ದಿನಾಂಕ 22-12-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
420
ಶ್ರೀ ಅ.ದೇವೇಗೌಡ ರಾಜ್ಯದಲ್ಲಿರುವ ಬೃಹತ್ ಮತ್ತು ಮಧ್ಯಮ ನೀರಾವರಿ ಕೆರೆಗಳ ಬಗ್ಗೆ ಜಲಸಂಪನ್ಮೂಲ ಸಚಿವರು
2
547
ಡಾ|| ಡಿ.ತಿಮ್ಮಯ್ಯ ಗ್ರಾಮೀಣ ಪ್ರದೇಶದಲ್ಲಿನ ಗ್ರಾಮಠಾಣ ಪ್ರದೇಶವನ್ನು ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿಗಳು
3
511
ಶ್ರೀ ಅರವಿಂದಕುಮಾರ್ ಅರಳಿ ಸಿಬ್ಬಂದಿ ಆಡಳಿತದ ಕುರಿತು ಮುಖ್ಯಮಂತ್ರಿಗಳು
4
512
ಶ್ರೀ ಅರವಿಂದಕುಮಾರ್ ಅರಳಿ ಬೀದರ್ ಜಿಲ್ಲೆಯ ಕಾಡುಪ್ರಾಣಿಗಳ ಹಾವಳಿ ಕುರಿತು ಮುಖ್ಯಮಂತ್ರಿಗಳು
5
513
ಶ್ರೀ ಅರವಿಂದಕುಮಾರ್ ಅರಳಿ ಜಿಲ್ಲೆಯ ಕೆರೆಗಳ ಅಭಿವೃದ್ಧಿ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
6
514
ಶ್ರೀ ಅರವಿಂದಕುಮಾರ್ ಅರಳಿ ಕಾರಂಜಾ ಜಲಾಶಯದ ಹತ್ತಿರ ಉದ್ಯಾನವನ ನಿರ್ಮಾಣ ಜಲಸಂಪನ್ಮೂಲ ಸಚಿವರು
7
515
ಶ್ರೀ ಅರವಿಂದಕುಮಾರ್ ಅರಳಿ ಅಬಕಾರಿ ಇಲಾಖೆಯ ಸಾರಾಯಿ ಅಂಗಡಿಗಳ ಕುರಿತು ಅಬಕಾರಿ ಸಚಿವರು
8
524
ಶ್ರೀ ಕೆ.ಅಬ್ದುಲ್ ಜಬ್ಬರ್ ನ್ಯಾಯಬೆಲೆ ಅಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿರುವ ಕುರಿತು ಮುಖ್ಯಮಂತ್ರಿಗಳು
9
523
ಶ್ರೀ ಕೆ.ಅಬ್ದುಲ್ ಜಬ್ಬರ್ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕುರಿತು ಮುಖ್ಯಮಂತ್ರಿಗಳು
10
506
ಶ್ರೀ ಡಿ.ಎಸ್. ಅರುಣ್ ಸ್ವಚ್ಛ ಭಾರತ್ ಯೋಜನೆ ಕುರಿತು ಮುಖ್ಯಮಂತ್ರಿಗಳು
11
508
ಶ್ರೀ ಡಿ.ಎಸ್. ಅರುಣ್ ಎತ್ತಿನಹೊಳೆ ಯೋಜನೆಯ ಕುರಿತು ಜಲಸಂಪನ್ಮೂಲ ಸಚಿವರು
12
484
ಶ್ರೀ ಎಂ.ಎಲ್.ಅನಿಲ್ ಕುಮಾರ್ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಮುಖ್ಯಮಂತ್ರಿಗಳು
13
485
ಶ್ರೀ ಎಂ.ಎಲ್.ಅನಿಲ್ ಕುಮಾರ್ ಕಾಡು ಪ್ರಾಣಿಗಳು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
14
486
ಶ್ರೀ ಎಂ.ಎಲ್.ಅನಿಲ್ ಕುಮಾರ್ ಸಣ್ಣ ನೀರಾವರಿ ಅನುದಾನ ಹಾಗೂ ಕಾಮಗಾರಿಯ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
15
487
ಶ್ರೀ ಎಂ.ಎಲ್.ಅನಿಲ್ ಕುಮಾರ್ ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಯುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
16
509
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ 7ನೇ ವೇತನ ಾಯೋಗ ರಚಿಸುವ ಬಗ್ಗೆ ಮುಖ್ಯಮಂತ್ರಿಗಳು
17
435
ಶ್ರೀ ಎಸ್.ಎಲ್. ಭೋಜೇಗೌಡ ಜಲಸಂಪನ್ಮೂಲ ಇಲಾಖೆಯಲ್ಲಿನ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ ಬಗ್ಗೆ ಜಲಸಂಪನ್ಮೂಲ ಸಚಿವರು
18
433
ಶ್ರೀ ಎಸ್.ಎಲ್. ಭೋಜೇಗೌಡ ಅರಣ್ಯ ಪ್ರದೇಶದ ಕಾಡು ಪ್ರಾಣಿಗಳಿಂದ ಹಾನಿಯೊಳಗಾದವರಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳು
19
436
ಶ್ರೀ ಎಸ್.ಎಲ್. ಭೋಜೇಗೌಡ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆ-ಕಟ್ಟೆಗಳಿಗೆ ಹೆಚ್ಚು ಅನುದಾನ ಮಂಜೂರು ಮಾಡುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
20
434
ಶ್ರೀ ಎಸ್.ಎಲ್. ಭೋಜೇಗೌಡ ಆರ್ಥಿಕ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ಅನುದಾನ ಮಂಜೂರು ಮಾಡುವ ಕುರಿತು ಮುಖ್ಯಮಂತ್ರಿಗಳು
21
535
ಡಾ||ಚಂದ್ರಶೇಖರ್ ಬಿ.ಪಾಟೀಲ್ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಿಹಾರ ಧನ ನೀಡುವ ಕುರಿತು ಜಲಸಂಪನ್ಮೂಲ ಸಚಿವರು
22
536
ಡಾ||ಚಂದ್ರಶೇಖರ್ ಬಿ.ಪಾಟೀಲ್ ಸರ್ವೆ ನಂಬರ್ ಗಳನ್ನು ಪುರಸಭೆಗೆ ಹಸ್ತಾಂತರ ಮಾಡದಿರುವ ಕುರಿತು ಮುಖ್ಯಮಂತ್ರಿಗಳು
23
417
ಶ್ರೀ ಅ.ದೇವೇಗೌಡ ಬೆಂಗಳೂರು ನಗರದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಂಕೀರ್ಣಗಳ ಬಗ್ಗೆ ಮುಖ್ಯಮಂತ್ರಿಗಳು
24
418
ಶ್ರೀ ಅ.ದೇವೇಗೌಡ ಸರ್ಕಾರದ ಅಧೀನದ ವಿವಿಧ ಇಲಾಖೆಗಳಿಗೆ ಸರ್ಕಾರ ಮಂಜೂರು ಮಾಡಿರುವ ಗ್ರೂಪ್-'ಬಿ' ಮತ್ತು ಗ್ರೂಪ್-'ಸಿ' ಹುದ್ದೆಗಳ ಕುರಿತು ಮುಖ್ಯಮಂತ್ರಿಗಳು
25
419
ಶ್ರೀ ಅ.ದೇವೇಗೌಡ ರಾಜ್ಯದಲ್ಲಿರುವ ಎ.ಪಿ.ಎಲ್/ಬಿ.ಪಿ.ಎಲ್.ಕಾರ್ಡುಗಳ ಬಗ್ಗೆ ಮುಖ್ಯಮಂತ್ರಿಗಳು
26
421
ಶ್ರೀ ಅ.ದೇವೇಗೌಡ ಬೆಂಗಳೂರು ನಗರ "ಗಾರ್ಡನ್ ಸಿಟಿ" ಹೆಸರಿನ ಬದಲು "ಗಾರ್ಬೆಜ್ ಸಿಟಿ" ಎಂದು ಹೆಸರು ಬರಲು ಕಾರಣರಾದ ಅಧಿಕಾರಿಗಳ ಬಗ್ಗೆ ಮುಖ್ಯಮಂತ್ರಿಗಳು
27
527
ಡಾ||ಕೆ ಗೋವಿಂದರಾಜ್ ಬೆಂಗಳೂರು ಬೀದಿದೀಪಗಳನ್ನು ಎಲ್.ಇ.ಡಿ. ಬಲ್ಬ್ ಗಳಾಗಿ ಬದಲಿಸುವ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
28
528
ಡಾ||ಕೆ ಗೋವಿಂದರಾಜ್ ಆಹಾರ ಇಲಾಖೆಯ ಅಧಿಕಾರಿಗಳು ಹಣ ವಸೂಲು ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
29
530
ಡಾ||ಕೆ ಗೋವಿಂದರಾಜ್ ಕೊಳವೆಬಾವಿ ಹೆಸರಿನಲ್ಲಿ ನಿಲ್ಲದ ಅವ್ಯವಹಾರದ ಬಗ್ಗೆ ಮುಖ್ಯಮಂತ್ರಿಗಳು
30
529
ಡಾ||ಕೆ ಗೋವಿಂದರಾಜ್ ಟೆಂಡರ್ ಮೊತ್ತ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳು
31
488
ಶ್ರೀ ಗೋವಿಂದ ರಾಜು ಕೋಲಾರ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಮುಖ್ಯಮಂತ್ರಿಗಳು
32
489
ಶ್ರೀ ಗೋವಿಂದ ರಾಜು ಅನ್ನಭಾಗ್ಯದ ಅಕ್ಕಿ,ಗೋಧಿ, ಆಹಾರ ಪದಾರ್ಥಗಳು ಕೊಳೆಯುತ್ತಿರುವ ಕುರಿತು ಮುಖ್ಯಮಂತ್ರಿಗಳು
33
490
ಶ್ರೀ ಗೋವಿಂದ ರಾಜು ಕೆ.ಸಿ. ವ್ಯಾಲಿ ನೀರನ್ನು ಶುದ್ಧೀಕರಿಸುತ್ತಿರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
34
556
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ನಗರದಲ್ಲಿರುವ ಉದ್ಯಾನಗಳ ಕುರಿತು ಮುಖ್ಯಮಂತ್ರಿಗಳು
35
557
ಶ್ರೀ ಹೆಚ್.ಎಸ್. ಗೋಪಿನಾಥ್ ವೈಟ್ ಟ್ಯಾಪಿಂಗ್ ಕುರಿತು ಮುಖ್ಯಮಂತ್ರಿಗಳು
36
558
ಶ್ರೀ ಹೆಚ್.ಎಸ್. ಗೋಪಿನಾಥ್ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಕುರಿತು ಮುಖ್ಯಮಂತ್ರಿಗಳು
37
559
ಶ್ರೀ ಹೆಚ್.ಎಸ್. ಗೋಪಿನಾಥ್ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಅಭಿವೃದ್ಧಿ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
38
560
ಶ್ರೀ ಹೆಚ್.ಎಸ್. ಗೋಪಿನಾಥ್ ಬೆಂಗಳೂರು ನಗರಕ್ಕೆ ಕಾವೇರಿ 5ನೇ ಹಂತದ ನೀರು ಪೂರೈಕೆ ಬಗ್ಗೆ ಮುಖ್ಯಮಂತ್ರಿಗಳು
39
466
ಶ್ರೀ ಕೆ.ಹರೀಶ್ ಕುಮಾರ್ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳು
40
467
ಶ್ರೀ ಕೆ.ಹರೀಶ್ ಕುಮಾರ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕೊರೆಯಲಾದ ಕೊಳವೆ ಬಾವಿಗಳ ಬಗ್ಗೆ ಮುಖ್ಯಮಂತ್ರಿಗಳು
41
539
ಶ್ರೀ ಕೆ.ಹರೀಶ್ ಕುಮಾರ್ ಉಡುಪಿ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಕುರಿತು ಮುಖ್ಯಮಂತ್ರಿಗಳು
42
468
ಶ್ರೀ ಕೆ.ಹರೀಶ್ ಕುಮಾರ್ ಉಡುಪಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಣೆ ಮಾಡುತ್ತಿರುವ ಕಿಂಡಿ ಅಣೆಕಟ್ಟುಗಳ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
43
469
ಶ್ರೀ ಕೆ.ಹರೀಶ್ ಕುಮಾರ್ ಬಿ.ಬಿ.ಎಂ.ಪಿ.ಯಲ್ಲಿ ವಲಯ ನಿಯಂತ್ರಣ ಉಲ್ಲಂಘನೆ ಕುರಿತು ಮುಖ್ಯಮಂತ್ರಿಗಳು
44
546
ಶ್ರೀಮತಿ ಹೇಮಲತಾ ನಾಯಕ್ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ಕುರಿತು ಮುಖ್ಯಮಂತ್ರಿಗಳು
45
443
ಶ್ರೀ ಮರಿತಿಬ್ಬೇಗೌಡ ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿಗಳು
46
444
ಶ್ರೀ ಮರಿತಿಬ್ಬೇಗೌಡ ಕಾನೂನು ಕಾಲೇಜುಗಳ ಬಗ್ಗೆ ಮಾಹಿತಿ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
47
445
ಶ್ರೀ ಮರಿತಿಬ್ಬೇಗೌಡ ಸನ್ನದುಗಳ ಪರವಾನಗಿ ಬಗ್ಗೆ ಅಬಕಾರಿ ಸಚಿವರು
48
496
ಶ್ರೀ ಮರಿತಿಬ್ಬೇಗೌಡ ಜಮೀನು ಖಾತೆ ಬಗ್ಗೆ ಮುಖ್ಯಮಂತ್ರಿಗಳು
49
537
ಶ್ರೀ ಮುನಿರಾಜು ಗೌಡ ಪಿ.ಎಂ. ಖಾಸಗಿ ಸಂಸ್ಥೆಗಳು ಹಣ ಸಂಗ್ರಹಿಸಿ ಹಲಾಲ್ ಪ್ರಮಾಣಪತ್ರ ವಿತರಿಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
50
538
ಶ್ರೀ ಮುನಿರಾಜು ಗೌಡ ಪಿ.ಎಂ. ಇ-ಸ್ವತ್ತು ವಿತರಣೆ ಬಗ್ಗೆ ಮುಖ್ಯಮಂತ್ರಿಗಳು
51
517
ಶ್ರೀ ಮಂಜುನಾಥ್ ಭಂಡಾರಿ ಪಂಚಾಯತ್ ರಾಜ್ ಆನ್ಲೈನ್ ತಂತ್ರಾಂಶಗಳ ಮತ್ತು ಸೇವೆಗಳ ಕುರಿತು ಮುಖ್ಯಮಂತ್ರಿಗಳು
52
493
ಶ್ರೀ ಸುನೀಲ್ ಗೌಡ ಬಿ.ಪಾಟೀಲ್ ಪಿ.ಟಿ.ಓ.ಗಳ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ಕುರಿತು ಮುಖ್ಯಮಂತ್ರಿಗಳು
53
519
ಶ್ರೀ ಮಂಜುನಾಥ್ ಭಂಡಾರಿ ವಾರಾಹಿ ಯೋಜನೆ ಕುರಿತು ಜಲಸಂಪನ್ಮೂಲ ಸಚಿವರು
54
549
ಶ್ರೀ ಮಂಜುನಾಥ್ ಭಂಡಾರಿ ರಾಜ್ಯವು ಪಡೆದ ಹಣಕಾಸಿನ ನೆರವು ಕುರಿತು ಮುಖ್ಯಮಂತ್ರಿಗಳು
55
450
ಶ್ರೀ ಮಧು ಜಿ.ಮಾದೇಗೌಡ ಮಂಡ್ಯ PRED ಕಛೇರಿಯಲ್ಲಿ ನಡೆದಿರುವ ಹಣ ದುರುಪಯೋಗ ಕುರಿತು ಮುಖ್ಯಮಂತ್ರಿಗಳು
56
454
ಶ್ರೀ ಮಧು ಜಿ.ಮಾದೇಗೌಡ ಸಣ್ಣ ನೀರಾವರಿ ಕೆರೆಗಳ ಪುನಶ್ಚೇತನ ಅಂತರ್ಜಲ ಅಭಿವೃದ್ಧಿ ಏತ ನೀರಾವರಿ ಯೋಜನೆಗಳ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾಹಗಳು ಮತ್ತು ಶಾಸನ ರಚನೆ ಸಚಿವರು
57
451
ಶ್ರೀ ಮಧು ಜಿ.ಮಾದೇಗೌಡ MNEREGA ವೈಯಕ್ತಿಕ ಕಾಮಗಾರಿಗಳಲ್ಲಿ ಹಣ ದುರುಪಯೋಗವೆಸಗಿರುವ ಬಗ್ಗೆ ಮುಖ್ಯಮಂತ್ರಿಗಳು
58
452
ಶ್ರೀ ಮಧು ಜಿ.ಮಾದೇಗೌಡ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ಸೇರಿ ವಿವಿಧ ಇಲಾಖೆಗಳ ಹುದ್ದೆ ಭರ್ತಿ ಬಗ್ಗೆ ಮುಖ್ಯಮಂತ್ರಿಗಳು
59
453
ಶ್ರೀ ಮಧು ಜಿ.ಮಾದೇಗೌಡ ರಾಜ್ಯದಲ್ಲಿರುವ ಅಣೆಕಟ್ಟುಗಳ ತಪಾಸಣೆ ನಿರ್ವಹಣೆ ಮತ್ತು ಸುರಕ್ಷತೆ ಬಗ್ಗೆ ಜಲಸಂಪನ್ಮೂಲ ಸಚಿವರು
60
456
ಶ್ರೀ ಸಿ.ಎನ್.ಮಂಜೇಗೌಡ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಕುರಿತು ಮುಖ್ಯಮಂತ್ರಿಗಳು
61
457
ಶ್ರೀ ಸಿ.ಎನ್.ಮಂಜೇಗೌಡ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು
62
458
ಶ್ರೀ ಸಿ.ಎನ್.ಮಂಜೇಗೌಡ ಹೊಸದಾಗಿ ತೆರೆದಿರುವ ನ್ಯಾಯಬೆಲೆ ಅಂಗಡಿಗಳ ಕುರಿತು ಮುಖ್ಯಮಂತ್ರಿಗಳು
63
540
ಶ್ರೀ ನಸೀರ್ ಅಹ್ಮದ್ ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮಗಳ ಮೀಸಲು ಅರಣ್ಯ ಪ್ರದೇಶದ ಬಗ್ಗೆ ಮುಖ್ಯಮಂತ್ರಿಗಳು
64
541
ಶ್ರೀ ನಸೀರ್ ಅಹ್ಮದ್ ಹೆಸರುಗಟ್ಟ ಕೆರೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಬಗ್ಗೆ ಮುಖ್ಯಮಂತ್ರಿಗಳು
65
542
ಶ್ರೀ ನಸೀರ್ ಅಹ್ಮದ್ ಬಿ.ಡಿ.ಎ. ನಿವೃತ್ತಿ ನೌಕರರಿಗೆ ನಿವೇಶನ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳು
66
561
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಕಾರ್ಡ್ ವಿತರಿಸಲು ಆಹಾರ ಇಲಾಖೆ ಹಿಂದೇಟು ಹಾಕಿರುವ ಬಗ್ಗೆ ಮುಖ್ಯಮಂತ್ರಿಗಳು
67
562
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಕಾಲಕಾಲಕ್ಕೆ ಕೆ.ಎ.ಎಸ್. ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು
68
463
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿ ಮತ್ತು ಸಂತ್ರಸ್ಥರ ಪುನರ್ವಸತಿ ಕುರಿತು ಜಲಸಂಪನ್ಮೂಲ ಸಚಿವರು
69
464
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಲಭ್ಯದ ಕುರಿತು ಜಲಸಂಪನ್ಮೂಲ ಸಚಿವರು
70
465
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿಗಳು
71
563
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ ರಾಜ್ಯಾದ್ಯಂತ ಇರುವ ಅಬಕಾರಿ ಠಾಣೆಗಳ ಕುರಿತು ಅಬಕಾರಿ ಸಚಿವರು
72
351ಎ
ಶ್ರೀ ಎಂ. ನಾಗರಾಜು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ ನೀಡುವ ಬಗ್ಗೆ ಮುಖ್ಯಮಂತ್ರಿಗಳು
73
503
ಶ್ರೀ ಎಂ. ನಾಗರಾಜು ಆರ್ಥಿಕ ಸೌಲಭ್ಯಗಳ ನೇರ ಪ್ರಯೋಜನ ವರ್ಗಾವಣೆ(ಡಿ.ಬಿ.ಡಿ) ಬಗ್ಗೆ ಮುಖ್ಯಮಂತ್ರಿಗಳು
74
534
ಶ್ರೀ ಎಂ. ನಾಗರಾಜು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಮುಖ್ಯಮಂತ್ರಿಗಳು
75
504
ಶ್ರೀ ಎಂ. ನಾಗರಾಜು ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿಗಳು
76
505
ಶ್ರೀ ಎಂ. ನಾಗರಾಜು ಸಾರಿಗೆ ನಿಗಮಗಳಿಗೆ ಕಾರ್ಯಸಾಧ್ಯತೆಯ ಅಂತರ ನಿಧಿಯನ್ನು ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿಗಳು
77
470
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಅಂತರ್ಜಲವನ್ನು ಸಂರಕ್ಷಿಸುವ ಕುರಿತು ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾಹಗಳು ಮತ್ತು ಶಾಸನ ರಚನೆ ಸಚಿವರು
78
471
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಅಕ್ರಮ ಮದ್ಯ ಮಾರಾಟ ಮತ್ತು ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುವ ಕುರಿತು ಅಬಕಾರಿ ಸಚಿವರು
79
472
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಅರಣ್ಯೀಕರಣ ಕಾಮಗಾರಿಗಳು ಮತ್ತು ಯೋಜನೆಗಳ ಕುರಿತು ಮುಖ್ಯಮಂತ್ರಿಗಳು
80
473
ಶ್ರೀ ಛಲವಾದಿ ಟಿ. ನಾರಾಯಣ ಸ್ವಾಮಿ ಪಡಿತರ ಚೀಟಿಗಳನ್ನು ವಿತರಿಸುವ ಮತ್ತು ರದ್ದುಪಡಿಸುವ ಕುರಿತು ಮುಖ್ಯಮಂತ್ರಿಗಳು
81
422
ಶ್ರೀ ಪ್ರಕಾಶ್ ಕೆ.ರಾಥೋಡ್ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮುಖ್ಯಮಂತ್ರಿಗಳು
82
423
ಶ್ರೀ ಪ್ರಕಾಶ್ ಕೆ.ರಾಥೋಡ್ ಗಂಗಾ ಕಲ್ಯಾಣ ಯೋಜನೆಯಡಿ ಕಾಮಗಾರಿಗೆ ಹಣ ಬಿಡುಗಡೆಯಾಗದಿರುವ ಬಗ್ಗೆ ಮುಖ್ಯಮಂತ್ರಿಗಳು
83
424
ಶ್ರೀ ಪ್ರಕಾಶ್ ಕೆ.ರಾಥೋಡ್ KRIDL ವತಿಯಿಂದ ಶ್ರವಣಬೆಳಗೊಳ ವಿಧಾನಸಭಾ ವ್ಯಾಪ್ತಿಯಲ್ಲಿ ಮಂಜೂರಾದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
84
425
ಶ್ರೀ ಪ್ರಕಾಶ್ ಕೆ.ರಾಥೋಡ್ ಕಾವೇರಿ ನೀರಾವರಿ ನಿಗಮ,ನಂ.2,ಹೆಚ್.ಎಲ್.ಬಿ.ಸಿ. ವಿಭಾಗ,ಚನ್ನರಾಯಪಟ್ಟಣ ಇದರ ವ್ಯಾಪ್ತಿಯಲ್ಲಿ ಮಂಜೂರಾದ ಅನುದಾನದ ಬಗ್ಗೆ ಜಲಸಂಪನ್ಮೂಲ ಸಚಿವರು
85
426
ಶ್ರೀ ಪ್ರಕಾಶ್ ಕೆ.ರಾಥೋಡ್ ಹಾಸನ ಜಿಲ್ಲೆಯ ಅರಸೀಕೆರೆ ಉಪವಿಭಾಗದ ಚೆನ್ನರಾಯಪಟ್ಟಣ ತಾಲೂಕಿಗೆ ಮಂಜೂರಾದ ಅನುದಾನದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾಹಗಳು ಮತ್ತು ಶಾಸನ ರಚನೆ ಸಚಿವರು
86
437
ಶ್ರೀ ಪ್ರತಾಪ್ ಸಿಂಹ ನಾಯಕ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗಿರುವ ಬಗ್ಗೆ ಮುಖ್ಯಮಂತ್ರಿಗಳು
87
492
ಶ್ರೀ ಸುನೀಲ್ ಗೌಡ ಬಿ.ಪಾಟೀಲ್ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿರುವ ಜಲ ಜೀವನ್ ಮಿಷನ್ ಕಾಮಗಾರಿಯ ಕುರಿತು ಮುಖ್ಯಮಂತ್ರಿಗಳು
88
439
ಶ್ರೀ ಪ್ರತಾಪ್ ಸಿಂಹ ನಾಯಕ್ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಕೊಂತಪದವು ಎಂಬಲ್ಲಿ ರಸ್ತೆ ಹಾಳಾಗಿರುವ ಕುರಿತು ಮುಖ್ಯಮಂತ್ರಿಗಳು
89
440
ಶ್ರೀ ಪ್ರತಾಪ್ ಸಿಂಹ ನಾಯಕ್ ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಸೇವೆ ಕಲ್ಪಿಸುವ ಕುರಿತು ಮುಖ್ಯಮಂತ್ರಿಗಳು
90
441
ಶ್ರೀ ಪ್ರತಾಪ್ ಸಿಂಹ ನಾಯಕ್ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಕಿಲ್ಲೂರು ಪಡ್ಡಾಯಿಯಿಂದ ಕಲ್ಲುರ್ಟಿ ಪಂಜುರ್ಲಿ ದೇವಸ್ಥಾನದವರೆಗಿನ ರಸ್ತೆ ಹಾಳಾಗಿರುವ ಕುರಿತು ಮುಖ್ಯಮಂತ್ರಿಗಳು
91
427+428
ಶ್ರೀ ಎನ್.ರವಿಕುಮಾರ್ ಆಹಾರ ಪೊಟ್ಟಣಗಳ ಮೇಲೆ ಹಣ ಪ್ರಮಾಣ ಪತ್ರ ಕುರಿತು ಮುಖ್ಯಮಂತ್ರಿಗಳು
92
429
ಶ್ರೀ ಎನ್.ರವಿಕುಮಾರ್ ಬೆಂಗಳೂರು ನಗರದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣದ ಕುರಿತು ಮುಖ್ಯಮಂತ್ರಿಗಳು
93
430
ಶ್ರೀ ಎನ್.ರವಿಕುಮಾರ್ ಪೌರ ಕಾರ್ಮಿಕರ ಕುರಿತು ಮುಖ್ಯಮಂತ್ರಿಗಳು
94
431
ಶ್ರೀ ಎನ್.ರವಿಕುಮಾರ್ ಸಾಮಿಲ್ಲುಗಳ ಕುರಿತು ಮುಖ್ಯಮಂತ್ರಿಗಳು
95
446
ಶ್ರೀ ಪಿ.ಆರ್. ರಮೇಶ್ BBMP ವ್ಯಾಪ್ತಿಯಲ್ಲಿರುವ ಘನತ್ಯಾಜ್ಯ ಘಟಕಗಳ ಮಾಹಿತಿಯನ್ನು ನೀಡುವ ಕುರಿತು ಮುಖ್ಯಮಂತ್ರಿಗಳು
96
447
ಶ್ರೀ ಪಿ.ಆರ್. ರಮೇಶ್ ರಾಜ್ಯದಲ್ಲಿ ಸಂಗ್ರಹವಾಗುತ್ತಿರುವ ತೆರಿಗೆಯ ಮಾಹಿತಿಯನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು
97
448
ಶ್ರೀ ಪಿ.ಆರ್. ರಮೇಶ್ BBMP ವ್ಯಾಪ್ತಿಯ ರಸ್ತೆಯಲ್ಲಿ ಟ್ರಾನ್ಸ್ಫಾರ್ಮರ್ ಕೇಂದ್ರಗಳನ್ನು ತೆರೆಯುವ ಕುರಿತು ಮುಖ್ಯಮಂತ್ರಿಗಳು
98
449
ಶ್ರೀ ಪಿ.ಆರ್. ರಮೇಶ್ ಸರ್ಕಾರದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳು
99
412
ಶ್ರೀ ಎಸ್. ರವಿ ಚಿರತೆ ಹಾವಳಿಗೆ ಕಡಿವಾಣ ಹಾಕುವ ಕುರಿತು ಮುಖ್ಯಮಂತ್ರಿಗಳು
100
414
ಶ್ರೀ ಎಸ್. ರವಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
101
415
ಶ್ರೀ ಎಸ್. ರವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನಗಳ ಕುರಿತು ಮುಖ್ಯಮಂತ್ರಿಗಳು
102
416
ಶ್ರೀ ಎಸ್. ರವಿ ಭಾರಿ ಮತ್ತು ಮಧ್ಯಮ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನಗಳು ಬಗ್ಗೆ ಜಲಸಂಪನ್ಮೂಲ ಸಚಿವರು
103
521
ಶ್ರೀ ರಾಜೇಂದ್ರ ರಾಜಣ್ಣ ಪಡಿತರ ಧಾನ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
104
522
ಶ್ರೀ ರಾಜೇಂದ್ರ ರಾಜಣ್ಣ ತುಮಕೂರು ಜಿಲ್ಲೆಗೆ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ಅನುದಾನದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
105
550
ಶ್ರೀ ಶಶೀಲ್ ಜಿ. ನಮೋಶಿ ವಿವಿಧ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ನಂತರ ಮತ್ತೆ ಲಾಭದಾಯಕ ಹುದ್ದೆಗಳಲ್ಲಿ ಮುಂದುವರೆಸುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
106
551
ಶ್ರೀ ಶಶೀಲ್ ಜಿ. ನಮೋಶಿ ಬೆಂಗಳೂರು ನಗರ ಮೆಟ್ರೋ ರೈಲು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಕುರಿತು ಮುಖ್ಯಮಂತ್ರಿಗಳು
107
479
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕೆರೆಗಳ ಅಭಿವೃದ್ಧಿ ಕಾಮಗಾರಿ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
108
553
ಶ್ರೀ ಶಶೀಲ್‌ ಜಿ. ನಮೋಶಿ ಗ್ರಾಮ ಪಂಚಾಯಿತಿಗಳಿಗೆ ನೀಡುವ "ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ"ಯ ಹಣವನ್ನು ಎರಡು ವರ್ಷಗಳಿಂದ ನೀಡದಿರುವ ಬಗ್ಗೆ ಮುಖ್ಯಮಂತ್ರಿಗಳು
109
554
ಶ್ರೀ ಶಶೀಲ್‌ ಜಿ. ನಮೋಶಿ ರಾಜ್ಯದಲ್ಲಿ ಖಾಲಿಯಿರುವ ಕೆ.ಎ.ಎಸ್ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಬಗ್ಗೆ ಮುಖ್ಯಮಂತ್ರಿಗಳು
110
564
ಶ್ರೀ ಎಸ್. ವ್ಹಿ. ಸಂಕನೂರ ರಾಜ್ಯ ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ಮಾಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು
111
565
ಶ್ರೀ ಎಸ್. ವ್ಹಿ. ಸಂಕನೂರ ಕೆ.ಎ.ಎಸ್ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಮಾಧ್ಯಮದವರು ಪಾಸಾಗದಿರುವ ಬಗ್ಗೆ ಮುಖ್ಯಮಂತ್ರಿಗಳು
112
461
ಶ್ರೀ ಶರವಣ ಟಿ.ಎ ನರೇಗಾ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
113
462
ಶ್ರೀ ಶರವಣ ಟಿ.ಎ ಬೆಳಗಾವಿ ಸುವರ್ಣಸೌಧ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು
114
497
ಶ್ರೀ ಶರವಣ ಟಿ.ಎ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿರುವ ಸ್ಲೀಪರ್ ಸೆಲ್ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು
115
459
ಶ್ರೀ ಶರವಣ ಟಿ.ಎ ಹಲವು ಪ್ರದೇಶಾಭಿವೃದ್ಧಿ ಮಂಡಳಿಯ ಮೇಲ್ಮಗೆ ಸದಸ್ಯರು ಹಕ್ಕಿನಿಂದ ವಂಚಿತರಾಗಿರುವ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
116
409A
ಡಾ|| ತೇಜಸ್ವಿನಿ ಗೌಡ ಆರಣ್ಯವನ್ನು ಆವರಿಸುತ್ತಿರುವ ಮಾರಕ "ಕಳೆ" ನಿವಾರಣೆಗೆ ಕ್ರಮ ಕುರಿತು ಮುಖ್ಯಮಂತ್ರಿಗಳು
117
480
ಶ್ರೀ ಸಲೀಂ ಅಹಮದ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಎ ಖಾತಾ ಪ್ರಮಾಣ ಪತ್ರಗಳನ್ನು ನೀಡುವ ಕುರಿತು ಮುಖ್ಯಮಂತ್ರಿಗಳು
118
481
ಶ್ರೀ ಸಲೀಂ ಅಹಮದ್ ರಾಜ್ಯದಲ್ಲಿರುವ ಹುಲಿ ಸಂರಕ್ಷಿಸುವ ಪ್ರದೇಶಗಳ ಬಗ್ಗೆ ಮುಖ್ಯಮಂತ್ರಿಗಳು
119
482
ಶ್ರೀ ಸಲೀಂ ಅಹಮದ್ ಹಾಸನ ಜಿಲ್ಲಾ ಪಂಚಾಯಿತಿಗೆ 2018 ರಿಂದ 2022ರವರೆಗೆ ಬಿಡುಗಡೆಯಾದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
120
494
ಶ್ರೀ ಸಲೀಂ ಅಹಮದ್ ರಾಜ್ಯದ ಸಾಲದ ಹೊರೆಯು ಹೆಚ್ಚಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು
121
495+491
ಶ್ರೀ ಸಲೀಂ ಅಹಮದ್‌ + ಶ್ರೀ ಸುನೀಲ್‌ ಗೌಡ ಪಾಟೀಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು /‌ ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳು
122
474
ಶ್ರೀ ಕೆ.ಎ. ತಿಪ್ಪೇಸ್ವಾಮಿ ಜನ್-ಧನ್ ಯೋಜನೆ ಕುರಿತು ಮುಖ್ಯಮಂತ್ರಿಗಳು
123
475
ಶ್ರೀ ಕೆ.ಎ. ತಿಪ್ಪೇಸ್ವಾಮಿ ಅಡಿಗೆ ಅನಿಲ ಕುರಿತು ಮುಖ್ಯಮಂತ್ರಿಗಳು
124
476
ಶ್ರೀ ಕೆ.ಎ. ತಿಪ್ಪೇಸ್ವಾಮಿ ಅನಿಲ ಕಂಪನಿಗಳಿಂದ ಗ್ಯಾಸ್ ಪೈಪ್ ಅಳವಡಿಕೆ ಬಗ್ಗೆ ಮುಖ್ಯಮಂತ್ರಿಗಳು
125
499
ಶ್ರೀ ಯು.ಬಿ. ವೆಂಕಟೇಶ್ ಬೆಂಗಳೂರು ನಗರದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಅನುದಾನದ ಕುರಿತು ಮುಖ್ಯಮಂತ್ರಿಗಳು
126
501
ಶ್ರೀ ಯು.ಬಿ. ವೆಂಕಟೇಶ್ ಬೆಂಗಳೂರು ನಗರದ ಬನಶಂಕರಿ 3ನೇ ಹಂತ ಮಂಜುನಾಥ ಕಾಲೋನಿಯಲ್ಲಿ ನಿವೇಶನ ಖರೀದಿದಾರರಿಗೆ ಕ್ರಮ ಪತ್ರ ನೀಡುವ ಕುರಿತು ಮುಖ್ಯಮಂತ್ರಿಗಳು
127
500
ಶ್ರೀ ಯು.ಬಿ. ವೆಂಕಟೇಶ್ ಬಿಡಿಎ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿ ಸಿ ಎ ನಿವೇಶನ ಕುರಿತು ಮುಖ್ಯಮಂತ್ರಿಗಳು
128
502
ಶ್ರೀ ಯು.ಬಿ. ವೆಂಕಟೇಶ್ ಬೆಂಗಳೂರು ನಗರದ ಹನುಮಂತನಗರದ ಭವಾನಿ ನಗರ ಸ್ಲಂ ಮತದಾರರ ಪಟ್ಟಿಯ ಕುರಿತು ಮುಖ್ಯಮಂತ್ರಿಗಳು
129
531
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲೆಯ ಜಲಸಂಪನ್ಮೂಲ ಇಲಾಖೆಗೆ  ಬಿಡುಗಡೆಯಾಗಿರುವ ಅನುದಾನ ಹಾಗೂ ಕಾಮಗಾರಿಯ ಬಗ್ಗೆ ಜಲಸಂಪನ್ಮೂಲ ಸಚಿವರು
130
532
ಶ್ರೀ ದಿನೇಶ್‌ ಗೂಳಿಗೌಡ ಮಂಡ್ಯ ಜಿಲ್ಲೆಯಲ್ಲಿರುವ ಕೆರೆಗಳು ಹಾಗೂ ಹೂಳೆತ್ತುವ ಕಾರ್ಯದ ಬಗ್ಗೆ ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
131
533
ಶ್ರೀ ದಿನೇಶ್‌ ಗೂಳಿಗೌಡ 2013-14 ನೇ ಸಾಲಿನಿಂದ 2021-22 ಸಾಲಿನವರೆಗೆ ಮಂಡ್ಯ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಮುಖ್ಯಮಂತ್ರಿಗಳು
132
525
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಅನುಕಂಪದ ಹುದ್ದೆಗೆ ದಾಖಲೆಗಳನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು
133
526
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಸರ್ಕಾರಿ ಕೆರೆ ಏರಿ ಒಡೆದು ಒತ್ತುವರಿ ಮಾಡಿಕೊಂಡು ಅನಧಿಕೃತ ಕಾಮಗಾರಿ ನಿರ್ವಹಿಸಿದ ಬಗ್ಗೆ ಮುಖ್ಯಮಂತ್ರಿಗಳು
134
477
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು
135
478
ಶ್ರೀ ಬಿ.ಜಿ. ಪಾಟೀಲ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru