Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 18-07-2019ರ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು | |
---|---|
ಮಾನ್ಯ ಶಾಸಕರ ಹೆಸರು ಮತ್ತು ಕ್ಷೇತ್ರ
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು ಮತ್ತು ಕ್ಷೇತ್ರ |
ವಿಷಯ |
ಇಲಾಖೆ |
ಉತ್ತರ |
---|---|---|---|---|---|
1 |
286 (536) |
ಶ್ರೀ ಅರುಣ ಶಹಾಪುರ (ಶಿಕ್ಷಕರ ಕ್ಷೇತ್ರ) | ಸರ್ಕಾರಿ ನೌಕರರ ಪದೋನ್ನತಿ ಕುರಿತು | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
2 |
287 (554) |
ಶ್ರೀ ಎನ್. ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಗಣಿ ಮತ್ತು ಭೂವಿಜ್ಞಾನ ಇಲಾಖೆ | ||
3 |
288 (553) |
ಶ್ರೀ ಎನ್. ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ | ಗಣಿ ಮತ್ತು ಭೂವಿಜ್ಞಾನ ಇಲಾಖೆ | |
4 |
289 (552) |
ಶ್ರೀ ಎನ್. ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ | ಸಣ್ಣ ಕೈಗಾರಿಕೆ ಇಲಾಖೆ | |
5 |
290 (555) |
ಶ್ರೀ ಎನ್. ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ರಾಜ್ಯದಲ್ಲಿ ಗಣಿಗಾರಿಕೆ ಹಾಗೂ ಗಣಿ ಸುರಕ್ಷತೆ ವಿಧಾನಗಳ ತರಬೇತಿ ಬಗ್ಗೆ | ಗಣಿ ಮತ್ತು ಭೂವಿಜ್ಞಾನ ಇಲಾಖೆ | |
6 |
291 (346) |
ಶ್ರೀ ಎನ್.ಎಸ್.ಬೋಸ್‍ರಾಜು (ವಿಧಾನಸಭೆಯಿಂದ ಚುನಾಯಿತರಾದವರು) | ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು(ಆರ್ಥಿಕ ಇಲಾಖೆ) | |
7 |
292 (349) |
ಶ್ರೀ ಎನ್.ಎಸ್.ಬೋಸ್‍ರಾಜು (ವಿಧಾನಸಭೆಯಿಂದ ಚುನಾಯಿತರಾದವರು) | ರಾಯಚೂರು ಜಿಲ್ಲೆಯಲ್ಲಿ ಬರುವ ವಿದ್ಯುತ್ ಕೇಂದ್ರಗಳ ಬಗ್ಗೆ | ಇಂಧನ ಇಲಾಖೆ | |
8 |
293 (348) |
ಶ್ರೀ ಎನ್.ಎಸ್.ಬೋಸ್‍ರಾಜು (ವಿಧಾನಸಭೆಯಿಂದ ಚುನಾಯಿತರಾದವರು) | ನೂತನ ಜಾಹೀರಾತು ನೀತಿ ಜಾರಿಗೆ ತರುವ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
9 |
294 (347) |
ಶ್ರೀ ಎನ್.ಎಸ್.ಬೋಸ್‍ರಾಜು (ವಿಧಾನಸಭೆಯಿಂದ ಚುನಾಯಿತರಾದವರು) | ವಿವಿಧ ಮಧ್ಯ ಪಾನೀಯಗಳ ಬಗ್ಗೆ | ಅಬಕಾರಿ ಇಲಾಖೆ | |
10 |
295 (546) |
ಶ್ರೀ ಆರ್. ಚೌಡರೆಡ್ಡಿ ತೊಪಲ್ಲಿ (ಪದವೀಧರರ ಕ್ಷೇತ್ರ) | ಸಾರ್ವಜನಿಕ ಉದ್ದಿಮೆ ಇಲಾಖೆಗಳು ಅನುಕಂಪ ಆಧಾರಿತ ಬಗ್ಗೆ | ಸಾರ್ವಜನಿಕ ಉದ್ಯಮಗಳ ಇಲಾಖೆ | |
11 |
296 (547) |
ಶ್ರೀ ಆರ್. ಚೌಡರೆಡ್ಡಿ ತೊಪಲ್ಲಿ (ಪದವೀಧರರ ಕ್ಷೇತ್ರ) | ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವೃಂದ ಮತ್ತು ನೇಮಕಾತಿ ಬಗ್ಗೆ | ಸಾರ್ವಜನಿಕ ಉದ್ಯಮಗಳ ಇಲಾಖೆ | |
12 |
297 (366) |
ಶ್ರೀ ಅ. ದೇವೇಗೌಡ (ಪದವೀಧರರ ಕ್ಷೇತ್ರ) | ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಪರೀಕ್ಷೆಗಳ ಕುರಿತು | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
13 |
298 (559) |
ಶ್ರೀ ಕೆ.ಹರೀಶ್ ಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಕುರಿತಂತೆ ಮಾಹಿತಿ | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
14 |
299 (202) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ರಾಜ್ಯದಲ್ಲಿ ವಿದ್ಯುತ್ತಿನ ಉತ್ಪಾದನೆಯಲ್ಲಿ ಇಳಿಮುಖವಾಗಿದ್ದು, ಸೌರಶಕ್ತಿಯ ಉತ್ಪಾದನೆ ಬಗ್ಗೆ | ಇಂಧನ ಇಲಾಖೆ | |
15 |
300 (201) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ರಾಜ್ಯದಲ್ಲಿ ಹಬ್ಬ ಹರಿದಿನ ಬಂದಾಗ ಸಾರಿಗೆ ಸಂಸ್ಥೆಯವರು ಸಾಮಾನ್ಯ ದರಕ್ಕಿಂತ ಹೆಚ್ಚಿನ ದರವನ್ನು ವಿಧಿಸುವ ಬಗ್ಗೆ | ಸಾರಿಗೆ ಇಲಾಖೆ | |
16 |
301 (200) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಹಟ್ಟಿ ಚಿನ್ನದ ಗಣಿ ಕಾರ್ಯ ವೈಖರಿಯ ಸುಧಾರಣೆ ಬಗ್ಗೆ | ಗಣಿ ಮತ್ತು ಭೂವಿಜ್ಞಾನ ಇಲಾಖೆ | |
17 |
302 (199) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಡಾ|| ನಂಜುಂಡಪ್ಪ ಸಮಿತಿಯ ವರದಿಯನ್ನು ಸಲ್ಲಿಸಿದ್ದು, ಈ ವರದಿಯ ಅನುಷ್ಠಾನದ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
18 |
303 (203) |
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಸಂಸ್ಥೆಗಳು ಸತತ ನಷ್ಟದಲ್ಲಿದ್ದು, ವಿದ್ಯುತ್ ಚಾಲಿತ ಬಸ್ಸುಗಳನ್ನು ಉಪಯೋಗಿಸುವ ಬಗ್ಗೆ | ಸಾರಿಗೆ ಇಲಾಖೆ | |
19 |
304 (412) |
ಶ್ರೀ ಕೆ.ಸಿ. ಕೊಂಡಯ್ಯ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಮುಂಬಡ್ತಿ ಪ್ರಾತಿನಿಧ್ಯ ಪ್ರಮಾಣಗಳ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
20 |
305 (351) |
ಶ್ರೀ ಕೆ.ಸಿ. ಕೊಂಡಯ್ಯ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಪುನಃಶ್ಚೇತನದ ಬಗ್ಗೆ | ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ | |
21 |
306 (405) |
ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ) | ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅವ್ಯವಹಾರಗಳ ಕುರಿತು | ಗಣಿ ಮತ್ತು ಭೂವಿಜ್ಞಾನ ಇಲಾಖೆ | |
22 |
307 (406) |
ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ) | ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಿಯಾಯಿತಿ ದರದ ಪಾಸ್ ಬಗ್ಗೆ | ಸಾರಿಗೆ ಇಲಾಖೆ | |
23 |
308 (360) |
ಶ್ರೀ ಸಿ.ಆರ್. ಮನೋಹರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ವಿದ್ಯುತ್ ಲೇನ್‍ಗಳನ್ನು ಅಳವಡಿಸುವ ಬಗ್ಗೆ | ಇಂಧನ ಇಲಾಖೆ | |
24 |
309 (345) |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ (ಪದವೀಧರರ ಕ್ಷೇತ್ರ) | ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ (ಎಂ.ಎಂ.ಎಲ್) ದಿಂದ ಗಣಿಗಾರಿಕೆಗೆ ಗುತ್ತಿಗೆ ನೀಡಿರುವ ಕುರಿತು | ಗಣಿ ಮತ್ತು ಭೂವಿಜ್ಞಾನ ಇಲಾಖೆ | |
25 |
310 (549) |
ಡಾ|| ವೈ.ಎ. ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ) | ದೆಹಲಿಯ ಕರ್ನಾಟಕ ಭವನ ನಿರ್ವಹಣೆ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
26 |
311 (558) |
ಡಾ|| ವೈ.ಎ. ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ) | ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅನುದಾನ ಕುರಿತು | ಆರ್ಥಿಕ ಇಲಾಖೆ | |
27 |
312 (557) |
ಡಾ|| ವೈ.ಎ. ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ) | ದೆಹಲಿ ನಿವಾಸಿ ಆಯುಕ್ತ ಹುದ್ದೆ ಬಗ್ಗೆ | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
28 |
313 (550) |
ಡಾ|| ವೈ.ಎ. ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ) | ದೆಹಲಿಯ ಕರ್ನಾಟಕ ಭವನದ ಅವ್ಯವಸ್ಥೆ ಕುರಿತು | ಮಾನ್ಯ ಮುಖ್ಯಮಂತ್ರಿಗಳು(ಸಿ.ಆ.ಸು.ಇ) | |
29 |
314 (409) |
ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮನಿರ್ದೇಶನ ಹೊಂದಿದವರು) | ಅಕ್ರಮ ಮರಳು ದಂಧೆ ಬಗ್ಗೆ | ಗಣಿ ಮತ್ತು ಭೂವಿಜ್ಞಾನ ಇಲಾಖೆ | |
30 |
315 (407) |
ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮನಿರ್ದೇಶನ ಹೊಂದಿದವರು) | ವಿಜಯಪುರ ಜಿಲ್ಲೆಯ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ಬಗ್ಗೆ | ಮೂಲಸೌಕರ್ಯಾಭಿವೃದ್ಧಿ ಇಲಾಖೆ | |
31 |
316 (408) |
ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮನಿರ್ದೇಶನ ಹೊಂದಿದವರು) | ನೂತನ ಎಂ.ಎಸ್.ಐ.ಎಲ್. ಘಟಕಗಳ ಬಗ್ಗೆ | ಅಬಕಾರಿ ಇಲಾಖೆ | |
32 |
317 (531) |
ಶ್ರೀ ಆರ್. ಪ್ರಸನ್ನ ಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕೆ.ಐ.ಎ.ಡಿ.ಬಿ. ವತಿಯಿಂದ ಕೈಗಾರಿಕಾ ನಿವೇಶನಗಳನ್ನು ನಿರ್ಮಿಸಿರುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ | |
33 |
318 (411+197) |
ಶ್ರೀ ಆರ್. ಪ್ರಸನ್ನ ಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) ಹಾಗೂ ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) |
ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳ ಬಸ್‍ಗಳು ಮತ್ತು ಹೆಚ್ಚುವರಿ ದರದ ಕುರಿತು | ಸಾರಿಗೆ ಇಲಾಖೆ | |
34 |
319 (410) |
ಶ್ರೀ ಆರ್. ಪ್ರಸನ್ನ ಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ರಾಜ್ಯದಲ್ಲಿ ಸೋಲಾರ್ ರಿಂದ ರೈತರು ಜಮೀನುಗಳಲ್ಲಿ ಮತ್ತು ಮೇಲ್ಛಾವಣಿಗಳ ಮೇಲೆ ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ | ಇಂಧನ ಇಲಾಖೆ | |
35 |
320 (530) |
ಶ್ರೀ ಆರ್. ಪ್ರಸನ್ನ ಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕೆ.ಐ.ಎ.ಡಿ.ಬಿ. ವತಿಯಿಂದ ಭೂಸ್ವಾಧೀನಪಡಿಸಿಕೊಂಡ ಜಮೀನಿನ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ | |
36 |
321 (190) |
ಶ್ರೀ ಹೆಚ್. ಎಂ. ರೇವಣ್ಣ (ವಿಧಾನಸಭೆಯಿಂದ ಚುನಾಯಿತರಾದವರು) | ಕೆ.ಪಿ.ಎಸ್.ಸಿ. 2015 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರಿ ಹುದ್ದೆ ಬಗ್ಗೆ | ಸಿಆಸುಇ | |
37 |
322 (189) |
ಶ್ರೀ ಹೆಚ್. ಎಂ. ರೇವಣ್ಣ (ವಿಧಾನಸಭೆಯಿಂದ ಚುನಾಯಿತರಾದವರು) | ಕೆಂಪೇಗೌಡ ಬಸ್ ನಿಲ್ದಾಣದ ಆವರಣದ ಸರ್ಕಾರಿ ಸ್ವಾಮ್ಯದ ಮಳಿಗೆ ಬಗ್ಗೆ | ಸಾರಿಗೆ ಇಲಾಖೆ | |
38 |
323 (542) |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ (ವಿಧಾನ ಸಭೆಯಿಂದ ಚುನಾಯಿತರಾದವರು) | ಬೀದರ್ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳು ಪ್ರಾರಂಭಿಸುವ ಬಗ್ಗೆ | ಸಣ್ಣ ಕೈಗಾರಿಕೆ ಇಲಾಖೆ | |
39 |
324 (541) |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ (ವಿಧಾನ ಸಭೆಯಿಂದ ಚುನಾಯಿತರಾದವರು) | ಸಾರಿಗೆ ಬಸ್ ಘಟಕಗಳ ಬಗ್ಗೆ | ಸಾರಿಗೆ ಇಲಾಖೆ | |
40 |
325 (540) |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ (ವಿಧಾನ ಸಭೆಯಿಂದ ಚುನಾಯಿತರಾದವರು) | ಬಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆಗೆ ಮಂಜೂರಾದ ಹಣ | ಸಕ್ಕರೆ ಇಲಾಖೆ | |
41 |
326 (543) |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ (ವಿಧಾನ ಸಭೆಯಿಂದ ಚುನಾಯಿತರಾದವರು) | ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡಗಳಿಗೆ ಕೈಗಾರಿಕಾ ಮಂಡಳಿ ವತಿಯಿಂದ ಜಮೀನು ಮಂಜೂರಾತಿ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ | |
42 |
327 (548) |
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ (ವಿಧಾನ ಸಭೆಯಿಂದ ಚುನಾಯಿತರಾದವರು) | 371(ಜೆ) ಅಡಿಯಲ್ಲಿ ಮೀಸಲಿಟ್ಟಿರುವ ಹುದ್ದೆಗಳ ಕುರಿತು | ಸಿಆಸುಇ | |
43 |
328 (195) |
ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | ರಾಜ್ಯದ ಖಜಾನೆಯಿಂದ ಕಳವು ಆಗಿರುವ ಕುರಿತು | ಆರ್ಥಿಕ ಇಲಾಖೆ | |
44 |
329(194) |
ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | ಆಯವ್ಯಯದಂತೆ ಹಂಚಿಕೆ ಮಾಡಿರುವ ಮೊತ್ತ ಬಿಡುಗಡೆ ಕುರಿತು | ಆರ್ಥಿಕ ಇಲಾಖೆ | |
45 |
330 (196) |
ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | ಅನಧಿಕೃತ ಮರಳು ಗಣಿಗಾರಿಕೆ ಕುರಿತು | ಗಣಿ ಮತ್ತು ಭೂ ವಿಜ್ಞಾನ ಇಲಾಖೆ | |
46 |
331 (193) |
ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು) | IAS ಮತ್ತು IPS ಅಧಿಕಾರಿಗಳ ಮೇಲಿರುವ ಪ್ರಕರಣಗಳ ಕುರಿತು | ಸಿಆಸುಇ | |
47 |
332 (206) |
ಶ್ರೀ ಎಸ್. ರುದ್ರೇಗೌಡ (ವಿಧಾನಸಭೆಯಿಂದ ಚುನಾಯಿತರಾದವರು) | ಶಿವಮೊಗ್ಗ ದೇವಕಾತಿ ಕೈಗಾರಿಕ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗದಿರುವುದು | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ | |
48 |
333 (204) |
ಶ್ರೀ ಎಸ್. ರುದ್ರೇಗೌಡ (ವಿಧಾನಸಭೆಯಿಂದ ಚುನಾಯಿತರಾದವರು) | ಸರ್ಕಾರದ ಇಲಾಖಾವಾರು ಹುದ್ದೆ ಮತ್ತು ಕೆ.ಪಿ.ಎಸ್.ಸಿ. ಮಾಹಿತಿ | ಸಿಆಸುಇ | |
49 |
334 (535) |
ಶ್ರೀ ಪಿ.ಆರ್. ರಮೇಶ್ (ನಾಮನಿರ್ದೇಶನ ಹೊಂದಿದವರು) | ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಷರತ್ತು ಸಡಿಲಿಕೆ ಬಗ್ಗೆ | ಸಣ್ಣ ಕೈಗಾರಿಕೆ ಇಲಾಖೆ | |
50 |
335 (534) |
ಶ್ರೀ ಪಿ.ಆರ್. ರಮೇಶ್ (ನಾಮನಿರ್ದೇಶನ ಹೊಂದಿದವರು) | ಕೆ.ಎ.ಎಸ್. ಪರೀಕ್ಷೆ ಹಾಗೂ ಮಾನದಂಡಗಳ ಕುರಿತು | ಸಿಆಸುಇ | |
51 |
336 (403) |
ಶ್ರೀ ಜಿ. ರಘು ಆಚಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದಿಂದ ಚುನಾಯಿತರಾದವರು) | ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಬಗ್ಗೆ | ಆರ್ಥಿಕ ಇಲಾಖೆ | |
52 |
337 (402) |
ಶ್ರೀ ಜಿ. ರಘು ಆಚಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದಿಂದ ಚುನಾಯಿತರಾದವರು) | ಚಿತ್ರದುರ್ಗದಲ್ಲಿ ಎಲ್‍ಇಡಿ ಕೈಗಾರಿಕೆ ಸ್ಥಾಪಿಸುವ ಬಗ್ಗೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ | |
53 |
338 (361) |
ಶ್ರೀ ಎಸ್. ವ್ಹಿ. ಸಂಕನೂರ (ಪದವೀಧರರ ಕ್ಷೇತ್ರ) | ವಾಣಿಜ್ಯ ತೆರಿಗೆ ಇಲಾಖೆಯ ನೇರ ನೇಮಕಾತಿ ನೌಕರರಿಗೆ ಬಡ್ತಿಯಲ್ಲಿ ನ್ಯಾಯ ಒದಗಿಸುವ ಬಗ್ಗೆ | ಸಿಆಸುಇ | |
54 |
339 (539) |
ಶ್ರೀ ಟಿ.ಎ. ಶರವಣ (ವಿಧಾನಸಭೆಯಿಂದ ಚುನಾಯಿತರಾದವರು) | ಬೆಂಗಳೂರು ಮಹಾನಗರದಲ್ಲಿನ ಅಪಾಯಕಾರಿ ಬೀದಿ ದೀಪ ಕಂಬಗಳ ಕುರಿತು | ಇಂಧನ ಇಲಾಖೆ | |
55 |
340 (192) |
ಶ್ರೀ ಕೆ.ಟಿ. ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ) | ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಪಡೆದಿರುವ ಸಾಲದ ಬಗ್ಗೆ | ಸಣ್ಣ ಕೈಗಾರಿಕೆ ಇಲಾಖೆ | |
56 |
341 (363) |
ಶ್ರೀ ಎಂ.ಪಿ. ಸುನೀಲ್ ಸುಬ್ರಮಣಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕೊಡಗು ಜಿಲ್ಲೆಯಲ್ಲಿನ ಬಸ್ ನಿಲ್ದಾಣಗಳಲ್ಲಿ ಮೂಲಸೌಲಭ್ಯಗಳ ಕೊರತೆ ಬಗ್ಗೆ | ಸಾರಿಗೆ ಇಲಾಖೆ | |
57 |
342 (362) |
ಶ್ರೀ ಎಂ.ಪಿ. ಸುನೀಲ್ ಸುಬ್ರಮಣಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಹೈ-ಟೆನ್ಷನ್ ವಿದ್ಯುತ್ ತಂತಿ ಮಾರ್ಗದಲ್ಲಿನ ಅವಘಡಗಳ ಬಗ್ಗೆ | ಇಂಧನ ಇಲಾಖೆ | |
58 |
343 (364) |
ಶ್ರೀ ಎಂ.ಪಿ. ಸುನೀಲ್ ಸುಬ್ರಮಣಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕೊಡಗು ಜಿಲ್ಲೆಯಲ್ಲಿನ ಮರಳು ಗಣಿಗಾರಿಕೆಯಲ್ಲಿನ ಗೊಂದಲದ ಬಗ್ಗೆ | ಗಣಿ ಮತ್ತು ಭೂವಿಜ್ಞಾನ ಇಲಾಖೆ | |
59 |
344 (368) |
ಶ್ರೀ ತಿಪ್ಪಣ್ಣ ಕಮಕನೂರ (ನಾಮನಿರ್ದೇಶನ ಹೊಂದಿದವರು) | ಕಲಬುರಗಿ ರೈಲ್ವೆ ವಿಭಾಗ ಕಛೇರಿ ಬಗ್ಗೆ | ಮುಖ್ಯಮಂತ್ರಿಯವರು | |
60 |
345 (532) |
ಶ್ರೀಮತಿ ಎಸ್. ವೀಣಾ ಅಚ್ಚಯ್ಯ (ವಿಧಾನಸಭೆಯಿಂದ ಚುನಾಯಿತರಾದವರು) | ಬೆಂಗಳೂರಿನಿಂದ ಮಡಿಕೇರಿಗೆ ಪ್ರತಿನಿತ್ಯ ಸ್ಲೀಪರ್ ಬಸ್ ಸೇವೆಯನ್ನು ಒದಗಿಸುವ ಕುರಿತು | ಸಾರಿಗೆ ಇಲಾಖೆ | |
61 |
346 (537) |
ಶ್ರೀ ವಿಜಯ ಸಿಂಗ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಹೈದರಾಬಾದ್-ಕರ್ನಾಟಕ 371ಜೆ ಕಲಂ ಅಡಿಯಲ್ಲಿ ಹುದ್ದೆಗಳ ಬಗ್ಗ | ಸಿಆಸುಇ | |
62 |
347 (208) |
ಶ್ರೀ ಯು.ಬಿ. ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು) | ವಿವಿಧ ಉದ್ದೇಶಗಳಿಗಾಗಿ ಸರ್ಕಾರಿ ಭೂಮಿ ಹಂಚಿರುವ ಪ್ರಕರಣಗಳು | ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ | |
63 |
348 (353) |
ಶ್ರೀ ಯು.ಬಿ. ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು) | ದಿನಗೂಲಿ ನೌಕರರಿಗೆ ಉಪಧನ ಪಾವತಿ ಕುರಿತು | ಸಿಆಸುಇ | |
64 |
349 (365) |
ಶ್ರೀ ಅರವಿಂದ ಕುಮಾರ್ ಅರಳಿ (ವಿಧಾನಸಭೆಯಿಂದ ಚುನಾಯಿತರಾದವರು) | ಮಾನ್ಯತೆ ಪಡೆದ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ | ಸಿಆಸುಇ | |
65 |
350 (188) |
ಶ್ರೀ ಅರವಿಂದ ಕುಮಾರ್ ಅರಳಿ (ವಿಧಾನಸಭೆಯಿಂದ ಚುನಾಯಿತರಾದವರು) | ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಬಗ್ಗೆ | ಸಕ್ಕರೆ ಇಲಾಖೆ | |
66 |
351 (191) |
ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನಸಭೆಯಿಂದ ಚುನಾಯಿತರಾದವರು) | ಸಾರಿಗೆ ಸಂಸ್ಥೆಯಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸುವ ಬಗ್ಗೆ | ಸಾರಿಗೆ ಇಲಾಖೆ | |
67 |
352 (401) |
ಶ್ರೀ ಬಿ.ಜಿ. ಪಾಟೀಲ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) | ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಬಗ್ಗೆ | ಆರ್ಥಿಕ ಇಲಾಖೆ |