Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 24-02-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
987 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದ ಹಿರಿಯ ಸಚಿವರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು | ಗೃಹ ಸಚಿವರು | |
2
|
989 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಸಣ್ಣ ನೀರಾವರಿಯ ವಿಶೇಷ ಘಟಕ ಮತ್ತು ಕೆ.ಕೆ.ಅರ್ .ಡಿ.ಬಿ ಕಾಮಗಾರಿ ಕುರಿತು. | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
3
|
990 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಶಿಶುಪಾಲನಾ ಕೇಂದ್ರಗಳ ಬಗ್ಗೆ. | ಕಾರ್ಮಿಕ ಸಚಿವರು | |
4
|
991 |
ಶ್ರೀ ಅರವಿಂದ ಕುಮಾರ್ ಅರಳಿ | ಕೆ.ಕೆ.ಅರ್ .ಡಿ.ಬಿ ಭಾಗದ ಸಿಬ್ಬಂದಿಗಳ ಕುರಿತು | ಮುಖ್ಯಮಂತ್ರಿಗಳು | |
5
|
948 |
ಶ್ರೀ ಆಯನೂರು ಮಂಜುನಾಥ್ | ಸರ್ಕಾರಿ ನಿವೃತ್ತ ನೌಕರರ ಮೂಲ ಪಿಂಚಣಿ ಹೆಚ್ಚಳದ ಬಗ್ಗೆ. | ಮುಖ್ಯಮಂತ್ರಿಗಳು | |
6
|
949 |
ಶ್ರೀ ಆಯನೂರು ಮಂಜುನಾಥ್ | ರಾಜ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಿಗೆ ಸಾಗುವಳಿ ಮಾಡಿ ಕೃಷಿಕ ಜೀವನ ನಡೆಸಲು ಭೂಮಿಯನ್ನು ನೀಡುವ ಬಗ್ಗೆ. | ಮುಖ್ಯಮಂತ್ರಿಗಳು | |
7
|
974 |
ಶ್ರೀ ಅರುಣ ಶಹಾಪುರ | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಸಿಬ್ಬಂದಿಗಳ ಕುರಿತು | ಮುಖ್ಯಮಂತ್ರಿಗಳು | |
8
|
975 |
ಶ್ರೀ ಅರುಣ ಶಹಾಪುರ | ಅಲ್ಪಸಂಖ್ಯಾತರ ಕಲ್ಯಾಣ ವಸತಿ ಶಾಲಾ ಸಿಬ್ಬಂದಿಗಳ ಬಡ್ತಿ ಕುರಿತು | ಮುಖ್ಯಮಂತ್ರಿಗಳು | |
9
|
899 |
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ | ಪೋಲಿಸ್ ಇಲಾಖೆಯ ನೌಕರರ ಬಗ್ಗೆ. | ಗೃಹ ಸಚಿವರು | |
10
|
900 |
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ | ಪೊಲೀಸ್ ಇಲಾಖೆಯ ಮ್ಯಾಪ್ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ. | ಗೃಹ ಸಚಿವರು | |
11
|
901 |
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ | ಪೊಲೀಸ್ ಇಲಾಖೆಯ ಅತಿಥಿ ಗೃಹಗಳ ಬಗ್ಗೆ. | ಗೃಹ ಸಚಿವರು | |
12
|
977 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ರಾಜ್ಯ ಸರ್ಕಾರದ ಮೇಲಿರುವ ಸಾಲದ ಬಗ್ಗೆ. | ಮುಖ್ಯಮಂತ್ರಿಗಳು | |
13
|
979 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಕಾರ್ಮಿಕ ಕಲ್ಯಾಣ ನಿಧಿಯ ಬಗ್ಗೆ | ಕಾರ್ಮಿಕ ಸಚಿವರು | |
14
|
980 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಅಬಕಾರಿ ಕಾಯಿದೆ ಉಲ್ಲಂಘನೆ ಬಗ್ಗೆ. | ಅಬಕಾರಿ ಸಚಿವರು | |
15
|
934 |
ಶ್ರೀಮತಿ ಭಾರತಿ ಶೆಟ್ಟಿ | ರಾಜ್ಯದಲ್ಲಿ ಗೃಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಗಾರ್ಡ್ ಗಳ ಬಗ್ಗೆ. | ಗೃಹ ಸಚಿವರು | |
16
|
1007 |
ಶ್ರೀಮತಿ ಭಾರತಿ ಶೆಟ್ಟಿ | ವಿವಿಧ ಇಲಖೆಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆ. | ಗೃಹ ಸಚಿವರು | |
17
|
937 |
ಡಾ. ಚಂದ್ರಶೇಖರ್ ಬಿ. ಪಾಟೀಲ್ | ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವ ಕುರಿತು. | ಗೃಹ ಸಚಿವರು | |
18
|
938 |
ಡಾ. ಚಂದ್ರಶೇಖರ್ ಬಿ. ಪಾಟೀಲ್ | ಅಕ್ರಮ ಗಾಂಜಾ ಪ್ರಕರಣ ಬಗ್ಗೆ. | ಗೃಹ ಸಚಿವರು | |
19
|
939 |
ಡಾ. ಚಂದ್ರಶೇಖರ್ ಬಿ. ಪಾಟೀಲ್ | ಸಿ.ಐ.ಡಿ. ಪ್ರಕರಣಗಳ ಕುರಿತು | ಗೃಹ ಸಚಿವರು | |
20
|
940 |
ಡಾ. ಚಂದ್ರಶೇಖರ್ ಬಿ. ಪಾಟೀಲ್ | ಖಾಲಿ ಇರುವ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
21
|
1012 |
ಶ್ರೀ ಅ. ದೇವೇಗೌಡ | ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | 22
|
1011 |
ಶ್ರೀ ಅ. ದೇವೇಗೌಡ | ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಒತ್ತುವರಿಯಾಗಿರುವ ಕೆರೆಗಳ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು |
23
|
1013 |
ಶ್ರೀ ಅ. ದೇವೇಗೌಡ | ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬಡಾವಣೆಗಳ ಬಗ್ಗೆ | ಮುಖ್ಯಮಂತ್ರಿಗಳು | |
24
|
1014 |
ಶ್ರೀ ಅ. ದೇವೇಗೌಡ | ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳ ಬಗ್ಗೆ | ಗೃಹ ಸಚಿವರು | |
25
|
932 |
ಶ್ರೀ ದಿನೇಶ್ ಗೂಳಿಗೌಡ | ನಿವೃತ್ತ ಪತ್ರಕರ್ತರ ಪಿಂಚಣಿ ಬಗ್ಗೆ | ಮುಖ್ಯಮಂತ್ರಿಗಳು | |
26
|
933 |
ಶ್ರೀ ದಿನೇಶ್ ಗೂಳಿಗೌಡ | ಪೋಲಿಸ್ ಅಧಿಕಾರಿಗಳ ವರ್ಗಾವಣೆ ಕುರಿತು | ಗೃಹ ಸಚಿವರು | |
27
|
935 |
ಶ್ರೀ ದಿನೇಶ್ ಗೂಳಿಗೌಡ | ಸಂಚಾರಿ ನಿಯಮ ಉಲ್ಲಂಘನೆ ಹಾಗೂ ದಂಡ ವಸೂಲಾತಿ ಬಗ್ಗೆ | ಗೃಹ ಸಚಿವರು | |
28
|
936 |
ಶ್ರೀ ದಿನೇಶ್ ಗೂಳಿಗೌಡ | ಔರದ್ಕರ್ ವರದಿಯ ಬಗ್ಗೆ | ಗೃಹ ಸಚಿವರು | |
29
|
928 |
ಡಾ. ಕೆ. ಗೋವಿಂದರಾಜ್ | ಬೆಂಗಳೂರು ನಗರದಲ್ಲಿ ಸೈಕಲ್ ಪಥ ಯೋಜನೆಯ ಪರಿಣಾಮಕಾರಿ ಬಳಕೆಯ ಬಗ್ಗೆ | ಮುಖ್ಯಮಂತ್ರಿಗಳು | |
30
|
929 |
ಡಾ. ಕೆ. ಗೋವಿಂದರಾಜ್ | ಗುರಿ ಮುಟ್ಟದ ಬೆಂಗಳೂರು ಮೆಟ್ರೋ ಬಗ್ಗೆ | ಮುಖ್ಯಮಂತ್ರಿಗಳು | |
31
|
930 |
ಡಾ. ಕೆ. ಗೋವಿಂದರಾಜ್ | ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸದೆ ಬಿಲ್ ಪಾವತಿಸಿರುವ ಬಗ್ಗೆ | ಮುಖ್ಯಮಂತ್ರಿಗಳು | |
32
|
920 |
ಶ್ರೀ ಕೆ. ಹರೀಶ್ ಕುಮಾರ್ | ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ನಿರ್ಮಾಣವಾದ ವೆಂಡೆಡ್ ಡ್ಯಾ೦ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
33
|
921 |
ಶ್ರೀ ಕೆ. ಹರೀಶ್ ಕುಮಾರ್ | ಗೃಹ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಕುರಿತು | ಗೃಹ ಸಚಿವರು | |
34
|
922 |
ಶ್ರೀ ಕೆ. ಹರೀಶ್ ಕುಮಾರ್ | ರಾಜ್ಯ ಸರ್ಕಾರದಲ್ಲಿರುವ ಖಾಲಿ ಹುದ್ದೆಗಳ ಭರ್ತಿಯ ಬಗ್ಗೆ | ಮುಖ್ಯಮಂತ್ರಿಗಳು | |
35
|
986 |
ಶ್ರೀ ಕೆ. ಹರೀಶ್ ಕುಮಾರ್ | ನಗರಾಭಿವೃದ್ಧಿ ಇಲಾಖೆಯ ಜಯಸೂರ್ಯ ನಗರ ಬಡಾವಣೆಯ ಎಸ್ .ಟಿ. ಪಿ ಮತ್ತು ಕುಡಿಯುವ ನೀರು ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು | |
36
|
827 |
ಶ್ರೀ ಸಿ. ಎಂ. ಇಬ್ರಾಹಿಂ | ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಅಭಿವೃದ್ಧಿ ನಿಗಮದಲ್ಲಿನ ಹುದ್ದೆ ಮತ್ತು ಯೋಜನೆ ಅನುದಾನ ಕುರಿತು | ಮುಖ್ಯಮಂತ್ರಿಗಳು | |
37
|
962 |
ಶ್ರೀ ಮರಿತಿಬ್ಬೇಗೌಡ | ಔರಾದ್ಕರ್ ವರದಿ ಬಗ್ಗೆ | ಗೃಹ ಸಚಿವರು | |
38
|
963 |
ಶ್ರೀ ಮರಿತಿಬ್ಬೇಗೌಡ | ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
39
|
877 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಕೋವಿಡ್-೧೯ ಪರಿಹಾರ ಕುರಿತು | ಗೃಹ ಸಚಿವರು | |
40
|
876 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ಜಲಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಬಗ್ಗೆ | ಜಲಸಂಪನ್ಮೂಲ ಸಚಿವರು | |
41
|
997 |
ಶ್ರೀ ಮುನಿರಾಜು ಗೌಡ ಪಿ. ಎಂ. | ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸುವ ಕುರಿತು. | ಕಾರ್ಮಿಕ ಸಚಿವರು | |
42
|
998 |
ಶ್ರೀ ಮುನಿರಾಜು ಗೌಡ ಪಿ. ಎಂ. | ಬಿ.ಬಿ.ಎಂ.ಪಿ ಯಲ್ಲಿ ಕನ್ನಡ ಸಂಘ ಸಂಸ್ಥೆಗಳಿಗೆ ನೀಡಿರುವ ನಿವೇಶನದ ವಾರ್ಷಿಕ ಗುತ್ತಿಗೆ ಶುಲ್ಕ ಹೆಚ್ಚಳ ಕುರಿತು | ಮುಖ್ಯಮಂತ್ರಿಗಳು | |
43
|
999 |
ಶ್ರೀ ಮುನಿರಾಜು ಗೌಡ ಪಿ. ಎಂ. | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿಬ್ಬಂದಿ ಕೊರತೆ ಕುರಿತು | ಮುಖ್ಯಮಂತ್ರಿಗಳು | |
44
|
1000 |
ಶ್ರೀ ಮುನಿರಾಜು ಗೌಡ ಪಿ. ಎಂ. | ಸ್ವಾಧೀನತಾ ಪ್ರಮಾಣವನ್ನು ಪಡೆಯದ ಕಟ್ಟಡಗಳಿಗೆ ಜಲ ಮಂಡಳಿಯಿಂದ ವಿಧಿಸಲಾಗುತ್ತಿರುವ ದಂಡದ ಕುರಿತು | ನಗರಾಭಿವೃದ್ಧಿ ಸಚಿವರು | |
45
|
1001 |
ಶ್ರೀ ಮುನಿರಾಜು ಗೌಡ ಪಿ. ಎಂ. | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮೂಲೆ ನಿವೇಶನಗಳ ಹರಾಜು ಕುರಿತು | ಮುಖ್ಯಮಂತ್ರಿಗಳು | |
46
|
964 |
ಶ್ರೀ ಮಂಜುನಾಥ್ ಭಂಡಾರಿ | ಸಣ್ಣ ನೀರಾವರಿ ಇಲಾಖೆಯ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
47
|
965 |
ಶ್ರೀ ಮಂಜುನಾಥ್ ಭಂಡಾರಿ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹರಿಯುವ ನದಿಗಳನ್ನು ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗೆ ಬಳಸುವ ಕುರಿತು | ಜಲಸಂಪನ್ಮೂಲ ಸಚಿವರು | |
48
|
966 |
ಶ್ರೀ ಮಂಜುನಾಥ್ ಭಂಡಾರಿ | ನಿವೃತ್ತ ಸರಕಾರಿ ನೌಕರರ ಪಿಂಚಣಿ ಯೋಜನೆಯ ಕುರಿತು | ಮುಖ್ಯಮಂತ್ರಿಗಳು | |
49
|
967 |
ಶ್ರೀ ಮಂಜುನಾಥ್ ಭಂಡಾರಿ | ಲೋಕಾಯುಕ್ತದಲ್ಲಿ ದಾಖಲಾಗುವ ಇಲಾಖಾ ವಿಚಾರಣಾ ಪ್ರಕರಣಗಳ ಕುರಿತು | ಮುಖ್ಯಮಂತ್ರಿಗಳು | |
50
|
968 |
ಶ್ರೀ ಮಂಜುನಾಥ್ ಭಂಡಾರಿ | ಎತ್ತಿನಹೊಳೆ ಸಮಗ್ರ ಕುಡಿಯುವ ನೀರಾವರಿ ಯೋಜನೆಯ ಕುರಿತು | ಜಲಸಂಪನ್ಮೂಲ ಸಚಿವರು | |
51
|
885 |
ಶ್ರೀ ನಸೀರ್ ಅಹ್ಮದ್ | ಅಲ್ಪಸಂಖ್ಯಾತರ ನಿರ್ದೇಶನಾಲಯದ ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳ ಬಗ್ಗೆ | ಮುಖ್ಯಮಂತ್ರಿಗಳು | |
52
|
886+887 |
ಶ್ರೀ ನಸೀರ್ ಅಹ್ಮದ್ | ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ | ಮುಖ್ಯಮಂತ್ರಿಗಳು | |
53
|
995 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ವಿಜಯಪುರ- ಬಾಗಲಕೋಟೆ -ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಕುರಿತು | ಕಾರ್ಮಿಕ ಸಚಿವರು | |
54
|
893 |
ಡಾ|| ವೈ.ಎ. ನಾರಾಯಣ ಸ್ವಾಮಿ | ರಾಜ್ಯದಲ್ಲಿರುವ ವಿವಿಧ ಇಲಾಖೆಗಳಲ್ಲಿರುವ ಸರ್ಕಾರದ ದಾವೆಗಳ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
55
|
895 |
ಡಾ|| ವೈ.ಎ. ನಾರಾಯಣ ಸ್ವಾಮಿ | ಗೃಹ ಇಲಾಖೆಯಲ್ಲಿನ ವೃತ್ತ ನಿರೀಕ್ಷಕ ಸಹಾಯಕ ವರ್ಗಾವಣೆಯ ಬಗ್ಗೆ | ಗೃಹ ಸಚಿವರು | |
56
|
896 |
ಡಾ|| ವೈ.ಎ. ನಾರಾಯಣ ಸ್ವಾಮಿ | ಶಿಶುಪಾಲನಾ ರಜೆಯ ಬಗ್ಗೆ | ಮುಖ್ಯಮಂತ್ರಿಗಳು | |
57
|
897 |
ಡಾ|| ವೈ.ಎ. ನಾರಾಯಣ ಸ್ವಾಮಿ | ಎ.ಸಿ.ಬಿ ಇಲಾಖೆಯಲ್ಲಿನ ಭ್ರಷ್ಟಾಚಾರ ಬಗ್ಗೆ | ಗೃಹ ಸಚಿವರು | |
58
|
884+888 |
ಶ್ರೀ ನಸೀರ್ ಅಹ್ಮದ್ ಮತ್ತು ಶ್ರೀ ಬಿ.ಎಂ. ಫಾರೂಖ್ | ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಅನಧಿಕೃತ ಹೆಲ್ಪ್ ಲೈನ್ ಕೇಂದ್ರ ಪ್ರಾರಂಭಿಸಿರುವ ಬಗ್ಗೆ | ಮುಖ್ಯಮಂತ್ರಿಗಳು | |
59
|
889 |
ಶ್ರೀ ಬಿ.ಎಂ. ಫಾರೂಖ್ | ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳ ಕುರಿತು | ಮುಖ್ಯಮಂತ್ರಿಗಳು | |
60
|
890 |
ಶ್ರೀ ಬಿ.ಎಂ. ಫಾರೂಖ್ | ಪ್ರಧಾನಮಂತ್ರಿ ಜನವಿಕಾಸ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
61
|
891 |
ಶ್ರೀ ಬಿ.ಎಂ. ಫಾರೂಖ್ | ಕರ್ನಾಟಕ ರಾಜ್ಯ ವಕ್ಫ್ ಮಹಿಳಾ ಫೌಂಡೇಶನ್ ಕುರಿತು | ಮುಖ್ಯಮಂತ್ರಿಗಳು | |
62
|
892 |
ಶ್ರೀ ಬಿ.ಎಂ. ಫಾರೂಖ್ | ಗುತ್ತಿಗೆದಾರರಿಗೆ ಬಿಲ್ ಮೊತ್ತವನ್ನು ಪಾವತಿ ಮಾಡುವ ಬಗ್ಗೆ | ಜಲಸಂಪನ್ಮೂಲ ಸಚಿವರು | |
63
|
904 |
ಶ್ರೀ ಪ್ರಕಾಶ್ ಕೆ. ರಾಥೋಡ್ | ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಬರುವ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
64
|
905 |
ಶ್ರೀ ಪ್ರಕಾಶ್ ಕೆ. ರಾಥೋಡ್ | ಬಿ.ಡಿ.ಎ ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ. | ಮುಖ್ಯಮಂತ್ರಿಗಳು | |
65
|
906 |
ಶ್ರೀ ಪ್ರಕಾಶ್ ಕೆ. ರಾಥೋಡ್ | ಬೆಂಗಳೂರಿನ ಐ.ಟಿ.ಐ. ಕಾರ್ಖಾನೆಗಳಲ್ಲಿರುವ ಕಾರ್ಮಿಕರ ಕುರಿತು | ಕಾರ್ಮಿಕ ಸಚಿವರು | |
66
|
907 |
ಶ್ರೀ ಪ್ರಕಾಶ್ ಕೆ. ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಬಿಡುಗಡೆಯಾದ ಹಣ ಕುರಿತು | ಕಾರ್ಮಿಕ ಸಚಿವರು | |
67
|
950 |
ಶ್ರೀ ಪ್ರದೀಪ್ ಶೆಟ್ಟರ್ | ವಿಧಾನ ಪರಿಷತ್ ಸದಸ್ಯರ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ | ಮುಖ್ಯಮಂತ್ರಿಗಳು | |
68
|
992 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ಗದಗ ಹಾವೇರಿ ಜಿಲ್ಲೆಗಳ ಅನುದಾನ ಹಂಚಿಕೆ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
69
|
993 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ಗದಗ ಹಾವೇರಿ ಜಿಲ್ಲೆಗಳ ಅನುದಾನ ಹಂಚಿಕೆ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
70
|
952 |
ಶ್ರೀ ಗೋವಿಂದ ರಾಜು | ವಾಹನ ಟೋಯಿಂಗ್ ಬಗ್ಗೆ | ಗೃಹ ಸಚಿವರು | |
71 |
878 |
ಶ್ರೀ ಎನ್ ರವಿಕುಮಾರ್ | ಮಸೀದಿಗಳ ಲೌಡ್ ಸ್ಪೀಕರ್ ಕುರಿತು | ಗೃಹ ಸಚಿವರು | |
72
|
994 |
ಶ್ರೀ ಪ್ರದೀಪ್ ಶೆಟ್ಟರ್ | ಧಾರವಾಡ ಗದಗ ಹಾವೇರಿ ಜಿಲ್ಲೆಗಳ ಕಾರ್ಮಿಕ ಸ್ಥಿತಿಗಳ ಬಗ್ಗೆ | ಕಾರ್ಮಿಕ ಸಚಿವರು | |
73
|
908 |
ಶ್ರೀ ಹೆಚ್. ಎಂ. ರಮೇಶ್ ಗೌಡ | ಬಿ.ಬಿ.ಎಂ.ಪಿ ದಾನಪತ್ರ ಕ್ರಯಪತ್ರ ವಿಭಾಗ ಪತ್ರಗಳ ಆಸ್ತಿ ವಿಭಜನೆ ಕುರಿತು | ಮುಖ್ಯಮಂತ್ರಿಗಳು | |
74
|
909 |
ಶ್ರೀ ಹೆಚ್. ಎಂ. ರಮೇಶ್ ಗೌಡ | ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಡ್ಯಾಮ್ ಗಳ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
75
|
910 |
ಶ್ರೀ ಹೆಚ್. ಎಂ. ರಮೇಶ್ ಗೌಡ | ರಾಜ್ಯದಲ್ಲಿ ಸರ್ಕಾರದ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳ ಕುರಿತು | ಮುಖ್ಯಮಂತ್ರಿಗಳು | |
76
|
911 |
ಶ್ರೀ ಹೆಚ್. ಎಂ. ರಮೇಶ್ ಗೌಡ | ಮರು ನವೀಕರಣಗೊಳ್ಳದ ಅಬಕಾರಿ ಲೈಸನ್ಸ್ ಕುರಿತು | ಅಬಕಾರಿ ಸಚಿವರು | |
77
|
880 |
ಶ್ರೀ ಎನ್. ರವಿಕುಮಾರ್ | K.P.S.C ನೇಮಕಾತಿ ಕುರಿತು | ಮುಖ್ಯಮಂತ್ರಿಗಳು | |
78
|
881 |
ಶ್ರೀ ಎನ್. ರವಿಕುಮಾರ್ | ಅಕ್ರಮ ಕಟ್ಟಡಗಳ ಕುರಿತು | ಮುಖ್ಯಮಂತ್ರಿಗಳು | |
79
|
882 |
ಶ್ರೀ ಎನ್. ರವಿಕುಮಾರ್ | ಸೇವಾ ವಿಲೀನ ಕುರಿತು | ಮುಖ್ಯಮಂತ್ರಿಗಳು | |
80
|
1016 |
ಶ್ರೀ ಪಿ. ಅರ್ . ರಮೇಶ್ | ರಾಜ್ಯದಲ್ಲಿ ಅವಧಿ ಮುಗಿದ ವೀಸಾ ಹೊಂದಿರುವ ವಿದೇಶಿ ಪ್ರಜೆಗಳ ಕುರಿತು | ಗೃಹ ಸಚಿವರು | |
81
|
1017 |
ಶ್ರೀ ಪಿ. ಅರ್ . ರಮೇಶ್ | ರಾಜ್ಯದಲ್ಲಿ ನದಿ ಜೋಡಣೆ ಕುರಿತು | ಜಲಸಂಪನ್ಮೂಲ ಸಚಿವರು | |
82
|
1018 |
ಶ್ರೀ ಪಿ. ಅರ್ . ರಮೇಶ್ | ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಕುರಿತು | ಕಾರ್ಮಿಕ ಸಚಿವರು | |
83
|
917 |
ಶ್ರೀ ಎಸ್. ರವಿ | ಪೋಲಿಸ್ ಸಬ್ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿ ಬಗ್ಗೆ | ಗೃಹ ಸಚಿವರು | |
84
|
918 |
ಶ್ರೀ ಎಸ್. ರವಿ | ಸಣ್ಣ ನೀರಾವರಿ ಇಲಾಖೆಯ ಎಸ್. ಸಿ.ಪಿ/ಟಿ.ಎಸ್.ಪಿ ಯೋಜನೆಗಳ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
85
|
919 |
ಶ್ರೀ ಎಸ್. ರವಿ | ಇ.ಎಸ್.ಐ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ | ಕಾರ್ಮಿಕ ಸಚಿವರು | |
86
|
1006 |
ಶ್ರೀ ಅರ್ ರಾಜೇಂದ್ರ ರಾಜಣ್ಣ | ಎತ್ತಿನಹೊಳೆ ಕಾಮಗಾರಿಯು ಸ್ಥಗಿತ ಗೊಂಡಿರುವ ಬಗ್ಗೆ | ಜಲಸಂಪನ್ಮೂಲ ಸಚಿವರು | |
87
|
1008 |
ಶ್ರೀ ಶಶೀಲ್ ಜಿ. ನಮೋಶಿ | ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಬಿ.ಸಿ.ಡಿ ಹುದ್ದೆಗಳ ಕುರಿತು | ಕಾರ್ಮಿಕ ಸಚಿವರು | |
88
|
1009 |
ಶ್ರೀ ಶಶೀಲ್ ಜಿ. ನಮೋಶಿ | ಜಲಸಂಪನ್ಮೂಲ ಇಲಾಖೆಯಲ್ಲಿನ ೩೭೧ ಜೆ ಮೀಸಲಾತಿ ಹುದ್ದೆಗಳ ಕುರಿತು | ಜಲಸಂಪನ್ಮೂಲ ಸಚಿವರು | |
89
|
1010 |
ಶ್ರೀ ಶಶೀಲ್ ಜಿ. ನಮೋಶಿ | ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕುರಿತು | ಮುಖ್ಯಮಂತ್ರಿಗಳು | |
90
|
996 |
ಶ್ರೀ ಎಸ್.ವ್ಹಿ. ಸಂಕನೂರ | ಕಾರ್ಮಿಕ ಇಲಾಖೆಯಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಕುರಿತು | ಕಾರ್ಮಿಕ ಸಚಿವರು | |
91
|
947 |
ಶ್ರೀ ಕೆ.ಟಿ. ಶ್ರೀ ಕಂಠೇಗೌಡ | ಸಣ್ಣ ನೀರಾವರಿ ಇಲಾಖಾ ಕೆರೆಗಳ ಅಭಿವೃದ್ಧಿ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
92
|
1004 |
ಶ್ರೀ ಕೆ.ಟಿ. ಶ್ರೀ ಕಂಠೇಗೌಡ | ರಾಜ್ಯದಲ್ಲಿರುವ ಎನ್.ಜಿ.ಓ ದೇಣಿಗೆ ಬಗ್ಗೆ | ಗೃಹ ಸಚಿವರು | |
93
|
1005 |
ಶ್ರೀ ಕೆ.ಟಿ. ಶ್ರೀ ಕಂಠೇಗೌಡ | ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯಲ್ಲಿ ಸಹಾಯಕ ಅಭಿಯಂತರರ ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆಯ ಬಡ್ತಿ ಬಗ್ಗೆ | ಮುಖ್ಯಮಂತ್ರಿಗಳು | |
94
|
969 |
ಶ್ರೀ ಸುನೀಲ್ ವಲ್ಯಾಪುರ್ | ಸಿಎಲ್-೨, ಸಿಎಲ್-೯ ಸನ್ನದುಗಳ ಕುರಿತು | ಅಬಕಾರಿ ಸಚಿವರು | |
95
|
970 |
ಶ್ರೀ ಸುನೀಲ್ ವಲ್ಯಾಪುರ್ | ರಾಜ್ಯದಲ್ಲಿ ಸಿಎಲ್-೨, ಸಿಎಲ್-೪, ಸಿಎಲ್-೯ ಸನ್ನದುಗಳ ಕುರಿತು | ಅಬಕಾರಿ ಸಚಿವರು | |
96
|
971 |
ಶ್ರೀ ಸುನೀಲ್ ವಲ್ಯಾಪುರ್ | ರಾಜ್ಯದಲ್ಲಿ ಪೋಲಿಸ್ ಸಬ್ಇನ್ಸ್ಪೆಕ್ಟರ್ ಹುದ್ದೆಯ ಕುರಿತು | ಗೃಹ ಸಚಿವರು | |
97
|
972 |
ಶ್ರೀ ಸುನೀಲ್ ವಲ್ಯಾಪುರ್ | ಕಾರ್ಮಿಕ ಕಲ್ಯಾಣಕ್ಕಾಗಿ ಸರ್ಕಾರವು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ | ಕಾರ್ಮಿಕ ಸಚಿವರು | |
98
|
973 |
ಶ್ರೀ ಸುನೀಲ್ ವಲ್ಯಾಪುರ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನೊಂದಾಣಿ ಆಗಿರುವ ಕಾರ್ಮಿಕರ ಕುರಿತು | ಕಾರ್ಮಿಕ ಸಚಿವರು | |
99
|
913 |
ಶ್ರೀ ಸಲೀಂ ಅಹಮದ್ | ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ತೊಡೆದು ಹಾಕುವ ಬಗ್ಗೆ | ಕಾರ್ಮಿಕ ಸಚಿವರು | |
100
|
914 |
ಶ್ರೀ ಸಲೀಂ ಅಹಮದ್ | ಬೆಂಗಳೂರು ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಆಗದಿರುವ ಬಗ್ಗೆ | ಮುಖ್ಯಮಂತ್ರಿಗಳು | |
101
|
915 |
ಶ್ರೀ ಸಲೀಂ ಅಹಮದ್ | ಬೆಂಗಳೂರು ಮಹಾನಗರ ಪಾಲಿಕೆಯಿಂದ ಸೋಡಿಯಂ ಲೈಟ್ ಗಳ ಬದಲಾವಣೆಯ ಬಗ್ಗೆ | ಮುಖ್ಯಮಂತ್ರಿಗಳು | |
102
|
981 |
ಶ್ರೀ ಕೆ. ಎ. ತಿಪ್ಪೇಸ್ವಾಮಿ | ಬಿಬಿಎಂಪಿಯು ಕೈಗೊಂಡಿರುವ ಮೂಲಸೌಕರ್ಯ ಮತ್ತು ಅಭಿವೃದ್ಧಿ ಅನುಷ್ಠಾನಕ್ಕೆ ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆ ಇರದ ಕುರಿತು | ಮುಖ್ಯಮಂತ್ರಿಗಳು | |
103
|
982 |
ಶ್ರೀ ಕೆ. ಎ. ತಿಪ್ಪೇಸ್ವಾಮಿ | ಅಬಕಾರಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಅಧಿನಿಯಮಗಳ ಕುರಿತು | ಅಬಕಾರಿ ಸಚಿವರು | |
104
|
983 |
ಶ್ರೀ ಕೆ. ಎ. ತಿಪ್ಪೇಸ್ವಾಮಿ | ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಒಳಾಡಳಿತ ಕಾಯ್ದೆಗಳ ಅನುಷ್ಠಾನ ಕುರಿತು | ಗೃಹ ಸಚಿವರು | |
105
|
984 |
ಶ್ರೀ ಕೆ. ಎ. ತಿಪ್ಪೇಸ್ವಾಮಿ | ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ಕಾರ್ಮಿಕ ಕಾಯ್ದೆಗಳ ಕುರಿತು | ಕಾರ್ಮಿಕ ಸಚಿವರು | |
106
|
985 |
ಶ್ರೀ ಕೆ. ಎ. ತಿಪ್ಪೇಸ್ವಾಮಿ | ರಾಜ್ಯ ಸರ್ಕಾರ ರಾಜ್ಯದ ನಿವ್ವಳ ಆದಾಯದ ಶೇ- 3 ಮತ್ತು 3.5 ಮೇಲೆ ಮಾಡಿದ ಬಗ್ಗೆ | ಮುಖ್ಯಮಂತ್ರಿಗಳು | |
107
|
1002 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿನ ನದಿಗಳಲ್ಲಿನ ಹೂಳು ತೆಗೆಯುವ ಬಗ್ಗೆ | ಜಲಸಂಪನ್ಮೂಲ ಸಚಿವರು | |
108
|
1003 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಅಭಿವೃದ್ಧಿ ಹಾಗೂ ಸಂರಕ್ಷಣೆ ಕುರಿತು | ಜಲಸಂಪನ್ಮೂಲ ಸಚಿವರು | |
109
|
923 |
ಶ್ರೀ ಯು. ಬಿ. ವೆಂಕಟೇಶ್ | ಬೆಂಗಳೂರು ನಗರದ ಮಂಜುನಾಥ ಕಾಲೋನಿಯ ಗುಡಿಸಲುಗಳಿಗೆ ಬೆಂಕಿ ಅವಘಡ ಕುರಿತು | ಮುಖ್ಯಮಂತ್ರಿಗಳು | |
110
|
924 |
ಶ್ರೀ ಯು. ಬಿ. ವೆಂಕಟೇಶ್ | ಕೊರೋನಾ ವಾರಿಯರ್ಸ್ ಗಳಿಗೆ ನೀಡುವ ಸಹಾಯಧನ ಕುರಿತು | ಮುಖ್ಯಮಂತ್ರಿಗಳು | |
111
|
925 |
ಶ್ರೀ ಯು. ಬಿ. ವೆಂಕಟೇಶ್ | ರಾಜ್ಯದಲ್ಲಿ ಕೆ. ಎಸ್. ಐ. ಎಸ್. ಎಫ್. ಸ್ಥಾಪನೆ ಮಾಡಿರುವ ಉದ್ದೇಶದ ಕುರಿತು | ಗೃಹ ಸಚಿವರು | |
112
|
926 |
ಶ್ರೀ ಯು. ಬಿ. ವೆಂಕಟೇಶ್ | ಬೆಂಗಳೂರು ನಗರದ ಆವಲಹಳ್ಳಿಯಲ್ಲಿರುವ ಬಿಡಿಎ ಪಾರ್ಕ್ ವಾಣಿಜ್ಯ ಮಳಿಗೆಗಳ ಕುರಿತು | ಮುಖ್ಯಮಂತ್ರಿಗಳು | |
113
|
955 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಕೇಂದ್ರ ಸರ್ಕಾರಿ ನೌಕರರ ಸಮನಾಂತರ ವೇತನ ಹಾಗೂ ತುಟ್ಟಿಭತ್ಯೆ ಹೆಚ್ಚಳ ಕುರಿತು | ಮುಖ್ಯಮಂತ್ರಿಗಳು | |
114
|
953 |
ಶ್ರೀ ಕೆ. ಪಿ. ನಂಜುಂಡಿ ವಿಶ್ವಕರ್ಮ | ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆ ಗಳ ಅಭಿಯಂತರ ವೃಂದವನ್ನು ಬೇರ್ಪಡಿಸುವ ಕುರಿತು | ಜಲಸಂಪನ್ಮೂಲ ಸಚಿವರು | |
115
|
951 |
ಶ್ರೀ ಕೆ. ವಿ. ನಾರಾಯಣಸ್ವಾಮಿ | ಶಿವರಾಮ ಕಾರಂತ ಬಡಾವಣೆಯ ನಿರ್ಮಾಣದ ಬಗ್ಗೆ | ಮುಖ್ಯಮಂತ್ರಿಗಳು | |
116
|
941 |
ಶ್ರೀ ಬಿ. ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಮದ್ಯದ ಅಂಗಡಿಗಳ ಬಗ್ಗೆ | ಅಬಕಾರಿ ಸಚಿವರು | |
117
|
942 |
ಶ್ರೀ ಬಿ. ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕಾರ್ಮಿಕರಿಗೆ ಕೋವಿಡ್ ಕಿಟ್ ವಿತರಿಸಿದ ಬಗ್ಗೆ | ಕಾರ್ಮಿಕ ಸಚಿವರು | |
118
|
943 |
ಶ್ರೀ ಬಿ. ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ | ಗೃಹ ಸಚಿವರು | |
119
|
944 |
ಶ್ರೀ ವೈ. ಎಂ. ಸತೀಶ್ | ಸಿಂಗಟಾಲೂರು ಏತ ನೀರಾವರಿ ಯೋಜನೆ- 3ರಿಂದ ತಳಕಲ್ಲು ಕೆರೆಗೆ ನೀರು ತುಂಬಿಸುವ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
120
|
945 |
ಶ್ರೀ ವೈ. ಎಂ. ಸತೀಶ್ | ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಕೈಗೊಳ್ಳುವ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
121
|
957 |
ಶ್ರೀ ಸೂರಜ್ ರೇವಣ್ಣ | ಬಿಬಿಎಂಪಿ ಯಲ್ಲಿರುವ ಯೋಜನೆ ಅಧಿಕಾರಿಗಳ ಬಗ್ಗೆ | ಮುಖ್ಯಮಂತ್ರಿಗಳು | |
122
|
958 |
ಶ್ರೀ ಸೂರಜ್ ರೇವಣ್ಣ | ಕೆಡಿಪಿ ಸಭೆಯ ಬಗ್ಗೆ | ಮುಖ್ಯಮಂತ್ರಿಗಳು | |
123
|
959 |
ಶ್ರೀ ಸೂರಜ್ ರೇವಣ್ಣ | ಕಳೆದ 3 ವರ್ಷಗಳಿಂದ ಬೆಂಗಳೂರು ಅಭಿವೃದ್ಧಿಗೆ ನೀಡಿರುವ ಅನುದಾನದ ಬಗ್ಗೆ | ಮುಖ್ಯಮಂತ್ರಿಗಳು | |
124
|
960 |
ಶ್ರೀ ಸೂರಜ್ ರೇವಣ್ಣ | ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಅನುದಾನದ ಬಗ್ಗೆ | ಜಲಸಂಪನ್ಮೂಲ ಸಚಿವರು | |
125
|
961 |
ಶ್ರೀ ಸೂರಜ್ ರೇವಣ್ಣ | ಬಾರ್, ರೆಸ್ಟೋರೆಂಟ್ ಗಳಿಗೆ ಲೈಸೆನ್ಸ್ ನೀಡಲು ಇರುವ ಮಾನದಂಡಗಳ ಬಗ್ಗೆ | ಅಬಕಾರಿ ಸಚಿವರು | |
126
|
902 |
ಶ್ರೀ ಅಡಗೂರ್ ಹೆಚ್. ವಿಶ್ವನಾಥ್ | ಪೊಲೀಸ್ ಇಲಾಖೆಯ ಉಪ ನಿರ್ದೇಶಕರ ನೇಮಕಾತಿ ಬಗ್ಗೆ | ಗೃಹ ಸಚಿವರು | |
127
|
978 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಸಚಿವಾಲಯದ ಇಲಾಖೆಯಲ್ಲಿ ಕಡತಗಳ ವಿಲೇವಾರಿ ಬಗ್ಗೆ | ಮುಖ್ಯಮಂತ್ರಿಗಳು | |
128
|
879 |
ಶ್ರೀ ಎನ್. ರವಿಕುಮಾರ್ | ಪೊಲೀಸ್ ಇಲಾಖೆಯ ಕಲ್ಯಾಣ ಮಂಟಪಗಳ ಕುರಿತು | ಗೃಹ ಸಚಿವರು |