸ್.ಬೋಸ್‍ರಾಜು(ವಿಧಾನಸಭೆಯಿಂದ ಚುನಾಯಿತರಾದವರು) | ರಾಯಚೂರು ನಗರದಲ್ಲಿರುವ ಕೆ.ಪಿ.ಟಿ.ಸಿ.ಎಲ್. ನ 60 ಎಕರೆ ಕ್ಯಾಂಪಸ್‍ನ ಬಗ್ಗೆ | ಮುಖ್ಯಮಂತ್ರಿಯವರು | |
10 |
592 (756) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಶಾಲಾ ಕಾಲೇಜುಗಳ ಮತ್ತು ದೇವಸ್ಥಾನಗಳ ಸಮೀಪ ಬಾರ್ ಮತ್ತು ವೈನ್ ಶಾಪ್ ಇರುವ ಬಗ್ಗೆ | ಮುಖ್ಯಮಂತ್ರಿಯವರು
|
|
11 |
593 (758) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಸಾರಿಗೆ ಇಲಾಖೆಯಲ್ಲಿ ಒಂದೇ ಅನುಮತಿ ಪತ್ರ ಪಡೆದು ಹಲವಾರು ವಾಹನಗಳನ್ನು ಓಡಿಸುತ್ತಿರುವ ಬಗ್ಗೆ | ಸಾರಿಗೆ ಇಲಾಖೆ | |
12 |
594 (757) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ರಾಜ್ಯದಲ್ಲಿ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆ ಕುರಿತು | ಮುಖ್ಯಮಂತ್ರಿಯವರು | |
13 |
595 (759) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕಬ್ಬು ಬೆಳೆಗಾರರಿಗೆ ಹನಿ ನೀರಾವರಿ ಅಳವಡಿಸಿಕೊಡುವ ಕುರಿತು |
ಸಕ್ಕರೆ ಇಲಾಖೆ | |
14 |
596 (633) |
ಶ್ರೀ ಸಿ.ಆರ್. ಮನೋಹರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ರಾಜ್ಯದ ಖಾಸಗಿ ಬಸ್ ಮಾಲೀಕರ ಬಗ್ಗೆ |
ಸಾರಿಗೆ ಇಲಾಖೆ | |
15 |
597 (634) |
ಶ್ರೀ ಸಿ.ಆರ್. ಮನೋಹರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ರಾಜ್ಯದಲ್ಲಿನ ವಿದ್ಯುತ್ ಅವಶ್ಯಕತೆಯ ಬಗ್ಗೆ |
ಮುಖ್ಯಮಂತ್ರಿಯವರು | |
16 |
598 (639) |
ಶ್ರೀ ಪ್ರದೀಪ್ ಶೆಟ್ಟರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಹೊಸ ಪಿಂಚಣಿ ಯೋಜನೆಯ ಬಗ್ಗೆ | ಮುಖ್ಯಮಂತ್ರಿಯವರು | |
17 |
599 (638) |
ಶ್ರೀ ಪ್ರದೀಪ್ ಶೆಟ್ಟರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಸರ್ಕಾರಿ ನೌಕರರ ನೇಮಕಾತಿ ಬಗ್ಗೆ |
ಮುಖ್ಯಮಂತ್ರಿಯವರು | |
18 |
600 (640) |
ಶ್ರೀ ಪ್ರದೀಪ್ ಶೆಟ್ಟರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಅಕ್ರಮ ಸಾರಾಯಿ ಮಾರಾಟದ ಬಗ್ಗೆ |
ಮುಖ್ಯಮಂತ್ರಿಯವರು | |
19 |
601 (793) |
ಶ್ರೀ ಪ್ರದೀಪ್ ಶೆಟ್ಟರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಎನ್.ಪಿ.ಎಸ್. ಪದ್ಧತಿಯ ಬಗ್ಗೆ |
ಮುಖ್ಯಮಂತ್ರಿಯವರು | |
20 |
602 (623) |
ಶ್ರೀ ಆರ್. ಪ್ರಸನ್ನಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಸಾಗಾಟದ ಕುರಿತು |
ಗಣಿ ಮತ್ತು ಭೂ ವಿಜ್ಞಾನ ಇಲಾಖೆ | |
21 |
603 (622) |
ಶ್ರೀ ಆರ್. ಪ್ರಸನ್ನಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಮೈಸೂರು ಕಾಗದ ಕಾರ್ಖಾನೆಯ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ | |
22 |
604 (626) |
ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ವಿವಿಧ ಹುದ್ದೆಗಳ ನೇಮಕಾತಿ ಕುರಿತು |
ಮುಖ್ಯಮಂತ್ರಿಯವರು | |
23 |
605 (627) |
ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | ಜಲ್ಲಿ ಕ್ರಷರ್‍ಗಳ ಕುರಿತು | ಗಣಿ ಮತ್ತು ಭೂ ವಿಜ್ಞಾನ ಇಲಾಖೆ | |
24 |
606 (629) |
ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | ಜಂತಕಲ್ ಅಕ್ರಮ ಗಣಿಗಾರಿಕೆ ಕುರಿತು |
ಮುಖ್ಯಮಂತ್ರಿಯವರು | |
25 |
607 (764) |
ಶ್ರೀ ಅರವಿಂದಕುಮಾರ್ ಅರಳಿ(ವಿಧಾನಸಭೆಯಿಂದ ಚುನಾಯಿತರಾದವರು) | ಕರ್ನಾಟಕ ಲೋಕಸೇವಾ ಆಯೋಗದಿಂದ 1998ನೇ ಬ್ಯಾಚಿನ `ಎ' ಮತ್ತು `ಬಿ' ವೃಂದ ಹುದ್ದೆಯ ಬಗ್ಗೆ | ಮುಖ್ಯಮಂತ್ರಿಯವರು | |
26 |
608 (787) |
ಶ್ರೀ ಬಸವರಾಜ ಪಾಟೀಲ್ ಇಟಗಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆ ಕುರಿತು |
ಮುಖ್ಯಮಂತ್ರಿಯವರು | |
27 |
609 (765) |
ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನಸಭೆಯಿಂದ ಚುನಾಯಿತರಾದವರು) | ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ಬಸ್ ಚಲಾಯಿಸುವ ಬಗ್ಗೆ | ಸಾರಿಗೆ ಇಲಾಖೆ | |
28 |
610 (631) |
ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನಸಭೆಯಿಂದ ಚುನಾಯಿತರಾದವರು) | ರಾಜ್ಯದಲ್ಲಿ ತೆರೆದ ವಿದ್ಯುತ್ ತಂತಿಗಳಿಂದ ಅವಘಡ ಸಂಭವಿಸಿರುವ ಬಗ್ಗೆ |
ಮುಖ್ಯಮಂತ್ರಿಯವರು | |
29 |
611 (785) |
ಶ್ರೀ ಬಿ.ಜಿ. ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಸಣ್ಣ ಕೈಗಾರಿಕೆಗಳ ಬಗ್ಗೆ | ಸಣ್ಣ ಕೈಗಾರಿಕೆ ಇಲಾಖೆ | |
30 |
612 (784) |
ಶ್ರೀಎಸ್.ನಾಗರಾಜ್(ಸಂದೇಶ್ ನಾಗರಾಜ್)(ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಹುಣಸೂರು ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಬಗ್ಗೆ |
ಸಾರಿಗೆ ಇಲಾಖೆ | |
31 |
613 (782) |
ಶ್ರೀಎಸ್.ನಾಗರಾಜ್(ಸಂದೇಶ್ ನಾಗರಾಜ್)(ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಆಧಾರ್ ಕಾರ್ಡ್ ಮಾಡಿಸಲು ಹಾಗೂ ತಿದ್ದುಪಡಿ ಮಾಡಲು ಆಗಿರುವ ತೊಂದರೆ |
ಮುಖ್ಯಮಂತ್ರಿಯವರು | |
32 |
614 (761) |
ಶ್ರೀಸುನೀಲ್ ಗೌಡಬಸನಗೌಡ ಪಾಟೀಲ್(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು) | ಖಾಸಗಿ ಸಾರಿಗೆ ಸಂಸ್ಥೆಗಳು ವಾರಾಂತ್ಯದಲ್ಲಿ ಹೆಚ್ಚಿನ ಬಸ್‍ದರವನ್ನು ವಿಧಿಸುತ್ತಿರುವ ಬಗ್ಗೆ | ಸಾರಿಗೆ ಇಲಾಖೆ | |
33 |
615 (762) |
ಶ್ರೀಸುನೀಲ್ ಗೌಡಬಸನಗೌಡ ಪಾಟೀಲ್(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು) | ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕುರಿತು | ಮುಖ್ಯಮಂತ್ರಿಯವರು |