ದಿನಾಂಕ 24-03-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1695 (1991)
ಶ್ರೀ ಬಿ.ಕೆ. ಹರಿಪ್ರಸಾದ್

ರಾಜ್ಯ ಗೃಹ ನಿರ್ಮಾಣ ಸಂಸ್ಥೆಯ ಬಡಾವಣೆ ಬಗ್ಗೆ

ವಸತಿ ಇಲಾಖೆ
2
1696 (2057)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಒಳನಾಡು ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
3
1697 (2056)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
4
1698 (2059)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ವಿವಿಧ ನಿಗಮಗಳಿಂದ 2018-19 ರಿಂದ 2020-21ನೇ ಸಾಲಿನ ಕೊಳವೆ ಬಾವಿಗಳ ಕುರಿತು

ಸಮಾಜ ಕಲ್ಯಾಣ ಇಲಾಖೆ
5
1699 (2060)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಇಲಾಖೆಗೆ ಬಂದ ಲೆಕ್ಕಶೀರ್ಷಿಕೆ 3054ರ ಅನುದಾನದ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
6
1700 (2090)
ಶ್ರೀ ಎನ್. ಅಪ್ಪಾಜಿಗೌಡ

ರೈತ ಕುಟುಂಬಕ್ಕೆ ನಷ್ಟ ಪರಿಹಾರ ಹಣ ನೀಡುವ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
7
1701 (2092)
ಶ್ರೀ ಎನ್. ಅಪ್ಪಾಜಿಗೌಡ

A.I.C.R.P (All India Co-ordinated Research Project) ಯೋಜನೆಗೆ ತಾತ್ಕಾಲಿಕ ನೌಕರರನ್ನು ನೇಮಿಸಿಕೊಂಡು ಸರ್ಕಾರಕ್ಕೆ ನಷ್ಟ ಮಾಡಿರುವ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
8
1702 (2091)
ಶ್ರೀ ಎನ್. ಅಪ್ಪಾಜಿಗೌಡ

ರಾಜ್ಯದ ಜಲಾಶಯ ಹಾಗೂ ಕೆರೆಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಪಡಿಸುವ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
9
1703 (2001)
ಶ್ರೀಮತಿ ಭಾರತಿ ಶೆಟ್ಟಿ

ರಾಜ್ಯದ ಕಾಮಗಾರಿಗಳಲ್ಲಿ ಶಿಸ್ತು ತರಲು ಆಯೋಗ ರಚಿಸುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
10
1704 (2077)
ಶ್ರೀ ಚಂದ್ರಶೇಖರ ಬಿ. ಪಾಟೀಲ್

ಬೀದರ್ ಜಿಲ್ಲೆಯ ಪಶುಸಂಗೋಪನಾ ಇಲಾಖೆಯಲ್ಲಿರುವ ಗ್ರೂಪ್ `ಡಿ' ಹುದ್ದೆಗಳ ನೇಮಕಾತಿ ಬಗ್ಗೆ

ಪಶುಸಂಗೋಪನೆ ಇಲಾಖೆ
11
1705 (2078)
ಶ್ರೀ ಚಂದ್ರಶೇಖರ ಬಿ. ಪಾಟೀಲ್

ಕುರಿ, ಆಡು ಮತ್ತು ಹಸು ಮರಣ ಹೊಂದಿದಾಗ ನೀಡುವ ಪರಿಹಾರದ ಬಗ್ಗೆ

ಪಶುಸಂಗೋಪನೆ ಇಲಾಖೆ
12
1706 (2008)
ಶ್ರೀ ಚಂದ್ರಶೇಖರ ಬಿ. ಪಾಟೀಲ್

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇರುವ ಕಡತಗಳ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
13
1707 (2079)
ಶ್ರೀ ಚಂದ್ರಶೇಖರ ಬಿ. ಪಾಟೀಲ್

ಕಲ್ಯಾಣ ಕರ್ನಾಟಕದಲ್ಲಿ ಆಗಿರುವ ಅತಿವೃಷ್ಠಿ ಕುರಿತು

ಕಂದಾಯ ಇಲಾಖೆ
14
1708 (2066)
ಶ್ರೀ ಆರ್. ಧರ್ಮಸೇನ

ದೇವಸ್ಥಾನಗಳಿಗೆ ಅನುದಾನ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
15
1709 (2064)
ಶ್ರೀ ಆರ್. ಧರ್ಮಸೇನ

ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯ

ಸಮಾಜ ಕಲ್ಯಾಣ ಇಲಾಖೆ  
16
1710 (2065)
ಶ್ರೀ ಆರ್. ಧರ್ಮಸೇನ

ಗ್ರಾಮೀಣ ಜನರಿಗೆ ಹಸು, ಕುರಿ, ಎಮ್ಮೆ ನೀಡುವ ಯೋಜನೆ ಬಗ್ಗೆ

ಪಶುಸಂಗೋಪನೆ ಇಲಾಖೆ
17
1711 (1985)
ಶ್ರೀ ಎಂ.ಎ.ಗೋಪಾಲಸ್ವಾಮಿ

ಕೊಳಗೇರಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಬಗ್ಗೆ

ವಸತಿ ಇಲಾಖೆ
18
1712 (1986)
ಶ್ರೀ ಎಂ.ಎ.ಗೋಪಾಲಸ್ವಾಮಿ

ಗಂಗಾ ಕಲ್ಯಾಣ ಯೋಜನೆ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
19
1713 (1897)
ಶ್ರೀ ಎಂ.ಎ.ಗೋಪಾಲಸ್ವಾಮಿ

ಸಿ ಮತ್ತು ಡಿ ದರ್ಜೆ ಜಮೀನುಗಳ ಬಗ್ಗೆ

ಕಂದಾಯ ಇಲಾಖೆ
20
1714 (2016)
ಶ್ರೀ ಕೆ. ಹರೀಶ್ ಕುಮಾರ್

ರಸ್ತೆ ಕಾಮಗಾರಿ ಪ್ರಗತಿಯ ಕುರಿತ ಮಾಹಿತಿ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
21
1715 (2015)
ಶ್ರೀ ಕೆ. ಹರೀಶ್ ಕುಮಾರ್

ಪಹಣಿ ಪತ್ರ ದಾಖಲಿಸುವಲ್ಲಿ ವಿಳಂಬ/ಲೋಪದ ಕುರಿತು ಮಾಹಿತಿ

ಕಂದಾಯ ಇಲಾಖೆ
22
1716 (2085)
ಶ್ರೀ ಕಾಂತರಾಜ್ (ಬಿಎಂಎಲ್)

ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
23
1717 (2086)
ಶ್ರೀ ಕಾಂತರಾಜ್ (ಬಿಎಂಎಲ್)

ನಿರ್ಮಿತ ಕೇಂದ್ರಗಳ ಬಗ್ಗೆ

ವಸತಿ ಇಲಾಖೆ  
24
1718 (2053)
ಶ್ರೀ ಕಾಂತರಾಜ್ (ಬಿಎಂಎಲ್)

ಅಕ್ರಮವಾಗಿ ನೋಂದಾವಣಿ ಮಾಡಿರುವ ಬಗ್ಗೆ

ಕಂದಾಯ ಇಲಾಖೆ
25
1719 (2052)
ಶ್ರೀ ಕಾಂತರಾಜ್ (ಬಿಎಂಎಲ್)

ಖಾಸಗಿ ವಸತಿ ಶಾಲೆಗಳನ್ನು ತೆರೆಯಲು ಇರುವ ನಿಯಮಗಳ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
26
1720 (2071)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ರಾಜ್ಯದ ಗೋಶಾಲೆಗಳಲ್ಲಿ ನೀರು ಮತ್ತು ಆಹಾರಕ್ಕೆ ಕೊರತೆ ಉಂಟಾಗುತ್ತಿರುವ ಬಗ್ಗೆ

ಪಶುಸಂಗೋಪನೆ ಇಲಾಖೆ
27
1721 (2067)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ" ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
28
1722 (2069)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಮುಜರಾಯಿ ಇಲಾಖೆಗಳಿಗೊಳಪಡುವ ದೇವಸ್ಥಾನಗಳಲ್ಲಿ ಮೂಲ ವ್ಯವಸ್ಥೆ ಕಲ್ಪಿಸುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
29
1723 (2070)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಸರ್ಕಾರಿ ಕಛೇರಿಗಳಲ್ಲಿ ಹಳೆಯ ಕಡತಗಳ ಸಂರಕ್ಷಣೆಗೆ ಇರುವ "ಸುರಭಿ ಯೋಜನೆ" ಬಗ್ಗೆ

ಕಂದಾಯ ಇಲಾಖೆ
30
1724 (2000)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ನಿಗಮ/ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
31
1725 (2033)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕ್ರೈಸ್ ಸಂಸ್ಥೆಯ ವಸತಿ ಶಾಲೆಗಳ ಸಹ ಶಿಕ್ಷಕರುಗಳ ಸಮಸ್ಯೆಗಳನ್ನು ನಿವಾರಿಸುವ ಕುರಿತು

ಸಮಾಜ ಕಲ್ಯಾಣ ಇಲಾಖೆ
32
1726 (2081)
ಡಾ|| ವೈ.ಎ. ನಾರಾಯಣಸ್ವಾಮಿ

ವಸತಿ ಶಿಕ್ಷಣ ಸಂಸ್ಥೆಗಳ ಬಗ್ಗೆ

ವಸತಿ ಇಲಾಖೆ
33
1727 (2080)
ಡಾ|| ವೈ.ಎ. ನಾರಾಯಣಸ್ವಾಮಿ

ಕ್ರೈಸ್ ಅಡಿಯಲ್ಲಿನ ಶಾಲಾ ಕಾಲೇಜುಗಳ ಮಾಹಿತಿ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
34
1728 (2082)
ಡಾ|| ವೈ.ಎ. ನಾರಾಯಣಸ್ವಾಮಿ

ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ವಸತಿಗಳ ಬಗ್ಗೆ

ವಸತಿ ಇಲಾಖೆ
35
1729 (2084)
ಡಾ|| ವೈ.ಎ. ನಾರಾಯಣಸ್ವಾಮಿ

ಕೋಲಾರ ಜಿಲ್ಲೆಯ ರಸ್ತೆಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
36
1730 (2083)
ಡಾ|| ವೈ.ಎ. ನಾರಾಯಣಸ್ವಾಮಿ

ಮಾಶಾಸನದ ಬಗ್ಗೆ

ಕಂದಾಯ ಇಲಾಖೆ
37
1731 (1999)
ಶ್ರೀ ಎಂ. ನಾರಾಯಣಸ್ವಾಮಿ

ರಾಜ್ಯದಲ್ಲಿ ಮತ್ಸ್ಯಾಹಾರವನ್ನು ಜನಪ್ರಿಯಗೊಳಿಸಿ, ವಿಸ್ತರಿಸುವ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
38
1732 (1997)
ಶ್ರೀ ಎಂ. ನಾರಾಯಣಸ್ವಾಮಿ

ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನಗಳಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
39
1733 (1622)
ಶ್ರೀ ಎಂ. ನಾರಾಯಣಸ್ವಾಮಿ

ರಾಜ್ಯದಲ್ಲಿ ವಿವಿಧ ಯೋಜನೆಯಡಿ ಮಂಜೂರಾದ ಕೊಳವೆ ಬಾವಿಗಳ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ  
40
1734 (1998)
ಶ್ರೀ ಎಂ. ನಾರಾಯಣಸ್ವಾಮಿ

ಗೋಹತ್ಯೆ ನಿಷೇಧ ಕಾಯ್ದೆಯಡಿ ಗಂಡು-ಕರುಗಳ ಬಗ್ಗೆ

ಪಶುಸಂಗೋಪನೆ ಇಲಾಖೆ
41
1735 (2074)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಸೂರತ್ಕಲ್-ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವ್ಯವಸ್ಥೆಯ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
42
1736 (2072)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಉಡುಪಿ ಜಿಲ್ಲೆಯಲ್ಲಿ ಬಾಕಿಯಿರುವ ಪಟ್ಟಾಭೂಮಿಯ ಪ್ಲಾಟಿಂಗ್‍ಗೆ ಬಂದ ಅರ್ಜಿಗಳ ಕುರಿತು

ಕಂದಾಯ ಇಲಾಖೆ
43
1737 (2076)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

11-ಇ ನಕ್ಷೆಯ ಗೊಂದಲದ ಕುರಿತು

ಕಂದಾಯ ಇಲಾಖೆ
44
1738 (2073)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಸ್ಮಶಾನಕ್ಕಾಗಿ ಮಂಜೂರಾದ ಭೂಮಿಯನ್ನು ಅಕ್ರಮ ಸಕ್ರಮ ಯೋಜನೆಯಲ್ಲಿ ಭೂಮಿ ಮಂಜೂರಾತಿ ಮಾಡಿರುವ ಕುರಿತು.

ಕಂದಾಯ ಇಲಾಖೆ
45
1739 (2075)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಪೋಡಿ ಮುಕ್ತ ಗ್ರಾಮ ಯೋಜನೆಯ ಕುರಿತು.

ಕಂದಾಯ ಇಲಾಖೆ
46
1740 (2022)
ಶ್ರೀ ಪ್ರಕಾಶ್ ಕೆ. ರಾಥೋಡ್

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
47
1741 (2026)
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ 2019 ರಿಂದ 2021 ರವರೆಗೆ ಬಿಡುಗಡೆ ಮಾಡಿದ ಅನುದಾನ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
48
1742 (2025)
ಶ್ರೀ ಪ್ರಕಾಶ್ ಕೆ. ರಾಥೋಡ್

ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಸುತ್ತಿರುವ ವಸತಿ ಶಾಲೆಗಳ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
49
1743 (2024)
ಶ್ರೀ ಪ್ರಕಾಶ್ ಕೆ. ರಾಥೋಡ್

SEP & TSP ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
50
1744 (1989)
ಶ್ರೀ ಪ್ರದೀಪ್ ಶೆಟ್ಟರ್

ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಬಗ್ಗೆ.

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ  
51
1745 (2005)
ಶ್ರೀ ಆರ್. ಪ್ರಸನ್ನ ಕುಮಾರ್

ಕಂದಾಯ ನಿವೇಶನಗಳಿ ಗೆ ಇರುವ ವ್ಯವಸ್ಥೆ ಕುರಿತು

ಕಂದಾಯ ಇಲಾಖೆ
52
1746 (2023)
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಕಲಬುರಗಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
53
1747 (2007)
ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನೆರೆ ಹಾವಳಿಯಿಂದ ಉಂಟಾದ ನಷ್ಟದ ಕುರಿತು

ಕಂದಾಯ ಇಲಾಖೆ  
54
1748 (2029)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಅನುದಾನ ಬಿಡುಗಡೆ ಮಾಡುವ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
55
1749 (2032)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ದೇವಸ್ಥಾನಗಳ ಅಭಿವೃದ್ದಿ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
56
1750 (2031)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಕಲ್ಯಾಣ ಕರ್ನಾಟಕದಲ್ಲಿನ ಬರಪೀಡಿತ ತಾಲ್ಲೂಕು

ಕಂದಾಯ ಇಲಾಖೆ
57
1751 (2030)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ವಸತಿ ಇಲಾಖೆಯ ಅನುದಾನ ಬಿಡುಗಡೆ ಮಾಡುವ ಬಗ್ಗೆ

ವಸತಿ ಇಲಾಖೆ
58
1752 (2037)
ಶ್ರೀ ಹೆಚ್.ಎಂ. ರಮೇಶ ಗೌಡ

ಹಿಂದುಳಿದ ವರ್ಗಗಳ ಜನರ ಅಭಿವೃದ್ದಿಗಾಗಿ ಜಾರಿಗೊಳಿಸಿರುವ ಫಲಾನುಭವಿ ಯೋಜನೆ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
59
1753 (2034)
ಶ್ರೀ ಹೆಚ್.ಎಂ. ರಮೇಶ ಗೌಡ

ರಾಜ್ಯದಲ್ಲಿ ಇರುವ ಗೋಮಾಳಗಳ ಕುರಿತು

ಕಂದಾಯ ಇಲಾಖೆ  
60
1754 (2036)
ಶ್ರೀ ಹೆಚ್.ಎಂ. ರಮೇಶ ಗೌಡ

ಮೀನುಗಾರಿಕೆ ಇಲಾಖೆಯ ವಿಸ್ತರಣೆ ಕಾರ್ಯಕ್ರಮಗಳ ಅನುಷ್ಠಾನ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ  
61
1755 (2038)
ಶ್ರೀ ಹೆಚ್.ಎಂ. ರಮೇಶ ಗೌಡ

ಸರ್ಕಾರಿ ಉದ್ದೇಶಗಳಿಗೆ ಭೂಮಿ ಮಂಜೂರಾತಿ ಕುರಿತು

ಕಂದಾಯ ಇಲಾಖೆ
62
1756 (1995)
ಶ್ರೀ ಎನ್. ರವಿಕುಮಾರ್

ಸರ್ಕಾರಿ ಜಾಗದ ಅಕ್ರಮ ಒತ್ತುವರಿ ಕುರಿತು

ಕಂದಾಯ ಇಲಾಖೆ  
63
1757 (1994)
ಶ್ರೀ ಎನ್. ರವಿಕುಮಾರ್

ಅಕ್ರಮ ಒತ್ತುವರಿ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕುರಿತು

ಕಂದಾಯ ಇಲಾಖೆ
64
1758 (1993)
ಶ್ರೀ ಎನ್. ರವಿಕುಮಾರ್

ಶಿಕ್ಷಣ ಸಂಸ್ಥೆಗಳು ಸರ್ಕಾರಿ ಜಾಗ ಒತ್ತುವರಿ ಮಾಡಿದ ಕುರಿತು

ಕಂದಾಯ ಇಲಾಖೆ  
65
1759 (1992)
ಶ್ರೀ ಎನ್. ರವಿಕುಮಾರ್

ಸರ್ಕಾರಿ ಜಾಗ ಮಂಜೂರಾತಿ ಕುರಿತು

ಕಂದಾಯ ಇಲಾಖೆ  
66
1760 (2169)
ಶ್ರೀ ಎಸ್. ರವಿ

ಪ್ರಸ್ತುತ ಇರುವ ಗೋಶಾಲೆಗಳ ಬಗ್ಗೆ

ಪಶುಸಂಗೋಪನೆ ಇಲಾಖೆ
67
1761 (2044)
ಶ್ರೀ ಪಿ.ಆರ್ ರಮೇಶ್

ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಯೋಜನೆಯ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
68
1762 (1988)
ಶ್ರೀ ಶಶೀಲ್ ಜಿ. ನಮೋಶಿ

ಸಂವಿಧಾನ 371ಜೆ ಅಡಿಯಲ್ಲಿ ಸುಳ್ಳು ದಾಖಲೆ ನೀಡಿ ಅರ್ಹತಾ ಪ್ರಮಾಣ ಪತ್ರ ಪಡೆಯುತ್ತಿರುವ ಕುರಿತು

ಕಂದಾಯ ಇಲಾಖೆ
69
1763 (2087)
ಶ್ರೀ ಎಸ್.ವ್ಹಿ.ಸಂಕನೂರ

ಮೀನುಗಾರಿಕೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಹಾಗೂ ಕೆರೆ/ಕಟ್ಟೆಗಳಲ್ಲಿ ಉತ್ಪಾದನೆಯಾಗುವ ಮೀನುಗಳ ಉತ್ಪಾದನೆ ಕುರಿತು

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
70
1764 (2047)
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ 2012-13 ರಲ್ಲಿ ನೀಡಿರುವ ಸಾಗುವಳಿ ಚೀಟಿ ಕುರಿತು

ಕಂದಾಯ ಇಲಾಖೆ
71
1765 (2049)
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಯರವ ಸಮುದಾಯಕ್ಕೆ ಪ್ರಮಾಣ ಪತ್ರ ನೀಡುವ ಬಗ್ಗೆ

ಕಂದಾಯ ಇಲಾಖೆ
72
1766(2048)
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಶನಿವಾರಸಂತೆ ಭಾಗದಲ್ಲಿ ಭಾರಿ ಮಳೆಯಿಂದ ಆಗಿರುವ ಹಾನಿ ಕುರಿತು

ಕಂದಾಯ ಇಲಾಖೆ
73
1767 (2009)
ಶ್ರೀ ಆರ್.ಬಿ. ತಿಮ್ಮಾಪೂರ್

ಮುಜರಾಯಿ ದೇವಸ್ಥಾನಗಳಲ್ಲಿ ಎಸ್.ಸಿ/ಎಸ್.ಟಿ. ಅರ್ಚಕರನ್ನು ನೇಮಿಸುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
74
1768 (2010)
ಶ್ರೀ ಆರ್.ಬಿ. ತಿಮ್ಮಾಪೂರ್

ಕುಲಕಸುಬುದಾರರಿಗೆ ಆರ್ಥಿಕ ಚೈತನ್ಯ ನೀಡುವ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
75
1769 (2040)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಸತಿ ಸೌಲಭ್ಯದ ಕೊರತೆ

ವಸತಿ ಇಲಾಖೆ
76
1770 (2039)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಮತ್ಸ್ಯ ಅಭಿವೃದ್ಧಿ ಕಾರ್ಯಕ್ರಮಗಳು

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
77
1771 (2042)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಸಾಗರ ಮಾಲಾ ಯೋಜನೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
78
1772 (2043)
ಶ್ರೀ ಕೆ.ಎ. ತಿಪ್ಪೇಸ್ವಾಮಿ

PRAMC ಯೋಜನೆ ಅಡಿಯಲ್ಲಿ ರೂಪಿಸಿರುವ ಕಾರ್ಯಕ್ರಮಗಳು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
79
1773 (2041)
ಶ್ರೀ ಕೆ.ಎ. ತಿಪ್ಪೇಸ್ವಾಮಿ

ಪಶ್ಚಿಮಘಟ್ಟ ಪ್ರದೇಶಗಳಲ್ಲಿ "ಶಾಲಾ-ಸಂಪರ್ಕ ಸೇತು" ಯೋಜನೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ
80
1774 (2054)
ಶ್ರೀ ಸುನೀಲ್‍ ವಲ್ಯಾಪುರ್

ವಸತಿ ಯೋಜನೆ ಕುರಿತು

ವಸತಿ ಇಲಾಖೆ
81
1775 (1731)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ಕೊಡಗು ಜಿಲ್ಲೆಯಲ್ಲಿನ ಸರ್ಕಾರಿ ಭೂಮಿ ರಕ್ಷಿಸುವ ಬಗ್ಗೆ

ಕಂದಾಯ ಇಲಾಖೆ
82
1776 (2013)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ರಾಜ್ಯದಲ್ಲಿನ ಸರ್ಕಾರಿ ಕೆರೆ ಸ್ಮಶಾನ ಮತ್ತು ಗೋಮಾಳಗಳನ್ನು ಸರ್ವೇ ಮಾಡಿಸುವ ಬಗ್ಗೆ

ಕಂದಾಯ ಇಲಾಖೆ  
83
1777 (2011)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ಗಂಗಾ ಕಲ್ಯಾಣ ಯೋಜನೆಯಲ್ಲಿನ ಲೋಪಗಳ ಬಗ್ಗೆ

ಸಮಾಜ ಕಲ್ಯಾಣ ಇಲಾಖೆ
84
1778 (2012)
ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ರಾಜ್ಯದಲ್ಲಿನ ಪಶು ಆಸ್ಪತ್ರೆಗಳನ್ನು ಉನ್ನತ್ತೀಕರಿಸುವ ಬಗ್ಗೆ

ಪಶುಸಂಗೋಪನೆ ಇಲಾಖೆ
85
1779 (2002)
ಶ್ರೀ ಯು.ಬಿ. ವೆಂಕಟೇಶ್

ನೇಮಕಾತಿ ಪ್ರಾಧಿಕಾರದಿಂದ ಮೀಸಲಾತಿ ಪ್ರಕಾರ ಆಯಾಯಾ ವರ್ಗಗಳ ಅಭ್ಯರ್ಥಿಗಳ ನೇಮಕಾತಿ ನಡೆಯದಿರುವುದರ ತನಿಖೆ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
86
1780 (2004)
ಶ್ರೀ ಯು.ಬಿ. ವೆಂಕಟೇಶ್

ಸಿವಿಲ್ ಸೇವೆಗಳಲ್ಲಿ ಓ.ಬಿ.ಸಿ ವಿದ್ಯಾರ್ಥಿಗಳ ನೇಮಕಾತಿ ಕೊರತೆಯ ಕುರಿತು

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  
87
1781 (2018)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆ ಹಾಗೂ ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳ ಹಂಚಿಕೆ ಕುರಿತು

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
88
1782 (2017)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ವಸತಿ ಗೃಹದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅವ್ಯವಹಾರ ಆಗುತ್ತಿರುವ ಬಗ್ಗೆ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
89
1783 (2019)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಭೂ ಪರಿವರ್ತನೆಗೆ ತೊಂದರೆಯಾಗುತ್ತಿರುವ ಬಗ್ಗೆ

ಕಂದಾಯ ಇಲಾಖೆ
90
1784 (2020)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಕೋವಿಡ್-19 ಬಳಲುತ್ತಿರುವವರಿಗೆ ಖರ್ಚು ಮಾಡಿದ ವಿವರ

ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
91
1785 (2021)
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ಡೊಮಗೇರಾ ಗ್ರಾಮವನ್ನು ದಾಂಡೇಲಿ ತಾಲ್ಲೂಕಿಗೆ ಸೇರ್ಪಡೆಗೊಳಿಸಬಾರದ ಬಗ್ಗೆ

ಕಂದಾಯ ಇಲಾಖೆ
92
1786 (2051)
ಶ್ರೀ ಸಿ. ಆರ್. ಮನೋಹರ್

ಕಂದಾಯ ಇಲಾಖೆಯಲ್ಲಿ ಪೋಡಿಗೆ ಸಂಬಂಧಿಸಿದ ಮಾಹಿತಿ

ಕಂದಾಯ ಇಲಾಖೆ
93
1787 (2028)
ಶ್ರೀ ಎಸ್.ನಾಗರಾಜ್

ಹುಣಸೂರು ಜಿಲ್ಲೆಯ ರಚನೆ ಬಗ್ಗೆ

ಕಂದಾಯ ಇಲಾಖ
94
1788 (2027)
ಶ್ರೀ ಎಸ್.ನಾಗರಾಜ್

ಹನೂರು ಮಿನಿ ವಿಧಾನಸೌಧ ನಿರ್ಮಾಣ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹೊಸ ಉಪ ವಿಭಾಗ ಪ್ರಾರಂಭಿಸುವ ಬಗ್ಗೆ

ಕಂದಾಯ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru