ದಿನಾಂಕ 16-09-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
627
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಪೊಲೀಸ್ ಅಧಿಕಾರಿ ಬಗ್ಗೆ

ಗೃಹ ಸಚಿವರು
2
628
ಶ್ರೀ ಅರವಿಂದ ಕುಮಾರ್ ಅರಳಿ

ಕೆ. ಕೆ. ಆರ್‌.ಡಿ.ಬಿ ಭಾಗದ ಸಿಬ್ಬಂದಿಗಳ ಕುರಿತು

ಮುಖ್ಯಮಂತ್ರಿಗಳು
3
629
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಕಾರ್ಮಿಕರ ಕುರಿತು

ಕಾರ್ಮಿಕ ಸಚಿವರುು
4
630
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಕಾರಂಜ ಯೋಜನೆ ಕುರಿತು

ಜಲಸಂಪನ್ಮೂಲ ಸಚಿವರು
5
631
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಗೆ 2018-19 ರಿಂದ 2020-21 ನೇ ಸಾಲಿನಲ್ಲಿ ಸಣ್ಣ ನೀರಾವರಿ ಅನುದಾನ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
6
524
ಶ್ರೀ ಅಲ್ಲಂ ವೀರಭದ್ರಪ್ಪ

ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಡುಗಡೆ ಮಾಡಿದ ಅನುದಾನದ ಕುರಿತು

ಮುಖ್ಯಮಂತ್ರಿಗಳು
7
525
ಶ್ರೀ ಅಲ್ಲಂ ವೀರಭದ್ರಪ್ಪ

ಮೇಕೆದಾಟು ಹಾಗೂ ಆಲಮಟ್ಟಿ ನೀರಾವರಿ ಯೋಜನೆಗಳ ಕುರಿತು

ಜಲಸಂಪನ್ಮೂಲ ಸಚಿವರು
8
526
ಶ್ರೀ ಅಲ್ಲಂ ವೀರಭದ್ರಪ್ಪ

ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡುವ ಕುರಿತು

ಮುಖ್ಯಮಂತ್ರಿಗಳು
9
608
ಶ್ರೀ ಆಯನೂರು ಮಂಜುನಾಥ್

ಬಿಡಿಎ ನಿಂದ ಹಣಪಾವತಿ ಕೊರತೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ

ಮುಖ್ಯಮಂತ್ರಿಗಳು
10
609
ಶ್ರೀ ಆಯನೂರು ಮಂಜುನಾಥ್

ಬಿಡಿಎ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್ ಅವ್ಯವಹಾರಗಳ ಬಗ್ಗೆ

ಮುಖ್ಯಮಂತ್ರಿಗಳು
11
489
ಶ್ರೀ ಎನ್‌ ಅಪ್ಪಾಜಿಗೌಡ

ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
12
487
ಶ್ರೀ ಎನ್‌ ಅಪ್ಪಾಜಿಗೌಡ

ಭೂ ಪರಿಹಾರ ನೀಡುವ ಬಗ್ಗೆ

ಜಲಸಂಪನ್ಮೂಲ ಸಚಿವರು
13
488
ಶ್ರೀ ಎನ್‌ ಅಪ್ಪಾಜಿಗೌಡ

ಜಲಸಂಪನ್ಮೂಲ ಇಲಾಖೆಯ ಕಾಮಗಾರಿಗಳ ಬಗ್ಗೆ

ಜಲಸಂಪನ್ಮೂಲ ಸಚಿವರು
14
490
ಶ್ರೀ ಎನ್‌ ಅಪ್ಪಾಜಿಗೌಡ

ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವರು
15
491
ಶ್ರೀ ಎನ್‌ ಅಪ್ಪಾಜಿಗೌಡ

ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ಬಗ್ಗೆ

ಕಾರ್ಮಿಕ ಸಚಿವರು
16
501
ಶ್ರೀ ಬಸವರಾಜ ಪಾಟೀಲ್ ಇಟಗಿ

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪತಿ-ಪತ್ನಿ ನೌಕರರ ವಿವರ

ಮುಖ್ಯಮಂತ್ರಿಗಳು
17
521
ಶ್ರೀ ಬಸವರಾಜ ಪಾಟೀಲ್ ಇಟಗಿ

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು

ಜಲಸಂಪನ್ಮೂಲ ಸಚಿವರು
18
520
ಶ್ರೀ ಬಸವರಾಜ ಪಾಟೀಲ್ ಇಟಗಿ

ಖಾಲಿ ನಿವೇಶನ ಅತಿಕ್ರಮಣ ಮಾಡುತ್ತಿರುವ ಕುರಿತು

ಮುಖ್ಯಮಂತ್ರಿಗಳು
19
590
ಶ್ರೀಮತಿ ಭಾರತಿ ಶೆಟ್ಟಿ

ಬೆಂಗಳೂರು ಜಲಮಂಡಲಿಯ ಕಾಮಗಾರಿಗಳ ಬಗ್ಗೆ

ಮುಖ್ಯಮಂತ್ರಿಗಳು
20
87
ಡಾ ಚಂದ್ರಶೇಖರ್ ಬಿ ಪಾಟೀಲ್

ಸರ್ಕಾರಿ ವಾಹನಗಳ ಬಳಕೆ ಕುರಿತು

ಮುಖ್ಯಮಂತ್ರಿಗಳು
21
504
ಡಾ ಚಂದ್ರಶೇಖರ್ ಬಿ ಪಾಟೀಲ್

ಕಲ್ಯಾಣ ಕರ್ನಾಟಕದಲ್ಲಿರುವ ಖಾಲಿ ಹುದ್ದೆಗಳ ಬಗ್ಗೆ

ಮುಖ್ಯಮಂತ್ರಿಗಳು
22
591
ಶ್ರೀ ಆರ್ ಧರ್ಮಸೇನ

ರಾಘವೇಂದ್ರ ಔರಾದ್ಕರ್ ವರದಿ ಜಾರಿ ಬಗ್ಗೆ

ಗೃಹ ಸಚಿವರು
23
593
ಶ್ರೀ ಆರ್ ಧರ್ಮಸೇನ

ಕನ್ಸರ್ವೆನ್ಸಿ ರಸ್ತೆಗಳಿಗೆ ಗೇಟುಗಳನ್ನು ಅಳವಡಿಸಿರುವ ಬಗ್ಗೆ

ಮುಖ್ಯಮಂತ್ರಿಗಳು
24
592
ಶ್ರೀ ಆರ್ ಧರ್ಮಸೇನ

ವೈನ್ ಶಾಪ್ ಗಳ ನಿಯಂತ್ರಣ

ಅಬಕಾರಿ ಸಚಿವರು
25
594
ಶ್ರೀ ಆರ್ ಧರ್ಮಸೇನ

ಕುಮಾರಸ್ವಾಮಿ ಬಡಾವಣೆಯ ರಸ್ತೆಯ ಕುರಿತು

ಮುಖ್ಯಮಂತ್ರಿಗಳು
26
554
ಶ್ರೀ ಅ ದೇವೇಗೌಡ

ರಾಷ್ಟ್ರೀಯ ಪೊಲೀಸ್ ಸುಧಾರಣಾ ಆಯೋಗದ ಶಿಫಾರಸ್ಸಿನ ಅನುಷ್ಠಾನ

ಗೃಹ ಸಚಿವರು
27
565
ಶ್ರೀ ಅ ದೇವೇಗೌಡ

ಸರ್ಕಾರದ ಕಾರ್ಯಕ್ರಮದ ಜಾಹೀರಾತುಗಳ ಕುರಿತು

ಮುಖ್ಯಮಂತ್ರಿಗಳು
28
553
ಶ್ರೀ ಅ ದೇವೇಗೌಡ

ನ್ಯಾಯದಾನ ನಿರ್ವಹಣೆ ಕುರಿತು

ಗೃಹ ಸಚಿವರು
29
552
ಶ್ರೀ ಅ ದೇವೇಗೌಡ

ಕಾರ್ಖಾನೆ ಮತ್ತು ಬಾಯ್ಲರ್ ಗಳ ಸಹಾಯಕ ನಿರ್ದೇಶಕರುಗಳ ವಿವರ

ಕಾರ್ಮಿಕ ಸಚಿವರು
30
425
ಶ್ರೀ ಅ ದೇವೇಗೌಡ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಡಾವಣೆ ಕುರಿತು

ಮುಖ್ಯಮಂತ್ರಿಗಳು
31
120
ಶ್ರೀ ಬಿ‌ ಎಂ ಫಾರೂಖ್

ಹೆಚ್ ಬಿ ಆರ್ ಬಡಾವಣೆ ಸ್ವಚ್ಛತೆ ಕುರಿತು

ಮುಖ್ಯಮಂತ್ರಿಗಳು
32
523
ಡಾ ಕೆ ಗೋವಿಂದರಾಜ್

ಬೆಂಗಳೂರು ನಗರ ವಿಧಾನಸಭಾ ಸದಸ್ಯರಿಗೆ ಕ್ಷೇತ್ರಗಳಿಗೆ ಅಡಗಿಸಲಾದ ಅನುದಾನ ಕುರಿತು

ಮುಖ್ಯಮಂತ್ರಿಗಳು
33
563
ಡಾ ಕೆ ಗೋವಿಂದರಾಜ್

ಬೆಂಗಳೂರು ನಗರದಲ್ಲಿ ನಕಲಿ ಸ್ವಾಧೀನಾನುಭವ ಪ್ರಮಾಣಪತ್ರ (ಓ.ಸಿ) ನೀಡುತ್ತಿರುವ ವಂಚನೆ ಕುರಿತು

ಮುಖ್ಯಮಂತ್ರಿಗಳು
34
483
ಶ್ರೀ ಗೋವಿಂದರಾಜು

ಕಟ್ಟಡ ಕಾರ್ಮಿಕ ಬಗ್ಗೆ

ಕಾರ್ಮಿಕ ಸಚಿವರು
35
484
ಶ್ರೀ ಗೋವಿಂದರಾಜು

ಎತ್ತಿನ ಹೊಳೆ ಯೋಜನೆಯಿಂದ ಕೋಲಾರ ಜಿಲ್ಲೆಗೆ ನೀಡಿರುವ ಅನುದಾನದ ಬಗ್ಗೆ

ಜಲಸಂಪನ್ಮೂಲ ಸಚಿವರು
36
485
ಶ್ರೀ ಗೋವಿಂದರಾಜು

ಕೆಲವು ಸಂಘ ಸಂಸ್ಥೆಗಳವರು ಕಿರುಕುಳ ನೀಡುತ್ತಿರುವ ಬಗ್ಗೆ

ಗೃಹ ಸಚಿವರು
37
486
ಶ್ರೀ ಗೋವಿಂದರಾಜು

ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ

ಮುಖ್ಯಮಂತ್ರಿಗಳು
38
508
ಶ್ರೀ ಗೋವಿಂದರಾಜು

ದಿನಗೂಲಿ ನೌಕರರನ್ನು ಖಾಯಂಗೊಳಿಸುವ ಬಗ್ಗೆ

ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು
39
106
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ

ನಿಯಮ ಬಾಹಿರವಾಗಿ ಬಾಂದರು ನಿರ್ಮಾಣ ಮಾಡಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
40
516
ಶ್ರೀ ಎಂ ಎ ಗೋಪಾಲಸ್ವಾಮಿ

ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರವು ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ

ಕಾರ್ಮಿಕ ಸಚಿವರು
41
507
ಶ್ರೀ ಎಂ ಎ ಗೋಪಾಲಸ್ವಾಮಿ

ಹಳೆ ಪಿಂಚಣಿ ಯೋಜನೆ (ಓ. ಪಿ. ಎಸ್) ಅನ್ನು ಜಾರಿಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು
42
518
ಶ್ರೀ ಎಂ ಎ ಗೋಪಾಲಸ್ವಾಮಿ

ಹಾಸನ ಜಿಲ್ಲೆಯ ಕೆರೆಯ ರಿಪೇರಿ ಪುನಶ್ಚೇತನ ಮತ್ತು ನವೀಕರಣದ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
43
519
ಶ್ರೀ ಎಂ ಎ ಗೋಪಾಲಸ್ವಾಮಿ

ಮಹಾನಗರ ಪಾಲಿಕೆಗಳಲ್ಲಿ ವಸೂಲಾಗದ ಆಸ್ತಿ ತೆರಿಗೆ ಕುರಿತು

ಮುಖ್ಯಮಂತ್ರಿಗಳು
44
500
ಶ್ರೀ ಕೆ ಹರೀಶ್ ಕುಮಾರ್

ಕಾರ್ಮಿಕ ಇಲಾಖೆಯ ವತಿಯಿಂದ ಸಂಘಟಿತ ಅಸಂಘಟಿತ ಮತ್ತು ದಿನಗೂಲಿ ಕಾರ್ಮಿಕರ ಅಭ್ಯುದಯಕ್ಕೆ ಇರುವ ಯೋಜನೆಗಳ ಹಾಗೂ ಫುಢ್ ಕಿಟ್ ಗಳ ಮಾಹಿತಿ

ಕಾರ್ಮಿಕ ಸಚಿವರು
45
573
ಶ್ರೀ ಬಿ ಕೆ ಹರಿಪ್ರಸಾದ್

ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆ ಕುರಿತು

ಮುಖ್ಯಮಂತ್ರಿಗಳು
46
572
ಶ್ರೀ ಬಿ ಕೆ ಹರಿಪ್ರಸಾದ್

ಕೋವಿಡ್ ನೀತಿ ಸಂಹಿತೆ ಉಲ್ಲಂಘನೆ ಕುರಿತು

ಗೃಹ ಸಚಿವರು
47
574
ಶ್ರೀ ಬಿ ಕೆ ಹರಿಪ್ರಸಾದ್

ವಾರ್ತಾ ಇಲಾಖೆಯ ಜಾಹೀರಾತು ವಿವರ

ಮುಖ್ಯಮಂತ್ರಿಗಳು
48
571
ಶ್ರೀ ಬಿ ಕೆ ಹರಿಪ್ರಸಾದ್

ಬಿಬಿಎಂಪಿ ವ್ಯಾಪ್ತಿಯ ರಸ್ತೆ ದುರಸ್ತಿ ಕುರಿತು

ಮುಖ್ಯಮಂತ್ರಿಗಳು
49
575
ಶ್ರೀ ಬಿ ಕೆ ಹರಿಪ್ರಸಾದ್

ಹಿಂದಿನ ಸರ್ಕಾರದ ವಾರ್ಷಿಕ ಸಮಾರಂಭ ಆಯೋಜಿಸಲು ಖರ್ಚಾದ ಹಣದ ಬಗ್ಗೆ

ಮುಖ್ಯಮಂತ್ರಿಗಳು
50
445
ಶ್ರೀ ಸಿ ಎಂ ಇಬ್ರಾಹಿಂ

ಅಲ್ಪಸಂಖ್ಯಾತರ ಅಭಿವೃದ್ಧಿಯ ಬಗ್ಗೆ

ಮುಖ್ಯಮಂತ್ರಿಗಳು
51
611
ಶ್ರೀ ಕಾಂತರಾಜ್

BMRCL ನಲ್ಲಿ 174 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿರುವ ಬಗ್ಗೆ

ಮುಖ್ಯಮಂತ್ರಿಗಳು
52
612
ಶ್ರೀ ಕಾಂತರಾಜ್

BMRCL ನ ಬಂದಿಗಳ ಮುಂಬಡ್ತಿ ಬಗ್ಗೆ

ಮುಖ್ಯಮಂತ್ರಿಗಳು
53
613
ಶ್ರೀ ಕಾಂತರಾಜ್

BMRCL ನಲ್ಲಿ ತುಂಡು ಗುತ್ತಿಗೆ ಕಾಮಗಾರಿಗಳ ಬಗ್ಗೆ

ಮುಖ್ಯಮಂತ್ರಿಗಳು
54
620
ಶ್ರೀ ಕಾಂತರಾಜ್

ನೀರಾವರಿ ನಿಗಮಗಳಲ್ಲಿ SEP/TSP ಕಾಮಗಾರಿಗಳಿಗೆ ಹಣ ಬಿಡುಗಡೆ ಬಗ್ಗೆ

ಜಲಸಂಪನ್ಮೂಲ ಸಚಿವರು
55
619
ಶ್ರೀ ಕಾಂತರಾಜ್

ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಕಳಪೆ ಮೀಟರ್ ಅಳವಡಿಸಿರುವ ಬಗ್ಗೆ

ಮುಖ್ಯಮಂತ್ರಿಗಳು
56
579
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಉತ್ತರ ಕರ್ನಾಟಕದ ಮಹದಾಯಿ ಯೋಜನೆಯ ಕುರಿತು

ಜಲಸಂಪನ್ಮೂಲ ಸಚಿವರು
57
580
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ದುಡಿಯುತ್ತಿರುವ ಬಾಲ ಕಾರ್ಮಿಕರ ಬಗ್ಗೆ

ಕಾರ್ಮಿಕ ಸಚಿವರು
58
581
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಸಂಘಟಿತ ಮತ್ತು ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರ ಬಗ್ಗೆ

ಕಾರ್ಮಿಕ ಸಚಿವರು
59
583
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಕುರಿತು

ಜಲಸಂಪನ್ಮೂಲ ಸಚಿವರು
60
582
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಳಗಾವಿ ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹಿಸಲು ಬ್ರಿಡ್ಜ್‌ ಕಂ ಬ್ಯಾರೇಜ್ ಗಳನ್ನು ನಿರ್ಮಿಸುವ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
61
514
ಶ್ರೀ ಕೆ ಸಿ ಕೊಂಡಯ್ಯ

ಏತ ನೀರಾವರಿ ಯೋಜನೆ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
62
515
ಶ್ರೀ ಕೆ ಸಿ ಕೊಂಡಯ್ಯ

ಮೇಕೆದಾಟು ಕುಡಿಯುವ ನೀರಿನ ಯೋಜನೆ

ಜಲಸಂಪನ್ಮೂಲ ಸಚಿವರು
63
499
ಶ್ರೀ ಮರಿತಿಬ್ಬೇಗೌಡ

ಪೊಲೀಸ್ ಇಲಾಖೆ ಸಿಬ್ಬಂದಿ ಅಧಿಕಾರಿಗಳಿಗೆ ವಾರ್ಷಿಕ 15 ಸಿಎಲ್ ಮಂಜೂರಾತಿ ಬಗ್ಗೆ

ಗೃಹ ಸಚಿವರು
64
497
ಶ್ರೀ ಮರಿತಿಬ್ಬೇಗೌಡ

ರಾಜ್ಯದ ನೀರಾವರಿ ನಿಗಮ ಗಳ ಬಗ್ಗೆ ಮಾಹಿತಿ

ಜಲಸಂಪನ್ಮೂಲ ಸಚಿವರು
65
498
ಶ್ರೀ ಮರಿತಿಬ್ಬೇಗೌಡ

ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
66
569
ಶ್ರೀ ಸಿ ಆರ್ ಮನೋಹರ್

ಎಸ್ ಸಿ ಪಿ /ಟಿ ಎಸ್ ಪಿ ಯೋಜನೆಯ ಸಿಸಿ ರಸ್ತೆಯನ್ನು ನಿರ್ಮಾಣ ಮಾಡುವ ಕುರಿತು

ಜಲಸಂಪನ್ಮೂಲ ಸಚಿವರು
67
546
ಶ್ರೀ ಮುನಿರಾಜುಗೌಡ ಪಿ ಎಂ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊಳವೆಬಾವಿಗಳ ಕುರಿತು

ಮುಖ್ಯಮಂತ್ರಿಗಳು
68
544
ಶ್ರೀ ಮುನಿರಾಜುಗೌಡ ಪಿ ಎಂ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕುರಿತು

ಮುಖ್ಯಮಂತ್ರಿಗಳು
69
545
ಶ್ರೀ ಮುನಿರಾಜುಗೌಡ ಪಿ ಎಂ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಶೌಚಾಲಯಗಳ ಕುರಿತು

ಮುಖ್ಯಮಂತ್ರಿಗಳು
70
540
ಶ್ರೀ ಮುನಿರಾಜುಗೌಡ ಪಿ ಎಂ

ಸರ್ಕಾರಿ ಮುದ್ದು ಖಾಸಗಿಯವರಿಂದ ಬಾಡಿಗೆಗೆ ಪಡೆದಿರುವ ವಾಹನದ ಕುರಿತು

ಮುಖ್ಯಮಂತ್ರಿಗಳು
71
542
ಶ್ರೀ ನಸೀರ್ ಅಹಮದ್

ನಿವೃತ್ತಿಯಾದ ನೌಕರರನ್ನು ಪ್ರಾಧಿಕಾರದಲ್ಲಿ ಮುಂದುವರೆದಿರುವ ಬಗ್ಗೆ

ಮುಖ್ಯಮಂತ್ರಿಗಳು
72
543
ಶ್ರೀ ನಸೀರ್ ಅಹಮದ್

ಜಾಹಿರಾತು ಬಗ್ಗೆ

ಮುಖ್ಯಮಂತ್ರಿಗಳು
73
541
ಶ್ರೀ ನಸೀರ್ ಅಹಮದ್

ಬಿ ಡಿ ಎ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಷನ್ ಅಕ್ರಮಗಳ ಬಗ್ಗೆ

ಮುಖ್ಯಮಂತ್ರಿಗಳು
74
482
ಶ್ರೀ ನಸೀರ್ ಅಹಮದ್

HBR ಬಡಾವಣೆ ಅಭಿವೃದ್ಧಿ ಕುರಿತು

ಮುಖ್ಯಮಂತ್ರಿಗಳು
75
605
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕೃಷ್ಣ ಮೇಲ್ದಂಡೆ ಯೋಜನೆ ಒದಗಿಸಿದ ಅನುದಾನದ ಕುರಿತು

ಜಲಸಂಪನ್ಮೂಲ ಸಚಿವರು
76
604
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರಗಳಲ್ಲಿನ ಅಭಿವೃದ್ಧಿ ಕಾರ್ಯಗಳ ಕುರಿತು

ಜಲಸಂಪನ್ಮೂಲ ಸಚಿವರು
77
606
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಪ್ರಾರಂಭವಾಗಿರುವ ಕಛೇರಿಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

ಜಲಸಂಪನ್ಮೂಲ ಸಚಿವರು
78
547
ಡಾ|| ವೈ. ಎ. ನಾರಾಯಣಸ್ವಾಮಿ

ಎತ್ತಿನ ಹೊಳೆ ಯೋಜನೆ ಬಗ್ಗೆ

ಜಲಸಂಪನ್ಮೂಲ ಸಚಿವರು
79
548
ಡಾ|| ವೈ. ಎ. ನಾರಾಯಣಸ್ವಾಮಿ

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ

ಕಾರ್ಮಿಕ ಸಚಿವರು
80
549
ಡಾ|| ವೈ. ಎ. ನಾರಾಯಣಸ್ವಾಮಿ

ತೆರಿಗೆ ಸಂಗ್ರಹಣೆ ಬಗ್ಗೆ

ಅಬಕಾರಿ ಸಚಿವರು
81
550
ಡಾ|| ವೈ. ಎ. ನಾರಾಯಣಸ್ವಾಮಿ

ಪೊಲೀಸ್ ಠಾಣೆಗಳ ಅಧಿಕಾರಿ ಸಿಬ್ಬಂದಿಗಳ ಮಾಹಿತಿ

ಗೃಹ ಸಚಿವರು
82
551
ಡಾ|| ವೈ. ಎ. ನಾರಾಯಣಸ್ವಾಮಿ

ಕೋವಿಡ್ 19 ರ ಪ್ಯಾಕೇಜ್ ಬಗ್ಗೆ

ಮುಖ್ಯಮಂತ್ರಿಗಳು
83
622
ಶ್ರೀ ಎಂ. ನಾರಾಯಣ ಸ್ವಾಮಿ

ಪಿ ಎಸ್‌ ಐ ಹುದೆಗಳ ಹಾಗೂ ಮುಂಬಡ್ತಿ ಬಗ್ಗೆ

ಗೃಹ ಸಚಿವರು
84
626
ಶ್ರೀ ಎಂ. ನಾರಾಯಣ ಸ್ವಾಮಿ

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಖಾಲಿ ಹಾಗೂ ಗುತ್ತಿಗೆ ಆಧಾರದ ನೌಕರರ ಬಗ್ಗೆ

ಮುಖ್ಯಮಂತ್ರಿಗಳು
85
624
ಶ್ರೀ ಎಂ. ನಾರಾಯಣ ಸ್ವಾಮಿ

ರಾಜ್ಯದಲ್ಲಿರುವ ಕಾರ್ಮಿಕರಿಗೆ ನೀಡಿರುವ ಪರಿಹಾರದ ಧನದ ಬಗ್ಗೆ

ಕಾರ್ಮಿಕ ಸಚಿವರು
86
625
ಶ್ರೀ ಎಂ. ನಾರಾಯಣ ಸ್ವಾಮಿ

ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಂಡಿರುವ ಸಂಖ್ಯೆಯ ಬಗ್ಗೆ

ಮುಖ್ಯಮಂತ್ರಿಗಳು
87
44
ಶ್ರೀ ಪುಟ್ಟಣ್ಣ

ಬಿಬಿಎಂಪಿ ಶಾಲಾ-ಕಾಲೇಜುಗಳ ಹೊರಗುತ್ತಿಗೆ ಶಿಕ್ಷಕರನ್ನು ಖಾಯಂಗೊಳಿಸುವ ಬಗ್ಗೆ

ಮುಖ್ಯಮಂತ್ರಿಗಳು
88
566
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ವಾರಾಹಿ ನೀರಾವರಿ ಯೋಜನೆ ಅವ್ಯವಹಾರದ ಕುರಿತು ಲೋಕಾಯುಕ್ತರಿಂದ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಕುರಿತು

ಮುಖ್ಯಮಂತ್ರಿಗಳು
89
600
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಷ್ಠಾನಗೊಳಿಸಿದ ಕಾರ್ಯಕ್ರಮದ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
90
601
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
91
602
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕುರಿತು

ಜಲಸಂಪನ್ಮೂಲ ಸಚಿವರು
92
603
ಶ್ರೀ ಕೆ ಪ್ರತಾಪಚಂದ್ರ ಶೆಟ್ಟಿ

ಸರ್ಕಾರದ ಮತ್ತು ಇಲಾಖಾ ಕಾರ್ಯಕ್ರಮದ ಪ್ರಚಾರಕ್ಕೆ ಮಾಡಲಾದ ವೆಚ್ಚದ ಕುರಿತು

ಮುಖ್ಯಮಂತ್ರಿಗಳು
93
495
ಶ್ರೀ ಪ್ರಕಾಶ್ ಕೆ ರಾಥೋಡ್

ಗೃಹರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವವರು ವೇತನದ ಬಗ್ಗೆ

ಗೃಹ ಸಚಿವರು
94
496
ಶ್ರೀ ಪ್ರಕಾಶ್ ಕೆ ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ ಸಣ್ಣ ನೀರಾವರಿಯ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
95
492
ಶ್ರೀ ಪ್ರಕಾಶ್ ಕೆ ರಾಥೋಡ್

ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡುವ ಬಗ್ಗೆ

ಕಾರ್ಮಿಕ ಸಚಿವರು
96
493
ಶ್ರೀ ಪ್ರಕಾಶ್ ಕೆ ರಾಥೋಡ್

ಆಲಮಟ್ಟಿ ಜಲಾಶಯದಲ್ಲಿ ಕೈಗೊಂಡಿರುವ ಕಾಮಗಾರಿ ಬಗ್ಗೆ

ಜಲಸಂಪನ್ಮೂಲ ಸಚಿವರು
97
584
ಶ್ರೀ ಪ್ರದೀಪ್ ಶೆಟ್ಟರ್

ಮಹಿಳೆಯರ ಸುರಕ್ಷತೆ ಬಗ್ಗೆ

ಗೃಹ ಸಚಿವರು
98
532
ಶ್ರೀ ರಘುನಾಥರಾವ್ ಮಲ್ಕಾಪುರೆ

ಬೀದರ್ ಜಿಲ್ಲೆಯ ಕಾರ್ಮಿಕರ ಪರಿಹಾರ ವಿತರಣೆ ಕುರಿತು

ಕಾರ್ಮಿಕ ಸಚಿವರು
99
533
ಶ್ರೀ ರಘುನಾಥರಾವ್ ಮಲ್ಕಾಪುರೆ

ಗೃಹ ಇಲಾಖೆಯಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳು

ಗೃಹ ಸಚಿವರು
100
555
ಶ್ರೀ ರಮೇಶ್ ಗೌಡ ಎಚ್‌ ಎಂ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಕಾಮಗಾರಿಗಳ ಕುರಿತು

ಮುಖ್ಯಮಂತ್ರಿಗಳು
101
559
ಶ್ರೀ ರಮೇಶ್ ಗೌಡ ಎಚ್‌ ಎಂ

ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಕುರಿತು

ಜಲಸಂಪನ್ಮೂಲ ಸಚಿವರು
102
558
ಶ್ರೀ ರಮೇಶ್ ಗೌಡ ಎಚ್‌ ಎಂ

ರಾಜ್ಯದ ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕರನ್ನು ನಿಯೋಜನೆ ಮಾಡಿರುವ ಕುರಿತು

ಕಾರ್ಮಿಕ ಸಚಿವರು
103
557
ಶ್ರೀ ರಮೇಶ್ ಗೌಡ ಎಚ್‌ ಎಂ

ರಾಜ್ಯದ ಕೆಲವು ಕಡೆ ಇನ್ನೂ ಮರು ನವೀಕರಣಗೊಳ್ಳದ ಅಬಕಾರಿ ಲೈಸೆನ್ಸ್ ಕುರಿತು

ಅಬಕಾರಿ ಸಚಿವರು
104
556
ಶ್ರೀ ರಮೇಶ್ ಗೌಡ ಎಚ್‌ ಎಂ

ಬೆಂಗಳೂರು ನಗರದಲ್ಲಿ ದಿನೇದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವ ಕುರಿತು

ಗೃಹ ಸಚಿವರು
105
48
ಶ್ರೀ ಎನ್ ರವಿಕುಮಾರ್

I M A ಹಗರಣದಲ್ಲಿ ಭಾಗಿಯಾದ ಐಪಿಎಸ್ ಅಧಿಕಾರಿಗಳ ಕುರಿತು

ಮುಖ್ಯಮಂತ್ರಿಗಳು
106
47
ಶ್ರೀ ಎನ್ ರವಿಕುಮಾರ್

ಬಹುಮಹಡಿ ಕಟ್ಟಡಗಳಲ್ಲಿ ಸುರಕ್ಷತೆಯ ಕುರಿತು

ಮುಖ್ಯಮಂತ್ರಿಗಳು
107
49
ಶ್ರೀ ಎನ್ ರವಿಕುಮಾರ್

ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ರೋಹಿಂಗ್ಯಾ ಬಾಂಗ್ಲಾದೇಶಿಯರ ಕುರಿತು

ಗೃಹ ಸಚಿವರು
108
50
ಶ್ರೀ ಎನ್ ರವಿಕುಮಾರ್

ಬಹುಮಹಡಿ ಕಟ್ಟಡಗಳ ಅಗ್ನಿ ನಿರೋಧಕ ವ್ಯವಸ್ಥೆಯ ಕುರಿತು

ಗೃಹ ಸಚಿವರು
109
51
ಶ್ರೀ ಎನ್ ರವಿಕುಮಾರ್

ರಸ್ತೆ ವಿಭಜಕಗಳನ್ನು ತೆರವುಗೊಳಿಸಿದ ಕುರಿತು

ಮುಖ್ಯಮಂತ್ರಿಗಳು
110
597
ಶ್ರೀ ಪಿ ಆರ್ ರಮೇಶ್

ಬೆಂಗಳೂರು ನಗರದ 12 ರಸ್ತೆಯ ಅಭಿವೃದ್ಧಿ ಕಾಮಗಾರಿಗಳನ್ನು ಕೆ ಆರ್ ಡಿ ಸಿ ಎಲ್‌ ಗೆ ವಹಿಸಿಕೊಟ್ಟಿರುವ ಕುರಿತು

ಮುಖ್ಯಮಂತ್ರಿಗಳು
111
596
ಶ್ರೀ ಪಿ ಆರ್ ರಮೇಶ್

ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯ ಕುರಿತು

ಮುಖ್ಯಮಂತ್ರಿಗಳು
112
595
ಶ್ರೀ ಪಿ ಆರ್ ರಮೇಶ್

ಕಲಾಸಿಪಾಳ್ಯದ ಶ್ರೀ ಜಯಚಾಮರಾಜೇಂದ್ರ ಸಗಟು ಮಾರುಕಟ್ಟೆಯ ಸ್ಥಿತಿಗತಿ ಕುರಿತು

ಮುಖ್ಯಮಂತ್ರಿಗಳು
113
512
ಶ್ರೀ ಎಸ್ ರವಿ

ಎತ್ತಿನ ಹೊಳೆ ಯೋಜನೆಯ ಬಗ್ಗೆ

ಜಲಸಂಪನ್ಮೂಲ ಸಚಿವರು
114
538
ಶ್ರೀ ಎಸ್ ರವಿ

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಅಣೆಕಟ್ಟು ನಿರ್ಮಿಸುತ್ತಿರುವ ಬಗ್ಗೆ

ಜಲಸಂಪನ್ಮೂಲ ಸಚಿವರು
115
511
ಶ್ರೀ ಎಸ್ ರವಿ

ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಆರಕ್ಷಕ ಠಾಣೆಯ ಬಗ್ಗೆ

ಗೃಹ ಸಚಿವರು
116
509
ಶ್ರೀ ಎಸ್ ರವಿ

ಆಟೋ ರಿಕ್ಷಾ ಚಾಲಕರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ

ಗೃಹ ಸಚಿವರು
117
513
ಶ್ರೀ ಎಸ್ ರವಿ

ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಾರಿ ಮಾಡಿರುವ ಯೋಜನೆಗಳ ಬಗ್ಗೆ

ಕಾರ್ಮಿಕ ಸಚಿವರು
118
616
ಶ್ರೀ ಶಶೀಲ್‌ ಜಿ ನಮೋಶಿ

371 ಜೆ ಅಡಿಯಲ್ಲಿ ನೇಮಕಾತಿಯಲ್ಲಿ ಮೀಸಲಾತಿ ನೀಡುವ ಕುರಿತು

ಮುಖ್ಯಮಂತ್ರಿಗಳು
119
614
ಶ್ರೀ ಶಶೀಲ್‌ ಜಿ ನಮೋಶಿ

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬಂದಿರುವ ಅನುದಾನದ ಕುರಿತು

ಮುಖ್ಯಮಂತ್ರಿಗಳು
120
615
ಶ್ರೀ ಶಶೀಲ್‌ ಜಿ ನಮೋಶಿ

N.P.S ರದ್ದುಪಡಿಸುವ ಕುರಿತು

ಮುಖ್ಯಮಂತ್ರಿಗಳು
121
570
ಶ್ರೀ ಎಸ್‌ ವ್ಹಿ ಸಂಕನೂರ

ವಿವಿಧ ಇಲಾಖೆಗಳಲ್ಲಿ ನೇಮಕಾತಿಗಳಿಗೆ ಹೇರಿದ ಆರ್ಥಿಕ ನಿರ್ಬಂಧನೆ ಕುರಿತು

ಮುಖ್ಯಮಂತ್ರಿಗಳು
122
529
ಶ್ರೀ ಕೆ ಟಿ ಶ್ರೀಕಂಠೇಗೌಡ

ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ ಮಾಡುವ ಕುರಿತು

ಮುಖ್ಯಮಂತ್ರಿಗಳು
123
617
ಶ್ರೀ ಕೆ ಟಿ ಶ್ರೀಕಂಠೇಗೌಡ

BMRCL ನಿಗಮದ PRC ವೇತನ ಶ್ರೇಣಿಯ ಬಗ್ಗೆ

ಮುಖ್ಯಮಂತ್ರಿಗಳು
124
618
ಶ್ರೀ ಕೆ ಟಿ ಶ್ರೀಕಂಠೇಗೌಡ

ಕಾರ್ಮಿಕ ನಿಧಿಯ ಬಗ್ಗೆ

ಕಾರ್ಮಿಕ ಸಚಿವರು
125
527
ಶ್ರೀ ಕೆ ಟಿ ಶ್ರೀಕಂಠೇಗೌಡ

ಮಹಿಳೆಯರು ಹೆಣ್ಣು ಮಕ್ಕಳ ನಾಪತ್ತೆ ಮತ್ತು ದೌರ್ಜನ್ಯ ಪ್ರಕರಣಗಳ ಕುರಿತು

ಗೃಹ ಸಚಿವರು
126
77
ಶ್ರೀ ಎಂಪಿ ಸುನಿಲ್ ಸುಬ್ರಹ್ಮಣ್ಯ

ಪೌರಾಡಳಿತ ಸಂಸ್ಥೆಗಳಿಗೆ ಪೊಲೀಸ್ ಅಧಿಕಾರಿಗಳನ್ನು ಸಂಯೋಜಿಸುವ ಬಗ್ಗೆ

ಮುಖ್ಯಮಂತ್ರಿಗಳು
127
78
ಶ್ರೀ ಎಂಪಿ ಸುನಿಲ್ ಸುಬ್ರಹ್ಮಣ್ಯ

ಕೋವಿಡ್‌ 19 ಸೋಂಕಿನ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಕಾನೂನು ಬಾಹಿರ ಚಟುವಟಿಕೆ ಬಗ್ಗೆ

ಮುಖ್ಯಮಂತ್ರಿಗಳು
128
564
ಶ್ರೀ ಸುನೀಲ್ ವಲ್ಯಾಪುರ್

ಕಲಬುರ್ಗಿ ಜಿಲ್ಲೆಯಲ್ಲಿ ನಡೆದ ಕಳ್ಳತನಗಳ ಕುರಿತು

ಗೃಹ ಸಚಿವರು
129
589
ಶ್ರೀ ಕೆ ಎ ತಿಪ್ಪೇಸ್ವಾಮಿ

ನೀರಾವರಿ ನಿಗಮಗಳು ಕೈಗೊಂಡ ಕಾಮಗಾರಿಗಳಲ್ಲಿ ಅವ್ಯವಹಾರಗಳ ಕುರಿತು

ಜಲಸಂಪನ್ಮೂಲ ಸಚಿವರು
130
588
ಶ್ರೀ ಕೆ ಎ ತಿಪ್ಪೇಸ್ವಾಮಿ

ಅಲ್ಪಸಂಖ್ಯಾತರ ಅಭಿವೃದ್ದಿಗೆ ರೂಪಿಸಿರುವ ಯೋಜನೆಗಳ ಬಗ್ಗೆ

ಮುಖ್ಯಮಂತ್ರಿಗಳು
131
587
ಶ್ರೀ ಕೆ ಎ ತಿಪ್ಪೇಸ್ವಾಮಿ

GST ಲುಕ್ಸಾನಿಗೆ ಪರ್ಯಾಯವಾಗಿ ಕೇಂದ್ರ ಸರ್ಕಾರ ಸ್ಥಾಪಿಸಿರುವ GST ಪರಿಹಾರ ನಿಧಿ ಬಗ್ಗೆ

ಮುಖ್ಯಮಂತ್ರಿಗಳು
132
586
ಶ್ರೀ ಕೆ ಎ ತಿಪ್ಪೇಸ್ವಾಮಿ

ಶಿರಾ ತಾಲೂಕಿನ ಕಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ತುಂಬಿಸುವ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
133
505
ಶ್ರೀ ಆರ್ ಪಿ ತಿಮ್ಮಪೂರ

ಬಾಗಲಕೋಟೆ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರಕರಣಗಳು

ಗೃಹ ಸಚಿವರು
134
562
ಶ್ರೀ ಕೆ ಎ ತಿಪ್ಪೇಸ್ವಾಮಿ

ಘಟಪ್ರಭಾ ನದಿಯ ಪ್ರವಾಹದಿಂದ ಸಂಭವಿಸುತ್ತಿರುವ ಹಾನಿ ಕುರಿತು

ಜಲಸಂಪನ್ಮೂಲ ಸಚಿವರು
135
506
ಶ್ರೀ ಕೆ ಎ ತಿಪ್ಪೇಸ್ವಾಮಿ

ಬಿ ಕೆ ಪವಿತ್ರ ಪ್ರಕರಣದ ಸರ್ವೋಚ್ಚ ನ್ಯಾಯಾಲಯ ಆದೇಶದ ಅನುಷ್ಠಾನ

ಮುಖ್ಯಮಂತ್ರಿಗಳು
136
632
ಶ್ರೀ ಕೆ ಎ ತಿಪ್ಪೇಸ್ವಾಮಿ

ಎಸ್‌ ಸಿ ಮತ್ತು ಎಸ್ ಟಿ ಜನಾಂಗಕ್ಕೆ ಕೊಟೇಶನ್ ಮೂಲಕ ಕಾರ್ಯಾದೇಶ

ಮುಖ್ಯಮಂತ್ರಿಗಳು
137
576
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಕಾಮಗಾರಿಗಳ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
138
577
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೆ ಮಾಡುವ ಕುರಿತು

ಜಲಸಂಪನ್ಮೂಲ ಸಚಿವರು
139
534
ಶ್ರೀವಿಜಯ ಸಿಂಗ್

ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್‌ ವಿತರಿಸುವ ಬಗ್ಗೆ

ಕಾರ್ಮಿಕ ಸಚಿವರು
140
535
ಶ್ರೀವಿಜಯ ಸಿಂಗ್

ಬೀದರ್ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
141
536
ಶ್ರೀವಿಜಯ ಸಿಂಗ್

ಬೀದರ್ ಜಿಲ್ಲೆಯಲ್ಲಿ ಪೊಲೀಸ್ ತರಬೇತಿ ಕೇಂದ್ರದ ಬಗ್ಗೆ

ಗೃಹ ಸಚಿವರು
142
18
ಶ್ರೀ ಯು ಬಿ ವೆಂಕಟೇಶ್

ಬೆಂಗಳೂರು ಟಿ ಆರ್ ಮಿಲ್‌ ನ ಜಿಂಕೆ ಪಾರ್ಕ್ ಹಾಳಾಗಿರುವ ಬಗ್ಗೆ

ಮುಖ್ಯಮಂತ್ರಿಗಳು
143
19
ಶ್ರೀ ಯು ಬಿ ವೆಂಕಟೇಶ್

ಬೆಂಗಳೂರು ಕೆ ಆರ್ ಮಾರುಕಟ್ಟೆಗೆ ಸ್ಮಾರ್ಟ್ ಲುಕ್ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
144
14
ಶ್ರೀ ಯು ಬಿ ವೆಂಕಟೇಶ್

ಬೆಂಗಳೂರಿನ ಬಫರ್‌ ಜೋನ್ ಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ವಸತಿ ಸಮುಚ್ಚಯಗಳು ಕುರಿತು

ಮುಖ್ಯಮಂತ್ರಿಗಳು
145
20
ಶ್ರೀ ಯು ಬಿ ವೆಂಕಟೇಶ್

ಬಸವನಗುಡಿ ಕ್ಷೇತ್ರದ ಸಾಂಸ್ಕೃತಿಕ ಭವನ /ರಂಗಮಂದಿರ/ ಕ್ರೀಡಾ ಚಟುವಟಿಕೆ ಕುರಿತು

ಮುಖ್ಯಮಂತ್ರಿಗಳು
146
21
ಶ್ರೀ ಯು ಬಿ ವೆಂಕಟೇಶ್

ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕಾರ್ಪೊರೇಷನ್ ಕಟ್ಟಡದ ನಿರ್ಮಾಣ ಬಗ್ಗೆ

ಮುಖ್ಯಮಂತ್ರಿಗಳು
147
561
ಶ್ರೀ ಲಹರ್‌ ಸಿಂಗ್‌ ಸಿರೋಯಾ

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕೆರೆಗಳ ಅಭಿವೃದ್ಧಿ ಕುರಿತು

ಮುಖ್ಯಮಂತ್ರಿಗಳು
148
568
ಶ್ರೀ ಬಿ ಜಿ ಪಾಟೀಲ್‌

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಕೆರೆಗಳ ಅಭಿವೃದ್ಧಿ ಕುರಿತು

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
149
567
ಶ್ರೀ ಬಿ ಜಿ ಪಾಟೀಲ್‌

ಕಲಬುರಗಿಯಲ್ಲಿರುವ E S I C ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತು

ಕಾರ್ಮಿಕ ಸಚಿವರು
150
566
ಶ್ರೀ ಬಿ ಜಿ ಪಾಟೀಲ್‌

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇರುವ ಅಗ್ನಿಶಾಮಕ ಠಾಣೆಗಳ ಕುರಿತು

ಗೃಹ ಸಚಿವರು
151
502
ಶ್ರೀ ಎಸ್ ನಾಗರಾಜ್

ನಂಜನಗೂಡು ತಾಲ್ಲೂಕು ನರಸಾಂಬುಧಿ ಕೆರೆಗೆ ನೀರು ಹರಿಸುವ ಬಗ್ಗೆ

ಸಣ್ಣ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು
152
503
ಶ್ರೀ ಎಸ್ ನಾಗರಾಜ್

ಹಿಂದಿನ ಆರ್ಥಿಕ ವರ್ಷದಲ್ಲಿ ಬಾಕಿ ವೇತನವನ್ನು ಸೆಳೆಯಲು ಅನುಮತಿ ನೀಡುವ ಬಗ್ಗೆ

ಮುಖ್ಯಮಂತ್ರಿಗಳು
153
83
ಶ್ರೀ ಅ.ದೇವೇಗೌಡ

ಬೆಂಗಳೂರು ರಸ್ತೆ ಡಾಂಬರಿಕರಣ ಹಾಳಾದ ಬಗ್ಗೆ

ಮುಖ್ಯಮಂತ್ರಿಗಳು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru