ದಿನಾಂಕ 22-09-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1229
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಒಳನಾಡು ಮೀನುಗಾರಿಕೆ ಅಭಿವೃದ್ದಿ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
2
1228
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಪಶುಸಂಗೋಪನೆ ಯೋಜನೆ ಬಗ್ಗೆ ಪಶುಸಂಗೋಪನೆ ಸಚಿವರು
3
1227
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಕೊಳಚೆ ಪ್ರದೇಶಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
4
1226
ಶ್ರೀ ಅರವಿಂದ ಕುಮಾರ್ ಅರಳಿ ಔರಾದ ತಾಲ್ಲುಕಿನ ಪರಿಶಿಷ್ಟ ಜಾತಿಗೆ ಸ್ಮಶಾನ ಭೂಮಿ ಬಗ್ಗೆ ಕಂದಾಯ ಸಚಿವರು
5
1225
ಶ್ರೀ ಅರವಿಂದ ಕುಮಾರ್ ಅರಳಿ ವಕ್ಫ್‌ ಆಸ್ತಿಯ ಬಗ್ಗೆ/ ರಾಜ್ಯ ಮತ್ತು ಬೀದರ್ ಮುಜರಾಯಿ ಹಜ್ಹ್ ಮತ್ತು ವಕ್ಫ್‌ ಸಚಿವರು
6
1276
ಶ್ರೀ ಆಯನೂರು ಮಂಜುನಾಥ್ ಇಲಾಖೆ ವಿಲೀನದ ಬಗ್ಗೆ ಕಂದಾಯ ಸಚಿವರು
7
1138
ಶ್ರೀ ಎನ್.ಅಪ್ಪಾಜಿಗೌಡ ಕರ್ನಾಟಕ ಮೀನುಗಾರಿಕೆ ಅಭಿರುದ್ದಿ ನಿಗಮದ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
8
1137
ಶ್ರೀ ಎನ್.ಅಪ್ಪಾಜಿಗೌಡ ಪಶುಸಂಗೋಪನೆ ಇಲಾಖೆಯಲ್ಲಿ ಪಶು ಆಸ್ಪತ್ರೆಗಳಿಗಾಗಿ ಔಷಧ ಹಾಗು ವೈದ್ಯಕೀಯ ಸಾಮಾಗ್ರಿ ಖರೀದಿಗಾಗಿ ಮಾಡಿರುವ ವೆಚ್ಚ ಕುರಿತು ಪಶುಸಂಗೋಪನೆ ಸಚಿವರು
9
1139
ಶ್ರೀ ಎನ್.ಅಪ್ಪಾಜಿಗೌಡ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
10
1140
ಶ್ರೀ ಎನ್.ಅಪ್ಪಾಜಿಗೌಡ ವಿವಿಧ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
11
1261
ಶ್ರೀ ಆರ್. ಧರ್ಮಸೇನ ಮುಜರಾಯಿ ದೇವಸ್ಥಾನ ವ್ಯವಹಾರಗಳು ಮುಜರಾಯಿ ಹಜ್ಹ್ ಮತ್ತು ವಕ್ಫ್‌ ಸಚಿವರು
12
1260
ಶ್ರೀ ಆರ್. ಧರ್ಮಸೇನ ಗೃಹ ಮಂಡಳಿಯ ವಸತಿಗಳ ಗುಣಮಟ್ಟ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
13
1234
ಡಾ||ಕೆ. ಗೋವಿಂದರಾಜ್ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
14
1233
ಡಾ||ಕೆ. ಗೋವಿಂದರಾಜ್ ಆಸ್ತಿ ನೋಂದಣಿಗೆ ಕಾಡುವ ಸರ್ವರ್ ಡೌನ್ ಮತ್ತು ಓ.ಟಿ.ಪಿ.ಸಮಸ್ಯೆಯನ್ನು ನಿವಾರಿಸುವ ಬಗ್ಗೆ ಕಂದಾಯ ಸಚಿವರು
15
1235
ಡಾ||ಕೆ. ಗೋವಿಂದರಾಜ್ ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ಪಾವತಿಸುವ ಕೆಲಭಾಗ ಹಣದ ದುರುಪಯೋಗದ ಬಗ್ಗೆ ಕಂದಾಯ ಸಚಿವರು
16
1273
ಡಾ||ಕೆ. ಗೋವಿಂದರಾಜ್ ರಾಜ್ಯದಲ್ಲಿ ಹಾಲಿನ ದರ ಹೆಚ್ಚಿಸುವ ಬಗ್ಗೆ ಪಶುಸಂಗೋಪನೆ ಸಚಿವರು
17
1274
ಡಾ||ಕೆ. ಗೋವಿಂದರಾಜ್ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಅಂದಾಜು ವೆಚ್ಚದ ಬಗ್ಗೆ ಲೋಕೋಪಯೋಗಿ ಸಚಿವರು
18
1173
ಶ್ರೀ ಎಂ.ಎ.ಗೋಪಾಲಸ್ವಾಮಿ ಕೊಳಚೆ ಪ್ರದೇಶಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
19
1174
ಶ್ರೀ ಎಂ.ಎ.ಗೋಪಾಲಸ್ವಾಮಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
20
1172
ಶ್ರೀ ಎಂ.ಎ.ಗೋಪಾಲಸ್ವಾಮಿ ಪೋಡಿ ಅರ್ಜಿಗಳನ್ನು ವಿಲೇವಾರಿ ಮಾಡುವ ಬಗ್ಗೆ ಕಂದಾಯ ಸಚಿವರು
21
1232
ಶ್ರೀ ಕೆ.ಹರೀಶ್ ಕುಮಾರ್ ಭೂ ಪರಿವರ್ತಿತ ಜಾಗವನ್ನು ೧೧-ಬಿ-ಮೂಲಕ ಖರೀದಿಸಿದವರಿಗೆ ನಮೂನೆ-೯ ಹಾಗು ೧೧-ಎ ನೀಡುವ ಕುರಿತು ಕಂದಾಯ ಸಚಿವರು
22
1230
ಶ್ರೀ ಕೆ.ಹರೀಶ್ ಕುಮಾರ್ ಪಹಣಿ ಪತ್ರ ದಾಖಲಿಸುವಲ್ಲಿ ವಿಳಂಬ / ಲೋಪದ ಕುರಿತು ಮಾಹಿತಿ ಕಂದಾಯ ಸಚಿವರು
23
1231
ಶ್ರೀ ಕೆ.ಹರೀಶ್ ಕುಮಾರ್ ಭೂ ಪರಿವರ್ತನೆಯಾದ ಆಸ್ತಿಗಳ ಕುರಿತ ಮಾಹಿತಿ ಕಂದಾಯ ಸಚಿವರು
24
1214
ಶ್ರೀ ಬಿ.ಕೆ. ಹರಿಪ್ರಸಾದ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನಿನ ಉದ್ದೇಶಗಳ ಕುರಿತು ಕಂದಾಯ ಸಚಿವರು
25
1191
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಜಿಲ್ಲೆಗೊಂದು ಗೋಶಾಲೆ ನಿರೀಕ್ಷಿತ ವೇಗ ಪದೆಯದಿರುವುದರ ಬಗ್ಗೆ ಪಶುಸಂಗೋಪನೆ ಸಚಿವರು
26
1187
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ರಚನೆ ಕುರಿತು ಕಂದಾಯ ಸಚಿವರು
27
1188
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಗೋಕಾಕ್, ಕಾಗವಾಡ ಹಾಗು ಸೋಲಾಪುರ ಮಾರ್ಗವನ್ನು ರಾಷ್ಟೀಯ ಹೆದ್ದಾರಿಯನ್ನಾಗಿಸುವ ಕುರಿತು ಲೋಕೋಪಯೋಗಿ ಸಚಿವರು
28
1189
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಷ್ಟೀಯ ಹೆದ್ದಾರಿಯಲ್ಲಿ ಸಂಕೇಶ್ವರ ಮತ್ತು ನಿಪ್ಪಾಣಿ ಮಧ್ಯ ಕಟ್ಟಲಾಗಿರುವ ಅವೈಜ್ಞಾನಿಕ ಸೇತುವೆ ಕುರಿತು ಲೋಕೋಪಯೋಗಿ ಸಚಿವರು
29
1211
ಶ್ರೀ ಕಾಂತರಾಜ್ ಕಂದಾಯ ಜಮೀನುಗಳ ವರ್ಗೀಕರಣದ ಬಗ್ಗೆ ಕಂದಾಯ ಸಚಿವರು
30
1210
ಶ್ರೀ ಕಾಂತರಾಜ್ ಕಂದಾಯ ಇಲಾಖೆಯ ಅಕ್ರಮ - ಸಕ್ರಮದ ಬಗ್ಗೆ ಕಂದಾಯ ಸಚಿವರು
31
1207
ಶ್ರೀ ಕಾಂತರಾಜ್ ಮೂಲಸೌಲಭ್ಯ ಅಭಿರುದ್ದಿ ಇಲಾಖೆಯಡಿ ಬರುವ ನಿಗಮ / ಮಂಡಳಿಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
32
1209
ಶ್ರೀ ಕಾಂತರಾಜ್ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ಯೋಜನೆ ಹಾಗೂ ಲೆಕ್ಕ ಶೀರ್ಷಿಕೆಗಳ ಬಗ್ಗೆ ಲೋಕೋಪಯೋಗಿ ಸಚಿವರು
33
1215
ಶ್ರೀ ಬಿ.ಕೆ. ಹರಿಪ್ರಸಾದ್ ರಾಜ್ಯದಲ್ಲಿ ಫಾರಂ ೯೪, ೯೪ಸಿ ಅರ್ಜಿಗಳ ಇತ್ಯರ್ಥ ಕುರಿತು ಕಂದಾಯ ಸಚಿವರು
34
1213
ಶ್ರೀ ಬಿ.ಕೆ. ಹರಿಪ್ರಸಾದ್ ಲೋಕೋಪಯೋಗಿ ಇಲಾಖೆಯಿಂದ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ ಯೋಜನೆ ಕುರಿತು ಕಂದಾಯ ಸಚಿವರು
35
1202
ಶ್ರೀ ಮರಿತಿಬ್ಬೇಗೌಡ ಪೋಡಿ / ಭೂಮಾಪನ ಮತ್ತು ನಕ್ಷೆ ವಿತರಿಕೆಯಲ್ಲಿ ವಿಳಂಬದ ಬಗ್ಗೆ ಕಂದಾಯ ಸಚಿವರು
36
1190
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ 'ಎ' ದರ್ಜೆ ದೇವಸ್ಥಾನಗಳನ್ನು ಬ್ಯಾಂಕ್ ಮೂಲಕ ವ್ಯವಹರಿಸುವ ಬಗ್ಗೆ ಮುಜರಾಯಿ ಹಜ್ಹ್ ಮತ್ತು ವಕ್ಫ್‌ ಸಚಿವರು
37
1206
ಶ್ರೀ ಮರಿತಿಬ್ಬೇಗೌಡ ಪಶುಸಂಗೋಪನೆ ಇಲಾಖೆಯ ವೈದ್ಯರ ಬಗ್ಗೆ ಪಶುಸಂಗೋಪನೆ ಸಚಿವರು
38
1205
ಶ್ರೀ ಮರಿತಿಬ್ಬೇಗೌಡ ಆಶ್ರಯ ಯೋಜನೆಯಡಿ ಮನೆ ನಿರ್ಮಾಣದ ಮೊತ್ತ ಹೆಚ್ಚಳದ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
39
1204
ಶ್ರೀ ಮರಿತಿಬ್ಬೇಗೌಡ ಆನ್ ಲೈನ್ ನಲ್ಲಿ ಇ.ಸಿ. ಪಡಿಯುವಲ್ಲಿ ಮಧ್ಯವರ್ತಿಗಳ ಹಾವಳಿ ಬಗ್ಗೆ ಕಂದಾಯ ಸಚಿವರು
40
1203
ಶ್ರೀ ಮರಿತಿಬ್ಬೇಗೌಡ ಮೈಸೂರು - ಬೆಂಗಳೂರು ದಶಪಥ ರಸ್ತೆ ಬಗ್ಗೆ ಲೋಕೋಪಯೋಗಿ ಸಚಿವರು
41
1247
ಶ್ರೀ ಮಾನೆ ಶ್ರೀನಿವಾಸ ವಿ. ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಅನುಮತಿ ದೊರೆಯುದ ಮನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
42
1246
ಶ್ರೀ ಮಾನೆ ಶ್ರೀನಿವಾಸ ವಿ. ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ವಸತಿ ಮನೆಗಳನ್ನು ಮಂಜೂರು ಮಾಡಿರುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
43
1175
ಡಾ|| ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆ ಅಸಿಸ್ಟೆಂಟ್ ಕಮೀಷನರ್ ನ್ಯಾಯಾಲಯದ ಬಗ್ಗೆ ಕಂದಾಯ ಸಚಿವರು
44
1176
ಡಾ|| ವೈ.ಎ.ನಾರಾಯಣಸ್ವಾಮಿ ಪೋಡಿ ಪ್ರಕರಣಗಳ ಬಗ್ಗೆ ಕಂದಾಯ ಸಚಿವರು
45
1177
ಡಾ|| ವೈ.ಎ.ನಾರಾಯಣಸ್ವಾಮಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪಶುಸಂಗೋಪನೆ ಸಚಿವರು
46
1178
ಶ್ರೀ ವೈ.ಎ.ನಾರಾಯಣಸ್ವಾಮಿ ತಾಲ್ಲೂಕು ತಹಶೀಲ್ದಾರ್ ಹುದ್ದೆಗಳ ಬಗ್ಗೆ ಕಂದಾಯ ಸಚಿವರು
47
1220
ಶ್ರೀ ಎಂ.ನಾರಾಯಣಸ್ವಾಮಿ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳ ಬಗ್ಗೆ ಕಂದಾಯ ಸಚಿವರು
48
1222
ಶ್ರೀ ಎಂ.ನಾರಾಯಣಸ್ವಾಮಿ ರಾಜ್ಯದಲ್ಲಿ ಕಂದಾಯ ಭೂಮಿಗಳನ್ನು ಅಕ್ರಮವಾಗಿ ರೆವೆನ್ಯೂ ಲೇಔಟ್ ಮಾಡುತ್ತಿರುವ ಬಗ್ಗೆ ಕಂದಾಯ ಸಚಿವರು
49
1221
ಶ್ರೀ ಎಂ.ನಾರಾಯಣಸ್ವಾಮಿ ಕಂದಾಯ ಇಲಾಖೆಯ ಅಧಿಕಾರಿಗಳ ಬಗ್ಗೆ ಕಂದಾಯ ಸಚಿವರು
50
1223
ಶ್ರೀ ಎಂ.ನಾರಾಯಣಸ್ವಾಮಿ ರಾಜ್ಯದಲ್ಲಿ ಪಶುಸಂಗೋಪನೆ ಅಭಿರುದ್ದಿಯ ಬಗ್ಗೆ ಪಶುಸಂಗೋಪನೆ ಸಚಿವರು
51
1224
ಶ್ರೀ ಎಂ.ನಾರಾಯಣಸ್ವಾಮಿ ವಾಜಪೇಯಿ ವಸತಿ ಯೋಜನೆಯಡಿ ಮಂಜೂರಾತಿ ಮನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
52
1135
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ ರಾಜ್ಯದಲ್ಲಿರುವ ಸರ್ಕೀಟ್ ಹೌಸ್ ಮತ್ತು ನಿರೀಕ್ಷಣಾ ಮಂದಿರಗಳ ಸಿಬ್ಬಂದಿ ಕುರಿತು ಲೋಕೋಪಯೋಗಿ ಸಚಿವರು
53
1134
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ ವಸತಿ ಯೋಜನೆಯಡಿ ಹೊಸಮನೆ ಮಂಜೂರಾತಿ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
54
1133
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ ಸಮುದ್ರ ಕೊರೆತ ತಡೆಗಟ್ಟಲು ಕಾಂಡ್ಲಾವನಗಳ ನಿರ್ಮಾಣದ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
55
1132
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ ಉಡುಪಿ ಜಿಲ್ಲೆಯಲ್ಲಿ ಇರುವ ಗೋಮಾಳ ಭೂಮಿಯ ಒತ್ತುವರಿ ಕುರಿತು ಕಂದಾಯ ಸಚಿವರು
56
1131
ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯ ಕುರಿತು ಕಂದಾಯ ಸಚಿವರು
57
1141
ಶ್ರೀ ಪ್ರಕಾಶ್ ಕೆ. ರಾಥೂಡ್ ಲಂಬಾಣಿ ತಾಂಡಾ ಅಭಿವೃದ್ದಿಯ ಬಗ್ಗೆ ಕಂದಾಯ ಸಚಿವರು
58
1145
ಶ್ರೀ ಪ್ರಕಾಶ್ ಕೆ. ರಾಥೂಡ್ ವಿಜಯಪುರ ಜಿಲ್ಲೆಯ ನಗರ ಮೂಲಭೂತ ಸೌಕರ್ಯ ಅಭಿವೃದ್ದಿಯ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ದಿ ಸಚಿವರು
59
1143
ಶ್ರೀ ಪ್ರಕಾಶ್ ಕೆ. ರಾಥೂಡ್ ನೈಸ್ ರಸ್ತೆಯಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸುವ ಬಗ್ಗೆ ಲೋಕೋಪಯೋಗಿ ಸಚಿವರು
60
1144
ಶ್ರೀ ಪ್ರಕಾಶ್ ಕೆ. ರಾಥೂಡ್ ಕರ್ನಾಟಕದಲ್ಲಿರುವ ಹಜ್ಹ್ ಮತ್ತು ವಕ್ಪ್ ಬೋರ್ಡ್ ನ ಆಸ್ತಿಗಳ ಬಗ್ಗೆ ಮುಜರಾಯಿ ಹಜ್ಹ್ ಮತ್ತು ವಕ್ಫ್‌ ಸಚಿವರು
61
1142
ಶ್ರೀ ಪ್ರಕಾಶ್ ಕೆ. ರಾಥೂಡ್ ಪಶುಸಂಗೋಪನೆ ಇಲಾಖೆಯ ಅಧೀನದಲ್ಲಿ ಬರುವ ನಿಗಮ ಮಂಡಳಿಗಳ ಬಗ್ಗೆ ಪಶುಸಂಗೋಪನೆ ಸಚಿವರು
62
1156
ಶ್ರೀ ಪ್ರದೀಪ್ ಶೆಟ್ಟರ್ ರೈತರ ಜಮೀನಿನ ಪೋಡಿ ಕೈಗೊಳ್ಳುವ ಬಗ್ಗೆ ಕಂದಾಯ ಸಚಿವರು
63
1160
ಶ್ರೀ ಪ್ರದೀಪ್ ಶೆಟ್ಟರ್ ರೈತರ ಜಮೀನಿನ ಸರ್ವೆ ಕಾರ್ಯಗಳ ಅರ್ಜಿ ಕಂದಾಯ ಸಚಿವರು
64
1159
ಶ್ರೀ ಪ್ರದೀಪ್ ಶೆಟ್ಟರ್ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಲೋಕೋಪಯೋಗಿ ಸಚಿವರು
65
1157
ಶ್ರೀ ಪ್ರದೀಪ್ ಶೆಟ್ಟರ್
ಆಶ್ರಯ ಯೋಜನೆ ಮನೆಗಳ ಹಂಚಿಕೆ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
66
1282
ಶ್ರೀ ಆರ್ ಪ್ರಸನ್ನ ಕುಮಾರ್
ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿರುವ ಕುರಿತು
ಕಂದಾಯ ಸಚಿವರು
67
1149
ಶ್ರೀ ಹೆಚ್ ಎಂ ರಮೇಶ ಗೌಡ
ಲೋಕೋಪಯೋಗಿ ಇಲಾಖೇಗೆ ಹಂಚಿಕೆಯಾದ ಅನುದಾನದ ಬಗ್ಗೆ
ಲೋಕೋಪಯೋಗಿ ಸಚಿವರು
68
1150
ಶ್ರೀ ಹೆಚ್ ಎಂ ರಮೇಶ ಗೌಡ
ಪೋಡಿ ಆಂದೋಲನದ ಬಗ್ಗೆ
ಕಂದಾಯ ಸಚಿವರು
69
1148
ಶ್ರೀ ಹೆಚ್ ಎಂ ರಮೇಶ ಗೌಡ
ರಾಜ್ಯದಲ್ಲಿರುವ ಕೊಳಗೇರಿಗಳ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
70
1147
ಶ್ರೀ ಹೆಚ್ ಎಂ ರಮೇಶ ಗೌಡ
KVAFSU ಬೀದರ್ ವಿಶ್ವವಿದ್ಯಾನಿಲಯದಲ್ಲಿ ಸಿಬ್ಬಂದಿಗಳು ಮತ್ತು ಹುದ್ದೆಗಳು ಕುರಿತು
ಪಶುಸಂಗೋಪನೆ ಸಚಿವರು
71
1155
ಶ್ರೀ ಎನ್ ರವಿಕುಮಾರ್
ಬ್ಲಾಖ್ ಚೈನ್ ತಂತ್ರಜ್ಷಾನ ಅಳವಡಿಕೆ ಕುರಿತು
ಕಂದಾಯ ಸಚಿವರು
72
1154
ಶ್ರೀ ಎನ್ ರವಿಕುಮಾರ್
ಸರ್ಕಾರಿ ಜಾಗವನ್ನು ಆಕ್ರಮಿಸಿರುವ ಕುರಿತು
ಕಂದಾಯ ಸಚಿವರು
73
1152
ಶ್ರೀ ಎನ್ ರವಿಕುಮಾರ್
ರಸ್ತೆಗಳ ಟೋಲ್ ಸಂಗ್ರಹವನ್ನು ಖಾಸಗಿ ಸಂಸ್ಥೆಗಳಿಗೆ ನೀಡದಿರುವ ಕುರಿತು
ಲೋಕೋಪಯೋಗಿ ಸಚಿವರು
74
1153
ಶ್ರೀ ಎನ್ ರವಿಕುಮಾರ್
ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಸಂಸ್ಥೆಯ ಕುರಿತು
ಕಂದಾಯ ಸಚಿವರು
75
1216
ಶ್ರೀ ಪಿ ಆರ್ ರಮೇಶ್
ಶಾಸಕರ ಭವನದ ಕಟ್ಟಡ ನಿರ್ವಹಣೆ ಕುರಿತು
ಲೋಕೋಪಯೋಗಿ ಸಚಿವರು
76
1218
ಶ್ರೀ ಪಿ ಆರ್ ರಮೇಶ್
ಮಂಡ್ಯ ಜಿಲ್ಲೆನಾಗಮಂಗಲ ತಾಲ್ಲೂಕು ಶ್ರೀ ರಂಗನಾಥಸ್ವಾಮಿ ಬೆಟ್ಟಕ್ಕೆ ಸೇರಿರುವ ಗೋಮಾಳದಲ್ಲಿ ರೈತರು ಕೃಷಿ ಹೊಂಡ ತೆಗೆದಿರುವ ಕುರಿತು
ಕಂದಾಯ ಸಚಿವರು
77
1219
ಶ್ರೀ ಪಿ ಆರ್ ರಮೇಶ್
ಮಂಡ್ಯ ಜಿಲ್ಲೆನಾಗಮಂಗಲ ತಾಲ್ಲೂಕು ಗೋಮಾಳ ಗುಂಡುತೋಪು ಜಮೀನನ್ನು ರೈತರು ಒತ್ತುವರಿ ಮಾಡಿರುವ ಕುರಿತು
ಕಂದಾಯ ಸಚಿವರು
78
1245
ಶ್ರೀ ಎಸ್ ರವಿ
ವಸತಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
79
1244
ಶ್ರೀ ಎಸ್ ರವಿ
ಹಕ್ಕು ಪತ್ರಗಳ ವಿತರಣೆಯ ಬಗ್ಗೆ
ಕಂದಾಯ ಸಚಿವರು
80
1243
ಶ್ರೀ ಎಸ್ ರವಿ
ರಾಜ್ಯದಲ್ಲಿ ನೂತನವಾಗಿ ಘೋಷಣೆಯಾಗಿರುವ ತಾಲ್ಲೂಕುಗಳ ಬಗ್ಗೆ
ಕಂದಾಯ ಸಚಿವರು
81
1278
ಶ್ರೀ ಶಶೀಲ್ ಜಿ ನಮೋಶಿ
ಕಲಬುರಗಿ ಜಿಲ್ಲೆಯಲ್ಲಿ ಪಂಚಾಯಿತಿ ವಸತಿ ವಾಜಪೇಯಿ ವಸತಿ ಯೋಜನೆ ಕುರಿತು
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
82
1267
ಶ್ರೀ ಕೆ ಟಿ ಶ್ರೀಕಂಠೇಗೌಡ
ಸಾಗುವಳಿ ಚೀಟಿಯ ಬಗ್ಗೆ
ಕಂದಾಯ ಸಚಿವರು
83
1268
ಶ್ರೀ ಕೆ ಟಿ ಶ್ರೀಕಂಠೇಗೌಡ
ಪಶು ವೈದ್ಯಾಧಿಕಾರಿಗಳ ಖಾಲಿ ಹುದ್ದೆಗಳ ಬಗ್ಗೆ
ಪಶುಸಂಗೋಪನೆ ಸಚಿವರು
84
1270

ಶ್ರೀ ಕೆ ಟಿ ಶ್ರೀಕಂಠೇಗೌಡ
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
85
1164

ಶ್ರೀ ಎಂ ಪಿ ಸುನೀಲ್ ಸುಬ್ರಮಣಿ
ಕೊಡಗು ಜಿಲ್ಲೆಯ ಆದಿವಾಸಿ ಪ್ರದೇಶಗಳಲ್ಲಿ ಕಂದಾಯ ಅದಾಲತ್ ನಡೆಸುವ ಬಗ್ಗೆ
ಕಂದಾಯ ಸಚಿವರು
86
1165

ಶ್ರೀ ಎಂ ಪಿ ಸುನೀಲ್ ಸುಬ್ರಮಣಿ
ಮಡಿಕೇರಿಯ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ಮುಗಿಯದಿರುವ ಬಗ್ಗೆ
ಕಂದಾಯ ಸಚಿವರು
87
1161

ಶ್ರೀ ಎಂ ಪಿ ಸುನೀಲ್ ಸುಬ್ರಮಣಿ
ರಾಜ್ಯದ ಎಲ್ಲಾ ಸರ್ಕಾರಿ ಭೂಮಿಯನ್ನು ಅಳತೆ (ಸರ್ವೆ) ಮಾಡಿ ಪೋಡಿ ಮಾಡುವ ಬಗ್ಗೆ
ಕಂದಾಯ ಸಚಿವರು
88
1162

ಶ್ರೀ ಎಂ ಪಿ ಸುನೀಲ್ ಸುಬ್ರಮಣಿ
ಕೊಡಗು ಜಿಲ್ಲೆಯಲ್ಲಿ ರೈತರಿಗೆ ಆರ್ ಟಿಸಿ ಯನ್ನು ರದ್ದು ಮಾಡಿರುವ ಬಗ್ಗೆ
ಕಂದಾಯ ಸಚಿವರು
89
1163

ಶ್ರೀ ಎಂ ಪಿ ಸುನೀಲ್ ಸುಬ್ರಮಣಿ
ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿಗಳನ್ನು ಟೋಲ್ ಗಳನ್ನಾಗಿ ಮಾಡಿದಲ್ಲಿ ಉಂಟಾಗಿರುವ ತೊಂದರೆ ಕುರಿತು
ಲೋಕೋಪಯೋಗಿ ಸಚಿವರು
90
1251

ಶ್ರೀ ಸುನೀಲ್ ವಲ್ಯಾಪುರ್
ಕಲಬುರಗಿ ಜಿಲ್ಲೆಗೆ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ
ಲೋಕೋಪಯೋಗಿ ಸಚಿವರು

91
1249

ಶ್ರೀ ಸುನೀಲ್ ವಲ್ಯಾಪುರ್
ರಾಜ್ಯದಲ್ಲಿ ಘೋಷಿತ ಕೊಳಚೆ ಪ್ರದೇಶಗಳ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
92
1250

ಶ್ರೀ ಸುನೀಲ್ ವಲ್ಯಾಪುರ್
ಪಶುಸಂಗೋಪನೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ
ಪಶುಸಂಗೋಪನೆ ಸಚಿವರು
93
1196

ಶ್ರೀ ಕೆ ಎ ತಿಪ್ಪೇಸ್ವಾಮಿ
ರಾಷ್ಟ್ರೀಯ ಹೆದ್ದಾರಿ -75 ರ ಶಿರಾಡಿ ಘಾಟ್ ನಲ್ಲಿ ಬೈಪಾಸ್ ನಿರ್ಮಾಣದ ಬಗ್ಗೆ
ಲೋಕೋಪಯೋಗಿ ಸಚಿವರು
94
1195

ಶ್ರೀ ಕೆ ಎ ತಿಪ್ಪೇಸ್ವಾಮಿ
ವಿವಿಧ ಯೋಜನೆಗಳ ಅಡಿ ವೇತನಗಳು ಸಂದಾಯವಾಗದಿರುವುದು
ಕಂದಾಯ ಸಚಿವರು
95
1194

ಶ್ರೀ ಕೆ ಎ ತಿಪ್ಪೇಸ್ವಾಮಿ
ಕೇಂದ್ರ ಪುರಸ್ಕೃತ ನೀಲಿಕ್ರಾಂತಿ ಯೋಜನೆ ಅಡಿ ಮೀನುಗಾರಿಕೆ ಯೋಜನೆಗಳು ಮತ್ತು ಕಾರ್ಯಕ್ರಮಗಳು
ಮೀನುಗಾರಿಕೆ ಬಂದರುಮತ್ತು ಒಳನಾಡು ಜಲ ಸಾರಿಗೆ ಸಚಿವರು
96
1192

ಶ್ರೀ ಕೆ ಎ ತಿಪ್ಪೇಸ್ವಾಮಿ
ಸಾಗರಮಾಲಾ ಯೋಜನೆ ಅಡಿ ಎಂಟು ಹೆದ್ದಾರಿಗಳ ಕುರಿತು
ಮೀನುಗಾರಿಕೆ ಬಂದರುಮತ್ತು ಒಳನಾಡು ಜಲ ಸಾರಿಗೆ ಸಚಿವರು
97
1193

ಶ್ರೀ ಕೆ ಎ ತಿಪ್ಪೇಸ್ವಾಮಿ
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ e-GOPALA ವೆಬ್ ಅಪ್ಲಿಕೇಷನ್ ಮತ್ತು IMAP ವೆಬ್ ಪೋರ್ಟಲ್ ಸೌಲಭ್ಯ
ಪಶುಸಂಗೋಪನೆ ಸಚಿವರು
98
1186


ಶ್ರೀಮತಿ ಎಸ್ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯಲ್ಲಿನ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಪ್ರಸ್ತುತ ವರ್ಷ ಮಂಜೂರಾಗಿರುವ ಅನುದಾನದ ಕುರಿತು
ಲೋಕೋಪಯೋಗಿ ಸಚಿವರು
99
1185


ಶ್ರೀಮತಿ ಎಸ್ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯಲ್ಲಿ 2021 ನೇ ವರ್ಷದಲ್ಲಿ ಆಗಿರುವ ಮಳೆಹಾನಿ ಕುರಿತು
ಕಂದಾಯ ಸಚಿವರು
100
1184


ಶ್ರೀಮತಿ ಎಸ್ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆ ತೆರಾಲು ಗ್ರಾಂದಲ್ಲಿ ನಿಯಮಬಾಹಿರವಾಗಿ ವಿದೇಶಿ ಪ್ರಜೆ ಕೃಷಿ ಜಮೀನು ಖರೀದಿಸಿರುವ ಕುರಿತು
ಕಂದಾಯ ಸಚಿವರು
101
1182


ಶ್ರೀಮತಿ ಎಸ್ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯ ಧಾರ್ಮಿಕ ಶ್ರದ್ಧಾ ಕೇಂದ್ರ ತಲಕಾವೇರಿಯಲ್ಲಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಬರದ ರೀತಿಯಲ್ಲಿ ಕಟ್ಟುಪಾಡು ವಿಧಿಸುವ ಬಗ್ಗೆ
ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
102
1254


ಶ್ರೀ ವಿಜಯ್ ಸಿಂಗ್
ಬೀದರ್ ಮತ್ತು ಔರಾದ್ ಗೆ ಹೋಗುವ ರಸ್ತೆ ಬಗ್ಗೆ
ಲೋಕೋಪಯೋಗಿ ಸಚಿವರು
103
1256


ಶ್ರೀ ವಿಜಯ್ ಸಿಂಗ್
371(ಜೆ) ಅನ್ವಯ ವರ್ಗೀಕರಿಸಲಾದ ಹುದ್ದೆಗಳ ವಿವರ
ಕಂದಾಯ ಸಚಿವರು
104
1255


ಶ್ರೀ ವಿಜಯ್ ಸಿಂಗ್
ಬೀದರ್ ಜಿಲ್ಲೆಯಲ್ಲಿ ವಸತಿ ಯೋಜನೆ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
105
1168


ಶ್ರೀ ಯು ಬಿ ವೆಂಕಟೇಶ್
ಬೆಂಗಳೂರು ನಗರ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಸಬ್ ರಿಜಿಸ್ಟ್ರಾರ್ ಕಛೇರಿಗಳ ಕುರಿತು
ಕಂದಾಯ ಸಚಿವರು
106
1166


ಶ್ರೀ ಯು ಬಿ ವೆಂಕಟೇಶ್
ಮಾರಸಂದ್ರ ಗ್ರಾಮದಿಂದಹೊನ್ನಾದೇವಿಪುರ ಗೇಟ್ ವರೆಗಿನ ರಸ್ತೆ ಕಾಮಗಾರಿಯ ಕುರಿತು
ಲೋಕೋಪಯೋಗಿ ಸಚಿವರು
107
1167


ಶ್ರೀ ಯು ಬಿ ವೆಂಕಟೇಶ್
ಲೋಕೋಪಯೋಗಿ ಇಲಾಖೆಯಲ್ಲಿ ಮಂಜೂರಾಗಿರುವ ಹುದ್ದೆಗಳ ಕುರಿತು
ಲೋಕೋಪಯೋಗಿ ಸಚಿವರು
108
1169


ಶ್ರೀ ಯು ಬಿ ವೆಂಕಟೇಶ್
ತಿ ನರಸೀಪುರ ತಾಲ್ಲೂಕು ಕಬ್ಬೆಹುಂಡಿಯೀಮದ ಹೊರಳಹಳ್ಳಿ ಹೋಗುವ ರಸ್ತೆ ಕುರಿತು
ಕಂದಾಯ ಸಚಿವರು
109
1170

ಶ್ರೀ ಯು ಬಿ ವೆಂಕಟೇಶ್
ಅಫಜಲಪುರ ತಾಲ್ಲೂಕು ಕರಜಗಿ ಗ್ರಾಮದ ಮೂಲಕ ಹೊಸೂರು ಸೇರುವ ಕಾಮಗಾರಿಯ ಕುರಿತು
ಲೋಕೋಪಯೋಗಿ ಸಚಿವರು
110
1277

ಡಾ|| ಚಂದ್ರಶೇಖರ್ ಬಿ ಪಾಟೀಲ್
ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ವಿವರ
ಕಂದಾಯ ಸಚಿವರು
111
1272

ಶ್ರೀ ಚಿದಾನಂದ್ ಎಂ ಗೌಡ
ಕೋವಿಡ್ ರೋಗದಲ್ಲಿ ತೀರಿಕೊಂಡಿದ್ದ ಅವಲಂಬಿತರ ಕುಟುಂಬಕ್ಕೆ ಘೋಷಣೆ ಮಾಡಿದ ಪರಿಹಾರದ ಬಗ್ಗೆ
ಕಂದಾಯ ಸಚಿವರು
112
1285

ಶ್ರೀ ಲಹರ್ ಸಿಂಗ್ ಸಿರೋಯಾ
ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
113
1286

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ
ಗೋಮಾಳ ಜಾಗ ಒತ್ತುವರಿ
ಕಂದಾಯ ಸಚಿವರು
114
1201

ಶ್ರೀ ಮುನಿರಾಜು ಗೌಡ ಪಿ ಎಂ
ಗೋಶಾಲೆ ಹಾಗೂ ಕಸಾಯಿ ಖಾನೆಗಳ ಕುರಿತು
ಪಶುಸಂಗೋಪನೆ ಸಚಿವರು
115
1200

ಶ್ರೀ ಮುನಿರಾಜು ಗೌಡ ಪಿ ಎಂ
ಕಂದಾಯ ಇಲಾಖೆಯ ಪಿಂಚಣಿ ಯೋಜನೆಯ ಕುರಿತು
ಕಂದಾಯ ಸಚಿವರು
116
1199

ಶ್ರೀ ಮುನಿರಾಜು ಗೌಡ ಪಿ ಎಂ
ನೈಸ್ ರಸ್ತೆಗೆ ನೀಡಿರುವ ಜಮೀನುಗಳ ಕುರಿತು
ಕಂದಾಯ ಸಚಿವರು
117
1198

ಶ್ರೀ ಮುನಿರಾಜು ಗೌಡ ಪಿ ಎಂ
94 CC ಕಾಯ್ದೆಯಡಿ ಸಕ್ರ,ಗೋಳಿಸಿದ ಅರ್ಜಿಗಳ ಕುರಿತು
ಕಂದಾಯ ಸಚಿವರು
118
1197

ಶ್ರೀ ಮುನಿರಾಜು ಗೌಡ ಪಿ ಎಂ
ಗುತ್ತಿಗೆ ಆಧಾರದಲ್ಲಿ ನೀಡಲಾದ ಜಮೀನುಗಳ ಕುರಿತು
ಕಂದಾಯ ಸಚಿವರು
119
1266

ಶ್ರೀ ನಸೀರ್ ಅಹ್ಮದ್
371 ಜೆ ಅನ್ವಯ ವರ್ಗೀಕರಿಸಲಾದ ಹುದ್ದೆಗಳ ವಿವರ
ಕಂದಾಯ ಸಚಿವರು
120
1265

ಶ್ರೀ ನಸೀರ್ ಅಹ್ಮದ್
ಕಲಬುರಗಿ ಜಿಲ್ಲೆಯ ಅಪಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಬಗ್ಗೆ
ಕಂದಾಯ ಸಚಿವರು
ಕಂದಾಯ ಸಚಿವರು
121
1263

ಶ್ರೀ ನಸೀರ್ ಅಹ್ಮದ್
ಕಂದಾಯ ಭೂಮಿಯಲ್ಲಿರುವ ಗಣಿಗಾರಿಕೆ ಬಗ್ಗೆ
ಕಂದಾಯ ಸಚಿವರು
122
1262

ಶ್ರೀ ನಸೀರ್ ಅಹ್ಮದ್
ಕೆಶಿಫ್ ಸಂಸ್ಥೆಯವರು ನಿರ್ಮಿಸಿರುವ ರಸ್ತೆಗಳ ವಿವರ
ಲೋಕೋಪಯೋಗಿ ಸಚಿವರು
123
1264

ಶ್ರೀ ನಸೀರ್ ಅಹ್ಮದ್
ಕಾಡೇನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಒತ್ತುವರಿ ಮಾಡಿಕೊಂಡಿರುವಗೋಮಾಳವನ್ನು ಖಾಳಿ ಮಾಡುವ ಬಗ್ಗೆ
ಕಂದಾಯ ಸಚಿವರು
124
1257

ಶ್ರೀ ಕೆ ವಿ ನಾರಾಯಣ ಸ್ವಾಮಿ
ಖಾನೆಷುಮಾರಿ ವ್ಯಾಪ್ತಿಯ ದಾಖಲಾತಿ ನಿರ್ವಹಣೆ ಮತ್ತು ಹಸ್ತಾಂತರದ ಬಗ್ಗೆ
ಕಂದಾಯ ಸಚಿವರು
125
1258

ಶ್ರೀ ಕೆ ವಿ ನಾರಾಯಣ ಸ್ವಾಮಿ
ಐ ಎಂ ಪಿ ಪೋಡಿಗಾಗಿಬಂದ ಆದೇಶಗಳ ಬಗ್ಗೆ
ಕಂದಾಯ ಸಚಿವರು
126
1275

ಶ್ರೀ ಪುಟ್ಟಣ್ಣ
ಹೊಣಗೆರೆ ಹೋಬಳಿಯ ಇಜ್ಜಿಲಘಟ್ಟ ಗ್ರಾಮಕ್ಕೆ ಗೂಡಾನ್ನಾಗಲ್ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು
ಕಂದಾಯ ಸಚಿವರು
127
1239

ಶ್ರೀ ಬಿ ಜಿ ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಪಶುಸಂಗೋಪನೆ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ
ಪಶುಸಂಗೋಪನೆ ಸಚಿವರು
128
1241

ಶ್ರೀ ಬಿ ಜಿ ಪಾಟೀಲ್
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
129
1240

ಶ್ರೀ ಬಿ ಜಿ ಪಾಟೀಲ್
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರವಾಹ ಸಂತ್ರಸ್ತರ ಬಗ್ಗೆ
ಕಂದಾಯ ಸಚಿವರು
130
1179

ಶ್ರೀ ರಘುನಾಥ್ ರಾವ್ ಮಲ್ಕಾಪೂರೆ
ಪೊಡಿ ಮುಕ್ತ ಗ್ರಾಮ ಯೋಜನೆಯ ಬಗ್ಗೆ
ಕಂದಾಯ ಸಚಿವರು
131
1180

ಶ್ರೀ ರಘುನಾಥ್ ರಾವ್ ಮಲ್ಕಾಪೂರೆ
ಜಿಲ್ಲೆಯ ಜಲಾಶಯ ಕೆರೆಗಳ ಮೀನು ಅಭಿವೃದ್ಧಿ ಕುರಿತು
ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು
132
1181

ಶ್ರೀ ರಘುನಾಥ್ ರಾವ್ ಮಲ್ಕಾಪೂರೆ
ಬೀದರ್ ಕೊಳಗೇರಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಕುರಿತು
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
133
1284

ಶ್ರೀ ಎಸ್ ರುದ್ರೇಗೌಡ
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಶ್ರೀ ಮಾತಾ ಉಚ್ಚಂಗಿ ದುರ್ಗಾದೇವಿಯ ದೇವಸ್ಥಾನದ ಬಗ್ಗೆ
ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
134
1253

ಶ್ರೀ ಎಸ್ ನಾಗರಾಜ್ ( ಸಂದೇಶ್ ನಾಗರಾಜ್)
ಹುಣಸೂರು ಜಿಲ್ಲೆಯ ರಚನೆ ಬಗ್ಗೆ
ಕಂದಾಯ ಸಚಿವರು
135
1252

ಶ್ರೀ ಎಸ್ ನಾಗರಾಜ್ ( ಸಂದೇಶ್ ನಾಗರಾಜ್)
ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಯ ನೂತನ ತಾಲ್ಲೂಕು ಕಛೇರಿಗಳಿಗೆ ಮೂಲಸೌಲಭ್ಯ
ಕಂದಾಯ ಸಚಿವರು
136
1236

ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್
ವಿಜಯಪುರ ಜಿಲ್ಲೆಗೆ ಅನುದಾನ ಹಂಚಿಕೆ ಮಾಡುರಿವ ಕುರಿತು
ಲೋಕೋಪಯೋಗಿ ಸಚಿವರು;
137
1237

ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್
U P O R ( Urban Property Ownership Records) ಬಗ್ಗೆ ಮಾಹಿತಿ ನೀಡುವ ಕುರಿತು
ಕಂದಾಯ ಸಚಿವರು
138
1242

ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್
ವಿಜಾಪುರ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿಯ ಕುರಿತು
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
139
1238

ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್
ವಿವಿಧ ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆ
ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
140
100

ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ
ಪಶು ಚಿಕಿತ್ಸಾ ವೈದ್ಯಾಧಿಕಾರಿಯ ಅವ್ಯವಹಾರದ ಕುರಿತು
ಪಶುಸಂಗೋಪನೆ ಸಚಿವರು
141
101

ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ
ಅಧಿಕಾರಿ / ಗುತ್ತಿಗೆದಾರರು ನಿರ್ಲಕ್ಷ್ಯದಿಂದ ಸೇತುವೆ ಕಾಮಗಾರಿ ಕಳಪೆ ಮಾಡಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿರುವ ಬಗ್ಗೆ
ಲೋಕೋಪಯೋಗಿ ಸಚಿವರು
142
1183

ಶ್ರೀಮತಿ ಎಸ್ ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯ ತೆರಾಲು ಗ್ರಾಮದ ಮತದಾರರ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳನ್ನು ಸೇರಿಸಿರುವ ಬಗ್ಗೆ
ಕಂದಾಯ ಸಚಿವರು
143
1146

ಶ್ರೀ ಹೆಚ್. ಎಂ. ರಮೇಶ್ ಗೌಡ
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ನೀಲಿಕ್ರಾಂತಿ ಯೋಜನೆಯಡಿ ಬಿಡುಗಡೆಯಾದ ವೆಚ್ಚದ ಕುರಿತು
ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru