Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ: 23-02-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಇಲಾಖೆ |
ಉತ್ತರ |
---|---|---|---|---|---|
1
|
857 |
ಶ್ರೀ ಅರವಿಂದ ಕುಮಾರ್ ಅರಳಿ | ಪಶುಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಕುರಿತು | ಪಶುಸಂಗೋಪನೆ ಸಚಿವರು | |
2
|
858 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನಲ್ಲಿ ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಮಂಜೂರು ಮಾಡಿದ ಜಮೀನಿನ ಕುರಿತು | ಕಂದಾಯ ಸಚಿವರು | |
3
|
859 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ವಕ್ಫ್ ಆಸ್ತಿ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
4
|
860 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಇಲಾಖೆಯಿಂದ ಮೀನು ಸಾಕಾಣಿಕೆ ಮತ್ತು ಸಾಗಾಣಿಕೆಗಾಗಿ ಇರುವ ಯೋಜನೆಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
5
|
861 |
ಶ್ರೀ ಅರವಿಂದ ಕುಮಾರ್ ಅರಳಿ | ರಾಜ್ಯದಲ್ಲಿ ಗೋ ಹತ್ಯೆ ನಿಷೇದ ಕಾಯ್ದೆ ಜಾರಿ ನಂತರ ಆದ ಅನುಕೂಲದ ಕುರಿತು | ಪಶುಸಂಗೋಪನೆ ಸಚಿವರು | |
6
|
871 |
ಶ್ರೀ ಆಯನೂರು ಮಂಜುನಾಥ್ | ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಳ್ಲೂಕು ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ಬಗ್ಗೆ | ಕಂದಾಯ ಸಚಿವರು | |
7
|
824 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಪ್ರಸಕ್ತ ಸಾಲಿನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಹಾನಿಯ ಬಗ್ಗೆ | ಕಂದಾಯ ಸಚಿವರು | |
8
|
823 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅನುದಾನದ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
9
|
825 |
ಶ್ರೀ ಎಂ.ಎಲ್. ಅನಿಲ್ ಕುಮಾರ್ | ಮಾನ್ಯ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂಲಭೂತ ಸೌಕರ್ಯಗಳ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
10
|
836 |
ಶ್ರೀ ಎಸ್.ಎಲ್.ಭೋಜೇಗೌಡ | ಸರ್ಕಾರಿ ಬೀಳು ಜಮೀನಿನ ಬಗ್ಗೆ | ಕಂದಾಯ ಸಚಿವರು | |
11
|
778 |
ಡಾ|| ಚಂದ್ರಶೇಖರ್ ಬಿ.ಪಾಟೀಲ್ | ಫಲಾಣುಭವಿಗಳಿಗೆ ತೊಂದರೆಯಾಗುತ್ತಿರುವ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
12
|
779 |
ಡಾ|| ಚಂದ್ರಶೇಖರ್ ಬಿ.ಪಾಟೀಲ್ | ಗ್ರಾಮ ಸಹಾಯಕರ ಹುದ್ದೆಗಳ ಕುರಿತು | ಕಂದಾಯ ಸಚಿವರು | |
13
|
813 |
ಶ್ರೀ ದಿನೇಶ್ ಗೂಳಿಗೌಡ | ರಾಜೀವ್ ಗಾಂಧಿ ವಸತಿ ನಿಗಮದ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
14
|
783 |
ಶ್ರೀ ಗೋವಿಂದ ರಾಜು | ಭೂ ಸರ್ವೆ ಶುಲ್ಕದ ಬಗ್ಗೆ | ಕಂದಾಯ ಸಚಿವರು | |
15
|
784 |
ಶ್ರೀ ಗೋವಿಂದ ರಾಜು | ಜಾನುವಾರುಗಳ ಸಂಖ್ಯೆಯ ಬಗ್ಗೆ | ಪಶುಸಂಗೋಪನೆ ಸಚಿವರು | |
16
|
838 |
ಶ್ರೀ ಕೆ. ಹರೀಶ್ ಕುಮಾರ್ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11-ಇ ನಕ್ಷೆಯನ್ನು ಕಡ್ಡಾಯಗೊಳಿಸಿರುವ ಬಗ್ಗೆ | ಕಂದಾಯ ಸಚಿವರು | |
17
|
840 |
ಶ್ರೀ ಕೆ. ಹರೀಶ್ ಕುಮಾರ್ | ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
18
|
841 |
ಶ್ರೀ ಕೆ. ಹರೀಶ್ ಕುಮಾರ್ | ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಬಗ್ಗೆ | ಕಂದಾಯ ಸಚಿವರು | |
19
|
867 |
ಶ್ರೀ ಕೆ. ಹರೀಶ್ ಕುಮಾರ್ | ಶಿವಮೊಗ್ಗ ಜಿಲ್ಲೆಯಲ್ಲಿನ ರಸ್ತೆ ದುರಸ್ತಿ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
20
|
839 |
ಶ್ರೀ ಕೆ. ಹರೀಶ್ ಕುಮಾರ್ | ರೈತಾಪಿ ಜನರಿಗೆ ಅನುಕೂಲವಾಗುವ ಸರ್ಕಾರಿ ಜಾಗವನ್ನು ಉಳಿಸಿಕೊಳ್ಳುವ ಬಗ್ಗೆ | ಕಂದಾಯ ಸಚಿವರು | |
21
|
828 | ಶ್ರೀ ಸಿ.ಎಂ. ಇಬ್ರಾಹಿಂ | ಅನಧಿಕೃತ ಭೂ ನಿರ್ಮಾಣ ಸಕ್ರಮಗೊಳಿಸುವಿಕೆ ವಿಳಂಬ ಕುರಿತು | ಕಂದಾಯ ಸಚಿವರು | 22
|
780 |
ಶ್ರೀ ಮರಿತಿಬ್ಬೇಗೌಡ | ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ಪರಿವರ್ತನೆ ಬಗ್ಗೆ | ಲೋಕೋಪಯೋಗಿ ಸಚಿವರು |
23
|
781 |
ಶ್ರೀ ಮರಿತಿಬ್ಬೇಗೌಡ | ಮಾಜಿ ಸೈನಿಕರಿಗೆ ಸರ್ಕಾರಿ ಜಮೀನು ಮಂಜೂರಾತಿ ಬಗ್ಗೆ | ಕಂದಾಯ ಸಚಿವರು | |
24
|
797 |
ಶ್ರೀ ಮರಿತಿಬ್ಬೇಗೌಡ | ಜಮೀನು ಅತಿ ವ್ಯಾಪ್ತಿ ಯಾಗಿರುವ ಬಗ್ಗೆ | ಕಂದಾಯ ಸಚಿವರು | |
25
|
782 |
ಶ್ರೀ ಮರಿತಿಬ್ಬೇಗೌಡ | ಮೀನುಗಾರರ ಬಗ್ಗೆ ಮಾಹಿತಿ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
26
|
798 |
ಶ್ರೀ ಮರಿತಿಬ್ಬೇಗೌಡ | ಜಮೀನು ಭೂಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ | ಕಂದಾಯ ಸಚಿವರು | |
27
|
795 |
ಶ್ರೀ ಸಿ.ಎನ್. ಮಂಜೇಗೌಡ | 2021-22ನೇ ಸಾಲಿನಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಬೆಳೆ ನಷ್ಟದ ಬಗ್ಗೆ | ಕಂದಾಯ ಸಚಿವರು | |
28
|
796 |
ಶ್ರೀ ಸಿ.ಎನ್. ಮಂಜೇಗೌಡ | ಪ್ರಧಾನ ಮಂತ್ರಿಯವರ ಆವಾಸ್ ಯೋಜನೆಯಡಿ ನೀಡಿರುವ ಮನೆಗಳ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
29
|
862 |
ಶ್ರೀ ನಸೀರ್ ಅಹ್ಮದ್ | ಭೂಪರಿವರ್ತನೆ ಮತ್ತು ನಿವೇಶನ ರಚನೆಯಲ್ಲಿ ಅವ್ಯವಹಾರಗಳ ಕುರಿತು | ಕಂದಾಯ ಸಚಿವರು | |
30
|
863 |
ಶ್ರೀ ನಸೀರ್ ಅಹ್ಮದ್ | ಭೂ ಫಲವತ್ತತೆ ಮತ್ತು ಅಂತರ್ಜಲಕ್ಕೆ ಹಾನಿ ಉಂಟುಮಾಡುವ ಮರಗಳನ್ನು ಕಂದಾಯ ಇಲಾಖೆ ತೆರವುಗೊಳಿಸಿರುವ ಬಗ್ಗೆ | ಕಂದಾಯ ಸಚಿವರು | |
31
|
864 |
ಶ್ರೀ ನಸೀರ್ ಅಹ್ಮದ್ | ದೊಡ್ಡಬಳ್ಳಾಪುರ ತಾಲೂಕಿನ ತೂಬುಗೆರೆ ಹೋಬಳಿ ಕಮಲೂರು ಪಾಳ್ಯದ ರಸ್ತೆ ಅತಿಕ್ರಮ ತೆರವುಗೊಳಿಸುವ ಕುರಿತು | ಕಂದಾಯ ಸಚಿವರು | |
32
|
837 |
ಶ್ರೀ ನಿರಾಣಿ ಹಣಮಂತ ರುದ್ರಪ್ಪ | ಪಶು ಆಸ್ಪತ್ರೆಗಳ ಕುರಿತು | ಪಶುಸಂಗೋಪನೆ ಸಚಿವರು | |
33
|
791 |
ಡಾ|| ವೈ.ಎ.ನಾರಾಯಣಸ್ವಾಮಿ | ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ಗಳ ಬಗ್ಗೆ | ಪಶುಸಂಗೋಪನೆ ಸಚಿವರು | |
34
|
792 |
ಡಾ|| ವೈ.ಎ.ನಾರಾಯಣಸ್ವಾಮಿ | ಕರ್ನಾಟಕ ಗೃಹ ಮಂಡಳಿ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
35
|
793 |
ಡಾ|| ವೈ.ಎ.ನಾರಾಯಣಸ್ವಾಮಿ | ಪಶುಸಂಗೋಪನೆ ಇಲಾಖೆಯಿಂದ ರೈತರಿಗೆ ಸಿಗುವ ಯೋಜನೆ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
36
|
794 |
ಡಾ|| ವೈ.ಎ.ನಾರಾಯಣಸ್ವಾಮಿ | ಪಶುಸಂಗೋಪನೆ ಇಲಾಖೆಯ ಅಧೀನದಲ್ಲಿರುವ ನಿಗಮಗಳ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
37
|
801 |
ಶ್ರೀ ಬಿ.ಎಂ.ಫಾರೂಖ್ | ಮೀನುಗಾರರು ಹಾಗೂ ಅವರ ಕುಟುಂಬಸ್ಥರಿಗೆ ಪರಿಹಾರ ನೀಡುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
38
|
802 |
ಶ್ರೀ ಬಿ.ಎಂ.ಫಾರೂಖ್ | ಕುಕ್ಕುದಕಟ್ಟೆ ಹೊಸ ಸೇತುವೆಯಲ್ಲಿ ಅವಘಡಗಳು ಸಂಭವಿಸುತ್ತಿರುವ ಬಗ್ಗೆ | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
39
|
872 |
ಶ್ರೀ ಬಿ.ಎಂ.ಫಾರೂಖ್ | ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ವಸತಿಗಾಗಿ ಅರ್ಜಿ ನೀಡಿದ ಫಲಾನುಭವಿಗಳ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
40
|
761 |
ಶ್ರೀ ಪ್ರಕಾಶ್ ಕೆ. ರಾಥೋಡ್ | ಬೆಂಗಳೂರು ನಗರದ ಸಂಚಾರ ದಟ್ಟಣೆ ಮಾಡುವ ಸಲುವಾಗಿ ಉಪನಗರ ರೈಲು ಯೋಜನೆ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
41
|
762 |
ಶ್ರೀ ಪ್ರಕಾಶ್ ಕೆ. ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿರುವ ವಿವಿಧ ವಸತಿ ಯೋಜನೆಗಳ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
42
|
763 |
ಶ್ರೀ ಪ್ರಕಾಶ್ ಕೆ. ರಾಥೋಡ್ | ರಾಜ್ಯದಲ್ಲಿ ಕೆ-ಶಿಪ್ ವತಿಯಿಂದ ರಸ್ತೆಗಳ ಅಭಿವೃದ್ಧಿ ಕುರಿತು | ಲೋಕೋಪಯೋಗಿ ಸಚಿವರು | |
43
|
764 |
ಶ್ರೀ ಪ್ರಕಾಶ್ ಕೆ. ರಾಥೋಡ್ | ಪಶುಸಂಗೋಪನೆ ಇಲಾಖೆಯಲ್ಲಿ ಬರುವ ವಿವಿಧ ಯೋಜನೆಗಳ ಬಗ್ಗೆ | ಪಶುಸಂಗೋಪನೆ ಸಚಿವರು | |
44
|
765 |
ಶ್ರೀ ಪ್ರಕಾಶ್ ಕೆ. ರಾಥೋಡ್ | ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
45
|
812 |
ಶ್ರೀ ಪ್ರದೀಪ್ ಶೆಟ್ಟರ್ | ಆಶ್ರಯ ಮನೆಗಳ ಹಂಚಿಕೆಯ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
46
|
820 |
ಶ್ರೀ ಹೆಚ್.ಎಂ. ರಮೇಶ್ ಗೌಡ | ಸಾರ್ವಜನಿಕ ಜಮೀನುಗಳ ಸರ್ವೆ ಸ್ಕೆಚ್ ಗಳ ಕುರಿತು | ಕಂದಾಯ ಸಚಿವರು | |
47
|
821 |
ಶ್ರೀ ಹೆಚ್.ಎಂ. ರಮೇಶ್ ಗೌಡ | ಪಶುಸಂಗೋಪನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಕುರಿತು | ಪಶುಸಂಗೋಪನೆ ಸಚಿವರು | |
48
|
818 |
ಶ್ರೀ ಹೆಚ್.ಎಂ. ರಮೇಶ್ ಗೌಡ | ವಸತಿ ಇಲಾಖೆಯಿಂದ ವಿವಿಧ ಯೋಜನೆಯಡಿಯಲ್ಲಿ ಹಂಚಿಕೆಯಾದ ಮನೆಗಳ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
49
|
771 |
ಶ್ರೀ ಎನ್. ರವಿಕುಮಾರ್ | ಆಸ್ತಿ ತೆರಿಗೆಯನ್ನು ಪಾವತಿಸದಿರುವ ಕುರಿತು | ಕಂದಾಯ ಸಚಿವರು | |
50
|
772 |
ಶ್ರೀ ಎನ್. ರವಿಕುಮಾರ್ | ದೇವಾಲಯಗಳ ಸ್ಥಿರಾಸ್ತಿಗಳ ಸರ್ವೆ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
51
|
773 |
ಶ್ರೀ ಎನ್. ರವಿಕುಮಾರ್ | ಕರ್ನಾಟಕ ಭವನ ನಿರ್ಮಾಣ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
52
|
774 |
ಶ್ರೀ ಎನ್. ರವಿಕುಮಾರ್ | ಮತ್ಸ್ಯ ಕೃಷಿ ಆಶಾಕಿರಣ ಯೋಜನೆ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
53
|
842 |
ಶ್ರೀ ಪಿ.ಆರ್. ರಮೇಶ್ | ನಂದಿನಿ ಬ್ರ್ಯಾಂಡ್ ಹಾಲು ಮತ್ತು ತುಪ್ಪದ ನಕಲಿ ಪ್ಯಾಕೇಟ್ ಗಳ ಕುರಿತು | ಪಶುಸಂಗೋಪನೆ ಸಚಿವರು | |
54
|
843 |
ಶ್ರೀ ಪಿ.ಆರ್. ರಮೇಶ್ | ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಯಡಿಯಲ್ಲಿರುವ ದೇವಸ್ಥಾನಗಳ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
55
|
868 |
ಶ್ರೀ ಪಿ.ಆರ್. ರಮೇಶ್ | ಸರ್ವೆ ನಂ.೧೦೫ ರಲ್ಲಿ ಅಕ್ರಮವಾಗಿ ವ್ಯವಸಾಯ ಮಾಡುತ್ತಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ | ಕಂದಾಯ ಸಚಿವರು | |
56
|
844 |
ಶ್ರೀ ಪಿ.ಆರ್. ರಮೇಶ್ | ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಯೋಜನೆಗಳ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
57
|
845 |
ಶ್ರೀ ಪಿ.ಆರ್. ರಮೇಶ್ | ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲ್ಲೂಕು ತಹಶೀಲ್ದಾರರ ವಿವರ ಕುರಿತು | ಕಂದಾಯ ಸಚಿವರು | |
58
|
758 |
ಶ್ರೀ ಎಸ್. ರವಿ | P R A M C ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
59
|
759 |
ಶ್ರೀ ಎಸ್. ರವಿ | ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ | ಪಶುಸಂಗೋಪನೆ ಸಚಿವರು | |
60
|
760 |
ಶ್ರೀ ಎಸ್. ರವಿ | ನಮೂನೆ ೫೦, ೫೩, ೫೭ ರಲ್ಲಿ ಭೂ ಮಂಜೂರಾತಿಗಾಗಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ | ಕಂದಾಯ ಸಚಿವರು | |
61
|
756 |
ಶ್ರೀ ಎಸ್. ರವಿ | ಪೈಕಿ ಭೂಮಿ ಮತ್ತು ಪಿ-ನಂಬರ್ ಜಮೀನುಗಳ ದುರಸ್ತು ಕುರಿತು | ಕಂದಾಯ ಸಚಿವರು | |
62
|
833 |
ಶ್ರೀ ಶಶೀಲ್ ಜಿ. ನಮೋಶಿ | ಪಶುಸಂಗೋಪನೆ ಆಸ್ಪತ್ರೆ ಕುರಿತು | ಪಶುಸಂಗೋಪನೆ ಸಚಿವರು | |
63
|
835 |
ಶ್ರೀ ಶಶೀಲ್ ಜಿ. ನಮೋಶಿ | ಕಲ್ಯಾಣ ಕರ್ನಾಟಕ ಭಾಗದ ಮುಜರಾಯಿ ದೇವಸ್ಥಾನಗಳ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
64
|
799 |
ಶ್ರೀ ಎಸ್. ವ್ಹಿ. ಸಂಕನೂರ | ಗದಗ ಬೆಟಗೇರಿ ಅವಳಿನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗುತ್ತಿರುವ BLC ಮತ್ತು AHP ವಸತಿ ಯೋಜನೆಗಳ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
65
|
846 |
ಶ್ರೀ ಕೆ.ಟಿ. ಶ್ರೀಕಂಠೇಗೌಡ | ಭೂ ದಾಖಲೆಗಳ ಇಲಾಖೆಯಲ್ಲಿ ಸರ್ವೇಯರ್ ಗಳ ನೇಮಕದ ಬಗ್ಗೆ | ಕಂದಾಯ ಸಚಿವರು | |
66
|
790 |
ಶ್ರೀ ಕೆ.ಟಿ. ಶ್ರೀಕಂಠೇಗೌಡ | ಮುಜರಾಯಿ ದೇವಸ್ಥಾನದ ಅರ್ಚಕರ ವೇತನದ ಬಗ್ಗೆ | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
67
|
847 |
ಶ್ರೀ ಕೆ.ಟಿ. ಶ್ರೀಕಂಠೇಗೌಡ | ನೆಮ್ಮದಿ ಕೇಂದ್ರಗಳ ಬಗ್ಗೆ | ಕಂದಾಯ ಸಚಿವರು | |
68
|
873 |
ಶ್ರೀ ಕೆ.ಟಿ. ಶ್ರೀಕಂಠೇಗೌಡ | ಗ್ರಾಮೀಣ ಬಡವರಿಗೆ ನಿವೇಶನ ಹಂಚಿಕೆ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
69
|
851 |
ಶ್ರೀ ಸುನೀಲ್ ವಲ್ಯಾಪುರ್ | ಕಳೆದ ೩ ವರ್ಷಗಳಿಂದ ಕಲಬುರ್ಗಿ ಜಿಲ್ಲೆಯಲ್ಲಿ SCP/TTSP ಕಾಮಗಾರಿ ಕುರಿತು | ಲೋಕೋಪಯೋಗಿ ಸಚಿವರು | |
70
|
848 |
ಶ್ರೀ ಸುನೀಲ್ ವಲ್ಯಾಪುರ್ | ರಾಜ್ಯದಲ್ಲಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ವಿವಿಧ ವಸತಿ ನಿಗಮಗಳಿಂದ ಮನೆ ಮಂಜೂರಾತಿ ಯಾಗಿರುವ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
71
|
849 |
ಶ್ರೀ ಸುನೀಲ್ ವಲ್ಯಾಪುರ್ | ಕಳೆದ ೩ ವರ್ಷಗಳಿಂದ ರಾಜ್ಯದಲ್ಲಿ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಪಶುಸಂಗೋಪನೆ ಇಲಾಖೆಯ ಹುದ್ದೆಗಳ ಕುರಿತು | ಪಶುಸಂಗೋಪನೆ ಸಚಿವರು | |
72
|
852 |
ಶ್ರೀ ಸುನೀಲ್ ವಲ್ಯಾಪುರ್ | ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಬೋವಿ ಜನಾಂಗದ ಜಮೀನು ಕುರಿತು | ಕಂದಾಯ ಸಚಿವರು |
|
73
|
755 |
ಶ್ರೀ ಸಲೀಂ ಅಹಮದ್ | ವಸತಿ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
74
|
808 |
ಶ್ರೀ ಸಲೀಂ ಅಹಮದ್ | ನೆರೆ ಹಾವಳಿಯಿಂದ ಹದಗೆಟ್ಟ ರಸ್ತೆಗಳ ದುರಸ್ತಿಯ ಬಗ್ಗೆ | ಲೋಕೋಪಯೋಗಿ ಸಚಿವರು | |
75
|
753 |
ಶ್ರೀ ಸಲೀಂ ಅಹಮದ್ | ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿನ ರಸ್ತೆಗಳು ಹಾಳಾಗಿರುವ ಬಗ್ಗೆ | ಲೋಕೋಪಯೋಗಿ ಸಚಿವರು | |
76
|
809 |
ಶ್ರೀ ಸಲೀಂ ಅಹಮದ್ | ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಸತಿ ಯೋಜನೆಯಡಿ ನಿರ್ಮಾಣವಾದ ವಸತಿ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
77
|
853 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ರಾಜ್ಯದಲ್ಲಿ ಬೀಳು ಬಿದ್ದಿರುವ ಜಮೀನು ಕುರಿತು | ಕಂದಾಯ ಸಚಿವರು | |
78
|
855 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆಗಳ ಹಂಚಿಕೆ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
79
|
856 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ಅಳಿವಿನಂಚಿನಲ್ಲಿರುವ ಷೆಡ್ಯೂಲ್-೧ ಕಡಲಾಮೆಗಳ ಕುರಿತು | ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು | |
80
|
854 |
ಶ್ರೀ ಕೆ.ಎ.ತಿಪ್ಪೇಸ್ವಾಮಿ | ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಡುವಣದಲ್ಲಿ ಬೀದಿ ದೀಪ ಅಳವಡಿಕೆ ಕುರಿತು | ಲೋಕೋಪಯೋಗಿ ಸಚಿವರು | |
81
|
749 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಬಗ್ಗೆ | ಲೋಕೋಪಯೋಗಿ ಸಚಿವರು | |
82
|
750 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯ ನಾಪಂಡ ಕಾಡು ಎಂಬಲ್ಲಿ ಮುಕ್ಕೋಡ್ಲು ಹೊಳೆಗೆ ಸೇತುವೆ ನಿರ್ಮಾಣ ಮಾಡುವ ಕುರಿತು | ಲೋಕೋಪಯೋಗಿ ಸಚಿವರು | |
83
|
751 |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯ ತಲಕಾವೇರಿ ಹಾಗೂ ಭಾಗಮಂಡಲ ದೇವಸ್ಥಾನಗಳಿಗೆ ವಿಶೇಷ ಅನುದಾನ ನೀಡುವ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
84
|
768 |
ಶ್ರೀ ಯು. ಬಿ. ವೆಂಕಟೇಶ್ | ರಾಜ್ಯದಲ್ಲಿ ಕೋವಿಡ್ -೧೯ ಮೃತಪಟ್ಟ APL/BPL ವಾರಸುದಾರರ ಸಹಾಯಧನ ಕುರಿತು | ಕಂದಾಯ ಸಚಿವರು | |
85
|
767 |
ಶ್ರೀ ಯು. ಬಿ. ವೆಂಕಟೇಶ್ | ರಾಷ್ರೀಯ ಹೆದ್ದಾರಿ ಪ್ರಾಧಿಕಾರದಡಿ ಬರುವ ಟೋಲ್ ಗಳಲ್ಲಿ ಮೂಲ ಸೌಕರ್ಯ ಕುರಿತು | ಲೋಕೋಪಯೋಗಿ ಸಚಿವರು | |
86
|
766 |
ಶ್ರೀ ಯು. ಬಿ. ವೆಂಕಟೇಶ್ | ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಹುಣಸೀಕಟ್ಟೆ ಗ್ರಾಮದ ಸ. ನಂ. ೧೭೩ ಅ ಕುರಿತು | ಕಂದಾಯ ಸಚಿವರು | |
87
|
817 |
ಶ್ರೀಮತಿ ಭಾರತಿಶೆಟ್ಟಿ | ರಾಜ್ಯದಲ್ಲಿ ಲೋಕೋಪಯೋಗಿ ರಸ್ತೆಗಳಲ್ಲಿರುವ ಸೇತುವೆಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
88
|
776 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ದೇವಸ್ಥಾನದ ಮೂಲಭೂತ ಸೌಕರ್ಯ ಕುರಿತು | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
89
|
775 |
ಶ್ರೀ ಭೀಮರಾವ್ ಬಸವರಾಜ ಪಾಟೀಲ್ | ಅನುದಾನ ಬಿಡುಗಡೆ ಬಗ್ಗೆ | ಲೋಕೋಪಯೋಗಿ ಸಚಿವರು | |
90
|
819 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು, ಕೊಂಡಜ್ಜಿ ಕುಷ್ಟರೋಗ ಆಸ್ಪತ್ರೆಯ ಜಮೀನಿನ ಬಗ್ಗೆ | ಕಂದಾಯ ಸಚಿವರು | |
91
|
829 |
ಶ್ರೀ ಮುನಿರಾಜು ಗೌಡ ಪಿ.ಎಂ. | ಗ್ರಾಮೀಣ ವಸತಿ ಯೋಜನೆಗಳಲ್ಲಿ ಗುರಿ ಸಾಧನೆ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
92
|
830 |
ಶ್ರೀ ಮುನಿರಾಜು ಗೌಡ ಪಿ.ಎಂ. | ಪಶುಸಂಗೋಪನಾ ಇಲಾಖೆಯಲ್ಲಿ ಪಶುವೈದ್ಯರ ನೇಮಕಾತಿ ಕುರಿತು | ಪಶುಸಂಗೋಪನೆ ಸಚಿವರು | |
93
|
831 |
ಶ್ರೀ ಮುನಿರಾಜು ಗೌಡ ಪಿ.ಎಂ. | ಜಮೀನುಗಳ ಸರ್ವೆ ಶುಲ್ಕ ಏರಿಕೆ ಕುರಿತು | ಕಂದಾಯ ಸಚಿವರು | |
94
|
832 |
ಶ್ರೀ ಮುನಿರಾಜು ಗೌಡ ಪಿ.ಎಂ. | ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಕೊಳಗೇರಿಯಲ್ಲಿ ಮೂಲಭೂತ ಸೌಕರ್ಯಗಳ ಕಾಮಗಾರಿ ಕುರಿತು | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
95
|
869 |
ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ | ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಭಿಯಂತರರ ವೃಂದವನ್ನು ಬೇರ್ಪಡಿಸಿರುವ ಕುರಿತು | ಲೋಕೋಪಯೋಗಿ ಸಚಿವರು | |
96
|
785 |
ಶ್ರೀ ಬಿ.ಜಿ. ಪಾಟೀಲ್ | ಯಾದಗಿರಿ ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರು ವಲಸೆ ಹೋಗುತ್ತಿರುವ ಬಗ್ಗೆ | ಕಂದಾಯ ಸಚಿವರು | |
97
|
786 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ೨೦೨೧-೨೨ರ ಮುಂಗಾರು ಹಂಗಾಮಿನಲ್ಲಾದ ಬೆಳೆ ನಷ್ಟದ ಬಗ್ಗೆ | ಕಂದಾಯ ಸಚಿವರು | |
98
|
787 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿಯಿಂದ ಇತರ ಮಹಾನಗರಗಳಿಗೆ ವಿಮಾನ ಸೇವೆ ಪ್ರಾರಂಭಿಸುವ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
99
|
788 |
ಶ್ರೀ ಬಿ.ಜಿ. ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಕ್ರಮವಾಗಿ ನಿರ್ಮಾಣಗೊಂಡ ಮನೆಗಳನ್ನು ಸಕ್ರಮ ಮಾಡುವ ಬಗ್ಗೆ | ಕಂದಾಯ ಸಚಿವರು | |
100
|
865 |
ಶ್ರೀ ಸುನೀಲ್ ಗೌಡ ಪಾಟೀಲ್ | ಅಕ್ರಮವಾಗಿ ಗುತ್ತಿಗೆದಾರರ ನೋಂದಣೆಯಾಗಿರುವ ಕುರಿತು | ಲೋಕೋಪಯೋಗಿ ಸಚಿವರು | |
101
|
866 |
ಶ್ರೀ ಸುನೀಲ್ ಗೌಡ ಪಾಟೀಲ್ | ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು | ಕಂದಾಯ ಸಚಿವರು | |
102
|
803 |
ಶ್ರೀ ಸೂರಜ್ ರೇವಣ್ಣ | ಮಳೆಹಾನಿ ಪ್ರಕೃತಿ ವಿಕೋಪದಡಿಯಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ | ಲೋಕೋಪಯೋಗಿ ಸಚಿವರು | |
103
|
804 |
ಶ್ರೀ ಸೂರಜ್ ರೇವಣ್ಣ | ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಬಗ್ಗೆ | ಲೋಕೋಪಯೋಗಿ ಸಚಿವರು | |
104
|
805 |
ಶ್ರೀ ಸೂರಜ್ ರೇವಣ್ಣ | ಹಜ಼್ ಯಾತ್ರೆಯ ಬಗ್ಗೆ | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
105
|
806 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಬಗ್ಗೆ | ಮುಜರಾಯಿ, ಹಜ಼್ ಮತ್ತು ವಕ್ಫ್ ಸಚಿವರು | |
106
|
807 |
ಶ್ರೀ ಸೂರಜ್ ರೇವಣ್ಣ | ಹಾಸನ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಬಿದ್ದಿರುವ ಮನೆಗಳ ಬಗ್ಗೆ | ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು | |
107
|
815 |
ಡಾ|| ತಳವಾರ್ ಸಾಬಣ್ಣ | ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆಲಗೇರಿಮಂಡ್ರಿ ಗ್ರಾಮದ ಸ್ಮಶಾನ ಭೂಮಿಯ ಕುರಿತು | ಕಂದಾಯ ಸಚಿವರು |