ದಿನಾಂಕ 16-02-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಸಚಿವರು
ಉತ್ತರ
1
246
ಶ್ರೀ ಪಿ.ಆರ್.‌ ರಮೇಶ್‌ ಬೆಂಗಳೂರು ನಗರ ಶಾಂತಿನಗರ ವಿಧಾನಸಭಾ ಕ್ಷೇತ್ರದ ಅಕ್ಕಿತಿಮ್ಮನಹಳ್ಳಿ ಗ್ರಾಮದಲ್ಲಿರುವ ಕೊಳಚೆ ಪ್ರದೇಶದ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಚಿವರು
2
131
ಶ್ರೀ ಯು.ಬಿ.ವೆಂಕಟೇಶ್‌ ಬೆಂಗಳೂರು ನಗರ ಜಿಲ್ಲೆ ಚಿಕ್ಕಲ್ಲಸಂದ್ರ ಗ್ರಾಮದ ಸ.ನಂ.೭೬ರ ಭೂ ಕಬಳಿಕೆ ಕುರಿತು ಕಂದಾಯ ಸಚಿವರು
3
169
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ಕೊಳಾರ(ಕೆ) ಸರ್ವೆ ನಂ.೨೮೭/೧ರ ಕುರಿತು

ಕಂದಾಯ ಸಚಿವರು
4
170
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯಲ್ಲಿ ವಕ್ಫ್‌ ಆಸ್ತಿಗೆ ಸಂಬಂಧಿಸಿದ ಸರ್ವೆ ನಂ.೧೫/*/೧ಸಿ/೧ರ ಕುರಿತು

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
5
171
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ವಸತಿ ಯೋಜನೆಗಳ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
6
172
ಶ್ರೀ ಅರವಿಂದ ಕುಮಾರ್‌ ಅರಳಿ

ಬೀದರ್‌ ಜಿಲ್ಲೆಯ ಗೋಶಾಲೆಗಳ ಬಗ್ಗೆ

ಪಶುಸಂಗೋಪನೆ ಸಚಿವರು
7
195
ಶ್ರೀ ಡಿ.ಎಸ್.‌ ಅರುಣ್‌

ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಬಗ್ಗೆ

ಕಂದಾಯ ಸಚಿವರು
8
163
ಶ್ರೀ ಎಂ.ಎಲ್‌. ಅನಿಲ್‌ ಕುಮಾರ್‌

ಚೆನ್ನೈ ಎಕ್ಸ್ ಪ್ರೆಸ್‌ ಕಾರಿಡಾರ್‌ ರಸ್ತೆಗೆ ಮಂಜೂರಾಗಿರುವ ಅನುದಾನದ ಬಗ್ಗೆ

ಲೋಕೋಪಯೋಗಿ ಸಚಿವರು
9
164
ಶ್ರೀ ಎಂ.ಎಲ್‌. ಅನಿಲ್‌ ಕುಮಾರ್

ಕಂದಾಯ ಗ್ರಾಮಗಳ ಬಗ್ಗೆ

ಕಂದಾಯ ಸಚಿವರು
10
165
ಶ್ರೀ ಎಂ.ಎಲ್‌. ಅನಿಲ್‌ ಕುಮಾರ್

ಮುಜರಾಯಿ ಇಲಾಖೆಯಿಂದ ಅನುದಾನ ನೀಡಿರುವ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
11
166
ಶ್ರೀ ಎಂ.ಎಲ್‌. ಅನಿಲ್‌ ಕುಮಾರ್

ವಸತಿ ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
12
167
ಶ್ರೀ ಎಂ.ಎಲ್‌. ಅನಿಲ್‌ ಕುಮಾರ್

ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆ

ಪಶುಸಂಗೋಪನೆ ಸಚಿವರು
13
192
ಶ್ರೀ ದಿನೇಶ್‌ ಗೂಳಿಗೌಡ

ಮಂಡ್ಯ ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನದ ಬಗ್ಗೆ

ಮುಜರಾಯಿ, ಹಜ಼್ ಮತ್ತು ವಕ್ಫ್‌ ಸಚಿವರು
14
198
ಡಾ|| ಕೆ. ಗೋವಿಂದರಾಜ್‌

ಉಪನೋಂದಣಾಧಿಕಾರಿ ಕಛೇರಿಗಳಲ್ಲಿ ಸೌಕರ್ಯ ಕೊರತೆ ಬಗ್ಗೆ

ಕಂದಾಯ ಸಚಿವರು
15
180
ಶ್ರೀ ಕೆ. ಹರೀಶ್‌ ಕುಮಾರ್‌

ರಾಜೀವ್‌ ಗಾಂಧಿ ವಸತಿ ಯೋಜನೆಗಳ ಬಗ್ಗೆ ಮಾಹಿತಿ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
16
181
ಶ್ರೀ ಕೆ. ಹರೀಶ್‌ ಕುಮಾರ್‌

ವಸತಿ ಯೋಜನೆಗಳಡಿ ಮನೆ ನಿವೇಶನಗಳನ್ನು "ಡೀಮ್ಡ್‌ ರಿಲೀಸ್" ಬಗ್ಗೆ ಮಾಹಿತಿ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
17
184
ಶ್ರೀ ಸಿ.ಎಂ. ಇಬ್ರಾಹಿಂ

ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
18
185
ಶ್ರೀ ಸಿ.ಎಂ. ಇಬ್ರಾಹಿಂ

ರಾಜ್ಯ ಹೆದ್ದಾರಿ ನಿರ್ವಹಣೆ ಕುರಿತು

ಲೋಕೋಪಯೋಗಿ ಸಚಿವರು
19
146
ಶ್ರೀ ಮರಿತಿಬ್ಬೇಗೌಡ

ಕೊಳ್ಳೆಗಾಲದಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಯ ದುರಸ್ತಿ ಬಗ್ಗೆ

ಲೋಕೋಪಯೋಗಿ ಸಚಿವರು
20
147
ಶ್ರೀ ಮರಿತಿಬ್ಬೇಗೌಡ

ಪಶು ತಜ್ಞ ವೈದ್ಯರ ಮತ್ತು ವೈದ್ಯರ ಕೊರತೆ ಬಗ್ಗೆ

ಪಶುಸಂಗೋಪನೆ ಸಚಿವರು
21
129
ಶ್ರೀ ಸಿ.ಎನ್.‌ ಮಂಜೇಗೌಡ

ಗೋಶಾಲೆಗಳನ್ನು ತೆರೆಯುವ ಬಗ್ಗೆ

ಪಶುಸಂಗೋಪನೆ ಸಚಿವರು
22
154+157
ಶ್ರೀ ನಿರಾಣಿ ಹಣಮಂತ್‌ ರುದ್ರಪ್ಪ + ಶ್ರೀ ಶಶಿಲ್‌ ಜಿ. ನಮೋಶಿ

ರಾಜ್ಯದ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು

ಕಂದಾಯ ಸಚಿವರು
23
101
ಶ್ರೀ ಪ್ರಕಾಶ್ ಕೆ. ರಾಥೋಡ್

ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಕಟ್ಟಲಾಗಿರುವ ಕಟ್ಟಡಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
24
102
ಶ್ರೀ ಪ್ರಕಾಶ್ ಕೆ. ರಾಥೋಡ್

ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಎ, ಬಿ ಮತ್ತು ಸಿ ಪ್ರವರ್ಗದ ದೇವಸ್ಥಾನಗಳ ಬಗ್ಗೆ

ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರು
25
144
ಶ್ರೀ ಸೂರಜ್‌ ರೇವಣ್ಣ

ಹಾಸನ ವಿಮಾನ ನಿಲ್ದಾಣಕ್ಕೆ ಅಂದಾಜು ಪತ್ರ ತಯಾರಿಸುವ ಬಗ್ಗೆ

ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
26
103
ಶ್ರೀ ಪ್ರಕಾಶ್ ಕೆ. ರಾಥೋಡ್

ವಿಜಯಪುರ ಜಿಲ್ಲೆಯಲ್ಲಿ ಕುರಿ ಮತ್ತು ಉಣ್ಣೆ ನಿಗಮದಿಂದ ಘಟಕಗಳ ವಿತರಣೆ ಬಗ್ಗೆ

ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
27
135
ಶ್ರೀ ಎಸ್.‌ ವ್ಹಿ. ಸಂಕನೂರ

ಗದಗನ ವೀರನಾರಾಯಣ ದೇವರಗುಡಿಯ ಸ್ಥಿರಾಸ್ತಿಯ ಬಗ್ಗೆ

ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರು
28
173
ಶ್ರೀ ಸುನೀಲ್‌ ವಲ್ಯಾಪುರ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಗೋಶಾಲೆಗಳ ಕುರಿತು

ಪಶು ಸಂಗೋಪನೆ ಸಚಿವರು
29
107(174)
ಶ್ರೀ ಸುನೀಲ್‌ ವಲ್ಯಾಪುರ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸ್ಮಶಾನಗಳ ಅಭಿವೃದ್ಧಿ ಕುರಿತು

ಕಂದಾಯ ಸಚಿವರು
30
108(175)
ಶ್ರೀ ಸುನೀಲ್‌ ವಲ್ಯಾಪುರ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸ್ಮಶಾನಗಳ ಅಭಿವೃದ್ಧಿ ಕುರಿತು

ಲೋಕೋಪಯೋಗಿ ಸಚಿವರು
31
176
ಶ್ರೀ ಸುನೀಲ್‌ ವಲ್ಯಾಪುರ್

ಕಲ್ಯಾಣ ಕರ್ನಾಟಕ ಭಾಗದ ವಸತಿ ರಹಿತ ಮತ್ತು ನಿವೇಶನ ರಹಿತರ ಕುರಿತು

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
32
140
ಶ್ರೀ ಸೂರಜ್‌ ರೇವಣ್ಣ

ಅತಿವೃಷ್ಟಿಯಿಂದ ಮನೆಗಳು ಬಿದ್ದಿರುವ ಬಗ್ಗೆ

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
33
141
ಶ್ರೀ ಸೂರಜ್‌ ರೇವಣ್ಣ

ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ L.O.C. ನೀಡುವ ಬಗ್ಗೆ

ಲೋಕೋಪಯೋಗಿ ಸಚಿವರು
34
142
ಶ್ರೀ ಸೂರಜ್‌ ರೇವಣ್ಣ

ಹಜ್ ಯಾತ್ರೆಯ ಫಲಾನುಭವಿಗಳ ಬಗ್ಗೆ

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
35
143
ಶ್ರೀ ಸೂರಜ್‌ ರೇವಣ್ಣ

ಪಶು ವೈದ್ಯಕೀಯ ಕಟ್ಟಡ ಕಾಮಗಾರಿಗಳ ಬಗ್ಗೆ

ಪಶು ಸಂಗೋಪನೆ ಸಚಿವರು
36
104
ಶ್ರೀ ಪ್ರಕಾಶ್‌ ಕೆ ರಾಥೋಡ್

KRDCL ವತಿಯಿಂದ ಕಳೆದ 3 ವರ್ಷಗಳಿಂದ ಸೇತುವೆ, ರಸ್ತೆಗಳ ನಿರ್ಮಾಣವಾಗಿರುವ ಬಗ್ಗೆ

ಲೋಕೋಪಯೋಗಿ ಸಚಿವರು
37
128
ಶ್ರೀ ರಘುನಾಥ್‌ ರಾವ್‌ ಮಲ್ಕಾಪೂರೆ

ಗ್ರಾಮೀಣ ಭಾಗದಲ್ಲಿ ವಸತಿ ಸೌಕರ್ಯಗಳ ಬಗ್ಗೆ

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
38
114
ಶ್ರೀ ಹೆಚ್‌.ಎಂ. ರಮೇಶ್‌ ಗೌಡ

ರಾಜ್ಯದಲ್ಲಿನ ಪ್ರಸಕ್ತ ಸಾಲಿನ ಮನೆಗಳ ಕುರಿತು

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
39
116
ಶ್ರೀ ಹೆಚ್‌.ಎಂ. ರಮೇಶ್‌ ಗೌಡ

ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶು ವೈದ್ಯರ ಬಗ್ಗೆ

ಪಶು ಸಂಗೋಪನೆ ಸಚಿವರು
40
117
ಶ್ರೀ ಹೆಚ್‌.ಎಂ. ರಮೇಶ್‌ ಗೌಡ

ಬೃಹತ್ ಹೆದ್ದಾರಿಗಳ ನಿರ್ಮಾಣ ಕುರಿತು

ಲೋಕೋಪಯೋಗಿ ಸಚಿವರು
41
118
ಶ್ರೀ ಹೆಚ್‌.ಎಂ. ರಮೇಶ್‌ ಗೌಡ

ರಾಜ್ಯದಲ್ಲಿ ಒತ್ತುವರಿಯಾಗುತ್ತಿರುವ ಗೋಮಾಳಗಳ ಕುರಿತು

ಕಂದಾಯ ಸಚಿವರು
42
111
ಶ್ರೀ ಎನ್.‌ ರವಿಕುಮಾರ್

ಮಸೀದಿಗಳ ಲೌಡ ಸ್ಪೀಕರ್ ಕುರಿತು

ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರು
43
112
ಶ್ರೀ ಎನ್.‌ ರವಿಕುಮಾರ್

ವಸತಿ ಸಂಕೀರ್ಣ ಮತ್ತು ಇತರ ಸ್ಥಳಾವಕಾಶಗಳ ಮಾರಾಟ ಕುರಿತು

ಕಂದಾಯ ಸಚಿವರು
44
113
ಶ್ರೀ ಎನ್.‌ ರವಿಕುಮಾರ್

ಡಿ. ದೇವರಾಜ ಅರಸು ವಸತಿ ಯೋಜನೆ ಕುರಿತು

ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು
45
109
ಶ್ರೀ ಎನ್. ರವಿಕುಮಾರ್

ಮದರಸಗಳ ಶಿಕ್ಷಣ ಕುರಿತು

ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು
46
191
ಶ್ರೀ ಪಿ ಆರ್ ರಮೇಶ್

ಕೃಷ್ಣರಾಜಪುರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳ ಕಬಳಿಕೆ ಕುರಿತು

ಕಂದಾಯ ಸಚಿವರು
47
119
ಶ್ರೀ ಎಸ್ ರವಿ

ರಾಷ್ಟ್ರೀಯ ಹೆದ್ದಾರಿ-209ರ ಕಾಮಗಾರಿಗಳು ವಿಳಂಬವಾಗುತ್ತಿರುವುದು ಬಗ್ಗೆ

ಲೋಕೋಪಯೋಗಿ ಸಚಿವರು
48
120
ಶ್ರೀ ಎಸ್ ರವಿ

ಪೋಡಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ

ಕಂದಾಯ ಸಚಿವರು
49
121
ಶ್ರೀ ಎಸ್ ರವಿ

ಕರ್ನಾಟಕ ಗೃಹ ಮಂಡಳಿಯ ವಿವಿಧ ವಸತಿ ಯೋಜನೆಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
50
122
ಶ್ರೀ ಎಸ್ ರವಿ

'ಎ'ದರ್ಜೆ 'ಬಿ' ದರ್ಜೆ ದೇವಸ್ಥಾನಗಳ ಅಭಿವೃದ್ಧಿ ಬಗ್ಗೆ

ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು
51
123
ಶ್ರೀ ಎಸ್ ರವಿ

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡ ಸಮೀಕ್ಷೆ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
52
155
ಶ್ರೀ ಶಶಿಲ್ ಜಿ ನಮೋಶಿ

ಲೋಕೋಪಯೋಗಿ ಇಲಾಖೆಯಿಂದ ಲೆಕ್ಕ ಶೀರ್ಷಿಕೆಯಡಿ ಬಿಡುಗಡೆಯಾದ ಅನುದಾನದ ಕುರಿತು

ಲೋಕೋಪಯೋಗಿ ಸಚಿವರು
53
156
ಶ್ರೀ ಶಶಿಲ್ ಜಿ ನಮೋಶಿ

ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
54
105
ಡಾ|| ತೇಜಸ್ವಿನಿ ಗೌಡ

ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕುರಿತು

ಲೋಕೋಪಯೋಗಿ ಸಚಿವರು
55
106
ಡಾ|| ತೇಜಸ್ವಿನಿ ಗೌಡ

ಮುಜರಾಯಿ 'ಸಿ' ವರ್ಗದ ಅರ್ಚಕರಿಗೆ ಮಾಸಿಕ 15 ಸಾವಿರ ವೇತನ ಕೋರಿರುವ ಬಗ್ಗೆ

ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು
56
107
ಡಾ|| ತೇಜಸ್ವಿನಿ ಗೌಡ

ಸಾವಯವ ಗೊಬ್ಬರ ಉತ್ಪಾದನೆ ಹೆಚ್ಚಳಕ್ಕೆ ಗೋಶಾಲೆ ಹೆಚ್ಚಿಸಲು ಆಗ್ರಹಿಸಿರುವ ಕುರಿತು

ಪಶುಸಂಗೋಪನೆ ಸಚಿವರು
57
108
ಡಾ|| ತೇಜಸ್ವಿನಿ ಗೌಡ

ವಸತಿ ಯೋಜನೆಯಲ್ಲಿ ಬಡವರ ಮನೆ ನಿರ್ಮಾಣಕ್ಕೆ ಅನುದಾನ ಹೆಚ್ಚಿಸುವ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
58
148
ಶ್ರೀ ಕೆ ಎ ತಿಪ್ಪೇಸ್ವಾಮಿ

ಅಮೃತ ಮಹಲ್ ಕಾವಲ್ ಮತ್ತು ದೇಶೀಯ ತಳಿಗಳ ಬಗ್ಗೆ

ಪಶುಸಂಗೋಪನೆ ಸಚಿವರು
59
149
ಶ್ರೀ ಕೆ ಎ ತಿಪ್ಪೇಸ್ವಾಮಿ

"ಕಿಷನ್ ಸಾಲ ಯೋಜನೆ" ಅಡಿಯಲ್ಲಿ ಹೈನುಗಾರಿಕೆಯ ಪ್ರಗತಿಯ ಬಗ್ಗೆ

ಪಶುಸಂಗೋಪನೆ ಸಚಿವರು
60
186
ಶ್ರೀ ಆರ್.ಬಿ. ತಿಮ್ಮಾಪೂರ

ತಹಸಿಲ್ದಾರ್ ಕಚೇರಿಗಳಲ್ಲಿ ಬಾಕಿ ಉಳಿದ ಕಡತಗಳ ಕುರಿತು

ಕಂದಾಯ ಸಚಿವರು
61
182
ಶ್ರೀ ಕೆ ಟಿ ಶ್ರೀಕಂಠೇಗೌಡ

K.H.B.ಯಲ್ಲಿ ವಿವೇಚನಾ ಕೋಟಾದ ನಿವೇಶನಗಳ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
62
196
ಶ್ರೀ ಚಿದಾನಂದ್ ಎಂ ಗೌಡ

ಶಿರಾ ತಾಲೂಕಿನ ಚಿಕ್ಕನಹಳ್ಳಿಯ ಸ.ನಂ.202(ಹಳೇ ಸರ್ವೆ ನಂಬರ್ 190ರ 5.14 ಗುಂಟೆ ವಿಸ್ತೀರ್ಣ ಮತ್ತು ಸರ್ವೆ ನಂಬರ್ 199/4 ಮತ್ತು 5ರ 2ಎಕರೆ ಜಮೀನನ್ನು ಸಂತೆ ನಡೆಸಕಲು ಮತ್ತು ಶಾಲೆ ನಡೆಸಲು ನೀಡಿರುವುದರ ಬಗ್ಗೆ

ಕಂದಾಯ ಸಚಿವರು
63
183
ಶ್ರೀ ಕೆ ಟಿ ಶ್ರೀಕಂಠೇಗೌಡ

ಜಮೀನಿನ ಸರ್ವೆ ಬಗ್ಗೆ

ಕಂದಾಯ ಸಚಿವರು
64
197
ಶ್ರೀ ಸಿ ಎನ್ ಮಂಜೇಗೌಡ

ಭಾರಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಬಗ್ಗೆ

ಕಂದಾಯ ಸಚಿವರು
65
150
ಶ್ರೀ ಕೆ ಎ ತಿಪ್ಪೇಸ್ವಾಮಿ

ಸುಸ್ಥಿರ ಕರಾವಳಿ ಸಂರಕ್ಷಣೆ ಮತ್ತು ನಿರ್ವಹಣೆ ಯೋಜನೆ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
66
151
ಶ್ರೀ ಕೆ ಎ ತಿಪ್ಪೇಸ್ವಾಮಿ

ಕರ್ನಾಟಕ ಜಲಸಾರಿಗೆ ಮಂಡಳಿ ಸ್ಥಾಪನೆ ಮತ್ತು ಕಾರ್ಯಗಳ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
67
152
ಶ್ರೀ ಕೆ ಎ ತಿಪ್ಪೇಸ್ವಾಮಿ

ಬೆಂಗಳೂರು ಸುತ್ತಮುತ್ತಲಿನ ವರ್ತುಲ ರಸ್ತೆ ನಿರ್ಮಾಣ ಕುರಿತು

ಲೋಕೋಪಯೋಗಿ ಸಚಿವರು
68
161
ಶ್ರೀ ಸಲೀಂ ಅಹಮದ್

ಅನಧಿಕೃತ ಕಂದಾಯ ನಿವೇಶನಗಳ ಸಕ್ರಮಾತಿ ಬಗ್ಗೆ

ಕಂದಾಯ ಸಚಿವರು
69
160
ಶ್ರೀ ಸಲೀಂ ಅಹಮದ್

ಅನಧಿಕೃತ ಕಂದಾಯ ನಿವೇಶನಗಳ ಸಕ್ರಮಾತಿ ಬಗ್ಗೆ

ಕಂದಾಯ ಸಚಿವರು
70
159
ಶ್ರೀ ಸಲೀಂ ಅಹಮದ್

ಕಂದಾಯ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಪಡಿಸುವ ಬಗ್ಗೆ

ಕಂದಾಯ ಸಚಿವರು
71
162
ಶ್ರೀ ಸಲೀಂ ಅಹಮದ್

ಸ್ವಾಧೀನ ಮಾಡಿದ ಭೂಮಿಗಳ ವಿವರವನ್ನು ಪಹಣಿಯಲ್ಲಿ ದಾಖಲಿಸುವ ಬಗ್ಗೆ

ಕಂದಾಯ ಸಚಿವರು
72
187
ಶ್ರೀ ಆರ್ ಬಿ ತಿಮ್ಮಾಪುರ

ಸ್ಮಶಾನಗಳ ಪ್ರಾಧಿಕಾರ ರಚನೆ ಕುರಿತು

ಕಂದಾಯ ಸಚಿವರು
73
189
ಶ್ರೀ ಆರ್ ಬಿ ತಿಮ್ಮಾಪುರ

ಮಸೀದಿ, ಇಗರ್ಜಿ ಇತರೆ ಸಮುದಾಯಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ

ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು
74
96
ಶ್ರೀಮತಿ ಎಸ್ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಜಮ್ಮಾ ಆಸ್ತಿಯಲ್ಲಿ ಕುಟುಂಬ ಇತರೆ ಸದಸ್ಯರಿಗೆ ಹಕ್ಕು ದೊರಕುವ ಕುರಿತು

ಕಂದಾಯ ಸಚಿವರು
75
97
ಶ್ರೀಮತಿ ಎಸ್ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಸಂತ್ರಸ್ತರಿಗೆ ನಿವೇಶನ ಹಕ್ಕು ಪತ್ರ ನೀಡದಿರುವ ಕುರಿತು

ಕಂದಾಯ ಸಚಿವರು
76
98
ಶ್ರೀಮತಿ ಎಸ್ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿರುವ ಅನುದಾನದ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
77
99
ಶ್ರೀಮತಿ ಎಸ್ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಜಾಗ ಮಂಜೂರಾತಿ ಕೋರಿರುವ ಮಾಜಿ ಸೈನಿಕರ ಅರ್ಜಿಗಳು ವಿಲೇವಾರಿ ಆಗದಿರುವ ಕುರಿತು

ಕಂದಾಯ ಸಚಿವರು
78
177
ಶ್ರೀ ಹೆಚ್ ಎಸ್ ಗೋಪಿನಾಥ್

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಗೋಶಾಲೆಗಳ ಬಗ್ಗೆ

ಪಶುಸಂಗೋಪನೆ ಸಚಿವರು
79
178
ಶ್ರೀ ಹೆಚ್ ಎಸ್ ಗೋಪಿನಾಥ್

ರಾಜ್ಯದಲ್ಲಿರುವ ಮುಜರಾಯಿ ವ್ಯಾಪ್ತಿಗೆ ಸೇರಿದ ದೇವಸ್ಥಾನಗಳ ಜೀರ್ಣೋದ್ಧಾರದ ಬಗ್ಗೆ

ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು
80
179
ಶ್ರೀ ಹೆಚ್ ಎಸ್ ಗೋಪಿನಾಥ್

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ವಸತಿ ನೀಡಿರುವ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
81
133
ಶ್ರೀ ಮುನಿರಾಜು ಗೌಡ ಪಿ ಎಂ

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ ಯೋಜನೆಗಳ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
82
136
ಶ್ರೀ ಮುನಿರಾಜು ಗೌಡ ಪಿ ಎಂ

ಬೆಂಗಳೂರು ನಗರದಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ನಿಂದ ವಸತಿ ಯೋಜನೆ ಅನುಷ್ಠಾನ ಕುರಿತು

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
83
137
ಶ್ರೀ ಮುನಿರಾಜು ಗೌಡ ಪಿ ಎಂ

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗೇಟ್ ಗಳಲ್ಲಿ ಮೂಲಸೌಕರ್ಯಗಳ ಕುರಿತು

ಲೋಕೋಪಯೋಗಿ ಸಚಿವರು
84
138
ಶ್ರೀ ಮುನಿರಾಜು ಗೌಡ ಪಿ ಎಂ

ಕೊರೋನ ಸೋಂಕಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ಕುರಿತು

ಕಂದಾಯ ಸಚಿವರು
85
139
ಶ್ರೀ ಮುನಿರಾಜು ಗೌಡ ಪಿ ಎಂ

ಬೆಂಗಳೂರು ನಗರದ ಮುಜರಾಯಿ ದೇವಸ್ಥಾನಗಳ ಆಸ್ತಿ ಕುರಿತು

ಮುಜರಾಯಿ,ಹಜ್ ಮತ್ತು ವಕ್ಫ್ ಸಚಿವರು
86
124
ಶ್ರೀ ಬಿ ಜಿ ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡಿಸಲು ಮುಕ್ತ ಮಾಡುವ ಬಗ್ಗೆ

ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
87
125
ಶ್ರೀ ಬಿ ಜಿ ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮೀನುಗಾರಿಕೆಗಾಗಿ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
88
126
ಶ್ರೀ ಬಿ ಜಿ ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಜಿಲ್ಲೆಗಳಲ್ಲಿರುವ ಸರ್ವೆಯರ್ ಗಳ ಬಗ್ಗೆ

ಕಂದಾಯ ಸಚಿವರು
89
190
ಶ್ರೀ ಪಿ ಆರ್ ರಮೇಶ್

ರಾಜ್ಯದಲ್ಲಿ ಗೋಹತ್ಯಾ ಬಗ್ಗೆ

ಪಶುಸಂಗೋಪನೆ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru