Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
ದಿನಾಂಕ 16-12-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
| |
---|---|
ಮಾನ್ಯ ಶಾಸಕರ ಹೆಸರು
|
ಕ್ರಸಂ |
ಪ್ರಶ್ನೆ ಸಂಖ್ಯೆ |
ಮಾನ್ಯ ಶಾಸಕರ ಹೆಸರು | ವಿಷಯ |
ಉತ್ತರಿಸುವ ಸಚಿವರು |
ಉತ್ತರ |
---|---|---|---|---|---|
1
|
510 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಕಾರ್ಮಿಕರ ಕುರಿತು | ಕಾರ್ಮಿಕ ಸಚಿವರು | |
2
|
509 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಕೆರೆಗಳ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
3
|
508 |
ಶ್ರೀ ಅರವಿಂದ ಕುಮಾರ್ ಅರಳಿ | ಕೆ.ಕೆ.ಆರ್.ಡಿ.ಬಿ ಭಾಗದ ಸಿಬ್ಬಂದಿಗಳ ಕುರಿತು | ಮುಖ್ಯಮಂತ್ರಿಗಳು | |
4
|
507 |
ಶ್ರೀ ಅರವಿಂದ ಕುಮಾರ್ ಅರಳಿ | ಬೀದರ್ ಜಿಲ್ಲೆಯ ಕಾರಂಜಾ ಡ್ಯಾಂ ಬಗ್ಗೆ | ಜಲ ಸಂಪನ್ಮೂಲ ಸಚಿವರು | |
5
|
506 |
ಶ್ರೀ ಅರವಿಂದ ಕುಮಾರ್ ಅರಳಿ | ಚಿಕ್ಕ ಮಗಳೂರು ಜಿಲ್ಲೆಯ ಕಿರಗುಂದ ಗ್ರಾಮದ ದಲಿತ ಯುವಕನ ಮೇಲಿನ ದೌರ್ಜನ್ಯ ಕುರಿತು | ಗೃಹ ಸಚಿವರು | |
6
|
480 |
ಶ್ರೀ ಅಲ್ಲಂ ವೀರಭದ್ರಪ್ಪ | ಹೆಚ್.ಎಲ್.ಸಿ. ಕಾಲುವೆಗೆ ನೀರು ಹರಿಸುವ ಕುರಿತು | ಜಲ ಸಂಪನ್ಮೂಲ ಸಚಿವರು | |
7
|
499 |
ಶ್ರೀ ಆಯನೂರು ಮಂಜುನಾಥ | ರಾಜಾಜಿನಗರ ಇಂಡಸ್ಟ್ರಿಯಲ್ ಸುಪರ್ದಿಗೆ ಸ್ವಾಧೀನ ಪಡಿಸಿಕೊಂಡ ಜಮೀನಿನ ಕುರಿತು | ಮುಖ್ಯಮಂತ್ರಿಗಳು | |
8
|
500 |
ಶ್ರೀ ಆಯನೂರು ಮಂಜುನಾಥ | ನಿವೃತ್ತಿಯಾದ ಅಧಿಕಾರಿ/ ನೌಕರರಲ್ಲಿ ಬಿ.ಡಿ.ಎ.ನಲ್ಲಿ ಮುಂದುವರೆಸಿರುವ ಬಗ್ಗೆ | ಮುಖ್ಯಮಂತ್ರಿಗಳು | |
9
|
502 |
ಶ್ರೀ ಆಯನೂರು ಮಂಜುನಾಥ | ಸರ್ಕಾರಿ ವಾಹನಗಳ ದುರ್ಬಳಕೆ ಬಗ್ಗೆ | ಮುಖ್ಯಮಂತ್ರಿಗಳು | |
10
|
544 |
ಶ್ರೀ ಅರುಣ ಶಹಾಪುರ | ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆಯುವ ಬಗ್ಗೆ | ಮುಖ್ಯಮಂತ್ರಿಗಳು | |
11
|
491 |
ಶ್ರೀ ಎಸ್ ಎಲ್ ಭೋಜೇಗೌಡ | ಶಿಷ್ಟಾಚಾರ ಉಲ್ಲಂಘನೆ ಬಗ್ಗೆ | ಮುಖ್ಯಮಂತ್ರಿಗಳು | |
12
|
490 |
ಶ್ರೀ ಎಸ್ ಎಲ್ ಭೋಜೇಗೌಡ | ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ | ಮುಖ್ಯಮಂತ್ರಿಗಳು | |
13
|
492 |
ಶ್ರೀ ಎಸ್ ಎಲ್ ಭೋಜೇಗೌಡ | ಭಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾದ ಯೋಜನೆಯ ಬಗ್ಗೆ | ಜಲ ಸಂಪನ್ಮೂಲ ಸಚಿವರು | |
14
|
416 |
ಶ್ರೀ ಅ.ದೇವೇಗೌಡ | F.D.A. ಮತ್ತು S.D.A.ಹುದ್ದೆಗಳ ನೇಮಕಾತಿ ಕುರಿತು | ಮುಖ್ಯಮಂತ್ರಿಗಳು | |
15
|
417 |
ಶ್ರೀ ಅ.ದೇವೇಗೌಡ | ರಾಷ್ಟ್ರೀಯ ಪೋಲೀಸ್ ಸುಧಾರಣಾ ಆಯೋಗದ ಶೀಫಾರಸ್ಸಿ ಅನುಷ್ಠಾನದ ಬಗ್ಗೆ | ಗೃಹ ಸಚಿವರು | |
16
|
418 |
ಶ್ರೀ ಅ.ದೇವೇಗೌಡ | ರಾಜ್ಯದಲ್ಲಿ ಅಪರಾಧ ನಿಯಂತ್ರಣದ ಬಗ್ಗೆ | ಗೃಹ ಸಚಿವರು | |
17
|
419 |
ಶ್ರೀ ಅ.ದೇವೇಗೌಡ | ಶ್ರೀರಂಗ ನೀರಾವರಿ ಯೋಜನೆ ಪ್ರಾರಂಭಿಸುವ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
18
|
533 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
19
|
415 |
ಶ್ರೀ ಅ.ದೇವೇಗೌಡ | ಬೆಂಗಳೂರು ಅಭಿವೃದ್ಧಿ-ರಸ್ತೆಗಳ ಡಾಂಬರೀಕರಣ ಕುರಿತು | ಮುಖ್ಯಮಂತ್ರಿಗಳು | |
20
|
537 |
ಡಾ|| ಕೆ ಗೋವಿಂದರಾಜ್ | ವಿಧಾನಸೌಧ ವಿಕಾಸಸೌಧ ಬಹುಮಹಡಿ ಕಟ್ಟಡ ಮತ್ತುಶಾಸಕರ ಭವನ ಕಟ್ಟಡಗಳ ದುರಸ್ಥಿ ಹಾಗೂ ನಿರ್ವಹಣೆಯಲ್ಲಿನ ಖರ್ಚು ವೆಚ್ಚದ ಬಗ್ಗೆ | ಮುಖ್ಯಮಂತ್ರಿಗಳು | |
21
|
538 |
ಡಾ|| ಕೆ ಗೋವಿಂದರಾಜ್ | ಕರ್ನಾಟಕದಲ್ಲಿ ಸೈಬರ್ ಕ್ರೈಮ್ ಗಳನ್ನು ನಿಯಂತ್ರಿಸುವ ಬಗ್ಗೆ | ಗೃಹ ಸಚಿವರು | |
22
|
456 |
ಶ್ರೀ ಗೋವಿಂದರಾಜು | ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ | ಮುಖ್ಯಮಂತ್ರಿಗಳು | |
23
|
457 |
ಶ್ರೀ ಗೋವಿಂದರಾಜು | ಲೋಕಾಯುಕ್ತ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ | ಮುಖ್ಯಮಂತ್ರಿಗಳು | |
24
|
458 |
ಶ್ರೀ ಗೋವಿಂದರಾಜು | ಹನಿಟ್ರ್ಯಾಪ್ ಜಾಲದ ಬಗ್ಗೆ | ಗೃಹ ಸಚಿವರು | |
25
|
426 |
ಶ್ರೀ ಎಂ ಎ ಗೋಪಾಲಸ್ವಾಮಿ | 6ನೇ ವೇತನ ಆಯೋಗವು ಸಲ್ಲಿಸಿರವ 2ನೇ ಸಂಪುಟದ ವರದಿಗಳ ಬಗ್ಗೆ | ಮುಖ್ಯಮಂತ್ರಿಗಳು | |
26
|
427 |
ಶ್ರೀ ಎಂ ಎ ಗೋಪಾಲಸ್ವಾಮಿ | ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸು ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು | |
27
|
478 |
ಶ್ರೀ ಎಂ ಎ ಗೋಪಾಲಸ್ವಾಮಿ | ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು | |
28
|
429 |
ಶ್ರೀ ಎಂ ಎ ಗೋಪಾಲಸ್ವಾಮಿ | ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು | |
29
|
525 |
ಶ್ರೀ ಕೆ ಹರೀಶ್ ಕುಮಾರ್ | ಅರೆ ಸೇನಾಪಡೆಯ ನಿವೃತ್ತ ಸೈನಿಕರಿಗೆ ರಾಜ್ಯ ಸರ್ಕಾರದಲ್ಲಿಉದ್ಯೋಗ ಕಲ್ಪಿಸಿಕೊಡುವ ಬಗ್ಗೆ | ಮುಖ್ಯಮಂತ್ರಿಗಳು | |
30
|
526 |
ಶ್ರೀ ಕೆ ಹರೀಶ್ ಕುಮಾರ್ | ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ಫುಡ್ ಕಿಟ್ ಕುರಿತು | ಕಾರ್ಮಿಕ ಸಚಿವರು | |
31
|
494 |
ಶ್ರೀ ಬಿ ಕೆ ಹರಿಪ್ರಸಾದ್ | ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಬಗ್ಗೆ | ಗೃಹ ಸಚಿವರು | |
32
|
495 |
ಶ್ರೀ ಬಿ ಕೆ ಹರಿಪ್ರಸಾದ್ | B.D.A. ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಭೂ ಸ್ವಾಧೀನ ಜಮೀನ ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರದ ಕುರಿತು | ಮುಖ್ಯಮಂತ್ರಿಗಳು | |
33
|
496 |
ಶ್ರೀ ಬಿ ಕೆ ಹರಿಪ್ರಸಾದ್ | B.B.M.P.ವ್ಯಾಪ್ತಿಯ ಎಲ್ಲಾ ಬಡಾವಣೆಯ ರಸ್ತೆಗಳು ಸಂಪೂರ್ಣ ಹಾಳಾಗಿರುವ ಬಗ್ಗೆ | ಮುಖ್ಯಮಂತ್ರಿಗಳು | |
34
|
497 |
ಶ್ರೀ ಬಿ ಕೆ ಹರಿಪ್ರಸಾದ್ | ವಾಣಿಜ್ಯ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಬೆಳೆಯ ಸಾಲ ಮನ್ನಾ ಕುರಿತು | ಮುಖ್ಯಮಂತ್ರಿಗಳು | |
35
|
498 |
ಶ್ರೀ ಬಿ ಕೆ ಹರಿಪ್ರಸಾದ್ | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಕುರಿತು | ಮುಖ್ಯಮಂತ್ರಿಗಳು | |
36
|
514 |
ಶ್ರೀ ಸಿ ಎಂ ಇಬ್ರಾಹಿಂ | ಐ.ಎಂ.ಎ. ಪ್ರಕರಣಗಳ ಕುರಿತು | ಕಂದಾಯ ಸಚಿವರು | |
37
|
515 |
ಶ್ರೀ ಸಿ ಎಂ ಇಬ್ರಾಹಿಂ | ಬೆಂಗಳೂರು ನಗರದಲ್ಲಿನ ಅನಧಿಕೃತ ಲೇಔಟ್ ಕುರಿತು | ಮುಖ್ಯಮಂತ್ರಿಗಳು | |
38
|
516 |
ಶ್ರೀ ಸಿ ಎಂ ಇಬ್ರಾಹಿಂ | ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಸೌಲಭ್ಯ ಕುರಿತು | ಮುಖ್ಯಮಂತ್ರಿಗಳು | |
39
|
512 |
ಶ್ರೀ ಕಾಂತರಾಜ್ | ಕೆರೆ ಅಬಹಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
40
|
513 |
ಶ್ರೀ ಕಾಂತರಾಜ್ | BMRDA ಪ್ರಾಧಿಕಾರದಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ | ಮುಖ್ಯಮಂತ್ರಿಗಳು | |
41
|
554 |
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ | ಉತ್ತರ ಕರ್ನಾಟಕ ಹಲವು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿರುವ ಕುರಿತು | ಜಲಸಂಪನ್ಮೂಲ ಸಚಿವರು | |
42
|
555 |
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ | ರಾಜ್ಯದಲ್ಲಿ ರಾಜ್ಯದ ಆದಾಯ ಮತ್ತು ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಾಣದ ಕುರಿತು | ಮುಖ್ಯಮಂತ್ರಿಗಳು | |
43
|
556 |
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ | ಮಾದಕ ವಸ್ತುಗಳ (ಡ್ರಗ್ಸ್) ಕಳ್ಳಸಾಗಾಟ/ ಮಾರಾಟವನ್ನು ತಡೆಯುವ ಬಗ್ಗೆ | ಗೃಹ ಸಚಿವರು | |
44
|
557 |
ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ | ಅಂತರ್ಜಲ ಮಟ್ಟ ಕುಸಿಯುತ್ತಿರುವ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
45
|
559 |
ಶ್ರೀ ಕೆ.ಸಿ. ಕೊಂಡಯ್ಯ | ʼಜಿʼ ಕೆಟಗರಿ ನಿವೇಶನಗಳ ಕುರಿತು | ಮುಖ್ಯಮಂತ್ರಿಗಳು | |
46
|
430 |
ಶ್ರೀ ಮರಿತಿಬ್ಬೇಗೌಡ | ಆರಕ್ಷಕ ಪೇದೆ ಮತ್ತು ಮುಖ್ಯ ಪೇದೆಗಳ ಭತ್ಯೆ ಬಗ್ಗೆ | ಗೃಹ ಸಚಿವರು | |
47
|
431 |
ಶ್ರೀ ಮರಿತಿಬ್ಬೇಗೌಡ | ಎಲ್. ಒ.ಸಿ ಬಿಡುಗಡೆ ಬಗ್ಗೆ ಮಾಹಿತಿ | ಜಲಸಂಪನ್ಮೂಲ ಸಚಿವರು | |
48
|
432 |
ಶ್ರೀ ಮರಿತಿಬ್ಬೇಗೌಡ | ಎಲ್. ಒ.ಸಿ ಬಿಡುಗಡೆಗೊಳಿಸಿದ ಬಗ್ಗೆ ಮಾಹಿತಿ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
49
|
433 |
ಶ್ರೀ ಮರಿತಿಬ್ಬೇಗೌಡ | ಪೋಲಿಸ್ ಇಲಾಖೆಯಲ್ಲಿ ಬಡ್ತಿ ಮೂಲಕ ತುಂಬಬೇಕಾದ ಹುದ್ದೆ ಬಗ್ಗೆ ಮಾಹಿತಿ | ಗೃಹ ಸಚಿವರು | |
50
|
434 |
ಶ್ರೀ ಮರಿತಿಬ್ಬೇಗೌಡ | ಐ.ಎ.ಎಸ್/ ಐ.ಪಿ.ಎಸ್ /ಐ.ಎಫ್. ಎಸ್/ಕೆ.ಎ.ಎಸ್-ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿಗಳ ವಿವರ | ಮುಖ್ಯಮಂತ್ರಿಗಳು | |
51
|
441 |
ಶ್ರೀ ಮುನಿರಾಜು ಗೌಡ ಪಿ. ಎಂ | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕುರಿತು | ಮುಖ್ಯಮಂತ್ರಿಗಳು | |
52
|
442 |
ಶ್ರೀ ಮುನಿರಾಜು ಗೌಡ ಪಿ. ಎಂ | ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರ ಸ್ವಂತ ಮನೆಯ ಸಹಾಯಧನದ ಕುರಿತು | ಮುಖ್ಯಮಂತ್ರಿಗಳು | |
53
|
443 |
ಶ್ರೀ ಮುನಿರಾಜು ಗೌಡ ಪಿ. ಎಂ | ವೃಷಭಾವತಿ ನದಿ ಪುನಃಶ್ಚೇತನ ಮತ್ತು ಸಂರಕ್ಷಣೆ ಕುರಿತು | ಮುಖ್ಯಮಂತ್ರಿಗಳು | |
54
|
444 |
ಶ್ರೀ ಮುನಿರಾಜು ಗೌಡ ಪಿ. ಎಂ | ಕೊಳವೆ ಬಾವಿಯ ಪೂರ್ವಾನುಮತಿ ಕುರಿತು | ಮುಖ್ಯಮಂತ್ರಿಗಳು | |
55
|
503 |
ಶ್ರೀ ನಸೀರ್ ಅಹ್ಮದ್ | ತ್ರಿವಳಿ ತಲಾಖ್ ಕಾನೂನಿನ ಕುರಿತು | ಗೃಹ ಸಚಿವರು | |
56
|
504 |
ಶ್ರೀ ನಸೀರ್ ಅಹ್ಮದ್ | ಅರಿವು ಯೋಜನೆಯಡಿ ಮಂಜೂರಾದಾ ಅನುದಾನದ ವಿವರ | ಮುಖ್ಯಮಂತ್ರಿಗಳು | |
57
|
505 |
ಶ್ರೀ ನಸೀರ್ ಅಹ್ಮದ್ | ಬನಶಂಕರಿ ೬ನೇ ಹಂತದ ೪ನೇ ಬ್ಲಾಕ್ ನ (ಮುಂದುವರಿದ ಬಡಾವಣೆ) ಕುರಿತು | ಮುಖ್ಯಮಂತ್ರಿಗಳು | |
58
|
527 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಎನ್. ಪಿ.ಎಸ್. ರದ್ದು ಪಡಿಸಿ ಹಳೆ ಪಿಂಚಣಿ ಜಾರಿ ಮಾಡುವ ಕುರಿತು | ಮುಖ್ಯಮಂತ್ರಿಗಳು | |
59
|
528 |
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ | ಕಾರ್ಮಿಕರಿಗಿರುವ ಯೋಜನೆಗಳ ಕುರಿತು | ಕಾರ್ಮಿಕ ಸಚಿವರು | |
60
|
482 |
ಡಾ|| ವೈ. ಎ. ನಾರಾಯಣಸ್ವಾಮಿ | ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡುವ ಕಾರ್ಯಾ ಕುರಿತು | ಗೃಹ ಸಚಿವರು | |
61
|
483 |
ಡಾ|| ವೈ. ಎ. ನಾರಾಯಣಸ್ವಾಮಿ | ಎತ್ತಿನಹೊಳೆ ಯೋಜನೆ ಅನುಷ್ಟಾನದ ಬಗ್ಗೆ | ಜಲ ಸಂಪನ್ಮೂಲ ಸಚಿವರು | |
62
|
484 |
ಡಾ|| ವೈ. ಎ. ನಾರಾಯಣಸ್ವಾಮಿ | ವಿದೇಶಿ ಪ್ರಜೆಗಳ ಸಮೀಕ್ಷೆ ಬಗ್ಗೆ | ಗೃಹ ಸಚಿವರು | |
63
|
485 |
ಡಾ|| ವೈ. ಎ. ನಾರಾಯಣಸ್ವಾಮಿ | ಕಾರ್ಮಿಕ ಕಲ್ಯಾಣ ಮಂಡಳಿ ಬಗ್ಗೆ | ಕಾರ್ಮಿಕ ಸಚಿವರು | |
64
|
486 |
ಡಾ|| ವೈ. ಎ. ನಾರಾಯಣಸ್ವಾಮಿ | ರಾಜ್ಯ ನೀರಾವರಿ ನೀತಿ ಬಗ್ಗೆ | ಜಲಸಂಪನ್ಮೂಲ ಸಚಿವರು | |
65
|
549 |
ಶ್ರೀ ಎಂ. ನಾರಾಯಣಸ್ವಾಮಿ | ನೀರಾವರಿ ಯೋಜನೆಗಳ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದ ಬಗ್ಗೆ | ಜಲಸಂಪನ್ಮೂಲ ಸಚಿವರು | |
66
|
550 |
ಶ್ರೀ ಎಂ. ನಾರಾಯಣಸ್ವಾಮಿ | ಮದ್ಯ ಮಾರಾಟ ಪರವಾನಿಗೆ ಮತ್ತು ಅವುಗಳ ದುರುಪಯೋಗದಿಂದ ಸರ್ಕಾರಕ್ಕಾಗುವ ನಷ್ಟದ ಬಗ್ಗೆ | ಅಬಕಾರಿ ಸಚಿವರು | |
67
|
551 |
ಶ್ರೀ ಎಂ. ನಾರಾಯಣಸ್ವಾಮಿ | ಬೆಂಗಳೂರಿನ ರಸ್ತೆಯ ಗುಂಡಿ ಮುಚ್ಚುವ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ | ಮುಖ್ಯಮಂತ್ರಿಗಳು | |
68
|
552 |
ಶ್ರೀ ಎಂ. ನಾರಾಯಣಸ್ವಾಮಿ | ರಾಜ್ಯ ಸರ್ಕಾರದಲ್ಲಿರುವ ನೌಕರರು, ಅವರ ಆದಾಯ ಮತ್ತು ಆಸ್ತಿ ವಿವರ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
69
|
553 |
ಶ್ರೀ ಎಂ. ನಾರಾಯಣಸ್ವಾಮಿ | ಎಸಿಬಿ ಹಾಗೂ ಲೋಕಾಯುಕ್ತ ಪ್ರಕರಣಗಳ ಬಗ್ಗೆ | ಮುಖ್ಯಮಂತ್ರಿಗಳು | |
70
|
463 |
ಶ್ರೀ ಪುಟ್ಟಣ್ಣ | ಬೆಂಗಳೂರು ಮಹಾನಗರ ಪಾಲಿಕೆ ಶಾಲಾ ಕಾಲೇಜು ನೌಕರರನ್ನು ಖಾಯಂಗೊಳಿಸುವ ಬಗ್ಗೆ | ಮುಖ್ಯಮಂತ್ರಿಗಳು | |
71
|
464 |
ಶ್ರೀ ಪುಟ್ಟಣ್ಣ | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲಾ ಕಾಲೇಜು ಸಿಬ್ಬಂದಿಗೆ ಕುಮಾರ್ ನಾಯಕ್ ವರದಿಯಂತೆ ಒಂದು ವೇತನ ಬಡ್ತಿ ನೀಡುವ ಬಗ್ಗೆ | ಮುಖ್ಯಮಂತ್ರಿಗಳು | |
72
|
475 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ವಿಧಾನಸೌಧ ಕಟ್ಟಡದಲ್ಲಿನ ಶೌಚಾಲಯವನ್ನು ಉಪಹಾರಗೃಹವಾಗಿ ಪರಿವರ್ತಿಸಿರುವುದರ ಕುರಿತು | ಮುಖ್ಯಮಂತ್ರಿಗಳು | |
73
|
476 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ನೀರಾವರಿ ನಿಗಮದಲ್ಲಿನ ವಿವಿಧ ಹಂತದ ಕಾಮಗಾರಿ ಕುರಿತು | ಜಲಸಂಪನ್ಮೂಲ ಸಚಿವರು | |
74
|
478 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ವಾರಾಹಿ ನೀರಾವರಿ ಯೋಜನೆಯ ಅವ್ಯವಹಾರದ ಕುರಿತು ಲೋಕಾಯುಕ್ತರ ವರದಿ ಬಗ್ಗೆ | ಮುಖ್ಯಮಂತ್ರಿಗಳು | |
75
|
479 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ಬೆಂಗಳೂರಿನಲ್ಲಿ ಕಳಪೆ ಕಾಮಗಾರಿಯಿಂದ ಕುಸಿಯುತ್ತಿರುವ ಕಟ್ಟಡದ ಬಗ್ಗೆ | ಮುಖ್ಯಮಂತ್ರಿಗಳು | |
76
|
477 |
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ | ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾಗುವ ಪ್ರಕರಣಗಳ ಕುರಿತು | ಮುಖ್ಯಮಂತ್ರಿಗಳು | |
77
|
435 |
ಶ್ರೀ ಪ್ರಕಾಶ್ ಕೆ ರಾಥೋಡ್ | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ | ಮುಖ್ಯಮಂತ್ರಿಗಳು | |
78
|
436 |
ಶ್ರೀ ಪ್ರಕಾಶ್ ಕೆ ರಾಥೋಡ್ | ರಾಜ್ಯದ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಮವಸ್ತ್ರ ಮತ್ತು ಶೂಗಳ ಬಗ್ಗೆ | ಗೃಹ ಸಚಿವರು | |
79
|
437 |
ಶ್ರೀ ಪ್ರಕಾಶ್ ಕೆ ರಾಥೋಡ್ | ಎತ್ತಿನ ಹೊಳೆಯ ಯೋಜನೆಯ ಬಗ್ಗೆ | ಜಲಸಂಪನ್ಮೂಲ ಸಚಿವರು | |
80
|
438 |
ಶ್ರೀ ಪ್ರಕಾಶ್ ಕೆ ರಾಥೋಡ್ | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ | ಮುಖ್ಯಮಂತ್ರಿಗಳು | |
81
|
439 |
ಶ್ರೀ ಪ್ರಕಾಶ್ ಕೆ ರಾಥೋಡ್ | ವಿಜಯಪುರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
82
|
529 |
ಶ್ರೀ ರಘುನಾಥರಾವ್ ಮಲ್ಕಾಪೂರೆ | ಕೆರೆ ತುಂಬುವ ಯೋಜನೆಗಳ ಕುರಿತು | ಜಲಸಂಪನ್ಮೂಲ ಸಚಿವರು | |
83
|
530 |
ಶ್ರೀ ರಘುನಾಥರಾವ್ ಮಲ್ಕಾಪೂರೆ | ಗಾಂಜಾ ಮಾರಾಟದ ಹಾವಳಿ ಜಾಸ್ತಿಯಾಗುತ್ತಿರುವ ಕುರಿತು | ಗೃಹ ಸಚಿವರು | |
84
|
531 |
ಶ್ರೀ ರಘುನಾಥರಾವ್ ಮಲ್ಕಾಪೂರೆ | ಸಣ್ಣ ನೀರಾವರಿ ಇಲಾಖೆಯಲ್ಲಿನ ಕಾಮಗಾರಿಗಳ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
85
|
459 |
ಶ್ರೀ ಎಚ್ ಎಂ ರಮೇಶ್ ಗೌಡ | ಎತ್ತಿನಹೊಳೆ ಯೋಜನೆಯಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ನೀರನ್ನು ಬಿಡುವ ಬಗ್ಗೆ | ಜಲಸಂಪನ್ಮೂಲ ಸಚಿವರು | |
86
|
460 |
ಶ್ರೀ ಎಚ್ ಎಂ ರಮೇಶ್ ಗೌಡ | ಎನ್ ಪಿ ಎಸ್ ಯೋಜನೆಯ ಸಾಧಕ-ಭಾದಕಗಳ ಬಗ್ಗೆ | ಮುಖ್ಯಮಂತ್ರಿಗಳು | |
87
|
420 |
ಶ್ರೀ ಎನ್ ರವಿಕುಮಾರ್ | IMA ಹಗರಣದ ಕುರಿತು | ಮುಖ್ಯಮಂತ್ರಿಗಳು | |
88
|
421 |
ಶ್ರೀ ಎನ್ ರವಿಕುಮಾರ್ | ಪೈಪ್ ಲೈನ್ ಮೂಲಕ ಅಡುಗೆ ಅನಿಲ ವಿತರಿಸುವ ಕುರಿತು | ಮುಖ್ಯಮಂತ್ರಿಗಳು | |
89
|
422 |
ಶ್ರೀ ಎನ್ ರವಿಕುಮಾರ್ | ವಾಹನ ಪಾಸುಗಳ ಕುರಿತು | ಮುಖ್ಯಮಂತ್ರಿಗಳು | |
90
|
423 |
ಶ್ರೀ ಎನ್ ರವಿಕುಮಾರ್ | ಅಕ್ರಮ ಕಟ್ಟಡಗಳ ಕುರಿತು | ಮುಖ್ಯಮಂತ್ರಿಗಳು | |
91
|
424 |
ಶ್ರೀ ಎನ್ ರವಿಕುಮಾರ್ | ಅಕ್ರಮವಾಗಿ ರಸ್ತೆ ವಿಭಜಕಗಳ ತೆರವು ಕುರಿತು | ಗೃಹ ಸಚಿವರು | |
92
|
518 |
ಶ್ರೀ ಪಿ ಆರ್ ರಮೇಶ್ | ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕುರಿತು | ಮುಖ್ಯಮಂತ್ರಿಗಳು | |
93
|
522 |
ಶ್ರೀ ಶಶೀಲ್ ಜಿ ನಮೋಶಿ | ಕಾಲೇಜುಗಳ ಪ್ರವೇಶಕ್ಕೆ ಶೇ 8ರ 371ಜೆ ಮೀಸಲಾತಿ ತಡೆಯಾಜ್ಞೆಯ ಕುರಿತು | ಮುಖ್ಯಮಂತ್ರಿಗಳು | |
94
|
523 |
ಶ್ರೀ ಶಶೀಲ್ ಜಿ ನಮೋಶಿ | 371ಜೆ ಅನ್ವಯ ಹುದ್ದೆಗಳನ್ನು ಮೀಸಲಿಡುವ ಕುರಿತು | ಮುಖ್ಯಮಂತ್ರಿಗಳು | |
95
|
524 |
ಶ್ರೀ ಶಶೀಲ್ ಜಿ ನಮೋಶಿ | ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು | ಮುಖ್ಯಮಂತ್ರಿಗಳು | |
96
|
545 |
ಶ್ರೀ ಎಸ್ ವ್ಹಿ ಸಂಕನೂರ | ರಾಜ್ಯದ ವಿವಿಧ ಇಲಾಖೆಗಳಲ್ಲಿ ನಿವೃತ, ನಿಧಾನ, ರಾಜಿನಾಮೆಯಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳುವ ಕುರಿತು | ಮುಖ್ಯಮಂತ್ರಿಗಳು | |
97
|
534 |
ಶ್ರೀ ಕೆ ಟಿ ಶ್ರೀಕಂಠೇಗೌಡ | ಖಾಲಿ ಹುದ್ದೆಗಳ ಭರ್ತಿ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
98
|
535 |
ಶ್ರೀ ಕೆ ಟಿ ಶ್ರೀಕಂಠೇಗೌಡ | ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನ ತಾರತಮ್ಯದ ಬಗ್ಗೆ | ಮುಖ್ಯಮಂತ್ರಿಗಳು | |
99
|
520 |
ಶ್ರೀ ಕೆ ಟಿ ಶ್ರೀಕಂಠೇಗೌಡ | ನಿಗಮ-ಮಂಡಳಿಗಳಿಗೆ ಆರ್ಥಿಕ ಇಲಾಖೆಯ ನಿರ್ದೇಶನದ ಬಗ್ಗೆ | ಮುಖ್ಯಮಂತ್ರಿಗಳು | |
100
|
521 |
ಶ್ರೀ ಕೆ ಟಿ ಶ್ರೀಕಂಠೇಗೌಡ | ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯ ಬಗ್ಗೆ | ಕಾರ್ಮಿಕ ಸಚಿವರು | |
101
|
539 |
ಡಾ|| ತೇಜಸ್ವಿನಿ ಗೌಡ | ಬೆಂಗಳೂರು ಮಹಾನಗರದ ಒಳಚರಂಡಿ ರಾಜಕಾಲುವೆ ಹರಿವು ಕುರಿತು | ಮುಖ್ಯಮಂತ್ರಿಗಳು | |
102
|
541 |
ಡಾ|| ತೇಜಸ್ವಿನಿ ಗೌಡ | ಮಸೂದೆ ಮಂಡನೆಗೆ ಮುನ್ನಾ ಸಾರ್ವಜನಿಕರ ಚರ್ಚೆ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
103
|
542 |
ಡಾ|| ತೇಜಸ್ವಿನಿ ಗೌಡ | ಅಪರಾಧ ತಡೆಗೆ ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸಲು ತರಬೇತಿ ಕುರಿತು | ಗೃಹ ಸಚಿವರು | |
104
|
543 |
ಡಾ|| ತೇಜಸ್ವಿನಿ ಗೌಡ | ಕೆರೆ ಹೂಳು ತೆಗೆಯುವ ಕುರಿತು | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು | |
105
|
450 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಆರ್ಥಿಕ ಇಲಾಖೆಯ ಹಣ ಭರವಸೆ ಪತ್ರದಲ್ಲಿ ನ್ಯೂನತೆ ಬಗ್ಗೆ | ಮುಖ್ಯಮಂತ್ರಿಗಳು | |
106
|
451 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಅಲ್ಪಸಂಖ್ಯಾತರ ಕಲ್ಯಾಣದಲ್ಲಿ ರೂಪಿಸಿರುವ ಯೋಜನೆ ಕುರಿತು | ಮುಖ್ಯಮಂತ್ರಿಗಳು | |
107
|
452 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಪೊಲೀಸ್ ವಸತಿ ಗೃಹಗಳ ನಿರ್ಮಾಣ | ಗೃಹ ಸಚಿವರು | |
108
|
453 |
ಶ್ರೀ ಕೆ ಎ ತಿಪ್ಪೇಸ್ವಾಮಿ | ರಾಜ್ಯದ ಗುತ್ತಿಗೆದಾರರ ಸಂಘದವರ ದೂರಿನ ಬಗ್ಗೆ | ಮುಖ್ಯಮಂತ್ರಿಗಳು | |
109
|
454 |
ಶ್ರೀ ಕೆ ಎ ತಿಪ್ಪೇಸ್ವಾಮಿ | ಕಾವೇರಿ-ವೈಗೈ- ಗುಂಡಾರ್ ನದಿಗಳ ಬಗ್ಗೆ | ಜಲಸಂಪನ್ಮೂಲ ಸಚಿವರು | |
110
|
469 |
ಶ್ರೀ ಆರ್ ಬಿ ತಿಮ್ಮಪೂರ | ಪೂರ್ವಾನ್ವಯ ಮುಂಬಡ್ತಿ ಆದೇಶ ಕುರಿತು | ಮುಖ್ಯಮಂತ್ರಿಗಳು | |
111
|
466 |
ಶ್ರೀ ಆರ್ ಬಿ ತಿಮ್ಮಪೂರ | ಕೆಂಗೇರಿ ಮೇಲ್ಸೇತುವೆಗೆ ವಿದ್ಯುತ್ ಸಂಪರ್ಕ ಒದಗಿಸುವ ಬಗ್ಗೆ | ಮುಖ್ಯಮಂತ್ರಿಗಳು | |
112
|
467 |
ಶ್ರೀ ಆರ್ ಬಿ ತಿಮ್ಮಪೂರ | ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು | |
113
|
468 |
ಶ್ರೀ ಆರ್ ಬಿ ತಿಮ್ಮಪೂರ | ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ | ಗೃಹ ಸಚಿವರು | |
114
|
487 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಠಾಣೆಗಳ ಕುರಿತು | ಗೃಹ ಸಚಿವರು | |
115
|
488 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯ ನದಿಗಳಲ್ಲಿ ತುಂಬಿರುವ ಹೂಳು ತೆಗೆಯುವ ಬಗ್ಗೆ | ಜಲಸಂಪನ್ಮೂಲ ಸಚಿವರು | |
116
|
489 |
ಶ್ರೀಮತಿ ಎಸ್ ವೀಣಾ ಅಚ್ಚಯ್ಯ | ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಮೇಲುಸೇತುವೆ ಕುರಿತು | ಜಲಸಂಪನ್ಮೂಲ ಸಚಿವರು | |
117
|
446 |
ಶ್ರೀ ಯು ಬಿ ವೆಂಕಟೇಶ್ | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಎಸಿಬಿ ದಾಳಿ ಕುರಿತು | ಮುಖ್ಯಮಂತ್ರಿಗಳು | |
118
|
447 |
ಶ್ರೀ ಯು ಬಿ ವೆಂಕಟೇಶ್ | ನವಂಬರ್ ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಆಗಿರುವ ಹಾನಿಯ ಕುರಿತು | ಮುಖ್ಯಮಂತ್ರಿಗಳು | |
119
|
449 |
ಶ್ರೀ ಯು ಬಿ ವೆಂಕಟೇಶ್ | ಬೆಂಗಳೂರಿನಲ್ಲಿ ಸುರಿದ ಮಳೆಗೆ ಕಟ್ಟಡಗಳು ಕುಸಿದು ಬೀಳುವ ಕುರಿತು | ಮುಖ್ಯಮಂತ್ರಿಗಳು | |
120
|
470 |
ಶ್ರೀ ಎನ್ ಅಪ್ಪಾಜಿಗೌಡ | ಅನುಕಂಪದ ಆಧಾರದ ಮೇಲೆ ನೇಮಕ ಮಾಡುವ ಬಗ್ಗೆ | ಮುಖ್ಯಮಂತ್ರಿಗಳು | |
121
|
471 |
ಶ್ರೀ ಎನ್ ಅಪ್ಪಾಜಿಗೌಡ | ಏತ ನೀರಾವರಿ ಯೋಜನೆಯ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
122
|
472 |
ಶ್ರೀ ಎನ್ ಅಪ್ಪಾಜಿಗೌಡ | S.C.P/T.S.P ಯೋಜನೆಗಳ ಕುರಿತು | ಜಲಸಂಪನ್ಮೂಲ ಸಚಿವರು | |
123
|
473 |
ಶ್ರೀ ಎನ್ ಅಪ್ಪಾಜಿಗೌಡ | ಸರ್ಕಾರಿ ಭೂಮಿ ಒತ್ತುವರಿ ತೆರವಿನ ಕುರಿತು | ಮುಖ್ಯಮಂತ್ರಿಗಳು | |
124
|
474 |
ಶ್ರೀ ಎನ್ ಅಪ್ಪಾಜಿಗೌಡ | S.C.P/T.S.P ಯೋಜನೆಯಡಿ ನಿರ್ಮಿಸಲಾದ ವಿದ್ಯುತ್ ಚಾಲಿತ ಕೊಳವೆ ಬಾವಿಗಳ ಬಗ್ಗೆ | ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು | |
125
|
546 |
ಶ್ರೀ ಬಿ ಎಂ ಫಾರೂಖ್ | ಬನಶಂಕರಿ 6ನೇ ಹಂತದ 4ನೇ ಬ್ಲಾಕ್ ನಲ್ಲಿ (ಮುಂದುವರೆದ ಬಡಾವಣೆ) ಕುರಿತು | ಮುಖ್ಯಮಂತ್ರಿಗಳು | |
126
|
547 |
ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ | ರಾಮನಗರ ಜಿಲ್ಲೆ ಹಾಗೂ ತಾಲ್ಲೂಕು ಬಿಡದಿ ಹೋಬಳಿ ತಾಯಪ್ಪನದೊಡ್ಡಿ ಗ್ರಾಮದ ಗಲಭೆಗಳಿಗೆ ಸಂಬಂಧಿಸಿದ್ದು | ಗೃಹ ಸಚಿವರು | |
127
|
532 |
ಶ್ರೀ ಬಿ ಜಿ ಪಾಟೀಲ್ | ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಪೊಲೀಸ್ ಠಾಣೆಗಳ ಬಗ್ಗೆ | ಗೃಹ ಸಚಿವರು | |
128
|
445 |
ಶ್ರೀ ಯು ಬಿ ವೆಂಕಟೇಶ್ | ಬೆಂಗಳೂರು ಸ್ವಚ್ಛ ನಗರ ಪೈಕಿ ಕಡಿಮೆ ಶ್ರೇಯಾಂಕದಲ್ಲಿರುವ ಕುರಿತು | ಮುಖ್ಯಮಂತ್ರಿಗಳು |