ದಿನಾಂಕ 23-09-2020ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
259 (443) ಶ್ರೀ ಅರವಿಂದ ಕುಮಾರ್ ಅರಳಿ

ಕಂದಾಯ ಇಲಾಖೆಯಲ್ಲಿರುವ ಹೊರಗುತ್ತಿಗೆ ಸಿಬ್ಬಂದಿ ಕುರಿತು

ಕಂದಾಯ ಇಲಾಖೆ
2
260(441) ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯಲ್ಲಿ ಜರುಗಿದ SCP/TSP ಕಾಮಗಾರಿಗಳ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
3
261 (321) ಶ್ರೀ ಅಲ್ಲಂ ವೀರಭದ್ರಪ್ಪ

ರಾಜ್ಯದಲ್ಲಿ ರೈಲ್ವೆ ಕ್ರಾಸಿಂಗ್‍ಗಳ ಬಳಿ ನಿರ್ಮಿಸಿದ ಸೇತುವೆಗಳು ಮತ್ತು ಒದಗಿಸಿದ ಅನುದಾನ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
4
262 (493) ಶ್ರೀ ಎನ್. ಅಪ್ಪಾಜಿಗೌಡ

ನಾಗಮಂಗಲ ಮುಖ್ಯ ರಸ್ತೆಯ ಕಳಪೆ ಕಾಮಗಾರಿಯ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
5
263 (494) ಶ್ರೀ ಎನ್. ಅಪ್ಪಾಜಿಗೌಡ

ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು ಕೀಲಾರ ಗ್ರಾಮದಲ್ಲಿ ಗುಡಿಸಲುಗಳು ಬೆಂಕಿಗಾಹುತಿಯಾದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
6
264 (419) ಶ್ರೀ ಎನ್. ಅಪ್ಪಾಜಿಗೌಡ

ಮಂಡ್ಯ ಜಿಲ್ಲೆಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಭವನಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
7
265 (492) ಶ್ರೀ ಎನ್. ಅಪ್ಪಾಜಿಗೌಡ

ಮಂಡ್ಯ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಿರ್ಮಿಸಿರುವ ಬಾಬು ಜಗಜೀವನ್‍ರಾಮ್ ಭವನದ ನಿರ್ಮಾಣ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
8
266 (406) ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಬಗ್ಗೆ

ಕಂದಾಯ ಇಲಾಖೆ
9
267 (405) ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಬಾಲಕರ ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯ ಒದಗಿಸುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
10
268 (439) ಶ್ರೀ ಬಸವರಾಜ ಪಾಟೀಲ್ ಇಟಗಿ

ರಸ್ತೆ ಮತ್ತು ಸಿಡಿ ಹಾನಿಯಾಗಿರುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
11
269 (433) ಶ್ರೀ ಆರ್. ಧರ್ಮಸೇನ

ವಸತಿ ರಹಿತರಿಗೆ ವಸತಿ ಹಂಚಿಕೆ ಕುರಿತು

ವಸತಿ ಇಲಾಖೆ
12
270 (434) ಶ್ರೀ ಆರ್. ಧರ್ಮಸೇನ

ಕೃಷಿ ಭಾಗ್ಯ ಯೋಜನೆಯ ಕೃಷಿ ಹೊಂಡಗಳ ಬಗ್ಗೆ

ಕೃಷಿ ಇಲಾಖೆ
13
271 (436) ಶ್ರೀ ಆರ್. ಧರ್ಮಸೇನ

ಅನುದಾನ ಲಭ್ಯತೆ ಮೀರಿ ನಡೆಸಿರುವ ಕಾಮಗಾರಿಗಳು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
14
272 (435) ಶ್ರೀ ಆರ್. ಧರ್ಮಸೇನ

ಕಂದಾಯ ಇಲಾಖೆಯ ದಾಖಲೆಗಳ ಡಿಜಟಲೀಕರಣ ಬಗ್ಗೆ

ಕಂದಾಯ ಇಲಾಖೆ
15
273 (345) ಶ್ರೀ ಅ. ದೇವೇಗೌಡ

ಮಾಗಡಿ ರಾಷ್ಟ್ರೀಯ ಹೆದ್ದಾರಿ 85 ರಲ್ಲಿ ಚತುಷ್ಪತ ರಸ್ತೆ ಕಾಮಗಾರಿ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
16
274 (306) ಶ್ರೀ ಅ. ದೇವೇಗೌಡ

ಮಾಗಡಿ ಟೌನ್‍ನಲ್ಲಿ ನಾಡಪ್ರಭು ಕೆಂಪೇಗೌಡರ ಆಳ್ವಿಕೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
17
275 (457) ಶ್ರೀ ಕೆ. ಗೋವಿಂದರಾಜ್

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ

ಕಂದಾಯ ಇಲಾಖೆ
18
276 (353) ಶ್ರೀ ಕೆ. ಗೋವಿಂದರಾಜ್

ಮೀನುಗಾರಿಕಾ ಉದ್ಯಮದಲ್ಲಿರುವ ಸಮಸ್ಯೆ ನಿವಾರಣೆ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
19
277 (459) ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಅನಧಿಕೃತ ಹೋಮ್‍ಸ್ಟೇ ಕುರಿತು

ಕಂದಾಯ ಇಲಾಖೆ
20
278 (349) ಶ್ರೀ ಘೋಟ್ನೆಕರ ಶ್ರೀಕಾಂತ ಲಕ್ಷ್ಮಣ

ಅನುದಾನದ ದುರುಪಯೋಗದ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
21
279 (458) ಶ್ರೀ ಎಂ.ಎ. ಗೋಪಾಲಸ್ವಾಮಿ

ರೈತರು ಮತ್ತು ಕೃಷಿ ಕಾರ್ಮಿಕರಿಗೆ ನೀಡುತ್ತಿರುವ ಪರಿಹಾರಗಳ ಬಗ್ಗೆ

ಕಂದಾಯ ಇಲಾಖೆ
22
280 (355) ಶ್ರೀ ಎಂ.ಎ. ಗೋಪಾಲಸ್ವಾಮಿ

ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ಥರ ಕುರಿತು

ಕಂದಾಯ ಇಲಾಖೆ
23
281 (357) ಶ್ರೀ ಎಂ.ಎ. ಗೋಪಾಲಸ್ವಾಮಿ

ಭಾರಿ ಮಳೆಯಿಂದ ಹಾಸನ ಜಿಲ್ಲೆಯಲ್ಲಿ ಉಂಟಾಗಿರುವ ನಷ್ಟಗಳ ಕುರಿತು

ಕಂದಾಯ ಇಲಾಖೆ
24
282 (354) ಶ್ರೀ ಎಂ.ಎ. ಗೋಪಾಲಸ್ವಾಮಿ

ನಿರ್ವಸತಿಕರಿಗೆ ಮನೆ ಹಂಚಿಕೆ ಕುರಿತು

ವಸತಿ ಇಲಾಖೆ
25
283 (356) ಶ್ರೀ ಎಂ.ಎ. ಗೋಪಾಲಸ್ವಾಮಿ

ಸಮಾಜ ಕಲ್ಯಾಣ ಇಲಾಖೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
26
284 (453) ಶ್ರೀ ಕೆ. ಹರೀಶ್ ಕುಮಾರ್

ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ

ಕಂದಾಯ ಇಲಾಖೆ
27
285 (460) ಶ್ರೀ ಕೆ. ಹರೀಶ್ ಕುಮಾರ್

"ಪ್ರಧಾನ ಮಂತ್ರಿ ಅವಾಜ್ ಯೋಜನೆ" ಯಡಿ ಮಂಜೂರಾದ ಮನೆಗಳ ಮಾಹಿತಿ ಕುರಿತು

ವಸತಿ ಇಲಾಖೆ
28
286 (393) ಶ್ರೀ ಕೆ. ಹರೀಶ್ ಕುಮಾರ್ ರಾಜ್ಯದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಕೊಳವೆ ಬಾವಿಗಳ ಮಾಹಿತಿ ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
29
287 (364) ಶ್ರೀ ಕೆ. ಹರೀಶ್ ಕುಮಾರ್

ನೆರೆ ಪರಿಹಾರದ ಅನುದಾನದ ಹಂಚಿಕೆ ಕುರಿತು

ಕಂದಾಯ ಇಲಾಖೆ
30
288 (365) ಶ್ರೀ ಕೆ. ಹರೀಶ್ ಕುಮಾರ್

ಸಂಪರ್ಕ ಸೇತುವೆಗಳ ಅನುದಾನದ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
31
289 (423) ಶ್ರೀ ಬಿ.ಕೆ. ಹರಿಪ್ರಸಾದ್

ರಾಜ್ಯದ ಕಂದಾಯ ಭೂಮಿಗಳನ್ನು ರೀ-ಸರ್ವೆ ಮಾಡುವ ಬಗ್ಗೆ

ಕಂದಾಯ ಇಲಾಖೆ
32
290 (426) ಶ್ರೀ ಬಿ.ಕೆ. ಹರಿಪ್ರಸಾದ್

ರಾಜ್ಯದ ಭೂ ಮಾಪನ ಇಲಾಖೆಯ ಸಿಬ್ಬಂದಿಗಳ ಕುರಿತು

ಕಂದಾಯ ಇಲಾಖೆ
33
291 (424) ಶ್ರೀ ಬಿ.ಕೆ. ಹರಿಪ್ರಸಾದ್

ಜಿಲ್ಲಾಧಿಕಾರಿಗಳ ಮತ್ತು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ

ಕಂದಾಯ ಇಲಾಖೆ
34
292 (425) ಶ್ರೀ ಬಿ.ಕೆ. ಹರಿಪ್ರಸಾದ್

ರಾಜ್ಯದಲ್ಲಿ ಭೂ ಸ್ವಾಧೀನ ಮಾಡಿದ ನಂತರ ಪಹಣಿಗೆ ದಾಖಲು ಮಾಡದಿರುವ ಬಗ್ಗೆ

ಕಂದಾಯ ಇಲಾಖೆ
35
293 (465) ಶ್ರೀ ಸಿ.ಎಂ. ಇಬ್ರಾಹಿಂ

ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ಪರವಾಗಿ ಭೂಸ್ವಾಧೀನವಾಗಿರುವ ಬಗ್ಗೆ

ಕಂದಾಯ ಇಲಾಖೆ
36
294 (422) ಶ್ರೀ ಕಾಂತರಾಜ್

ಮುಜರಾಯಿ ಇಲಾಖೆಗಳ ಆಸ್ತಿಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
37
295 (421) ಶ್ರೀ ಕಾಂತರಾಜ್

ಗ್ರಾಮ ಲೆಕ್ಕಿಗರನ್ನು ಖಾಯಂ ಮಾಡುವ ಬಗ್ಗೆ

ಕಂದಾಯ ಇಲಾಖೆ
38
296 (463) ಶ್ರೀ‌ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ರಾಜ್ಯದಲ್ಲಿನ ಸಫಾಯಿ ಕರ್ಮಚಾರಿಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
39
297 (368) ಶ್ರೀ‌ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಉತ್ತರ ಕರ್ನಾಟಕದಲ್ಲಿ ಮೀನುಗಾರಿಕೆಗೆ ಹಾಗೂ ಮೀನು ಉತ್ಪನ್ನಗಳಿಗೆ ಉತ್ತೇಜನ ನೀಡುವ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
40
298 (369) ಶ್ರೀ‌ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ವಿವಿಧ ವಸತಿ ಶಾಲೆಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
41
299 (370) ಶ್ರೀ‌ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಆಗಸ್ಟ್-19ರ ಪ್ರವಾಹದಿಂದಾಗಿ ಸೂರು ಕಳೆದುಕೊಂಡ ಸಂತ್ರಸ್ಥರ ಸಮಸ್ಯೆ ಮತ್ತು ಪರಿಹಾರದ ಬಗ್ಗೆ

ಕಂದಾಯ ಇಲಾಖೆ
42
300 (371) ಶ್ರೀ‌ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ರಾಜ್ಯದಲ್ಲಿ ಅತಿವೃಷ್ಠಿಯಿಂದ ಉಂಟಾದ ಸಮಸ್ಯೆ ಹಾಗೂ ಪರಿಹಾರದ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
43
301 (340) ಶ್ರೀ ಕೆ.ಸಿ. ಕೊಂಡಯ್ಯ

ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾರಾಟದ ಬಗ್ಗೆ

ಕೃಷಿ ಇಲಾಖೆ
44
302 (305) ಶ್ರೀ ಕೆ.ಸಿ. ಕೊಂಡಯ್ಯ

ರಸ್ತೆ ನಿರ್ಮಾಣ ಕಾಮಗಾರಿಗೆ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
45
303 (335) ಶ್ರೀ ಸಿ.ಎಂ. ಲಿಂಗಪ್ಪ

ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿಯ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
46
304 (336) ಶ್ರೀ ಸಿ.ಎಂ. ಲಿಂಗಪ್ಪ ಕಂದಾಯ ಇಲಾಖೆಗೆ ಮಂಜೂರಾದ ಹುದ್ದೆಗಳ ಬಗ್ಗೆ ಕಂದಾಯ ಇಲಾಖೆ
47
305 (338) ಶ್ರೀ ಸಿ.ಎಂ. ಲಿಂಗಪ್ಪ

ಕಳೆದ 3 ವರ್ಷಗಳಲ್ಲಿ ಬಸವ ವಸತಿ ಯೋಜನೆಯ ಅಡಿಯಲ್ಲಿ ಮಂಜೂರಾದ ನಿವೇಶನಗಳ ಬಗ್ಗೆ

ವಸತಿ ಇಲಾಖೆ
48
306 (384) ಶ್ರೀ ಮರಿತಿಬ್ಬೇಗೌಡ

ವಸತಿ ಶಾಲೆಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
49
307 (386) ಶ್ರೀ ಮರಿತಿಬ್ಬೇಗೌಡ

11-ಇ ಸ್ಕೆಚ್ ಬಗ್ಗೆ ಮಾಹಿತಿ

ಕಂದಾಯ ಇಲಾಖೆ
50
308(385) ಶ್ರೀ ಮರಿತಿಬ್ಬೇಗೌಡ

ಯಲಹಂಕ ಹೋಬಳಿ, ಗಸ್ತಿ ಕೆಂಪನಹಳ್ಳಿ ಗ್ರಾಮದ ಸ.ನಂ. 04 ಮತ್ತು 08ರ ನಿವೇಶನ ಸಂಖ್ಯೆ 210ನ್ನು 2010-11 ನೇ ಇಸವಿಯ ಕ್ರಯದ ಬಗ್ಗೆ

ಕಂದಾಯ ಇಲಾಖೆ
51
309 (467) ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ಜಿಲ್ಲಾಧಿಕಾರಿಯವರ ಅಧೀನದಲ್ಲಿರುವ ವಿವಿಧ ಲೆಕ್ಕಶೀರ್ಷಿಕೆಯಲ್ಲಿರುವ ಅನುದಾನದ ಬಳಕೆ ಕುರಿತು

ಕಂದಾಯ ಇಲಾಖೆ
52
310 (468) ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ

ಕಂದಾಯ ಇಲಾಖೆ
53
311 (469) ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ಕುಮ್ಕಿ ಜಮೀನನ್ನು ರೈತರಿಗೆ ನೀಡುವ ಕುರಿತು

ಕಂದಾಯ ಇಲಾಖೆ
54
312(366) ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ಹೆದ್ದಾರಿಗಳನ್ನು ಮೇಲ್ದರ್ಜೆಗೆ ಉನ್ನತೀಕರಿಸುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
55
313 (367) ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ಕೃಷಿ ಇಲಾಖೆಯ ಕಾರ್ಯಕ್ರಮಗಳ ಕುರಿತು

ಕೃಷಿ ಇಲಾಖೆ
56
314 (466) ಶ್ರೀ ಮಾನೆ ಶ್ರೀನಿವಾಸ್

ರಾಜ್ಯದ ರೈತರಿಗೆ ಇ.ಸಿ. ಬೋಜಾ ಫಾರಂಗಳನ್ನು ನೀಡುವ ಬಗ್ಗೆ

ಕಂದಾಯ ಇಲಾಖೆ
57
315 (382) ಶ್ರೀ ಮಾನೆ ಶ್ರೀನಿವಾಸ್

ವೃದ್ಧಾಪ್ಯ, ಅಂಗವಿಕಲರ ಮತ್ತು ವಿಧವಾ ವೇತನ ಬಾಕಿ ಬಗ್ಗೆ

ಕಂದಾಯ ಇಲಾಖೆ
58
316 (348) ಶ್ರೀ ಮಾನೆ ಶ್ರೀನಿವಾಸ್

ನೆರೆ ಹಾನಿಗೊಳಗಾದ ಮನೆಗಳಿಗೆ ಪರಿಹಾರ

ಕಂದಾಯ ಇಲಾಖೆ
59
317 (363) ಶ್ರೀ ಸಿ.ಆರ್. ಮನೋಹರ್

ಕೊಳಚೆ ಅಭಿವೃದ್ಧಿ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು

ವಸತಿ ಇಲಾಖೆ
60
318 (462) ಶ್ರೀ ನಜೀರ್ ಅಹ್ಮದ್

2019-20ನೇ ಸಾಲಿನಲ್ಲಿ ಕೆ.ಆರ್.ಡಿ.ಎಲ್ ವತಿಯಿಂದ ನಿರ್ಮಿಸಲಾದ ರಸ್ತೆ ಹಾಗೂ ಸೇತುವೆಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
61
319 (456) ಶ್ರೀ ನಜೀರ್ ಅಹ್ಮದ್

ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಸಕ್ತ ವರ್ಷದಲ್ಲಿ ಕೊರೆಯಿಸಿದ ಕೊಳವೆ ಬಾವಿಗಳ ವಿವರ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
62
320 (362) ಶ್ರೀ ನಜೀರ್ ಅಹ್ಮದ್

ವಿವಿಧ ಯೋಜನೆಗಳಡಿಯಲ್ಲಿ ಮಂಜೂರು ಮಾಡಲಾದ ಮನೆಗಳ ವಿವರ

ವಸತಿ ಇಲಾಖೆ
63
321 (361) ಶ್ರೀ ನಜೀರ್ ಅಹ್ಮದ್

ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆಯಲು ಉತ್ತೇಜನ ನೀಡುವ ಕುರಿತು

ಕೃಷಿ ಇಲಾಖೆ
64
322 (325) ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ

ಮುಜರಾಯಿ ಇಲಾಖೆಯಿಂದ ನೀಡಿರುವ ಅನುದಾನದ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
65
323 (359) ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ

ಮುಜರಾಯಿ ದೇವಾಲಯ ನಿರ್ವಹಣಾ ಸಮಿತಿಯಲ್ಲಿ ವಿಶ್ವಕರ್ಮ ಸಮಾಜ ಕಡೆಗಣನೆ ಮಾಡುತ್ತಿರುವ ಕುರಿತು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
66
324 (403) ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಬಗರ್ ಹುಕುಂ ಯೋಜನೆಯ ಕುರಿತು

ಕಂದಾಯ ಇಲಾಖೆ
67
325 (402) ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ವಸತಿ ಇಲಾಖೆಯ ವತಿಯಿಂದ ನಿವೇಶನ ಮತ್ತು ಮನೆಗಳನ್ನು ಮಂಜೂರು ಮಾಡುವ ಬಗ್ಗೆ

ವಸತಿ ಇಲಾಖೆ
68
326 (404) ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕ್ರೈಸ್ ಸಂಸ್ಥೆಯ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
69
327 (322) ಡಾ: ವೈ.ಎ.ನಾರಾಯಣಸ್ವಾಮಿ

ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆ ಅಕ್ರಮಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
70
328 (395) ಡಾ: ವೈ.ಎ.ನಾರಾಯಣಸ್ವಾಮಿ

ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡುವ ಬಗ್ಗೆ

ಕಂದಾಯ ಇಲಾಖೆ
71
329 (416) ಡಾ: ವೈ.ಎ.ನಾರಾಯಣಸ್ವಾಮಿ

ಆಹಾರ ಪಾರ್ಕ್‍ಗಳ ಕುರಿತು

ಕೃಷಿ ಇಲಾಖೆ
72
330 (417) ಡಾ: ವೈ.ಎ.ನಾರಾಯಣಸ್ವಾಮಿ

ಕೃಷಿ ಹೊಂಡ ಸ್ಥಗಿತಗೊಂಡಿರುವ ಬಗ್ಗೆ

ಕೃಷಿ ಇಲಾಖೆ
73
331 (418) ಡಾ: ವೈ.ಎ.ನಾರಾಯಣಸ್ವಾಮಿ

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
74
332 (464) ಡಾ: ವೈ.ಎ.ನಾರಾಯಣಸ್ವಾಮಿ

ಸ್ಪೂರ್ತಿ ಭವನ ನಿರ್ಮಾಣದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
75
333 (455) ಶ್ರೀ ಎಂ. ನಾರಾಯಣಸ್ವಾಮಿ

ಪ್ರವಾಹ ಕಾಮಗಾರಿಗಳಿಗೆ 4 ಜಿ ವಿನಾಯಿತಿಯನ್ನು ನೀಡಿರುವ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
76
334 (454) ಶ್ರೀ ಎಂ. ನಾರಾಯಣಸ್ವಾಮಿ

ರಾಜ್ಯದ ಹೆದ್ದಾರಿಗಳಲ್ಲಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
77
335 (408) ಶ್ರೀ ಎಂ. ನಾರಾಯಣಸ್ವಾಮಿ

ಕೆ.ಆರ್. ಪುರಂ ವಿಧಾನಸಭೆ ಕ್ಷೇತ್ರದಲ್ಲಿನ ನಿವೇಶನ ಮನೆಗಳ ಅವ್ಯವಹಾರದ ಬಗ್ಗೆ

ಕಂದಾಯ ಇಲಾಖೆ
78
336 (407) ಶ್ರೀ ಎಂ. ನಾರಾಯಣಸ್ವಾಮಿ

ಭೂ ಮಾಫಿಯಾಗೆ ಕಡಿವಾಣ ಹಾಕುವ ಬಗ್ಗೆ

ಕಂದಾಯ ಇಲಾಖೆ
79
337 (329) ಶ್ರೀ ಪ್ರಕಾಶ್ ಕೆ. ರಾಥೋಡ್

ಹೊಸದಾಗಿ ರಚನೆಯಾಗಿರುವ ತಾಲ್ಲೂಕುಗಳ ಬಗ್ಗೆ

ಕಂದಾಯ ಇಲಾಖೆ
80
338 (330) ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
81
339 (328) ಶ್ರೀ ಪ್ರಕಾಶ್ ಕೆ. ರಾಥೋಡ್

ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಉಪಕರಣಗಳ ಬಗ್ಗೆ

ಕೃಷಿ ಇಲಾಖೆ
82
340 (332) ಶ್ರೀ ಪ್ರಕಾಶ್ ಕೆ. ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
83
341 (331) ಶ್ರೀ ಪ್ರಕಾಶ್ ಕೆ. ರಾಥೋಡ್

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ

ಕೃಷಿ ಇಲಾಖೆ
84
342 (327) ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
85
343 (326) ಶ್ರೀ ಆರ್. ಪ್ರಸನ್ನ ಕುಮಾರ್

ಕಂದಾಯ ಇಲಾಖೆಗೆ ಮಂಜೂರಾದ ಹುದ್ದೆಗಳ ಬಗ್ಗೆ

ಕಂದಾಯ ಇಲಾಖೆ
86
344 (333) ಶ್ರೀ ಆರ್. ಪ್ರಸನ್ನ ಕುಮಾರ್

ಮಳೆಯಿಂದ ಆಗಿರುವ ಹಾನಿ ಹಾಗೂ ಪರಿಹಾರದ ಬಗ್ಗೆ

ಕಂದಾಯ ಇಲಾಖೆ
87
345 (334) ಶ್ರೀ ಆರ್. ಪ್ರಸನ್ನ ಕುಮಾರ್

ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಸಾರ್ವಜನಿಕ ಸ್ಮಶಾನ ಜಾಗ ಒದಗಿಸುವ ಬಗ್ಗೆ

ಕಂದಾಯ ಇಲಾಖೆ
88
346 (398) ಶ್ರೀ ಆರ್. ಪ್ರಸನ್ನ ಕುಮಾರ್

ಮಾಶಾಸನ ವಿಳಂಬದ ಬಗ್ಗೆ

ಕಂದಾಯ ಇಲಾಖೆ
89
347 (444) ಶ್ರೀ ರಘುನಾಥ್‍ರಾವ್‍ಮಲ್ಕಾಪೂರೆ

ಲೋಕೋಪಯೋಗಿ ಇಲಾಖೆಗೆ ನೀಡಿರುವ ಅನುದಾನದ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
90
348 (446) ಶ್ರೀ ರಘುನಾಥ್‍ರಾವ್‍ಮಲ್ಕಾಪೂರೆ

ಬೀದರ್ ಜಿಲ್ಲೆಯಲ್ಲಿರುವ ಹೌಸಿಂಗ್ ಬೋರ್ಡ್ ಕುರಿತು

ವಸತಿ ಇಲಾಖೆ
91
349 (392) ಶ್ರೀ ಹೆಚ್.ಎಂ. ರಮೇಶಗೌಡ

ರಾಜ್ಯದಲ್ಲಿನ ಕೃಷಿ ಮತ್ತು ಕೃಷಿಕರ ಸಮಸ್ಯೆಗಳ ಕುರಿತು

ಕೃಷಿ ಇಲಾಖೆ
92
350 (390) ಶ್ರೀ ಹೆಚ್.ಎಂ. ರಮೇಶಗೌಡ

ಕಳೆದ 2 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಗೆ ಬಿಡುಗಡೆಯಾದ ಅನುದಾನದ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
93
351 (388) ಶ್ರೀ ಹೆಚ್.ಎಂ. ರಮೇಶಗೌಡ

ಮುಜರಾಯಿ ದೇವಸ್ಥಾನಗಳ ಅರ್ಚಕರುಗಳ ಜೀವನ ನಿರ್ವಹಣೆ ಕುರಿತು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
94
352 (389) ಶ್ರೀ ಹೆಚ್.ಎಂ. ರಮೇಶಗೌಡ

ರಾಜ್ಯದ ವಸತಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನ ಕುರಿತು

ವಸತಿ ಇಲಾಖೆ
95
353 (391) ಶ್ರೀ ಹೆಚ್.ಎಂ. ರಮೇಶಗೌಡ

ರಾಜ್ಯದಲ್ಲಿ ಪೋಡಿ ಕಾರ್ಯ ಬಾಕಿ ಉಳಿದಿರುವ ಕುರಿತು

ಕಂದಾಯ ಇಲಾಖೆ
96
354 (431) ಶ್ರೀ ಪಿ.ಆರ್. ರಮೇಶ್

ಮಾಗಡಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
97
355 (430) ಶ್ರೀ ಪಿ.ಆರ್. ರಮೇಶ್

ರಾಜ್ಯದಲ್ಲಿ ಅತಿವೃಷ್ಠಿಯಿಂದ ಆದ ನಷ್ಟಕ್ಕೆ ಪರಿಹಾರ ನೀಡದಿರುವ ಕುರಿತು

ಕಂದಾಯ ಇಲಾಖೆ
98
356 (429) ಶ್ರೀ ಪಿ.ಆರ್. ರಮೇಶ್

ವಸತಿ ಯೋಜನೆಗಳ ಕುರಿತು

ವಸತಿ ಇಲಾಖೆ
99
357 (428) ಶ್ರೀ ಪಿ.ಆರ್. ರಮೇಶ್

ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ಕಳಪೆ ಬೀಜ ವಿತರಣೆ ಕುರಿತು

ಕೃಷಿ ಇಲಾಖೆ
100
358 (427) ಶ್ರೀ ಪಿ.ಆರ್. ರಮೇಶ್

ದೇವನಹಳ್ಳಿ ತಾಲ್ಲೂಕಿನ ಬಗರ್‍ಹುಕುಂ ಸಾಗುವಳಿದಾರರ ಭೂಸ್ವಾಧೀನ ಕುರಿತು

ಕಂದಾಯ ಇಲಾಖೆ
101
359 (319) ಶ್ರೀ ಜಿ. ರಘು ಆಚಾರ್

ಡಿಸಿ/ಎಸಿ ಕೋರ್ಟ್‍ನ ಮೊಕದ್ದಮೆಗಳ ಬಗ್ಗೆ

ಕಂದಾಯ ಇಲಾಖೆ
102
360 (375) ಶ್ರೀ ಎಸ್. ರವಿ

ಮೀನುಗಾರರ ಯೋಜನೆಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
103
361 (374) ಶ್ರೀ ಎಸ್. ರವಿ

ಕನಕಪುರ-ಬೆಂಗಳೂರು ದಿಂಡಿಗಲ್ ಚತುಷ್ಪಥ ರಸ್ತೆ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
104
362 (376) ಶ್ರೀ ಎಸ್. ರವಿ

ಕೃಷಿ ಭಾಗ್ಯ ಯೋಜನೆಯಡಿ ನಿರ್ಮಿಸಿರುವ ಹೊಂಡಗಳ ಬಗ್ಗೆ

ಕೃಷಿ ಇಲಾಖೆ
105
363 (346) ಶ್ರೀ ಎಸ್. ರವಿ

ಅರಣ್ಯ ವಾಸಗಳ ಸುಧಾರಿತ ಕ್ರಮಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
106
364 (373) ಶ್ರೀ ಎಸ್. ರವಿ

ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗುವ ದೇಣಿಗೆ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
107
365 (383) ಶ್ರೀ ಕೆ.ಟಿ. ಶ್ರೀಕಂಠೇಗೌಡ

ಅಂಗವಿಕಲರ ಮಾಸಾಶನದ ಬಗ್ಗೆ

ಕಂದಾಯ ಇಲಾಖೆ
108
366 (302) ಶ್ರೀ ಕೆ.ಟಿ. ಶ್ರೀಕಂಠೇಗೌಡ

ವಸತಿ ಯೋಜನೆಯ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ವಿಳಂಬದ ಬಗ್ಗೆ

ವಸತಿ ಇಲಾಖೆ
109
367 (301) ಶ್ರೀ ಕೆ.ಟಿ. ಶ್ರೀಕಂಠೇಗೌಡ

ಮದ್ದೂರು-ಶಿವಪುರ-ಕೊಪ್ಪ-ನಾಗಮಂಗಲ-ಬೆಳ್ಳೂರು ಕ್ರಾಸ್ ರಸ್ತೆ ಅಭಿವೃದ್ಧಿ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
110
368 (304) ಶ್ರೀ ಕೆ.ಟಿ. ಶ್ರೀಕಂಠೇಗೌಡ

ಕೆ.ಹೆಚ್.ಬಿ. ಯಿಂದ ಮಂಡ್ಯ ನಗರದಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆ ಹಸ್ತಾಂತರದ ಬಗ್ಗೆ

ವಸತಿ ಇಲಾಖೆ
111
369 (303) ಶ್ರೀ ಕೆ.ಟಿ. ಶ್ರೀಕಂಠೇಗೌಡ

ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಹಾಗೂ ಹುಲ್ಲಿನ ಬಣವೆ ನಷ್ಟ ಪರಿಹಾರ ನೀಡುವ ಬಗ್ಗೆ

ಕಂದಾಯ ಇಲಾಖೆ
112
370 (350) ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ಸರ್ಕಾರಿ ಭೂಮಿ ಒತ್ತುವರಿ ತೆರೆವುಗೊಳಿಸುವ ಬಗ್ಗೆ

ಕಂದಾಯ ಇಲಾಖೆ
113
371 (399) ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ವಿಶೇಷ ಚೇತನರಿಗೆ ನೀಡುವ ಮಾಸಾಶನ ನಿಂತುಹೋಗಿರುವ ಬಗ್ಗೆ

ಕಂದಾಯ ಇಲಾಖೆ
114
372 (358) ಶ್ರೀ ಸುನೀಲ್ ಸುಬ್ರಮಣಿ ಎಂ.ಪಿ.

ಕೊಡಗು ಜಿಲ್ಲೆಯಲ್ಲಿನ ರಸ್ತೆ ನಿರ್ಮಾಣ ಕಾರ್ಯದಲ್ಲಿ ತಂತ್ರಜ್ಞಾನ ಉನ್ನತೀಕರಿಸುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
115
373 (310) ಶ್ರೀ ಸುನೀಲ್ ವಲ್ಯಾಪುರ್

ಅತಿವೃಷ್ಠಿ-ಅನಾವೃಷ್ಠಿ ಪರಿಸ್ಥಿತಿ

ಕಂದಾಯ ಇಲಾಖೆ
116
374 (309) ಶ್ರೀ ಸುನೀಲ್ ವಲ್ಯಾಪುರ್

ಭೂ ಪರಿವರ್ತನೆ

ಕಂದಾಯ ಇಲಾಖೆ
117
375 (307) ಶ್ರೀ ಸುನೀಲ್ ವಲ್ಯಾಪುರ್

ಹೈದ್ರಾಬಾದ್-ಕರ್ನಾಟಕ ಭಾಗದ ಜನರಿಗೆ 371 (ಜೆ) ರ ಅಡಿಯಲ್ಲಿ ಅರ್ಹತಾ ಪ್ರಮಾಣ ಪತ್ರ ಕುರಿತು

ಕಂದಾಯ ಇಲಾಖೆ
118
376 (311) ಶ್ರೀ ಸುನೀಲ್ ವಲ್ಯಾಪುರ್

ನ್ಯಾಯಾಲಯಗಳಲ್ಲಿರುವ ಪ್ರಕರಣಗಳು

ಕಂದಾಯ ಇಲಾಖೆ
119
377 (308) ಶ್ರೀ ಸುನೀಲ್ ವಲ್ಯಾಪುರ್

ಕೊಳಚೆ ಪ್ರದೇಶಗಳ ಸುಧಾರಣೆ

ವಸತಿ ಇಲಾಖೆ
120
378 (449) ಶ್ರೀ ಆರ್.ಬಿ. ತಿಮ್ಮಾಪೂರ

ಬೆಂಗಳೂರು -ಮೈಸೂರು ಕಾರಿಡಾರ್ ಯೋಜನೆಗೆ ವ್ಯಯಿಸಲಾದ ಅನುದಾನದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
121
379 (451) ಶ್ರೀ ಆರ್.ಬಿ. ತಿಮ್ಮಾಪೂರ

ಅಪೀಲು ಪ್ರಕರಣಗಳನ್ನು ಇತ್ಯರ್ಥಪಡಿಸುವ ಬಗ್ಗೆ

ಕಂದಾಯ ಇಲಾಖೆ
122
380 (452) ಶ್ರೀ ಆರ್.ಬಿ. ತಿಮ್ಮಾಪೂರ

ಪ್ರವಾಹದಿಂದ ಬೆಳೆÉ ನಾಶವಾಗಿರುವ ಬಗ್ಗೆ

ಕೃಷಿ ಇಲಾಖೆ
123
381 (450) ಶ್ರೀ ಆರ್.ಬಿ. ತಿಮ್ಮಾಪೂರ

ರಾಜ್ಯದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
124
382 (414) ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ಬಾಣೆ ಜಮೀನಿಗೆ ಕಂದಾಯ ನಿಗದಿ ಮಾಡುವ ಕುರಿತು

ಕಂದಾಯ ಇಲಾಖೆ
125
383 (412) ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ನೆರೆ ಸಂತಸ್ತ್ರರಿಗೆ ವಸತಿ ಸೌಲಭ್ಯ ಕಲ್ಪಿಸದೇ ಇರುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
126
384 (411) ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ನೆರೆಹಾವಳಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಕುರಿತು

ಕಂದಾಯ ಇಲಾಖೆ
127
385 (413) ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ನೆರೆ ಸಂತಸ್ತ್ರರಿಗೆ ವಸತಿ ಸೌಲಭ್ಯ ಕಲ್ಪಿಸದೇ ಇರುವ ಕುರಿತು

ಕಂದಾಯ ಇಲಾಖೆ
128
386 (461) ಶ್ರೀ ವಿಜಯ ಸಿಂಗ್

ಬೀದರ್ ನಗರದ ಹೊರ ವಲಯದ ವರ್ತುಲ ರಸ್ತೆಗಳ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
129
387 (438) ಶ್ರೀ ವಿಜಯ ಸಿಂಗ್

ರಾಜ್ಯದಲ್ಲಿ ಕಳಪೆ ಬಿತ್ತನೆ ಬೀಜ ನೀಡಿರುವ ಕುರಿತು

ಕೃಷಿ ಇಲಾಖೆ
130
388 (448) ಶ್ರೀ ವಿಜಯ ಸಿಂಗ್

ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಬೆಳೆ ನಾಶವಾದ ಬಗ್ಗೆ

ಕಂದಾಯ ಇಲಾಖೆ
131
389 (341) ಶ್ರೀ ವಿಜಯ ಸಿಂಗ್

ಬೀದರ್‍ನಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಬಗ್ಗೆ

ಕಂದಾಯ ಇಲಾಖೆ
132
390 (342) ಶ್ರೀ ವಿಜಯ ಸಿಂಗ್

ಬೀದರ್ ಜಿಲ್ಲೆಯ ವಸತಿ ಇಲಾಖೆಯಿಂದ ಮನೆಗಳ ಬಗ್ಗೆ

ವಸತಿ ಇಲಾಖೆ
133
391 (447) ಶ್ರೀ ಯು. ಬಿ. ವೆಂಕಟೇಶ್

ಕೃಷಿ ಉತ್ಪನ್ನಗಳ ಸಾಗಾಣಿಕಾ ತೊಂದರೆ ಕುರಿತು

ಕೃಷಿ ಇಲಾಖೆ
134
392 (470) ಶ್ರೀ ಯು. ಬಿ. ವೆಂಕಟೇಶ್

2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಯಲ್ಲಿ ತಹಶೀಲ್ದಾರರಾಗಿ ಆಯ್ಕೆಯಾಗಿರುವ ಕುರಿತು

ಕಂದಾಯ ಇಲಾಖೆ
135
393 (380) ಶ್ರೀ ಎಸ್.ಎಲ್.ಭೋಜೇಗೌಡ

ಮೀನುಗಾರಿಕೆ ಇಲಾಖೆಯ ಕಾಮಗಾರಿಗಳ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
136
394 (381) ಶ್ರೀ ಎಸ್.ಎಲ್.ಭೋಜೇಗೌಡ

ಪ್ರವಾಹಕ್ಕೆ ಸಿಲುಕಿದ ಜನರಿಗೆ ಪರಿಹಾರ ಒದಗಿಸುವ ಬಗ್ಗೆ

ಕಂದಾಯ ಇಲಾಖೆ
137
395 (379) ಶ್ರೀ ಎಸ್.ಎಲ್.ಭೋಜೇಗೌಡ

ರೈತರು ಬೆಳೆದಂತಹ ಬೆಳೆಗೆ ಸೂಕ್ತ ಬೆಲೆ ದೊರಕದಿರುವ ಬಗ್ಗೆ

ಕೃಷಿ ಇಲಾಖೆ
138
396 (377) ಶ್ರೀ ಎಸ್.ಎಲ್.ಭೋಜೇಗೌಡ

ಮೀನು ಮರಿ ಪಾಲನ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಬಗ್ಗೆ

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
139
397 (378) ಶ್ರೀ ಎಸ್.ಎಲ್.ಭೋಜೇಗೌಡ

ಸಮುದಾಯ ಭವನ ನಿರ್ಮಾಣದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
140
398 (313) ಡಾ|| ಚಂದ್ರಶೇಖರ ಬಿ.ಪಾಟೀಲ್

ಮೊರಾರ್ಜಿ ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ವೇತನ ನೀಡುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
141
399 (312) ಡಾ|| ಚಂದ್ರಶೇಖರ ಬಿ.ಪಾಟೀಲ್

ಮೊರಾರ್ಜಿ ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬೋಧಕರ ಜೀವನ ಅತಂತ್ರವಾಗಿರುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
142
400 (347) ಡಾ|| ಚಂದ್ರಶೇಖರ ಬಿ.ಪಾಟೀಲ್

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ,
ಡಾ: ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬಡ್ತಿ ನೀಡುವ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
143
401 (320) ಶ್ರೀ ಗೋವಿಂದ ರಾಜು

ತಾಲ್ಲೂಕು ಕಛೇರಿಯಲ್ಲಿ ಬಾಕಿ ಉಳಿದಿರುವ ದುರಸ್ತಿ ಪ್ರಕರಣದ ಬಗ್ಗೆ

ಕಂದಾಯ ಇಲಾಖೆ
144
402 (400) ಶ್ರೀ ಲಹರ್ ಸಿಂಗ್ ಸಿರೋಯಾ

ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿ ಪಾವತಿಸದಿರುವ ಬಗ್ಗೆ

ಕಂದಾಯ ಇಲಾಖೆ
145
403 (314) ಶ್ರೀ ಲಹರ್ ಸಿಂಗ್ ಸಿರೋಯಾ

ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಬಗ್ಗೆ

ಕೃಷಿ ಇಲಾಖೆ
146
404 (410) ಶ್ರೀ ಕೆ.ವಿ.ನಾರಾಯಣಸ್ವಾಮಿ ಬಗರ್ ಹುಕುಂ ಸಮಿತಿಯ ಕಾರ್ಯ ನಿರ್ವಹಣೆ ಬಗ್ಗೆ ಕಂದಾಯ ಇಲಾಖೆ
147
405 (409) ಶ್ರೀ ಕೆ.ವಿ.ನಾರಾಯಣಸ್ವಾಮಿ

ಯಲಹಂಕ ತಾಲ್ಲೂಕಿನ ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಬಗ್ಗೆ

ಕಂದಾಯ ಇಲಾಖೆ
148
406 (401) ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವಸತಿ ನಿಗಮದಿಂದ ಆಗುತ್ತಿರುವ ತೊಂದರೆ ಬಗ್ಗೆ

ವಸತಿ ಇಲಾಖೆ
149
407 (394) ಶ್ರೀ ಬಿ.ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ SEP, TSP ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
150
408 (316) ಶ್ರೀ ಎನ್. ರವಿಕುಮಾರ್

ಕೃಷಿ ಭೂಮಿಯಲ್ಲಿ ಬೇಸಾಯ ಸ್ಥಗಿತಗೊಂಡಿರುವ ಕುರಿತು

ಕೃಷಿ ಇಲಾಖೆ
151
409 (318) ಶ್ರೀ ಎನ್. ರವಿಕುಮಾರ್

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಂಡವರ ಕುರಿತು

ಕಂದಾಯ ಇಲಾಖೆ
152
410 (317) ಶ್ರೀ ಎನ್. ರವಿಕುಮಾರ್

ಮತಾಂತರಗೊಂಡ SC/ST ಗಳ ಕುರಿತು

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
153
411 (344) ಶ್ರೀ ಎನ್. ರವಿಕುಮಾರ್

ನಗರ ಪ್ರದೇಶದಲ್ಲಿ ವಸತಿ ಯೋಜನೆಗಳ ಕುರಿತು

ವಸತಿ ಇಲಾಖೆ
154
412 (315) ಶ್ರೀ ಎನ್. ರವಿಕುಮಾರ್

ದೇವಸ್ಥಾನಗಳ ಭೂಮಿಯ ಕುರಿತು

ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ
155
413 (351) ಶ್ರೀ ಎಸ್.ನಾಗರಾಜ್(ಸಂದೇಶನಾಗರಾಜ್)

ಬೆಟ್ಟದಪುರ-ಅಂಬಲಾರೆ ರಸ್ತೆಯ ದುರಸ್ಥಿ ಬಗ್ಗೆ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
156
414 (352) ಶ್ರೀ ಎಸ್.ನಾಗರಾಜ್(ಸಂದೇಶನಾಗರಾಜ್)

ಮೈಸೂರು-ಕುಶಾಲನಗರ ಚತುಷ್ಪಥ ರಸ್ತೆಯ ನಿರ್ಮಾಣ

ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ
157
415 (396) ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾದ ಮನೆಗಳು

ವಸತಿ ಇಲಾಖೆ
158
416 (397) ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ವಿಜಯಪುರದಲ್ಲಿ ಜಿಲ್ಲಾ ಕಾರ್ಯಾಲಯಗಳ ಸಂಕೀರ್ಣವನ್ನು ನಿರ್ಮಾಣ ಮಾಡುವ ಕುರಿತು

ಕಂದಾಯ ಇಲಾಖೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru