ದಿನಾಂಕ 23-09-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
‌ ‌ ‌ ‌
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1364
ಶ್ರೀ ಅರವಿಂದ ಕುಮಾರ್ ಅರಳಿ ಚಿಕ್ಕಮಗಳೂರು ಜಿಲ್ಲೆಯ ಕಿರುಗುಂದ ಗ್ರಾಮದ ದಲಿತ ಯುವಕನ ಮೇಲಿನ ದೌರ್ಜನ್ಯ ಕುರಿತು ಗೃಹ ಸಚಿವರು
2
1362
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ತಯಾರಿಕೆ ಹಾಗೂ ಮದ್ಯ ಕಳ್ಳ ಸಾಗಣಿಕೆ ಕುರಿತು ಅಬಕಾರಿ ಸಚಿವರು
3
1363
ಶ್ರೀ ಅರವಿಂದ ಕುಮಾರ್ ಅರಳಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ೩೭೧(ಜೆ)ಮೀಸಲಾತಿ ಕುರಿತು ಮುಖ್ಯಮಂತ್ರಿಗಳು
4
1365
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ ಕಾರಂಜಿ ಡ್ಯಾಮ್ ಹಿನ್ನೀರಿನ ಬಗ್ಗೆ ಜಲಸಂಪನ್ಮೂಲ ಸಚಿವರು
5
1366
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
6
1418
ಶ್ರೀ ಅರುಣ ಶಹಾಪುರ ನಿಗಮ ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು, ಅನುದಾನಿತ ಸಿಬ್ಬಂದಿಗಳ ಪಿಂಚಣಿ ಕುರಿತು ಮುಖ್ಯಮಂತ್ರಿಗಳು
7
1416
ಶ್ರೀ ಅರುಣ ಶಹಾಪುರ ರಾಜ್ಯ ಸರ್ಕಾರದ ಸಚಿವಾಲಯ ಸಿಬ್ಬಂದಿಗಳ ಆಡಳಿತ ಕುರಿತು ಮುಖ್ಯಮಂತ್ರಿಗಳು
8
1392
ಶ್ರೀ ಎನ್. ಅಪ್ಪಾಜಿಗೌಡ ಟಿ.ಡಿ.ಆರ್. ಯೋಜನೆ ಕುರಿತು ಮುಖ್ಯಮಂತ್ರಿಗಳು
9
1293
ಶ್ರೀ ಎನ್. ಅಪ್ಪಾಜಿಗೌಡ ಅನುಕಂಪದ ಆಧಾರದ ಮೇಲೆ ನೇಮಕ ಕೋರಿ ಬಂದಿರುವ ಅರ್ಜಿಗಳ ಕುರಿತ ಮುಖ್ಯಮಂತ್ರಿಗಳು
10
1294
ಶ್ರೀ ಎನ್. ಅಪ್ಪಾಜಿಗೌಡ ಎಸ್ ಸಿಪಿ/ಟಿಎಸ್ ಪಿ ಯೋಜನೆಗಳ ಕುರಿತು ಜಲಸಂಪನ್ಮೂಲ ಸಚಿವರು
11
1295
ಶ್ರೀ ಎನ್. ಅಪ್ಪಾಜಿಗೌಡ ಸರ್ಕಾರಿ ಭೂಮಿ ಒತ್ತುವರಿ ತೆರವಿನ ಕುರಿತು ಮುಖ್ಯಮಂತ್ರಿಗಳು
12
1296
ಶ್ರೀ ಎನ್. ಅಪ್ಪಾಜಿಗೌಡ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವಾಗ ನಿಗಧಿಪಡಿಸಿರುವ ಪ್ರಮಾಣದ ಕುರಿತು ಮುಖ್ಯಮಂತ್ರಿಗಳು
13
1307
ಶ್ರೀ ಅಡಗೂರ್ ಹೆಚ್.ವಿಶ್ವನಾಥ್ ರಾಜ್ಯ ಸರ್ಕಾರಿ ನೌಕರರ ಬಗ್ಗೆ ಮುಖ್ಯಮಂತ್ರಿಗಳು
14
1308
ಶ್ರೀ ಅಡಗೂರ್ ಹೆಚ್.ವಿಶ್ವನಾಥ್ ಪೋಲಿಸ್ ಇಲಾಖೆಗೆ ಸಂಬಂಧಿಸಿದ ಕುರಿತು ಗೃಹ ಸಚಿವರು
15
1311
ಶ್ರೀ ಅಡಗೂರ್ ಹೆಚ್.ವಿಶ್ವನಾಥ್ ಸಂಚಾರಿ ನಿಯಮ ಉಲ್ಲಂಘನೆಗಳ ಕುರಿತು ಗೃಹ ಸಚಿವರು
16
1310
ಶ್ರೀ ಅಡಗೂರ್ ಹೆಚ್.ವಿಶ್ವನಾಥ್ ಪೋಲಿಸ್ ಇಲಾಖೆಯ ಘಟಕಗಳಲ್ಲಿ ಅವ್ಯವಹಾರದ ಬಗ್ಗೆ ಗೃಹ ಸಚಿವರು
17
1325
ಶ್ರೀ ಬಸವರಾಜ ಪಾಟೀಲ ಇಟಗಿ ಜಾಹೀರಾತು ನೀತಿ ಪರಿಷ್ಕರಣೆ ಕುರಿತು ಮುಖ್ಯಮಂತ್ರಿಗಳು
18
1326
ಶ್ರೀ ಬಸವರಾಜ ಪಾಟೀಲ ಇಟಗಿ ಮುದ್ರಣ ಮಾಡದೇ ಜಾಹೀರಾತು ಪಡೆಯುತ್ತಿರುವ ಕ್ರಮದ ಬಗ್ಗೆ ಮುಖ್ಯಮಂತ್ರಿಗಳು
19
1327
ಶ್ರೀ ಬಸವರಾಜ ಪಾಟೀಲ ಇಟಗಿ ಜಾಹೀರಾತಿನ ಮೊತ್ತದ ವಿವರ ನೀಡುವ ಕುರಿತು ಮುಖ್ಯಮಂತ್ರಿಗಳು
20
1328
ಶ್ರೀ ಬಸವರಾಜ ಪಾಟೀಲ ಇಟಗಿ ಪತ್ರಿಕೆಗಳ ಸಂಖ್ಯೆಗಳ ವಿವರ ನೀಡುವ ಕುರಿತು ಮುಖ್ಯಮಂತ್ರಿಗಳು
21
1329
ಶ್ರೀ ಬಸವರಾಜ ಪಾಟೀಲ ಇಟಗಿ ೩೭೧(ಜೆ)ಅಡಿಯಲ್ಲಿ ಭರ್ತಿ ಮಾಡಿದ ನೌಕರರ ವಿವರ ಮುಖ್ಯಮಂತ್ರಿಗಳು
22
1346
ಶ್ರೀ ಎಸ್. ಎಲ್. ಭೋಜೆಗೌಡ NPS ಯೋಜನೆ ರದ್ದುಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳು
23
1437
ಶ್ರೀ ಎಸ್. ಎಲ್. ಭೋಜೆಗೌಡ ಕಾರ್ಮಿಕ ಕಲ್ಯಾಣದ ಯೋಜನೆ ಕುರಿತು ಕಾರ್ಮಿಕ ಸಚಿವರು
24
1345
ಡಾ|| ಚಂದ್ರಶೇಖರ್ ಬಿ. ಪಾಟಿಲ್ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಕಾರ್ಮಿಕ ಸಚಿವರು
25
1321
ಡಾ|| ಚಂದ್ರಶೇಖರ್ ಬಿ. ಪಾಟಿಲ್ ಪೋಲಿಸ್ ಸಿಬ್ಬಂದಿಗಳ ವೇತನ ತಾರತಮ್ಯದ ಬಗ್ಗೆ ಗೃಹ ಸಚಿವರು
26
1322
ಡಾ|| ಚಂದ್ರಶೇಖರ್ ಬಿ. ಪಾಟಿಲ್ ಆದಾಯ ತೆರಿಗೆ ಪಾವತಿಯ ಕುರಿತು ಮುಖ್ಯಮಂತ್ರಿಗಳು
27
1323
ಡಾ|| ಚಂದ್ರಶೇಖರ್ ಬಿ. ಪಾಟಿಲ್ ತೆರಿಗೆ ಪಾವತಿಯ ಬಗ್ಗೆ ಮುಖ್ಯಮಂತ್ರಿಗಳು
28
1324
ಡಾ|| ಚಂದ್ರಶೇಖರ್ ಬಿ. ಪಾಟಿಲ್ ಪೋಲಿಸ್ ಇಲಾಖೆಯಿಂದ ಪಿಎಸ್ಐ/ನಿಪಿಐ ಅಮಾನತು ಕುರಿತು ಗೃಹ ಸಚಿವರು
29
1372
ಶ್ರೀ ಆರ್.ಧರ್ಮಸೇನ ಸಂಚಾರಿ ಪೋಲಿಸರೇ ಸರ್ಕಾರಿ ಸುತ್ತೋಲೆ ಉಲ್ಲಂಘಿಸುತ್ತಿರುವ ಬಗ್ಗೆ ಗೃಹ ಸಚಿವರು
30
1373
ಶ್ರೀ ಆರ್.ಧರ್ಮಸೇನ ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗದಿರುವ ಬಗ್ಗೆ ಮುಖ್ಯಮಂತ್ರಿಗಳು
31
1374
ಶ್ರೀ ಆರ್.ಧರ್ಮಸೇನ ಅಸಂಘಟಿತ ಕಾರ್ಮಿಕರ ಕಲ್ಯಾಣದ ಬಗ್ಗೆ ಕಾರ್ಮಿಕ ಸಚಿವರು
32
1351
ಶ್ರೀ ಅ.ದೇವೇಗೌಡ ಮದ್ಯಪಾನ ಸಂಯಮ ಮಂಡಳಿ ಬಗ್ಗೆ ಅಬಕಾರಿ ಸಚಿವರು
33
1446
ಶ್ರೀ ಬಿ.ಎಂ.ಫಾರೂಖ್ ವಸತಿ ವಲಯದಿಂದ ವಾಣಿಜ್ಯ ವಲಯಕ್ಕೆ ನಿವೇಶನಗಳನ್ನು ಮಾರ್ಪಡಿಸಿರುವ ಬಗ್ಗೆ ಮುಖ್ಯಮಂತ್ರಿಗಳು
34
1452
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ ಬಗ್ಗೆ ಮುಖ್ಯಮಂತ್ರಿಗಳು
35
1317
ಶ್ರೀ ಎಂ.ಎ.ಗೋಪಾಲಸ್ವಾಮಿ ಎತ್ತಿನಹೊಳೆ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಜಲಸಂಪನ್ಮೂಲ ಸಚಿವರು
36
1318
ಶ್ರೀ ಎಂ.ಎ.ಗೋಪಾಲಸ್ವಾಮಿ ಜಲಸಂಪನ್ಮೂಲ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಜಲಸಂಪನ್ಮೂಲ ಸಚಿವರು
37
1319
ಶ್ರೀ ಎಂ.ಎ.ಗೋಪಾಲಸ್ವಾಮಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ ಸಚಿವರು
38
1320
ಶ್ರೀ ಎಂ.ಎ.ಗೋಪಾಲಸ್ವಾಮಿ ೬ನೇ ವೇತನ ಆಯೋಗದ ೨ನೇ ಸಂಪುಟದ ಶಿಫಾರಸ್ಸುಗಳ ಬಗ್ಗೆ ಮುಖ್ಯಮಂತ್ರಿಗಳು
39
1342
ಶ್ರೀ ಕೆ.ಹರೀಶ್ ಕುಮಾರ್ ವಾರ್ತಾ ಮತ್ತು ಸಂಪರ್ಕ ಇಲಾಖೆಯ ಜಾಹೀರಾತಿಗೆ ಸಂಬಂಧಿಸಿದ ಮಾಹಿತಿ ಕುರಿತು ಮುಖ್ಯಮಂತ್ರಿಗಳು
40
1343
ಶ್ರೀ ಕೆ.ಹರೀಶ್ ಕುಮಾರ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅರಿವು ಸಾಲ ಯೋಜನೆಯಡಿಯಲ್ಲಿ ನೀಡಲಾಗುವ ಶೈಕ್ಷಣಿಕ ಸಾಲ ಕುರಿತು ಮುಖ್ಯಮಂತ್ರಿಗಳು
41
1431
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ ಅಪರಾಧ ಪ್ರಕರಣಗಳ ಮಾಹಿತಿ ನೀಡುವ ಕುರಿತು ಗೃಹ ಸಚಿವರು
42
1441
ಶ್ರೀ ಕೆ.ಹರೀಶ್ ಕುಮಾರ್ ಕೆ.ಎ.ಎಸ್.ಹುದ್ದೆಗಳ ನೇಮಕಾತಿ ಕುರಿತ ಮುಖ್ಯಮಂತ್ರಿಗಳು
43
1288
ಶ್ರೀ ಬಿ.ಕೆ. ಹರಿಪ್ರಸಾದ್ ಹಿಂದಿನ ಸರ್ಕಾರದ ೨ನೇ ವಾರ್ಷಿಕ ಸಾಧನೆಗೆ ಅನುಮತಿ ಪಡೆದಿದ್ದರ ಕುರಿತು ಮುಖ್ಯಮಂತ್ರಿಗಳು
44
1287
ಶ್ರೀ ಕೆ.ಹರೀಶ್ ಕುಮಾರ್ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣಕ್ಕಾಗಿ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳ ಕುರಿತು ಕಾರ್ಮಿಕ ಸಚಿವರು
45
1289
ಶ್ರೀ ಕೆ.ಹರೀಶ್ ಕುಮಾರ್ ಪ್ರತಿ ಜಾಹೀರಾತು ಅಭಿಯಾನದ ಪರಿಣಾಮವನ್ನು ಅಳೆಯುವ ಪ್ರಕ್ರಿಯೆ ಕುರಿತು ಮುಖ್ಯಮಂತ್ರಿಗಳು
46
1291
ಶ್ರೀ ಕೆ.ಹರೀಶ್ ಕುಮಾರ್ ಸರ್ಕಾರ ಯಾವೆಲ್ಲ ಪತ್ರಿಕೆಗಳನ್ನು ರಾಜ್ಯಮಟ್ಟದ ಪತ್ರಿಕೆಗಳೆಂದು ಪರಿಗಣಿಸಿದೆ ಹಾಗೂ ಪತ್ರಿಕೆಗಳ ಪರಿಗಣನೆ ಕುರಿತು ಮುಖ್ಯಮಂತ್ರಿಗಳು
47
1290
ಶ್ರೀ ಬಿ.ಕೆ. ಹರಿಪ್ರಸಾದ್ ೨೦೨೦ರಲ್ಲಿ Hoardings, Bus Shelters, BMTC ಮತ್ತು KSRTC ಬಸ್ಸುಗಳ ಮೇಲೆ ಅಳವಡಿಸಿರುವ ಜಾಹೀರಾತುಗಳ ಕುರಿತು ಮುಖ್ಯಮಂತ್ರಿಗಳು
48
1404
ಶ್ರೀ ಕಾಂತರಾಜ್ ಹೇಮಾವತಿ ನಾಲೆಗೆ ಭೂಸ್ವಾಧೀನನಿಂದ ಜಮೀನಿಗೆ ಪರಿಹಾರ ನೀಡುವ ಬಗ್ಗೆ ಜಲಸಂಪನ್ಮೂಲ ಸಚಿವರು
49
1403
ಶ್ರೀ ಕಾಂತರಾಜ್ ೨೪೦ ದಿನ ಕೆಲಸ ಮಾಡಿದರೆ ಖಾಯಂ ಗೊಳಿಸುವಂತೆ ನಿಯಮವನ್ನು ಎಲ್ಲಾ ಕಡೆ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿಗಳು
50
1405
ಶ್ರೀ ಕಾಂತರಾಜ್ ಕಾವೇರಿ ನೀರಾವರಿ ನಿಗಮದ ಎಸ್ ಸಿಪಿ / ಟಿಎಸ್ ಪಿ ಕಾಮಗಾರಿ ಬಗ್ಗೆ ಜಲಸಂಪನ್ಮೂಲ ಸಚಿವರು
51
1406
ಶ್ರೀ ಕಾಂತರಾಜ್ KTTP Act ನಡಿ ೪ಜಿ ವಿನಾಯಿತಿ ಬಗ್ಗೆ ಮುಖ್ಯಮಂತ್ರಿಗಳು
52
1407
ಶ್ರೀ ಕಾಂತರಾಜ್ ರಾಜ್ಯದಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಳೆಗಳ ಬಗ್ಗೆ ಮುಖ್ಯಮಂತ್ರಿಗಳು
53
1367
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ ೨೦೦೫ರ ಅಧಿಸೂಚನೆಯನ್ವಯ ಆಯ್ಕೆಯಾದ ನೌಕರರಿಗೆ ಹಳೆ ಪಿಂಚಣಿ ಯೋಜನೆ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿಗಳು
54
1368
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕಿನ ದೂದಗಂಗಾ(ಕಳಮ್ಮ ವಾಡಿ) ಯೋಜನೆ ವಿಳಂಬದ ಬಗ್ಗೆ ಜಲಸಂಪನ್ಮೂಲ ಸಚಿವರು
55
1369
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆ ಏತ ನೀರಾವರಿ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಗ್ಗೆ ಜಲಸಂಪನ್ಮೂಲ ಸಚಿವರು
56
1370
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ಸಂದರ್ಭ ಶಾಸಕರ ವಸತಿಗಾಗಿ ಸಮಸ್ಯೆಯಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
57
1271
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ ಕಟ್ಟಡ ನಿರ್ಮಾಣ ವಲಸೆ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್ ವಿತರಣೆ ಬಗ್ಗೆ ಕಾರ್ಮಿಕ ಸಚಿವರು
58
1390
ಶ್ರೀ ಮರಿತಿಬ್ಬೇಗೌಡ ಶಾಲಾ ಕಾಲೇಜುಗಳಿಗೆ ವೇತನಾನುದಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು
59
1391
ಶ್ರೀ ಮರಿತಿಬ್ಬೇಗೌಡ

ಮಧ್ಯ ಮಾರಾಟದ ಪರವಾನಗಿಗಳ ಬಗ್ಗೆ

ಅಬಕಾರಿ ಸಚಿವರು
60
1392
ಶ್ರೀ ಮರಿತಿಬ್ಬೇಗೌಡ

ಕೋವಿಡ್ ಸಮಯದಲ್ಲಿ ಕಾರ್ಮಿಕರಿಗೆ ನೀಡಲಾದ ನೆರವಿನ ಬಗ್ಗೆ

ಕಾರ್ಮಿಕ ಸಚಿವರು
61
1393
ಶ್ರೀ ಮರಿತಿಬ್ಬೇಗೌಡ

ಔರಾದ್ಕರ್ ವರದಿ ಬಗ್ಗೆ

ಗೃಹ ಸಚಿವರು
62
1394
ಶ್ರೀ ಮರಿತಿಬ್ಬೇಗೌಡ

ನಾನ್ ಐ.ಪಿ.ಎಸ್ ಎಸ್. ಪಿ ಹುದ್ದೆಗಳ ಬಗ್ಗೆ

ಗೃಹ ಸಚಿವರು
63
1444
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ಕೆರೆ ಒತ್ತುವರಿ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
64
1442
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ಜಾಹೀರಾತಿಗೆ ಸಂಬಂಧಿಸಿದ ಕೆಟಿಪಿಪಿ 2005ರ ನಿಯಮದಡಿಯಲ್ಲಿ ಅನುಷ್ಠಾನಗೊಳಿಸಿರುವ ಕುರಿತು

ಮುಖ್ಯಮಂತ್ರಿಗಳು
65
1432
ಶ್ರೀ ಸುನಿಲ್ ಗೌಡ ಬಿ ಪಾಟೀಲ್

ಸರ್ಕಾರಿ ಸೇವೆಗಳ ಕುರಿತಾಗಿ

ಮುಖ್ಯಮಂತ್ರಿಗಳು
66
1409
ಶ್ರೀ ನಸೀರ್ ಅಹ್ಮದ್

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಾಹೀರಾತುಗಳ ಬಗ್ಗೆ

ಮುಖ್ಯಮಂತ್ರಿಗಳು
67
1331
ಶ್ರೀ ನಸೀರ್ ಅಹ್ಮದ್

ವಾಣಿಜ್ಯ ತೆರಿಗೆ ಇಲಾಖೆಯ ದಿನಗೂಲಿ ನೌಕರರ ನೇಮಕಾತಿ ಬಗ್ಗೆ

ಮುಖ್ಯಮಂತ್ರಿಗಳು
68
1330
ಶ್ರೀ ನಸೀರ್ ಅಹ್ಮದ್

ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಇಸ್ಪೀಟ್ ಅಡ್ಡಿಗಳನ್ನು ಏರ್ಪಡಿಸುತ್ತಿರುವ ಬಗ್ಗೆ

ಗೃಹ ಸಚಿವರು
69
1332
ಶ್ರೀ ನಸೀರ್ ಅಹ್ಮದ್

ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್‌ ಗಳ ಮುಂಬಡ್ತಿ ಕುರಿತು

ಗೃಹ ಸಚಿವರು
70
1400
ಡಾ|| ವೈ. ಎ. ನಾರಾಯಣಸ್ವಾಮಿ

ಮೇಕೆದಾಟುವಿನ ಯೋಜನೆ ಬಗ್ಗ

ಜಲಸಂಪನ್ಮೂಲ ಸಚಿವರು
71
1399
ಡಾ|| ವೈ. ಎ. ನಾರಾಯಣಸ್ವಾಮಿ

IMA ಅವ್ಯವಹಾರಗಳ ಬಗ್ಗೆ

ಗೃಹ ಸಚಿವರು
72
1402
ಡಾ|| ವೈ. ಎ. ನಾರಾಯಣಸ್ವಾಮಿ

ಅಬಕಾರಿ ಇಲಾಖೆಯಲ್ಲಿನ ಹುದ್ದೆಗಳ ಬಗ್ಗೆ

ಅಬಕಾರಿ ಸಚಿವರು
73
1398
ಡಾ|| ವೈ. ಎ. ನಾರಾಯಣಸ್ವಾಮಿ

ಮಾದಕ ದ್ರವ್ಯ ಬಳಕೆ ಕಾಯ್ದೆ ಬಗ್ಗೆ

ಗೃಹ ಸಚಿವರು
74
1401
ಡಾ|| ವೈ. ಎ. ನಾರಾಯಣಸ್ವಾಮಿ

ಪ್ರಾಸಿಕ್ಯೂಷನ್ ದರ ಬಗ್ಗೆ

ಗೃಹ ಸಚಿವರು
75
1385
ಶ್ರೀ ಎಂ. ನಾರಾಯಣ ಸ್ವಾಮ

ಮಳೆಗಾಲದಲ್ಲಿ ತಗ್ಗು ಪ್ರದೇಶಗಳಿಗೆ ನೀರು ತುಂಬಿಕೊಳ್ಳುತ್ತಿರುವ ಬಗ್ಗೆ

ಮುಖ್ಯಮಂತ್ರಿಗಳು
76
1387
ಶ್ರೀ ಎಂ. ನಾರಾಯಣ ಸ್ವಾಮಿ

ಬಂದೂಕು ಪರವಾನಗಿ ನೀಡುತ್ತಿರುವ ಬಗ್ಗೆ

ಗೃಹ ಸಚಿವರು
77
1386
ಶ್ರೀ ಎಂ. ನಾರಾಯಣ ಸ್ವಾಮ

ಇಲಾಖೆಯಲ್ಲಿನ ಸಿಬ್ಬಂದಿ ವರ್ಗದ ಆಡಳಿತದ ಬಗ್ಗೆ

ಮುಖ್ಯಮಂತ್ರಿಗಳು
78
1447
ಶ್ರೀ ಪುಟ್ಟಣ್ಣ

ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಹುಚ್ಚಮ್ಮನದೊಡ್ಡಿ-ಕೊಳ್ಳಿಗನಹಳ್ಳಿ ಸಂಪರ್ಕ ರಸ್ತೆ ಕಾಮಗಾರಿ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
79
1357
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಪಶ್ಚಿಮ ವಾಹಿನಿ ಯೋಜನೆಯ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
80
1358
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ವಾರಾಹಿ ನೀರಾವರಿ ಯೋಜನೆಯ ಬಲದಂಡೆ ಕಾಲುವೆಯ ಅಂದಾಜುಪಟ್ಟಿಗೆ ಅನುಮೋದನೆ ನೀಡುವ ಕುರಿತು

ಜಲಸಂಪನ್ಮೂಲ ಸಚಿವರು
81
1359
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಎಣ್ಣೆ ಹೊಳೆ ಏತ ನೀರಾವರಿ ಯೋಜನೆಯ ಕುರಿತು

ಜಲಸಂಪನ್ಮೂಲ ಸಚಿವರು
82
1360
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಸೌಕೂರು ಮತ್ತು ಗುಂಡೂರು ನೀರಾವರಿ ಯೋಜನೆ ಕುರಿತು

ಜಲಸಂಪನ್ಮೂಲ ಸಚಿವರು
83
1361
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಪೊಲೀಸ್ ಗಸ್ತು ವಾಹನ ಮತ್ತು ಬ್ಯಾರಿಕೇಟ್ ಕುರಿತು

ಗೃಹ ಸಚಿವರು
84
1304
ಶ್ರೀ ಪ್ರಕಾಶ್ ಕೆ ರಾಥೋಡ್

ವಾರ್ತಾ ಮತ್ತು ಸಂಪರ್ಕ ಇಲಾಖೆಯಲ್ಲಿ ಅನುಷ್ಠಾನಗೊಳಿಸುವುದುಸಿರುವ ಸಂಸ್ಥೆಗಳಿಗೆ ತಗಲಿರುವ ವೆಚ್ಚ ಬಗ್ಗೆ

ಮುಖ್ಯಮಂತ್ರಿಗಳು
85
1303
ಶ್ರೀ ಪ್ರಕಾಶ್ ಕೆ ರಾಥೋಡ್

ಹಿರಿಯ ನಾಗರಿಕರ ಮೇಲೆ ದೌರ್ಜನ್ಯ, ಹತ್ಯೆ, ಚಿನ್ನಾಭರಣಗಳ ಕಳವು ಬಗ್ಗೆ

ಗೃಹ ಸಚಿವರು
86
1305
ಶ್ರೀ ಪ್ರಕಾಶ್ ಕೆ ರಾಥೋಡ್

ಬೆಂಗಳೂರು ನಗರದಲ್ಲಿ ಎಂಎಸ್ಐಎಲ್ ಮಳಿಗೆಗಳಲ್ಲಿ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಬಗ್ಗೆ

ಅಬಕಾರಿ ಸಚಿವರು
87
1306
ಶ್ರೀ ಪ್ರಕಾಶ್ ಕೆ ರಾಥೋಡ್

ರಾಜ್ಯದಲ್ಲಿರುವ ಮದ್ಯ ಮಾರಾಟ ಮಳಿಗೆಗಳ ಬಗ್ಗೆ

ಅಬಕಾರಿ ಸಚಿವರು
88
1336
ಶ್ರೀ ಪ್ರದೀಪ್ ಶೆಟ್ಟರ್

ಸಣ್ಣ ನೀರಾವರಿಯ ಕಾಮಗಾರಿಗಳ ಅನುದಾನ ಬಿಡುಗಡೆ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
89
1337
ಶ್ರೀ ಪ್ರದೀಪ್ ಶೆಟ್ಟರ್

ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ

ಜಲಸಂಪನ್ಮೂಲ ಸಚಿವರು
90
1420
ಶ್ರೀ ಆರ್ ಪ್ರಸನ್ನ ಕುಮಾರ್

2018-19ರಿಂದ 2020-2021 ರವರೆಗೆ ಕಳ್ಳಬಟ್ಟಿ ಅಕ್ರಮ ಮದ್ಯ ಮಾರಾಟ ಸಂಬಂಧ ದಾಖಲಾಗಿರುವ ಪ್ರಕರಣಗಳ ಕುರಿತು

ಅಬಕಾರಿ ಸಚಿವರು
91
1438
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಮಧ್ಯದ ಮಳಿಗೆಗಳಲ್ಲಿ ಮದ್ಯವನ್ನು MRP ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರುತ್ತಿರುವ ಕುರಿತು

ಅಬಕಾರಿ ಸಚಿವರು
92
1440
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಬೀದರ್ ಜಿಲ್ಲೆಯಲ್ಲಿ ಅಕ್ರಮವಾಗಿ ಅಂಗಡಿಗಳಲ್ಲಿ ಮದ್ಯ ಮಾರಾಟದ ಕುರಿತು

ಅಬಕಾರಿ ಸಚಿವರು
93
1380
ಶ್ರೀ ಹೆಚ್ ಎಂ ರಮೇಶಗೌಡ

ಬಿಬಿಎಂಪಿ ವ್ಯಾಪ್ತಿಯ ವಿದ್ಯಾಸಂಸ್ಥೆ ಕಟ್ಟಡಗಳ ಆಸ್ತಿ ತೆರಿಗೆ ಪಾವತಿಸಲು ವಿನಾಯಿತಿ ನೀಡುವ ಕುರಿತು

ಮುಖ್ಯಮಂತ್ರಿಗಳು
94
1381
ಶ್ರೀ ಹೆಚ್ ಎಂ ರಮೇಶಗೌಡ

ರಾಜ್ಯದ ಪೊಲೀಸ್ ಇಲಾಖೆಯ ಬೆರಳಚ್ಚು ವಿಭಾಗದಲ್ಲಿರುವ ಎಸ್ ಪಿ ಮತ್ತು ಪಿಎಸ್ಐ ಹುದ್ದೆಗೆ ಮುಂಬಡ್ತಿ ನೀಡುವ ಬಗ್ಗೆ

ಗೃಹ ಸಚಿವರು
95
1382
ಶ್ರೀ ಹೆಚ್ ಎಂ ರಮೇಶಗೌಡ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಎಸ್‌ ಸಿ ಪಿ/ ತಿ ಎಸ್‌ ಪಿ ಯೋಜನೆಗಳ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
96
1383
ಶ್ರೀ ಹೆಚ್ ಎಂ ರಮೇಶಗೌಡ

ರಾಜ್ಯದಲ್ಲಿರುವ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕುರಿತು

ಕಾರ್ಮಿಕ ಸಚಿವರು
97
1384
ಶ್ರೀ ಹೆಚ್ ಎಂ ರಮೇಶಗೌಡ

ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಎತ್ತಿನಹೊಳೆ ಯೋಜನೆಯಡಿಯಲ್ಲಿ ಒದಗಿಸುವ ಬಗ್ಗೆ

ಜಲಸಂಪನ್ಮೂಲ ಸಚಿವರು
98
1313
ಶ್ರೀ ಎನ್ ರವಿಕುಮಾರ್

FSL ನೇಮಕಾತಿ ಕುರಿತು

ಗೃಹ ಸಚಿವರು
99
1315
ಶ್ರೀ ಎನ್ ರವಿಕುಮಾರ್

ACB ದಾಳಿಯ ಕುರಿತು

ಮುಖ್ಯಮಂತ್ರಿಗಳು
100
1316
ಶ್ರೀ ಎನ್ ರವಿಕುಮಾರ್

ರಸ್ತೆ ವಿಭಾಜಕಗಳನ್ನು ಅನಧಿಕೃತವಾಗಿ ತೆರವುಗೊಳಿಸಿರುವ ಕುರಿತು

ಗೃಹ ಸಚಿವರು
101
1395
ಶ್ರೀ ಪಿ ಆರ್ ರಮೇಶ್

ಸರ್ಕಾರದಿಂದ ಕನ್ನಡ ದಿನಪತ್ರಿಕೆಗಳಿಗಾಗಿ ನೀಡುವ ಜಾಹೀರಾತು ಕುರಿತು

ಮುಖ್ಯಮಂತ್ರಿಗಳು
102
1396
ಶ್ರೀ ಪಿ ಆರ್ ರಮೇಶ್

ರಾಜ್ಯದಲ್ಲಿ ಸಗಟು/ಚಿಲ್ಲರೆ ವ್ಯಾಪಾರಿಗಳಿಂದ ಜಿ.ಎಸ್.ಟಿ ತೆರಿಗೆ ವಂಚನೆ ಕುರಿತು

ಮುಖ್ಯಮಂತ್ರಿಗಳು
103
1397
ಶ್ರೀ ಪಿ ಆರ್ ರಮೇಶ್

ಬೆಂಗಳೂರು ಮಿಷನ್-2022 ಯೋಜನೆಯ ಅನುಷ್ಠಾನ ಕುರಿತು

ಮುಖ್ಯಮಂತ್ರಿಗಳು
104
1448
ಶ್ರೀ ಶಶೀಲ್ ಜಿ ನಮೋಶಿ

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಇರುವ ಮೌಲಾನ ಆಜಾದ್ ಶಾಲೆಗಳ ಕುರಿತು

ಮುಖ್ಯಮಂತ್ರಿಗಳು
105
1347
ಶ್ರೀ ಕೆ ಟಿ ಶ್ರೀಕಂಠೇಗೌಡ

ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನ ತಾರತಮ್ಯದ ಬಗ್ಗೆ

ಮುಖ್ಯಮಂತ್ರಿಗಳು
106
1348
ಶ್ರೀ ಕೆ ಟಿ ಶ್ರೀಕಂಠೇಗೌಡ

ಕಾವೇರಿ ನೀರಾವರಿ ನಿಗಮದಲ್ಲಿ ಪ್ರತ್ಯೇಕ ಸರ್ವೆ ವಿಭಾಗ ಇಲ್ಲದೆ ಇರುವ ಬಗ್ಗೆ

ಜಲಸಂಪನ್ಮೂಲ ಸಚಿವರು
107
1435
ಶ್ರೀ ಕೆ ಟಿ ಶ್ರೀಕಂಠೇಗೌಡ

ರಾಜ್ಯದಲ್ಲಿರುವ NBFCಗಳ ಬಗ್ಗೆ

ಮುಖ್ಯಮಂತ್ರಿಗಳು
108
1434
ಶ್ರೀ ಕೆ ಟಿ ಶ್ರೀಕಂಠೇಗೌಡ

ವಾರ್ತಾ ಇಲಾಖೆಯ ಸಾಕ್ಷಾಚಿತ್ರಗಳ ಬಗ್ಗೆ

ಮುಖ್ಯಮಂತ್ರಿಗಳು
109
1349
ಶ್ರೀ ಎಂ ಪಿ ಸುನೀಲ್ ಸುಬ್ರಮಣಿ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ಅಕ್ರಮ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ

ಗೃಹ ಸಚಿವರು
110
1449
ಶ್ರೀ ಸುನೀಲ್ ವಲ್ಯಾಪುರ್

ಕಾಡಾ ನೀರಾವರಿ ಯೋಜನೆಗೆ ಒದಗಿಸಲಾದ ಅನುದಾನದ ಕುರಿತು

ಜಲಸಂಪನ್ಮೂಲ ಸಚಿವರು
111
1375
ಶ್ರೀ ಕೆ ಎ ತಿಪ್ಪೇಸ್ವಾಮಿ

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸ್ಥಾಪನೆ, ಧ್ಯೇಯೋದ್ದೇಶ ಮತ್ತು ಕಾರ್ಯ ಸ್ವರೂಪಗಳ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
112
1376
ಶ್ರೀ ಕೆ ಎ ತಿಪ್ಪೇಸ್ವಾಮಿ

ಜಿ.ಎಸ್.ಟಿ ತೆರಿಗೆ ಕಾಯಿದೆ ಜಾರಿಗೆ ಬಂದ ನಂತರ ತೆರಿಗೆ ವಂಚನೆ ಪ್ರಕರಣಗಳ ಕುರಿತು

ಮುಖ್ಯಮಂತ್ರಿಗಳು
113
1377
ಶ್ರೀ ಕೆ ಎ ತಿಪ್ಪೇಸ್ವಾಮಿ

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರಧಾನಮಂತ್ರಿಯವರ 15 ಅಂಶಗಳುಳ್ಳ ಕಾರ್ಯಕ್ರಮದ ಅಡಿ ರೂಪಿಸಿರುವ ಯೋಜನೆಗಳ ಕುರಿತು

ಮುಖ್ಯಮಂತ್ರಿಗಳು
114
1378
ಶ್ರೀ ಕೆ ಎ ತಿಪ್ಪೇಸ್ವಾಮಿ

ಕುಮಾರಿ ಶಾರದಾಳ ನಿಗೂಢ ಸಾವಿನ ಮರು ತನಿಖೆ ನಡೆಸುವ ಕುರಿತು

ಗೃಹ ಸಚಿವರು
115
1379
ಶ್ರೀ ಕೆ ಎ ತಿಪ್ಪೇಸ್ವಾಮಿ

ಕಾರ್ಮಿಕ ಕಾಯ್ದೆಗಳಲ್ಲಿ ಹೊಸದಾಗಿ ಅಳವಡಿಸಿರುವ ನಾಲ್ಕು ಕೋಡ್ ಗಳ ಕುರಿತು

ಕಾರ್ಮಿಕ ಸಚಿವರು
116
1297
ಶ್ರೀ ಆರ್.ಬಿ.ತಿಮ್ಮಾಪೂರ

ಸರ್ಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳ ಕುರಿತು

ಮುಖ್ಯಮಂತ್ರಿಗಳು
117
1298
ಶ್ರೀ ಆರ್.ಬಿ.ತಿಮ್ಮಾಪೂರ

ಮುಂಬಡ್ತಿ ಆದೇಶ ಉಲ್ಲಂಘಿಸಿರುವ ಇಲಾಖೆಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು

ಮುಖ್ಯಮಂತ್ರಿಗಳು
118
1299
ಶ್ರೀ ಆರ್.ಬಿ.ತಿಮ್ಮಾಪೂರ

ಕೆಜಿಐಡಿ ಇಲಾಖೆಯ ಸ್ಥಿರ ಮತ್ತು ಚರ ಆಸ್ತಿಗಳ ಕುರಿತು

ಮುಖ್ಯಮಂತ್ರಿಗಳು
119
1301
ಶ್ರೀ ಆರ್.ಬಿ.ತಿಮ್ಮಾಪೂರ

ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡುವ ಜಾಹೀರಾತುಗಳ ಕುರಿತು

ಮುಖ್ಯಮಂತ್ರಿಗಳು
120
1300
ಶ್ರೀ ಆರ್.ಬಿ.ತಿಮ್ಮಾಪೂರ

ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಪಾವತಿಸಿರುವ ಮೊತ್ತದ ಕುರಿತು

ಮುಖ್ಯಮಂತ್ರಿಗಳು
121
1422
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿ ಒದಗಿಸುವ ಕುರಿತು

ಗೃಹ ಸಚಿವರು
122
1423
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಭಾರಿ ಮತ್ತು ಮಧ್ಯಮ ನೀರಾವರಿ ಕಾಮಗಾರಿಗಳ ಕುರಿತು

ಜಲಸಂಪನ್ಮೂಲ ಸಚಿವರು
123
1424
ಶ್ರೀಮತಿ ಎಸ್.ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಕಾರ್ಮಿಕರಿಗೆ ಇಲಾಖೆಯಿಂದ ಕೋವಿಡ್ ಸಂಕಷ್ಟದಲ್ಲಿ ದೊರೆತಿರುವ ನೆರವಿನ ಕುರಿತು

ಕಾರ್ಮಿಕ ಸಚಿವರು
124
1426
ಶ್ರೀ ವಿಜಯ ಸಿಂಗ್

371ಜೆ ಅನ್ವಯ ರಾಜ್ಯ ಮಟ್ಟದ ಕಛೇರಿಗಳಲ್ಲಿ ಮೀಸಲಾತಿ ಬಗ್ಗೆ

ಮುಖ್ಯಮಂತ್ರಿಗಳು
125
1427
ಶ್ರೀ ವಿಜಯ ಸಿಂಗ್

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಹುದ್ದೆಗಳ ವಿವರ

ಮುಖ್ಯಮಂತ್ರಿಗಳು
126
1428
ಶ್ರೀ ವಿಜಯ ಸಿಂಗ್

371ಜೆ ಅನ್ವಯ ವಿವಿಧ ಇಲಾಖೆಗಳಲ್ಲಿರುವ ಹುದ್ದೆಗಳ ವಿವರ

ಮುಖ್ಯಮಂತ್ರಿಗಳು
127
1429
ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯ ಕೊಳವೆ ಬಾವಿಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
128
114
ಶ್ರೀ ಯು.ಬಿ.ವೆಂಕಟೇಶ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ‌ ಸ್ವೆಟರ್ ನೀಡುವಲ್ಲಿ ದುರುಪಯೋಗವಾಗುವ ಕುರಿತು

ಮುಖ್ಯಮಂತ್ರಿಗಳು
129
23
ಶ್ರೀ ಯು.ಬಿ.ವೆಂಕಟೇಶ್

ಬೆಂಗಳೂರು ನಗರದಲ್ಲಿ ಕೊರೋನಾ ನಡುವೆ ಸರಣಿ ಕೊಲೆ, ಸುಲಿಗೆ, ಆನ್ ಲೈನ್ ವಂಚನೆ ಕುರಿತು

ಗೃಹ ಸಚಿವರು
130
24
ಶ್ರೀ ಯು.ಬಿ.ವೆಂಕಟೇಶ್

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಿರುವ ತೊಡಕುಗಳ ಕುರಿತು

ಜಲಸಂಪನ್ಮೂಲ ಸಚಿವರು
131
25
ಶ್ರೀ ಯು.ಬಿ.ವೆಂಕಟೇಶ್

ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಗೃಹಗಳ ಕೊರತೆ ಕುರಿತು

ಮುಖ್ಯಮಂತ್ರಿಗಳು
132
1353
ಶ್ರೀ ಕೆ.ಗೋವಿಂದ ರಾಜ್

ರಾತ್ರಿ ವೇಳೆ ರಸ್ತೆಗಳಲ್ಲಿ ಪಾರ್ಕ್ ಮಾಡಲಾದ ವಾಹನಗಳಿಗೆ ಹಾನಿ ತಡೆಯುವ ಬಗ್ಗೆ

ಗೃಹ ಸಚಿವರು
133
1354
ಶ್ರೀ ಕೆ.ಗೋವಿಂದ ರಾಜ್

ರಾಜ್ಯದಲ್ಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ

ಗೃಹ ಸಚಿವರು
134
1355
ಶ್ರೀ ಕೆ.ಗೋವಿಂದ ರಾಜ್

ಚಿತ್ರೀಕರಣ ಸಂದರ್ಭದಲ್ಲಿ ಸ್ಟಂಟ್‌ ಮ್ಯಾನ್ ಗಳು ಹಾಗೂ ಇನ್ನಿತರ ಕಲಾವಿದರ ಸುರಕ್ಷತೆ ಬಗ್ಗೆ

ಮುಖ್ಯಮಂತ್ರಿಗಳು
135
1433
ಶ್ರೀ ಸಿ ಎಂ ಇಬ್ರಾಹಿಂ

2021-22 ನೇ ಸಾಲಿನ ಕ್ರಿಯಾ ಯೋಜನೆಯ ವಿವರ ನೀಡುವುದರ ಬಗ್ಗೆ

ಮುಖ್ಯಮಂತ್ರಿಗಳು
136
1356
ಶ್ರೀ ಲಹರ್‌ ಸಿಂಗ್‌ ಸಿರೋಯಾ

ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ನಿಯಮ ಜಾರಿಯಲ್ಲಿರುವ ಬಗ್ಗೆ

ಮುಖ್ಯಮಂತ್ರಿಗಳು
137
1411
ಶ್ರೀ ಮುನಿರಾಜುಗೌಡ ಪಿ ಎಂ

2019-20 ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿನ ಪಿಸಿ ಮತ್ತು ಪಿಎಸ್ಐ ನೇಮಕಾತಿ ಪ್ರಕ್ರಿಯೆ ವೆಚ್ಚದ ಕುರಿತು

ಗೃಹ ಸಚಿವರು
138
1412
ಶ್ರೀ ಮುನಿರಾಜುಗೌಡ ಪಿ ಎಂ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕುರಿತು

ಮುಖ್ಯಮಂತ್ರಿಗಳು
139
1413
ಶ್ರೀ ಮುನಿರಾಜುಗೌಡ ಪಿ ಎಂ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ಕುರಿತು

ಮುಖ್ಯಮಂತ್ರಿಗಳು
140
1414
ಶ್ರೀ ಮುನಿರಾಜುಗೌಡ ಪಿ ಎಂ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳ ಕುರಿತು

ಮುಖ್ಯಮಂತ್ರಿಗಳು
141
1415
ಶ್ರೀ ಮುನಿರಾಜುಗೌಡ ಪಿ ಎಂ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಮಾರುಕಟ್ಟೆಗಳು ಕುರಿತು

ಮುಖ್ಯಮಂತ್ರಿಗಳು
142
1333
ಶ್ರೀ ಬಿ.ಜಿ.ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಬಗ್ಗೆ

ಜಲಸಂಪನ್ಮೂಲ ಸಚಿವರು
143
1334
ಶ್ರೀ ಬಿ.ಜಿ.ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
144
1335
ಶ್ರೀ ಬಿ.ಜಿ.ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಉದ್ಯೋಗ ವಿನಿಮಯ ಕೇಂದ್ರದಿಂದ ಪದವೀಧರರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ

ಕಾರ್ಮಿಕ ಸಚಿವರು
145
621
ಶ್ರೀ ಎಸ್. ರವಿ

ಮಾರುತಿ ಬಡಾವಣೆ ಬಸಾಪುರ ಗ್ರಾಮದಿಂದ ಹೊಸ ರಸ್ತೆಗೆ ಡಾಂಬರೀಕರಣ ಮತ್ತು ಕಾವೇರಿ ನೀರು ಒಳಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡುವ ಕುರಿತು

ಮುಖ್ಯಮಂತ್ರಿಗಳು
146
1341
ಶ್ರೀ ಎಸ್ ನಾಗರಾಜ್

ಮೈಸೂರು ನಗರದ ಹೊರವಲಯದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮತ್ತು ಗಸ್ತು ಬಗ್ಗೆ

ಗೃಹ ಸಚಿವರು
147
1338
ಶ್ರೀ ಎಸ್ ನಾಗರಾಜ್

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
148
1339
ಶ್ರೀ ಎಸ್ ನಾಗರಾಜ್

ಮೈಸೂರು ನಗರದಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಬಗ್ಗೆ

ಗೃಹ ಸಚಿವರು
149
1340
ಶ್ರೀ ಎಸ್ ನಾಗರಾಜ್

ಮೈಸೂರು ನಗರದ ಪೊಲೀಸ್ ಠಾಣೆಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸುವ ಬಗ್ಗೆ

ಗೃಹ ಸಚಿವರು
150
1388
ಶ್ರೀ ಎಂ ನಾರಾಯಣಸ್ವಾಮಿ

ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಗಳ ಬಗ್ಗೆ

ಗೃಹ ಸಚಿವರು
151
610
ಶ್ರೀ ಆಯನೂರು ಮಂಜುನಾಥ್

ಬಿನ್ನಿಪೇಟೆ ನಿವಾಸಿಗಳ ಬಿಡಿಎ ಸಂಘದ ಬಗ್ಗೆ

ಮುಖ್ಯಮಂತ್ರಿಗಳು
152
986
ಡಾ ತೇಜಸ್ವಿನಿ ಗೌಡ

ರಾಜ್ಯದಲ್ಲರುವ ಇರುವ ಡಾಕ್ಟರೇಟ್ ಪದವೀಧರರ ಬಗ್ಗೆ

ಉನ್ನತ ಶಿಕ್ಷಣ ಸಚಿವರು
153
1314
ಶ್ರೀ ಎನ್‌ ರವಿಕುಮಾರ್

ಅನಧಿಕೃತ ನೀರಿನ ಸಂಪರ್ಕಗಳ ಕುರಿತು

ಮುಖ್ಯಮಂತ್ರಿಗಳು
154
1352
ಶ್ರೀ ಅ.ದೇವೇಗೌಡ

ಪೊಲೀಸ್ ಇಲಾಖೆಯ ಲಿಪಿಕಾ ಸಿಬ್ಬಂದಿಯ ಆರೋಗ್ಯ ಭಾಗ್ಯ ಯೋಜನೆಯ ಬಗ್ಗೆ

ಗೃಹ ಸಚಿವರು
155
1371
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ

ಕಟ್ಟಡ ನಿರ್ಮಾಣ ವಲಸೆ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್ ವಿತರಣೆ ಬಗ್ಗೆ

ಕಾರ್ಮಿಕ ಸಚಿವರು
156
1292
ಶ್ರೀ ಎನ್.ಅಪ್ಪಾಜಿಗೌಡ

ಟಿ.ಡಿ.ಆರ್. ಯೋಜನೆ ಕುರಿತು

ಮುಖ್ಯಮಂತ್ರಿಯವರು
157
1450+1419
ಶ್ರೀ ಎಸ್ ರುದ್ರೇಗೌಡ ಮತ್ತು ಶ್ರೀ ಕೆ ಹರೀಶ್‌ ಕುಮಾರ್

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ

ತೋಟಗಾರಿಕೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru