ದಿನಾಂಕ 18-03-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
1283(1644)
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಗೆ ಬಂದಿರುವ ಅನುದಾನದ ಕುರಿತು

ಮುಖ್ಯಮಂತ್ರಿಗಳು
2
1284(1646)
ಶ್ರೀ ಅರವಿಂದ ಕುಮಾರ್ ಅರಳಿ

ರಾಜ್ಯದಲ್ಲಿ ಸರ್ಕಾರಿ ಕಾನೂನು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
3
1285(1605)
ಶ್ರೀ ಅರುಣ ಶಹಾಪುರ

ಎನ್. ಪಿ. ಎಸ್. ಯೋಜನೆ ರದ್ಧತಿ ಬಗ್ಗೆ

ಮುಖ್ಯಮಂತ್ರಿಗಳು
4
1286(1645)
ಶ್ರೀ ಅರವಿಂದ ಕುಮಾರ್ ಅರಳಿ

ನಂಜುಂಡಪ್ಪ ವಿಶೇಷ ಅಭಿವೃದ್ಧಿಯ ಯೋಜನೆಗಳ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ  
5
1287(1607)
ಶ್ರೀ ಅರುಣ ಶಹಾಪುರ

ಕಿಯೋನಿಕ್ಸ್ ಸಂಸ್ಥೆಯಿಂದ ವಿತರಿಸಲಾಗುವ ಉಪಕರಣಗಳ ಬಗ್ಗೆ

ಮುಖ್ಯಮಂತ್ರಿಗಳು  
6
1288(1606)
ಶ್ರೀ ಅರುಣ ಶಹಾಪುರ

ಅಬಕಾರಿ ಲೈಸೆನ್ಸ್‍ಗಳ ಕುರಿತು

ಅಬಕಾರಿ ಇಲಾಖೆ
7
1289(1632)
ಶ್ರೀ ಎನ್. ಅಪ್ಪಾಜಿಗೌಡ

ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳ ಮೂಲಭೂತ ಸೌಲಭ್ಯಗಳ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
8
1290(1631)
ಶ್ರೀ ಎನ್. ಅಪ್ಪಾಜಿಗೌಡ

ಕಳೆದ ಮೂರು ವರ್ಷಗಳಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಬಿಡುಗಡೆಯಾಗಿರುವ ಅನುದಾನದ ಬಗ್ಗೆ

ಸಣ್ಣ ನೀರಾವರಿ ಇಲಾಖೆ  
9
1291(1629)
ಶ್ರೀ ಎನ್. ಅಪ್ಪಾಜಿಗೌಡ

ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಸರ್ವೆ ಮಾಡುವ ಬಗ್ಗೆ

ಸಣ್ಣ ನೀರಾವರಿ ಇಲಾಖೆ
10
1292(1630)
ಶ್ರೀ ಎನ್. ಅಪ್ಪಾಜಿಗೌಡ

ನಾಗಮಂಗಲ ವ್ಯಾಪ್ತಿಯ ವಿವಿಧ ಕೆರೆ-ಕಟ್ಟೆಗಳಿಗೆ ನೀರು ಹರಿಸಲು ರೈತರಿಂದ ಜಮೀನನ್ನು ವಶಪಡಿಸಿಕೊಂಡಿರುವ ಬಗ್ಗೆ

ಮುಖ್ಯಮಂತ್ರಿಗಳು  
11
1293(1506)
ಶ್ರೀ ಬಸವರಾಜ ಪಾಟೀಲ್ ಇಟಗಿ

ಆರ್.ಟಿ.ಪಿ.ಎಸ್. ನಲ್ಲಿ ವಿದ್ಯುತ್ ಉತ್ಪಾದನೆ ಕುಂಠಿಗೊಳ್ಳುತ್ತಿರುವ ಕುರಿತು

ಮುಖ್ಯಮಂತ್ರಿಗಳು
12
1294(1505)
ಶ್ರೀ ಬಸವರಾಜ ಪಾಟೀಲ್ ಇಟಗಿ

ರೈತರಿಗೆ ಪರಿಹಾರ ನೀಡುವ ಕುರಿತು

ಮುಖ್ಯಮಂತ್ರಿಗಳು  
13
1295(1504)
ಶ್ರೀ ಬಸವರಾಜ ಪಾಟೀಲ್ ಇಟಗಿ

ಕಾಮಗಾರಿ ಪ್ರಾರಂಭವಾಗದಿರುವ ಕುರಿತು

ಮುಖ್ಯಮಂತ್ರಿಗಳು
14
1296(1503)
ಶ್ರೀ ಬಸವರಾಜ ಪಾಟೀಲ್ ಇಟಗಿ

ಸಮತೋಲನಾ ಜಲಾಶಯ ನಿರ್ಮಾಣ ಕುರಿತು

ಮುಖ್ಯಮಂತ್ರಿಗಳು
15
1297(1510)
ಶ್ರೀಮತಿ ಭಾರತಿ ಶೆಟ್ಟಿ

ಅವಿಭಾಜಿತ ಜಿಲ್ಲೆಗಳಲ್ಲಿ Sleeper Call ಗಳನ್ನು ಗುರುತಿಸಲು ಸರ್ಕಾರ ವ್ಯವಸ್ಥೆ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
16
1298(1521)
ಡಾ|| ಚಂದ್ರಶೇಖರ್ ಬಿ. ಪಾಟೀಲ್

ಅನುಚ್ಛೇದ 371 (J) ರಂತೆ ಕೇಂದ್ರ ಕಛೇರಿಯಿಂದ ನೌಕರರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ವರ್ಗಾಯಿಸುವ ಬಗ್ಗೆ

ಮುಖ್ಯಮಂತ್ರಿಗಳು  
17
1299(1519)
ಡಾ|| ಚಂದ್ರಶೇಖರ್ ಬಿ. ಪಾಟೀಲ್

ಸಾಮಾನ್ಯ ಟ್ರೈನ್ ಒದಗಿಸುವ ಬಗ್ಗೆ

ಮುಖ್ಯಮಂತ್ರಿಗಳು
18
1300(1608)
ಡಾ|| ಚಂದ್ರಶೇಖರ್ ಬಿ. ಪಾಟೀಲ್

ಯುವ ಸಬಲೀಕರಣ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
19
1301(1616)
ಶ್ರೀ ಆರ್. ಧರ್ಮಸೇನ

ನೇರವಾಗಿ ಗೆಜೆಟೆಡ್ ಅಧಿಕಾರಿಗಳ ನೇಮಕ

ಮುಖ್ಯಮಂತ್ರಿಗಳು
20
1302(1614)
ಶ್ರೀ ಆರ್. ಧರ್ಮಸೇನ

ಬಿ.ಬಿ.ಎಂ.ಪಿ., ವ್ಯಾಪ್ತಿಯಲ್ಲಿ ಮುಖ್ಯ ರಸ್ತೆ ಹಿಂಭಾಗದ ಸಣ್ಣ ರಸ್ತೆಗಳಿಗೆ ಹಾಕಿರುವ ಗೇಟುಗಳನ್ನು ತೆರವುಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು
21
1303(1507)
ಶ್ರೀ ಅ. ದೇವೇಗೌಡ

ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು  
22
1304(1598)
ಶ್ರೀ ಅ. ದೇವೇಗೌಡ

ಬನಶಂಕರಿ 6ನೇ ಹಂತದ 4ನೇ `ಟಿ' ಬ್ಲಾಕ್‍ನ ಮೂಲಭೂತ ಸೌಕರ್ಯಗಳ ಕುರಿತು

ಮುಖ್ಯಮಂತ್ರಿಗಳು
23
1305(1590)
ಶ್ರೀ ಕೆ. ಗೋವಿಂದರಾಜ್

ಸರ್ವೋಚ್ಛ ನ್ಯಾಯಾಲಯದಲ್ಲಿರುವ ರಾಜ್ಯದ ಅಂತರ್‍ರಾಜ್ಯ ಜಲ ವಿವಾದಗಳ ಬಗ್ಗೆ

ಮುಖ್ಯಮಂತ್ರಿಗಳು
24
1306(1589)
ಶ್ರೀ ಕೆ. ಗೋವಿಂದರಾಜ್

ಸರ್ವೋಚ್ಛ ನ್ಯಾಯಾಲಯದಲ್ಲಿರುವ ರಾಜ್ಯದ ಅಂತರ್‍ರಾಜ್ಯ ಗಡಿ ವಿವಾದಗಳ ಬಗ್ಗೆ

ಮುಖ್ಯಮಂತ್ರಿಗಳು
25
1307(1525)
ಶ್ರೀ ಕೆ. ಗೋವಿಂದರಾಜ್

ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಜಪ್ತಿಯಾದ ವಾಹನಗಳ ನಿರ್ವಹಣೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
26
1308(1588)
ಶ್ರೀ ಕೆ. ಗೋವಿಂದರಾಜ್

ಸರ್ವೋಚ್ಚ ನ್ಯಾಯಾಲಯದಲ್ಲಿರುವ ರಾಜ್ಯದ ವ್ಯಾಜ್ಯ/ ವಿವಾದಗಳ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ  
27
1309(1550)
ಶ್ರೀ ಎಂ. ಎ. ಗೋಪಾಲಸ್ವಾಮಿ

ಕೆರೆ ಆಧುನೀಕರಣ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ

ಸಣ್ಣ ನೀರಾವರಿ ಇಲಾಖೆ  
28
1310(1549)
ಶ್ರೀ ಎಂ. ಎ. ಗೋಪಾಲಸ್ವಾಮಿ

ಏತ ನೀರಾವರಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡಿರುವ ರೈತರ ಬಗ್ಗೆ

ಸಣ್ಣ ನೀರಾವರಿ ಇಲಾಖೆ  
29
1311(1547)
ಶ್ರೀ ಎಂ. ಎ. ಗೋಪಾಲಸ್ವಾಮಿ

ಎನ್. ಪಿ. ಎಸ್. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ

ಮುಖ್ಯಮಂತ್ರಿಗಳು
30
1312(1548)
ಶ್ರೀ ಎಂ. ಎ. ಗೋಪಾಲಸ್ವಾಮಿ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣಕಾಸಿನ ಸೌಲಭ್ಯಗಳ ಬಗ್ಗೆ

ಮುಖ್ಯಮಂತ್ರಿಗಳು
31
1313(1509)
ಶ್ರೀ ಕೆ. ಹರೀಶ್ ಕುಮಾರ್

ಯುವ ಸಬಲೀಕರಣ ಇಲಾಖೆಯಿಂದ ಬಿಡುಗಡೆಗೊಳಿಸಲಾದ ಅನುದಾನದ ಮಾಹಿತಿ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
32
1314(1508)
ಶ್ರೀ ಕೆ. ಹರೀಶ್ ಕುಮಾರ್

ಪರಿಷತ್ತು ಶಾಸಕರುಗಳ ಅನುದಾನ ಬಿಡುಗಡೆ ಕುರಿತಂತೆ ಮಾಹಿತಿ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
33
1315(1529)
ಶ್ರೀ ಬಿ. ಕೆ. ಹರಿಪ್ರಸಾದ್

ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
34
1316(1528)
ಶ್ರೀ ಬಿ. ಕೆ. ಹರಿಪ್ರಸಾದ್

ತಿಪ್ಪಗೊಂಡನಹಳ್ಳಿ ಕೆರೆಯ ಪುನಶ್ಚೇತನದ ಬಗ್ಗೆ

ಸಣ್ಣ ನೀರಾವರಿ ಇಲಾಖೆ
35
1317(1627)
ಶ್ರೀ ಸಿ. ಎಂ. ಇಬ್ರಾಹಿಂ

ಅರ್ಕಾವತಿ ಬಡಾವಣೆ ವಿನ್ಯಾಸ ಕುರಿತು

ಮುಖ್ಯಮಂತ್ರಿಗಳು
36
1318(1530)
ಶ್ರೀ ಬಿ. ಕೆ. ಹರಿಪ್ರಸಾದ್

B. D. A.  ಸಿ. ಎ. ನಿವೇಶನಗಳ ಬಗ್ಗೆ

ಮುಖ್ಯಮಂತ್ರಿಗಳು
37
1319(1531)
ಶ್ರೀ ಬಿ. ಕೆ. ಹರಿಪ್ರಸಾದ್

ಶಿವಾನಂದ ವೃತ್ತದ ಬಳಿ ಮೇಲು ಸೇತುವೆ ಕಾಮಗಾರಿ ಬಗ್ಗೆ

ಮುಖ್ಯಮಂತ್ರಿಗಳು
38
1320(1637)
ಶ್ರೀ ಕಾಂತರಾಜ್(ಬಿಎಂಎಲ್)

ಎಸ್.ಸಿ.ಪಿ./ಟಿ.ಎಸ್.ಪಿ. ಅನುದಾನ ಬಳಕೆಯ ಬಗ್ಗೆ

ಮುಖ್ಯಮಂತ್ರಿಗಳು
39
1321(1638)
ಶ್ರೀ ಕಾಂತರಾಜ್(ಬಿಎಂಎಲ್)

ಬಿ.ಎಂ.ಆರ್.ಸಿ.ಎಲ್ ಸಿಬ್ಬಂದಿ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿರುವ ಬಗ್ಗೆ

ಮುಖ್ಯಮಂತ್ರಿಗಳು
40
1322(1634)
ಶ್ರೀ ಕಾಂತರಾಜ್(ಬಿಎಂಎಲ್)

ಸನ್ನದುಗಳ ಬಗ್ಗೆ

ಅಬಕಾರಿ ಇಲಾಖೆ
41
1323(1635)
ಶ್ರೀ ಕಾಂತರಾಜ್(ಬಿಎಂಎಲ್)

ಕಾಡಾ ಕಾರ್ಯಚಟುವಟಿಕೆಗಳ ಬಗ್ಗೆ

ಮುಖ್ಯಮಂತ್ರಿಗಳು
42
1324(1636)
ಶ್ರೀ ಕಾಂತರಾಜ್(ಬಿಎಂಎಲ್)

ಸಾಮಾಜಿಕ ಹೊಣೆಗಾರಿಕೆ ನಿಧಿಯ ಬಳಕೆ ಬಗ್ಗೆ

ಮುಖ್ಯಮಂತ್ರಿಗಳು
43
1325(1601)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

"ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ" ಸ್ಥಾಪಿಸುವ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
44
1326(1603)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹುಕ್ಕಾಬಾರ್ ಪರವಾನಗಿ ನೀಡಿರುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
45
1327(1599)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಸಂಚಾರಿ ನಿಯಮ ಪಾಲನೆಯಾಗದೇ ರಾಜ್ಯದಲ್ಲಿ ಅನಾಹುತ ಸಂಭವಿಸುತ್ತಿರುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
46
1328(1602)
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹೋಗುವ ಸುರಂಗ ಮಾರ್ಗದ ಅವ್ಯವಸ್ಥೆ ಕುರಿತು

ಮುಖ್ಯಮಂತ್ರಿಗಳು
47
1329(1591)
ಶ್ರೀ ಮರಿತಿಬ್ಬೇಗೌಡ

ರೈತರ ಕೃಷಿ ಪಂಟ್ ಸೆಟ್‍ಗಳಿಗೆ ನಿರಂತರ 7 ಗಂಟೆಗಳ ವಿದ್ಯುತ್ ಸರಬರಾಜು ಬಗ್ಗೆ

ಮುಖ್ಯಮಂತ್ರಿಗಳು
48
1330(1648)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ಎತ್ತಿನಹೊಳೆ ಏತ ನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕರಣ

ಮುಖ್ಯಮಂತ್ರಿಗಳು
49
1331(1647)
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ

ಎತ್ತಿನಹೊಳೆ ಏತ ನೀರಾವರಿ ಯೋಜನೆಯ ಕಾಮಗಾರಿಗಳ ಕುರಿತು

ಮುಖ್ಯಮಂತ್ರಿಗಳು
50
1332(1537)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಯ ಅಧೀನದ ನಿಗಮ/ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಕುರಿತು

ಮುಖ್ಯಮಂತ್ರಿಗಳು
51
1333(1572)
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಗ್ರಾಮಗಳ ಸ್ಥಳಾಂತರ ಮತ್ತು ಭೂ ಸ್ವಾಧೀನದ ಬಗ್ಗೆ

ಮುಖ್ಯಮಂತ್ರಿಗಳು
52
1334(1560)
ಶ್ರೀ ಮಾನೆ ಶ್ರೀನಿವಾಸ್

ರಾಜ್ಯದಲ್ಲಿ ಸೌಭಾಗ್ಯ ಮತ್ತು ಭಾಗ್ಯಜ್ಯೋತಿ ಯೋಜನೆ ನೆನೆಗುದಿ ಬಗ್ಗೆ

ಮುಖ್ಯಮಂತ್ರಿಗಳು
53
1335(1609)
ಡಾ|| ವೈ. ಎ. ನಾರಾಯಣಸ್ವಾಮಿ

"ಎತ್ತಿನಹೊಳೆ" ಯೋಜನೆ ಬಗ್ಗೆ

ಮುಖ್ಯಮಂತ್ರಿಗಳು
54
1336(1613)
ಡಾ|| ವೈ. ಎ. ನಾರಾಯಣಸ್ವಾಮಿ

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ

ಮುಖ್ಯಮಂತ್ರಿಗಳು
55
1337(1612)
ಡಾ|| ವೈ. ಎ. ನಾರಾಯಣಸ್ವಾಮಿ

ಹೆಬ್ಬಾಳ ಪೊಲೀಸ್ ಠಾಣೆ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
56
1338(1610)
ಡಾ|| ವೈ. ಎ. ನಾರಾಯಣಸ್ವಾಮಿ

ಕಾವೇರಿ ನದಿ-ಮೇಕೆದಾಟು ವಿಷಯದ ಬಗ್ಗೆ

ಮುಖ್ಯಮಂತ್ರಿಗಳು
57
1339(1611)
ಡಾ|| ವೈ. ಎ. ನಾರಾಯಣಸ್ವಾಮಿ

ಹೆಬ್ಬಾಳ ನಗರದಲ್ಲಿನ ಮಾದಕ ದ್ರವ್ಯಗಳ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
58
1340(1625)
ಶ್ರೀ ಎಂ. ನಾರಾಯಣಸ್ವಾಮಿ

ಮಾದಕ ದ್ರವ್ಯ ಮತ್ತು ಅಕ್ರಮ ಗಾಂಜಾ ತಡೆಗಟ್ಟುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
59
1341(1624)
ಶ್ರೀ ಎಂ. ನಾರಾಯಣಸ್ವಾಮಿ

ರಾಜ್ಯದಲ್ಲಿರುವ ಬರ ಪೀಡಿತ ಪ್ರದೇಶಗಳಲ್ಲಿನ ಕೆರೆಗಳ ಬಗ್ಗೆ

ಸಣ್ಣ ನೀರಾವರಿ ಇಲಾಖೆ
60
1342(1623)
ಶ್ರೀ ಎಂ. ನಾರಾಯಣಸ್ವಾಮಿ

ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂಗ್ರಹವಾಗಿರುವ ಬಗ್ಗೆ

ಮುಖ್ಯಮಂತ್ರಿಗಳು
61
1343(1626)
ಶ್ರೀ ಎಂ. ನಾರಾಯಣಸ್ವಾಮಿ

2019ರ ವಿವಿಧ ಹುದ್ದೆಗಳ ನೇಮಕಾತಿಯ ಬಗ್ಗೆ

ಮುಖ್ಯಮಂತ್ರಿಗಳು
62
1344(1643)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಉಡುಪಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಕಾಮಗಾರಿಯ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
63
1345(1642)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಉಡುಪಿ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆ ಭರ್ತಿ ಮಾಡುವ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
64
1346(1641)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಅಬಕಾರಿ ಇಲಾಖೆಯಲ್ಲಿನ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಲ್ಲಿ ಸಿಬ್ಬಂದಿಗಳ ಕೊರತೆ ಕುರಿತು

ಅಬಕಾರಿ ಇಲಾಖೆ
65
1347(1640)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ಸೌಕೂರು ಏತ ನೀರಾವರಿ ಯೋಜನೆ ಕುರಿತು

ಮುಖ್ಯಮಂತ್ರಿಗಳು
66
1348(1639)
ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ

ವಾರಾಹಿ ನೀರಾವರಿ ಯೋಜನೆಯ ಭೂಸ್ವಾಧೀನತೆಯ ಕುರಿತು

ಮುಖ್ಯಮಂತ್ರಿಗಳು
67
1349(1580)
ಶ್ರೀ ಪ್ರಕಾಶ್ ಕೆ. ರಾಥೋಡ್

ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ

ಮುಖ್ಯಮಂತ್ರಿಗಳು
68
1350(1581)
ಶ್ರೀ ಪ್ರಕಾಶ್ ಕೆ. ರಾಥೋಡ್

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಸುವ ಬಗ್ಗೆ

ಮುಖ್ಯಮಂತ್ರಿಗಳು
69
1351(1578)
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ ಪಡಿಸುವ ಬಗ್ಗೆ

ಸಣ್ಣ ನೀರಾವರಿ ಇಲಾಖೆ
70
1352(1579)
ಶ್ರೀ ಪ್ರಕಾಶ್ ಕೆ. ರಾಥೋಡ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಿಂದ ನಿವೇಶನ ಮಾರಾಟಗಳ ಬಗ್ಗೆ

ಮುಖ್ಯಮಂತ್ರಿಗಳು
71
1353(1513)
ಶ್ರೀ ಆರ್. ಪ್ರಸನ್ನ ಕುಮಾರ್

ನಿಗಮಗಳ ಸ್ಥಾಪನೆಯಿಂದ ಜಾತಿವಾರು ಅಭಿವೃದ್ಧಿ ಆಗದಿರುವ ಬಗ್ಗೆ

ಮುಖ್ಯಮಂತ್ರಿಗಳು  
72
1354(1512)
ಶ್ರೀ ಆರ್. ಪ್ರಸನ್ನ ಕುಮಾರ್

ರಾಜ್ಯದಲ್ಲಿ ಬಡವರು, ವಿಧವೆ, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಯ ಯೋಜನೆಗಳ ಬಗ್ಗೆ

ಮುಖ್ಯಮಂತ್ರಿಗಳು
73
1355(1515)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಬೀದರ್ ಜಿಲ್ಲೆಯ ಕೆರೆಗಳ ಅಭಿವೃದ್ಧಿ ಕುರಿತು

ಸಣ್ಣ ನೀರಾವರಿ ಇಲಾಖೆ
74
1356(1516)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಅನುದಾನ ಬಿಡುಗಡೆ

ಸಣ್ಣ ನೀರಾವರಿ ಇಲಾಖೆ
75
1357(1517)
ಶ್ರೀ ರಘುನಾಥ್ ರಾವ್ ಮಲ್ಕಾಪೂರೆ

ಬೀದರ್ ಜಿಲ್ಲೆಯಲ್ಲಿ MSIL ಅಂಗಡಿಗಳು

ಅಬಕಾರಿ ಇಲಾಖೆ
76
1358(1569)
ಶ್ರೀ ಹೆಚ್. ಎಂ. ರಮೇಶಗೌಡ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ವಿಳಂಬ ಅಗುತ್ತಿರುವ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
77
1359(1567)
ಶ್ರೀ ಹೆಚ್. ಎಂ. ರಮೇಶಗೌಡ

ರಾಜ್ಯದಲ್ಲಿ ಶಿಷ್ಠಾಚಾರ ಉಲ್ಲಂಘನೆ ಮಾಡುತ್ತಿರುವ ಕುರಿತು

ಮುಖ್ಯಮಂತ್ರಿಗಳು  
78
1360(1566)
ಶ್ರೀ ಹೆಚ್. ಎಂ. ರಮೇಶಗೌಡ

ಬಯಲುಸೀಮೆ ಜಿಲ್ಲೆಗಳ ಎತ್ತಿನಹೊಳೆ ಯೋಜನೆ ಕುರಿತು

ಮುಖ್ಯಮಂತ್ರಿಗಳು
79
1361(1568)
ಶ್ರೀ ಹೆಚ್. ಎಂ. ರಮೇಶಗೌಡ

ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಕುರಿತು

ಮುಖ್ಯಮಂತ್ರಿಗಳು  
80
1362(1597)
ಶ್ರೀ ಹೆಚ್. ಎಂ. ರಮೇಶಗೌಡ

ಸರ್ಕಾರಿ ನೌಕರರ ಮುಂಬಡ್ತಿ ಕುರಿತು

ಮುಖ್ಯಮಂತ್ರಿಗಳು  
81
1363(1557)
ಶ್ರೀ ಎನ್.ರವಿಕುಮಾರ್

ಡ್ರಗ್ಸ್ ಧಂದೆಯ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
82
1364(1556)
ಶ್ರೀ ಎನ್.ರವಿಕುಮಾರ್

IMA ಹಗರಣದ ಕುರಿತು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
83
1365(1555)
ಶ್ರೀ ಎನ್.ರವಿಕುಮಾರ್

ಖೇಲೋ ಇಂಡಿಯಾ ಅನುದಾನ ಕುರಿತು

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
84
1366(1558)
ಶ್ರೀ ಎನ್.ರವಿಕುಮಾರ್

ರಾಜಕಾಲುವೆ ಒತ್ತುವರಿ ಕುರಿತು

ಮುಖ್ಯಮಂತ್ರಿಗಳು
85
1367(1546)
ಶ್ರೀ ಎಸ್. ರುದ್ರೇಗೌಡ

ಕರ್ನಾಟಕ ರಾಜ್ಯದಲ್ಲಿ ಸ್ಥಾಪಿತವಾಗಿರುವ ವಿದ್ಯುತ್ ಉತ್ಪಾದನಾ ಘಟಕಗಳ ಬಗ್ಗೆ

ಮುಖ್ಯಮಂತ್ರಿಗಳು
86
1368(1559)
ಶ್ರೀ ಎಸ್. ರುದ್ರೇಗೌಡ

ಕರ್ನಾಟಕ ರಾಜ್ಯದಲ್ಲಿ ಸ್ಥಾಪಿತವಾಗಿರುವ ವಿದ್ಯುತ್ ಉತ್ಪಾದಕ ಘಟಕಗಳ ಬಗ್ಗೆ

ಮುಖ್ಯಮಂತ್ರಿಗಳು
87
1369(1619)
ಶ್ರೀ ಪಿ. ಆರ್. ರಮೇಶ್

ಬೆಂಗಳೂರು ಮಹಾನಗರದಲ್ಲಿ  ಅಂತರ್ಜಲ ಮಟ್ಟದ ಸುಧಾರಣೆ ಕುರಿತು

ಸಣ್ಣ ನೀರಾವರಿ ಇಲಾಖೆ  
88
1370(1620)
ಶ್ರೀ ಪಿ. ಆರ್. ರಮೇಶ್

ಮೈಸೂರು ರಸ್ತೆ ಮತ್ತು ವಳಗೇರಹಳ್ಳಿ/ದುಬಾಸಿ ಪಾಳ್ಯ ಸಂಪರ್ಕ ಸಾಧಿಸುವ ರಸ್ತೆಯ ಕುರಿತು

ಮುಖ್ಯಮಂತ್ರಿಗಳು
89
1371(1621)
ಶ್ರೀ ಪಿ. ಆರ್. ರಮೇಶ್

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತೈಲಗಳ ಮಾರಾಟದ ಕುರಿತು

ಮುಖ್ಯಮಂತ್ರಿಗಳು
90
1372(1618)
ಶ್ರೀ ಪಿ. ಆರ್. ರಮೇಶ್

ರಾಜ್ಯದ ಸರ್ಕಾರಿ ಇಲಾಖೆಗಳಡಿಯಲ್ಲಿರುವ ಜ್ಯೇಷ್ಠತಾ ಪಟ್ಟಿಯಲ್ಲಿರುವ ಗೊಂದಲದ ಕುರಿತು

ಮುಖ್ಯಮಂತ್ರಿಗಳು
91
1373(1617)
ಶ್ರೀ ಪಿ. ಆರ್. ರಮೇಶ್

ನಮ್ಮ ಮೆಟ್ರೋ ರೈಲು ನಿರ್ಮಾಣದ ಕುರಿತು

ಮುಖ್ಯಮಂತ್ರಿಗಳು
92
1374(1585)
ಶ್ರೀ ಜಿ. ರಘು ಆಚಾರ್

ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜಿಲ್ಲಾ ಪ್ರವಾಸಗಳ ಬಗ್ಗೆ

ಮುಖ್ಯಮಂತ್ರಿಗಳು
93
1375(1562)
ಶ್ರೀ ಎಸ್. ರವಿ

ಪೊಲೀಸ್ ಇಲಾಖೆಯಲ್ಲಿ "ROTATION SYSTEM"ಜಾರಿ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
94
1376(1561)
ಶ್ರೀ ಎಸ್. ರವಿ

ರಾಜ್ಯದಲ್ಲಿನ ನೀರಾವರಿ ಯೋಜನೆಗಳ ಬಗ್ಗೆ

ಮುಖ್ಯಮಂತ್ರಿಗಳು
95
1377(1564)
ಶ್ರೀ ಎಸ್. ರವಿ

GST ಬಗ್ಗೆ

ಮುಖ್ಯಮಂತ್ರಿಗಳು
96
1378(1565)
ಶ್ರೀ ಎಸ್. ರವಿ

"ಸುಮಾರ್ಗ" ಯೋಜನೆಯ ಬಗ್ಗೆ

ಮುಖ್ಯಮಂತ್ರಿಗಳು
97
1379(1633)
ಶ್ರೀ ಎಸ್. ವ್ಹಿ. ಸಂಕನೂರ

ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಏಪ್ರಿಲ್ 2012ರಿಂದಲೇ 5ರಿಂದ 8 ಸ್ಥಗಿತ ವೇತನ ಬಡ್ತಿ ಮಂಜೂರು ಮಾಡುವ ಕುರಿತು

ಮುಖ್ಯಮಂತ್ರಿಗಳು
98
1380(1576)
ಶ್ರೀ ಕೆ. ಟಿ. ಶ್ರೀಕಂಠೇಗೌಡ

N.P.S., ಯೋಜನೆ ರದ್ದುಪಡಿಸುವ ಬಗ್ಗೆ

ಮುಖ್ಯಮಂತ್ರಿಗಳು
99
1381(1523)
ಶ್ರೀ ಸುನೀಲ್ ಸುಬ್ರಮಣಿ ಎಂ. ಪಿ.

ಕಾಪಿ ಬೆಳೆಯುವ ಸಣ್ಣ ರೈತರಿಗೂ ಉಚಿತ ವಿದ್ಯುತ್ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
100
1382(1522)
ಶ್ರೀ ಸುನೀಲ್ ಸುಬ್ರಮಣಿ ಎಂ. ಪಿ.

ರಾಜ್ಯದಲ್ಲಿ ಅಕ್ರಮವಾಗಿ ಮದ್ಯವನ್ನು ಗೂಡುಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ

ಅಬಕಾರಿ ಇಲಾಖೆ
101
1383(1570)
ಶ್ರೀ ಸುನೀಲ್ ವಲ್ಯಾಪುರ್

ಗೃಹ ಇಲಾಖೆಗೆ ಸಂಬಂಧಿಸಿದ್ದು

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
102
1384(1518)
ಶ್ರೀ ಸುನೀಲ್ ಗೌಡ ಬಸನಗೌಡ ಪಾಟೀಲ್

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಸರ್ಕಾರದ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು
103
1385(1593)
ಶ್ರೀ ಕೆ. ಎ. ತಿಪ್ಪೇಸ್ವಾಮಿ

ರಾಜ್ಯ ಆಡಳಿತ ಸುಧಾರಣೆ ಆಯೋಗ ಮತ್ತು ಉಲ್ಲೇಖಿತ ನಿಯಮಗಳು

ಮುಖ್ಯಮಂತ್ರಿಗಳು
104
1386(1592)
ಶ್ರೀ ಕೆ. ಎ. ತಿಪ್ಪೇಸ್ವಾಮಿ

2011 ಜಾತಿ ಅಂಕಿ-ಅಂಶಗಳ ಜನಗಣತಿ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
105
1387(1596)
ಶ್ರೀ ಕೆ. ಎ. ತಿಪ್ಪೇಸ್ವಾಮಿ

ಪೊಲೀಸ್ ಇಲಾಖಾ ಸುಧಾರಣೆ ಮತ್ತು ನವೀಕರಣಕ್ಕೆ ಕೇಂದ್ರ ಸರ್ಕಾರದಿಂದ ದೊರೆತಿರುವ ಅನುದಾನ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
106
1388(1595)
ಶ್ರೀ ಕೆ. ಎ. ತಿಪ್ಪೇಸ್ವಾಮಿ

ರಾಷ್ಟ್ರೀಯ ಅಂಕಿ-ಅಂಶಗಳ ಆಯೋಗದಿಂದ ಅಂಕಿ-ಅಂಶ ಸಂಗ್ರಹಣೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
107
1389(1594)
ಶ್ರೀ ಕೆ. ಎ. ತಿಪ್ಪೇಸ್ವಾಮಿ

ಕೇಂದ್ರ ಸರ್ಕಾರದ ವಾಯು-ಸೌರಶಕ್ತಿಮಾನ್ ನೀತಿ (Wind-Solar Hybrid Policy)

ಮುಖ್ಯಮಂತ್ರಿಗಳು
108
1390(1538)
ಶ್ರೀ ಆರ್. ಬಿ. ತಿಮ್ಮಾಪೂರ

ಹಿಂದಿನ ಸರ್ಕಾರದ ಯೋಜನೆಗಳ ಬಗ್ಗೆ

ಮುಖ್ಯಮಂತ್ರಿಗಳು  
109
1391(1575)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗಿನಲ್ಲಿ ಪ್ರತಿ ವರ್ಷ ನಡೆಯುವ ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಪ್ರತಿ ವರ್ಷ ಕನಿಷ್ಠ 5 ಕೋಟಿ ರೂ. ಅನುದಾನ ನೀಡುವ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
110
1392(1573)
ಶ್ರೀಮತಿ ಎಸ್. ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ
111
1393(1533)
ಶ್ರೀ ಯು. ಬಿ. ವೆಂಕಟೇಶ್

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಬಗ್ಗೆ

ಮುಖ್ಯಮಂತ್ರಿಗಳು
112
1394(1536)
ಶ್ರೀ ಯು. ಬಿ. ವೆಂಕಟೇಶ್

ಬೆಂಗಳೂರು ನಗರದಲ್ಲಿರುವ ಕೆರೆಗಳ ಒತ್ತುವರಿ ಕುರಿತು

ಸಣ್ಣ ನೀರಾವರಿ ಇಲಾಖೆ  
113
1395(1532)
ಶ್ರೀ ಯು. ಬಿ. ವೆಂಕಟೇಶ್

ಬೆಂಗಳೂರು ನಗರದಲ್ಲಿ ಮಳೆಗಾಲದಲ್ಲಿ ಆಗುವ ಅನಾಹುತಗಳಿಗೆ ಪರಿಹಾರ ಒದಗಿಸುವ ಬಗ್ಗೆ

ಮುಖ್ಯಮಂತ್ರಿಗಳು
114
1396(1534)
ಶ್ರೀ ಯು. ಬಿ. ವೆಂಕಟೇಶ್

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸುಸ್ತಿ ಆಸ್ತಿಗಳ ಬಗ್ಗೆ

ಮುಖ್ಯಮಂತ್ರಿಗಳು
115
1397(1583)
ಶ್ರೀ ಗೋವಿಂದರಾಜು

ಜಲಸಂಪನ್ಮೂಲ ಇಲಾಖೆಯಲ್ಲಿನ ದಿನಗೂಲಿ ನೌಕರರನ್ನು ಖಾಯಂಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು  
116
1398(1541)
ಶ್ರೀ ಲಹರ್ ಸಿಂಗ್ ಸಿರೋಯಾ

ಬಿ.ಬಿ.ಎಂ.ಪಿ. ಯ ನೂತನ ಪಾರ್ಕಿಂಗ್ ನೀತಿ ಜಾರಿಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು
117
1399(1539)
ಶ್ರೀ ಲಹರ್ ಸಿಂಗ್ ಸಿರೋಯಾ

ವಯೋಮಾನಕ್ಕೆ ತಕ್ಕಂತೆ ಪೊಲೀಸರು ತೂಕ ಇಳಿಸಿಕೊಳ್ಳುವ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ
118
1400(1540)
ಶ್ರೀ ಲಹರ್ ಸಿಂಗ್ ಸಿರೋಯಾ

ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಸೋಂಕು ತಗುಲಿರುವ ಬಗ್ಗೆ

ಮುಖ್ಯಮಂತ್ರಿಗಳು
119
1401(1604)
ಶ್ರೀ ಸಿ. ಆರ್. ಮನೋಹರ್

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಕುರಿತು

ಮುಖ್ಯಮಂತ್ರಿಗಳು
120
1402(1586)
ಶ್ರೀ ಸಿ. ಆರ್. ಮನೋಹರ್

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ 2015ನೇ ಸಾಲಿನ ನೇಮಕಾತಿ ಕುರಿತು

ಮುಖ್ಯಮಂತ್ರಿಗಳು
121
1403(1582)
ಶ್ರೀ ಸಿ. ಆರ್. ಮನೋಹರ್

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಪಿಂಚಣಿ ವ್ಯವಸ್ಥೆಯ ಕುರಿತು

ಮುಖ್ಯಮಂತ್ರಿಗಳು
122
1404(1551)
ಶ್ರೀ ನಸೀರ್ ಅಹ್ಮದ್

ಲೋಕಾಯುಕ್ತ ಟ್ರ್ಯಾಪ್‍ಗೆ ಒಳಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
123
1405(1552)
ಶ್ರೀ ನಸೀರ್ ಅಹ್ಮದ್

ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ 2015ನೇ ಸಾಲಿನ ಗೆಜೆಟೆಡ್ ಪ್ರೋಬೇಷನರಿ ಹುದ್ದೆಗಳ ಬಗ್ಗೆ

ಮುಖ್ಯಮಂತ್ರಿಗಳು
124
1406(1553)
ಶ್ರೀ ನಸೀರ್ ಅಹ್ಮದ್

ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ 2015ನೇ ಸಾಲಿನ ಗೆಜೆಟೆಡ್ ಪ್ರೋಬೇಷನರಿ ಹುದ್ದೆಗಳ ಬಗ್ಗೆ

ಮುಖ್ಯಮಂತ್ರಿಗಳು
125
1407(1543)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿಯಲ್ಲಿ ಸ್ಥಾಪನೆಯಾಗಬೇಕಿದ್ದ ನವೀಕರಿಸಬಹುದಾದ ಇಂಧನ ಕಛೇರಿ ಬಗ್ಗೆ

ಮುಖ್ಯಮಂತ್ರಿಗಳು
126
1408(1545)
ಶ್ರೀ ಬಿ. ಜಿ. ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯುತ್ ಬಿಲ್ಲು ಇರುವ ಬಗ್ಗೆ

ಮುಖ್ಯಮಂತ್ರಿಗಳು
127
1409(1544)
ಶ್ರೀ ಬಿ. ಜಿ. ಪಾಟೀಲ್

ಕಲ್ಯಾಣ ಕರ್ನಾಟಕ ಭಾಗಕ್ಕೆ ಮಂಜೂರಾದ ಯೋಜನೆಗಳ ಬಗ್ಗೆ

ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ  
128
1410(1584)
ಶ್ರೀ ಎಸ್. ನಾಗರಾಜ್(ಸಂದೇಶ್ ನಾಗರಾಜ್)

ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಕಲಚೇತನ ಸರ್ಕಾರಿ ನೌಕರರಿಗೆ ಮುಂಬಡ್ತಿ ಬಗ್ಗೆ

ಮುಖ್ಯಮಂತ್ರಿಗಳು  
129
1411(1542)
ಶ್ರೀ ಎಸ್. ನಾಗರಾಜ್(ಸಂದೇಶ್ ನಾಗರಾಜ್)

ಮೈಸೂರು ನಗರದ ರಿಂಗ್ ರಸ್ತೆಯಲ್ಲಿ ನಡೆದಿರುವ ಅಪರಾಧಗಳ ಬಗ್ಗೆ

ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಇಲಾಖೆ  
130
1511(1834)
ಶ್ರೀ ಅರುಣ ಶಹಾಪುರ

01.08.2008ರ ನಂತರ ನೇಮಕಾತಿ ಹೊಂದಿರುವ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಬೋಧಕ ವರ್ಗದವರಿಗೆ ಎಕ್ಸ್ ಗ್ರೇಷಿಯ ನಿಡುವ ಕುರಿತು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru