ದಿನಾಂಕ 15-09-2021ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಉತ್ತರಿಸುವ ಸಚಿವರು
ಉತ್ತರ
1
444
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಅಲೆಮಾರಿ ಅಲೆಮಾರಿ ಜನಾಂಗಕ್ಕೆ ವಸತಿ ಸೌಲಭ್ಯ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
2
445
ಶ್ರೀ ಅರವಿಂದ ಕುಮಾರ ಅರಳಿ ಬೀದರ್ ಜಿಲ್ಲೆಯಲ್ಲಿ ನಡೆದ scp-tsp ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
3
446
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯಲ್ಲಿ ಹಜ್‌ ಭವನ ನಿರ್ಮಾಣ ಮಾಡುವ ಕುರಿತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
4
447
ಶ್ರೀ ಅರವಿಂದ ಕುಮಾರ್ ಅರಳಿ ಬೀದರ್ ಜಿಲ್ಲೆಯ ಚಿಕಿತ್ಸಾಲಯ ಉನ್ನತೀಕರಣ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಕಟ್ಟಡ ಕಾಮಗಾರಿಗಳ ಬಗ್ಗೆ ಪಶುಸಂಗೋಪನೆ ಸಚಿವರು
5
411
ಶ್ರೀ ಎನ್‌ ಅಪ್ಪಾಜಿಗೌಡ ಫಲಾನುಭವಿಗಳದಾಖಲಾತಿಗಳನ್ನು ತಂತ್ರಾಂಶಗಳಲ್ಲಿ ಸೇರಿಸುವ ಕುರಿತು ಕಂದಾಯ ಸಚಿವರು
6
412
ಶ್ರೀ ಎನ್‌ ಅಪ್ಪಾಜಿಗೌಡ ಮೀನುಗಾರಿಕೆ ಕಾಲೇಜುಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಯ ಬಗ್ಗೆ ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
7
413
ಶ್ರೀ ಎನ್‌ ಅಪ್ಪಾಜಿಗೌಡ ಮೀನುಮರಿ ಸಾಕಾಣಿಕ ಮತ್ತು ಮೀನುಮರಿ ವಿತರಣಾ ಕೇಂದ್ರಗಳ ಬಗ್ಗೆ ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
8
414
ಶ್ರೀ ಎನ್‌ ಅಪ್ಪಾಜಿಗೌಡ ಕಂದಾಯ ಗ್ರಾಮಗಳ ಬಗ್ಗೆ ಕಂದಾಯ ಸಚಿವರು
9
396
ಶ್ರೀ ಬಸವರಾಜ ಪಾಟೀಲ್ ಇಟಗಿ ವಿಮಾನ ನಿಲ್ದಾಣ ಕಾಮಗಾರಿ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
10
397
ಶ್ರೀ ಬಸವರಾಜ ಪಾಟೀಲ್ ಇಟಗಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿರುವ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
11
384
ಶ್ರೀ ಎಸ್ ಎಲ್ ಭೋಜೇಗೌಡ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಜಾಗಳ ಬಗ್ಗೆ ಲೋಕೋಪಯೋಗಿ ಸಚಿವರು
12
362
ಶ್ರೀ ಆರ್ ಧರ್ಮಸೇನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಲೋಕೋಪಯೋಗಿ ಸಚಿವರು
13
363
ಶ್ರೀ ಆರ್ ಧರ್ಮಸೇನ ದೇವಸ್ಥಾನಗಳಿಗೆ ಅನುದಾನ ಹಂಚಿಕೆ ಮಾಡಿರುವ ಕುರಿತು ಮುಜರಾಯಿ, ಹಜ್ ಮತ್ತು ವಕ್ಪ್‌ ಸಚಿವರು
14

364

ಶ್ರೀ ಆರ್ ಧರ್ಮಸೇನ ಚರ್ಮೋದ್ಯಮ ಗಳಿಗೆ ವಸತಿ ಹಂಚಿಕೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
15
399
ಶ್ರೀ ಕೆ ಗೋವಿಂದರಾಜು ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನು ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
16
398
ಶ್ರೀ ಕೆ ಗೋವಿಂದರಾಜು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ನೊಂದಾಯಿತ ದಾಖಲೆಗಳ ಸುರಕ್ಷತೆ ಬಗ್ಗೆ ಕಂದಾಯ ಸಚಿವರು
17
419
ಶ್ರೀ ಕೆ ಗೋವಿಂದರಾಜು ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸುವ ಬಗ್ಗೆ ಪಶುಸಂಗೋಪನೆ ಸಚಿವರು
18
100
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ ಪಶುಚಿಕಿತ್ಸಾ ವೈದ್ಯಾಧಿಕಾರಿಯ ಅವ್ಯವಹಾರದ ಕುರಿತು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
19
101
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ ಅಧಿಕಾರಿ/ಗುತ್ತಿಗೆದಾರರ ನಿರ್ಲಕ್ಷತನದಿಂದ ಸೇತುವೆ ಕಾಮಗಾರಿ ಕಳಪೆ ಮಾಡಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿರುವ ಬಗ್ಗೆ ಲೋಕೋಪಯೋಗಿ ಸಚಿವರು
20
102
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ ಜೋಯಿಡಾ ತಾಲೂಕಿನ ಅಣಶಿ ಹೆದ್ದಾರಿಯಲ್ಲಿ ಸುರಿದ ಮಳೆಯಿಂದ ಭೂಕುಸಿತ ಉಂಟಾಗಿದೆ ರಸ್ತೆ ಸಂಚಾರಕ್ಕೆ ತೊಂದರೆ ಆಗಿರುವ ಕುರಿತು ಲೋಕೋಪಯೋಗಿ ಸಚಿವರು
21
103
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ ಮಳೆಯಿಂದ ಆದ ಹಾನಿಗೆ ಪರಿಹಾರ ಸಿಗದೇ ಇರುವ ಬಗ್ಗೆ ಕಂದಾಯ ಸಚಿವರು
22
104
ಶ್ರೀ ಘೋಟ್ನೇಕರ ಶ್ರೀಕಾಂತ ಲಕ್ಷ್ಮಣ ಹೆಚ್ಚುವರಿ ಮಾಹಿತಿ ಬಗ್ಗೆ ಲೋಕೋಪಯೋಗಿ ಸಚಿವರು
23
379
ಶ್ರೀ ಎಂ ಎ ಗೋಪಾಲಸ್ವಾಮಿ ಭೂ ಸಂತ್ರಸ್ತರಿಗೆ ಪರಿಹಾರ ನೀಡಿರುವ ಬಗ್ಗೆ ಕಂದಾಯ ಸಚಿವರು
24
380
ಶ್ರೀ ಎಂ ಎ ಗೋಪಾಲಸ್ವಾಮಿ ಟೋಲ್ ಪ್ಲಾಜಾ ಗಳಲ್ಲಿ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ಲೋಕೋಪಯೋಗಿ ಸಚಿವರು
25
381
ಶ್ರೀ ಎಂ ಎ ಗೋಪಾಲಸ್ವಾಮಿ ಕೆ.ಎಚ್.ಬಿ.ಇಂದ ಅಭಿವೃದ್ಧಿಪಡಿಸಿರುವ ವಸತಿ ಯೋಜನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
26
382
ಶ್ರೀ ಎಂ ಎ ಗೋಪಾಲಸ್ವಾಮಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
27
383
ಶ್ರೀ ಎಂ ಎ ಗೋಪಾಲಸ್ವಾಮಿ ಪಶುಸಂಗೋಪನೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಪಶುಸಂಗೋಪನೆ ಸಚಿವರು
28
357
ಶ್ರೀ ಕೆ ಹರೀಶ್ ಕುಮಾರ್ ಭೂಮಿ ಸಂದರ್ಭದಲ್ಲಿ ತಂತ್ರಾಂಶದಲ್ಲಿ ಆಗಿರುವ ತಾಂತ್ರಿಕ ತೊಡಕಿನ ಕುರಿತ ಮಾಹಿತಿ ಕಂದಾಯ ಸಚಿವರು
29
358
ಶ್ರೀ ಕೆ ಹರೀಶ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ 11-ಇ ನಕ್ಷೆ ಕಡ್ಡಾಯಗೊಳಿಸಿದರ ಕುರಿತು ಮಾಹಿತಿ ಕಂದಾಯ ಸಚಿವರು
30
359
ಶ್ರೀ ಕೆ ಹರೀಶ್ ಕುಮಾರ್ ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಯೋಜನೆಯ ಕುರಿತು ಮಾಹಿತಿ ಲೋಕೋಪಯೋಗಿ ಸಚಿವರು
31
360
ಶ್ರೀ ಕೆ ಹರೀಶ್ ಕುಮಾರ್ ಭೂ ಪರಿವರ್ತನೆ ಮತ್ತು 9/11ಎ ನಕ್ಷೆ ಮಂಜೂರಾತಿ ಕುರಿತ ಮಾಹಿತಿ ಕಂದಾಯ ಸಚಿವರು
32
462
ಶ್ರೀ ಬಿ ಕೆ ಹರಿಪ್ರಸಾದ್ ಗುಡುವಿ ಗ್ರಾಮ ವ್ಯಾಪ್ತಿಯ ವಸತಿ ಯೋಜನೆ ಪ್ರಗತಿ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
33
465
ಶ್ರೀ ಬಿ ಕೆ ಹರಿಪ್ರಸಾದ್ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಹಣಿ (ಆರ್‌ ಟಿ ಸಿ) ನೀಡಿರುವ ಬಗ್ಗೆ ಕಂದಾಯ ಸಚಿವರು
34
466
ಶ್ರೀ ಬಿ ಕೆ ಹರಿಪ್ರಸಾದ್ ವಸತಿ ಯೋಜನೆ ಪ್ರಗತಿ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
35
464
ಶ್ರೀ ಬಿ ಕೆ ಹರಿಪ್ರಸಾದ್ ಸಾಮೂಹಿಕ ವಿವಾಹ ಯೋಜನೆ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
36
460
ಶ್ರೀ ಸಿ ಎಂ ಇಬ್ರಾಹಿಂ ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಮತ್ತು ಹಜ್ ಭವನ ಕುರಿತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
37
461
ಶ್ರೀ ಸಿ ಎಂ ಇಬ್ರಾಹಿಂ ಕೋವಿಡ್-19 ಪರಿಹಾರ ಕುರಿತು ಕಂದಾಯ ಸಚಿವರು
38
457
ಶ್ರೀ ಕಾಂತರಾಜ್ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ಆಸ್ತಿಗಳ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
39
456
ಶ್ರೀ ಕಾಂತರಾಜ್ ಗ್ರಾಮೀಣ ಮೀಸಲಾತಿಯಲ್ಲಿ ನೇಮಕಗೊಂಡ ಅಭಿಯಂತರರ ಬಗ್ಗೆ ಲೋಕೋಪಯೋಗಿ ಸಚಿವರು
40
459
ಶ್ರೀ ಕಾಂತರಾಜ್ ಕೆ. ಹೆಚ್.‌ ಬಿ. ಗೆ ನಿವೇಶನದಲ್ಲಿ ಬೇಡಿಕೆ ಅರ್ಜಿಯಿಂದ ಬಂದ ಹಣದ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
41
471
ಶ್ರೀ ಕಾಂತರಾಜ್ ನಿರ್ಮಿತಿ ಕೇಂದ್ರ ಗಳ ಕಾರ್ಯವೈಕರಿ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
42
436
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ದೇವರಾಜ ಅರಸು ವಸತಿ ಯೋಜನೆ ಅನುಷ್ಠಾನ ಕುಂಠಿತವಾಗಿರುವುದರ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
43
437
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಆಸ್ತಿ ತೆರಿಗೆ ಸರ ಸಂಗ್ರಹಣೆಯಲ್ಲಿ ಕಂದಾಯಾಧಿಕಾರಿಗಳು ನಿರ್ವಹಣೆ ಕುರಿತು ಕಂದಾಯ ಸಚಿವರು
44
438
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯಲ್ಲಿ ನೂತನವಾಗಿ ರಚಿಸಲಾಗಿರುವ ತಾಲೂಕುಗಳಲ್ಲಿ ಮೂಲಭೂತ ಸಮಸ್ಯೆ ಹಾಗೂ ಸಿಬ್ಬಂದಿಗಳ ಬಗ್ಗೆ ಕಂದಾಯ ಸಚಿವರು
45
439
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ನೆರೆಹಾವಳಿಯಿಂದ ಪೀಡಿತವಾಗಿರುವ ಪ್ರದೇಶಗಳಲ್ಲಿ ಪರಿಹಾರ ವಿತರಣೆ ಹಾಗೂ ಪುನರ್ ನಿರ್ಮಾಣದ ಬಗ್ಗೆ ಕಂದಾಯ ಸಚಿವರು
46
477
ಶ್ರೀ ಮುನಿರಾಜುಗೌಡ ಪಿ ಎಂ ಚರ್ಚ್ ಗಳ ಕುರಿತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
47
400
ಶ್ರೀ ಮರಿತಿಬ್ಬೇಗೌಡ ಪೋಡಿ ಮುಕ್ತ ಗ್ರಾಮದ ಯೋಜನೆ ಬಗ್ಗೆ ಕಂದಾಯ ಸಚಿವರು
48
401
ಶ್ರೀ ಮರಿತಿಬ್ಬೇಗೌಡ ಗುತ್ತಿಗೆದಾರರಿಗೆ ಬಿಡುಗಡೆಗೊಳಿಸಲಾಗಿದೆ ಹಣ ಬಳಕೆ ಪತ್ರದ ಬಗ್ಗೆ ಲೋಕೋಪಯೋಗಿ ಸಚಿವರು
49
367
ಶ್ರೀ ಮರಿತಿಬ್ಬೇಗೌಡ ಸಿಬ್ಬಂದಿ ಮಾದರಿ ಅನುಮೋದನೆ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
50
402
ಶ್ರೀ ಮರಿತಿಬ್ಬೇಗೌಡ ಗೋಶಾಲೆಗಳ ಮಾಹಿತಿ ಬಗ್ಗೆ ಪಶುಸಂಗೋಪನೆ ಸಚಿವರು
51
467
ಶ್ರೀ ಮುನಿರಾಜುಗೌಡ ಪಿ ಎಂ ಅಕ್ರಮ ಯೋಜನೆಯ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
52
468
ಶ್ರೀ ಮುನಿರಾಜುಗೌಡ ಪಿ ಎಂ ಮುಜರಾಯಿ ಸ್ವತ್ತುಗಳ ಕುರಿತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
53
469
ಶ್ರೀ ಮುನಿರಾಜುಗೌಡ ಪಿ ಎಂ ಜಿಲ್ಲಾಧಿಕಾರಿಗಳ ನಡೆಯ ಹಳ್ಳಿಯ ಕಡೆಗೆ ಕುರಿತು ಕಂದಾಯ ಸಚಿವರು
54
470
ಶ್ರೀ ಮುನಿರಾಜುಗೌಡ ಪಿ ಎಂ ಬಾಕಿ ಉಳಿದಿರುವ ಪೋಡಿ ಪ್ರಕರಣಗಳ ಕುರಿತು ಕಂದಾಯ ಸಚಿವರು
55
417
ಶ್ರೀ ನಸೀರ್ ಅಹಮದ್ ಇತ್ತೀಚಿಗೆ ಹೊಸದಾಗಿ ರಚನೆ ಮಾಡಲಾದ ತಾಲೂಕುಗಳ ವಿವರ ನೀಡುವ ಬಗ್ಗೆ ಕಂದಾಯ ಸಚಿವರು
56
356
ಶ್ರೀ ನಸೀರ್ ಅಹಮದ್ ಅಕ್ರಮ-ಸಕ್ರಮ ಯೋಜನೆ ಕುರಿತು ಕಂದಾಯ ಸಚಿವರು
57
355
ಶ್ರೀ ನಸೀರ್ ಅಹಮದ್ ಹೊಸಕೋಟೆ ತಾಲೂಕಿನ ತಹಸೀಲ್ದಾರ್ ರವರ ಅಧಿಕಾರ ದುರುಪಯೋಗ ಕುರಿತು ಕಂದಾಯ ಸಚಿವರು
58
427
ಶ್ರೀ ನಸೀರ್ ಅಹಮದ್ ಸರ್ಕಾರಿ ಭೂ ದಾಖಲೆಗಳನ್ನು ಅಕ್ರಮವಾಗಿ ಬದಲಾಯಿಸಿರುವ ಬಗ್ಗೆ ಕಂದಾಯ ಸಚಿವರು
59
371
ಡಾ|| ವೈ. ಎ. ನಾರಾಯಣಸ್ವಾಮಿ "ಕೃಷ್ಣ ಕುಟೀರ" ಯೋಜನೆ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
60
372
ಡಾ|| ವೈ. ಎ. ನಾರಾಯಣಸ್ವಾಮಿ ಉಪನೋಂದಣಾಧಿಕಾರಿಗಳ ಮಾಹಿತಿ ಮತ್ತು ಬಗ್ಗೆ ಕಂದಾಯ ಸಚಿವರು
61
370
ಡಾ|| ವೈ. ಎ. ನಾರಾಯಣಸ್ವಾಮಿ ಕರ್ನಾಟಕದಲ್ಲಿರುವ ಬಂದರುಗಳ ಬಗ್ಗೆ ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
62
368
ಡಾ|| ವೈ. ಎ. ನಾರಾಯಣಸ್ವಾಮಿ ಮುಜರಾಯಿ ಇಲಾಖೆಯ ಆದಾಯದ ದೇವಸ್ಥಾನಗಳ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
63
369
ಡಾ|| ವೈ. ಎ. ನಾರಾಯಣಸ್ವಾಮಿ ಪಶು ವೈದ್ಯಕೀಯ ಆಸ್ಪತ್ರೆಗಳ ಬಗ್ಗೆ ಪಶುಸಂಗೋಪನೆ ಸಚಿವರು
64
472
ಶ್ರೀ ಎಂ. ನಾರಾಯಣ ಸ್ವಾಮಿ ರಾಜ್ಯದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಆಸ್ತಿಗಳ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
65
473
ಶ್ರೀ ಎಂ. ನಾರಾಯಣ ಸ್ವಾಮಿ ರಾಜ್ಯದ ಹೆದ್ದಾರಿಗಳಲ್ಲಿರುವ ಟೋಲ್ ಗಳ ಬಗ್ಗೆ ಲೋಕೋಪಯೋಗಿ ಸಚಿವರು
66
474
ಶ್ರೀ ಎಂ. ನಾರಾಯಣ ಸ್ವಾಮಿ ಕೋವಿಡ್-‌ ೨ನೇ ಅಲೆಯ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆಸಿದ ಶವಸಂಸ್ಕಾರದ ಬಗ್ಗೆ ಕಂದಾಯ ಸಚಿವರು
67
475
ಶ್ರೀ ಎಂ. ನಾರಾಯಣ ಸ್ವಾಮಿ ರಾಜ್ಯದಲ್ಲಿ ನೆರೆ ಪ್ರವಾಹ ಪೀಡಿತರಿಗೆ ಪರಿಹಾರ ನೀಡುವ ಬಗ್ಗೆ ಕಂದಾಯ ಸಚಿವರು
68
476
ಶ್ರೀ ಎಂ. ನಾರಾಯಣ ಸ್ವಾಮಿ ವಿದೇಶಿಯ ತಳಿಯ ಗಂಡು ಕರುಗಳನ್ನು ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
69
373
ಶ್ರೀ ಕೆ. ಪ್ರತಾಪ್ ಚಂದ್ರ ಶೆಟ್ಟಿ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ನಗರ ಮೇಲ್ಸೇತುವೆ ಕುರಿತು ಲೋಕೋಪಯೋಗಿ ಸಚಿವರು
70
374
ಶ್ರೀ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ನಮೂನೆ 50 53 ಮತ್ತು 52ರಡಿ ಸಲ್ಲಿಸಿದ ಅರ್ಜಿಗಳ ಕುರಿತು ಕಂದಾಯ ಸಚಿವರು
71
375
ಶ್ರೀ ಕೆ. ಪ್ರತಾಪ್ ಚಂದ್ರ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರ ಗಂಗೊಳ್ಳಿ ಸಮಸಮ ಸಂಪರ್ಕ ಸೇತುವೆ ಸೌಡ ಹಾಗೂ ಕುಂಡ್ಲೂರು ಸೇತುವೆ ಕುರಿತು ಲೋಕೋಪಯೋಗಿ ಸಚಿವರು
72
376
ಶ್ರೀ ಕೆ. ಪ್ರತಾಪ್ ಚಂದ್ರ ಶೆಟ್ಟಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಸ್ತೀಕ್ ಪಟ್ಟಿಯಲ್ಲಿರುವ ದೇವಸ್ಥಾನಗಳು ಮತ್ತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
73
377
ಶ್ರೀ ಕೆ. ಪ್ರತಾಪ್ ಚಂದ್ರ ಶೆಟ್ಟಿ ರಾಷ್ಟ್ರೀಯ ಹೆದ್ದಾರಿ 66ರ ಜಾಹಿರಾತು ಫಲಕ‌ ರೋಡ್‌ ಮಾರ್ಜಿನ್ ಕಟ್ಟಡಗಳ ಕುರಿತು ಲೋಕೋಪಯೋಗಿ ಸಚಿವರು
74
410
ಶ್ರೀ ಪ್ರಕಾಶ್ ಕೆ. ರಾಥೋಡ್ ವಿಜಯಪುರ ಜಿಲ್ಲೆಯಲ್ಲಿ ಮನೆಗಳನ್ನು ಮಂಜೂರು ಮಾಡಿರುವ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
75
406
ಶ್ರೀ ಪ್ರಕಾಶ್ ಕೆ. ರಾಥೋಡ್ ವಿಜಯಪುರ ಜಿಲ್ಲೆಯಲ್ಲಿರುವ ಪಶುಚಿಕಿತ್ಸಾಲಯ ಕೇಂದ್ರಗಳ ಕುರಿತು ಪಶುಸಂಗೋಪನೆ ಸಚಿವರು
76
407
ಶ್ರೀ ಪ್ರಕಾಶ್ ಕೆ. ರಾಥೋಡ್ ಜೇವರ್ಗಿ ಸಂಕೇಶ್ವರ ರಸ್ತೆ ಕಾಮಗಾರಿ ಕುರಿತು ಲೋಕೋಪಯೋಗಿ ಸಚಿವರು
77
354
ಶ್ರೀ ಆರ್ ಪ್ರಸನ್ನ ಕುಮಾರ್ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
78
420
ಶ್ರೀ ಆರ್ ಪ್ರಸನ್ನ ಕುಮಾರ್ ರಾಜ್ಯದಲ್ಲಿರುವ ಅರಣ್ಯಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಘೋಷಣೆ ಮಾಡಿರುವ ಬಗ್ಗೆ ಕಂದಾಯ ಸಚಿವರು
79
395
ಶ್ರೀ ರಘುನಾಥರಾವ್ ಮಲ್ಕಾಪೂರೆ ರೈತರಿಗೆ ಗುತ್ತಿಗೆ ಭೂ ಮಾಪಕರಿಂದ ತೊಂದರೆಯಾಗುತ್ತಿರುವ ಬಗ್ಗೆ ಕಂದಾಯ ಸಚಿವರು
80
392
ಶ್ರೀ ರಘುನಾಥರಾವ್ ಮಲ್ಕಾಪೂರೆ ಕಲ್ಯಾಣ ಕರ್ನಾಟಕ ಕಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಲೋಕೋಪಯೋಗಿ ಸಚಿವರು
81
393
ಶ್ರೀ ರಘುನಾಥರಾವ್ ಮಲ್ಕಾಪೂರೆ ಗುತ್ತಿಗೆ ಪರವಾನಗಿ ಭೂ ಮಾಪಕರನ್ನು ಬೇರೆಡೆ ವರ್ಗಾವಣೆ ಮಾಡುವ ಬಗ್ಗೆ ಕಂದಾಯ ಸಚಿವರು
82
394
ಶ್ರೀ ರಘುನಾಥರಾವ್ ಮಲ್ಕಾಪೂರೆ 371ಜೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಪದೋನ್ನತಿ ನೀಡಿರುವ ಕುರಿತು ಲೋಕೋಪಯೋಗಿ ಸಚಿವರು
83
429
ಶ್ರೀ ಹೆಚ್.ಎಂ. ರಮೇಶ ಗೌಡ ರಾಜ್ಯದಲ್ಲಿ ಇರುವ ಮುಜರಾಯಿ ದೇವಾಲಯಗಳ ಆಸ್ತಿಯ ಕುರಿತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
84
431
ಶ್ರೀ ಹೆಚ್.ಎಂ. ರಮೇಶ ಗೌಡ ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಕುರಿತು ಲೋಕೋಪಯೋಗಿ ಸಚಿವರು
85
430
ಶ್ರೀ ಹೆಚ್.ಎಂ. ರಮೇಶ ಗೌಡ ರಾಜ್ಯದ ತಾಲ್ಲೂಕು ಕಛೇರಿಗಳಲ್ಲಿ ಆರ್ ಟಿ ಸಿ ವಿಳಂಬವಾಗುತ್ತಿರುವ ಕುರಿತು ಕಂದಾಯ ಸಚಿವರು
86
40
ಶ್ರೀ ಎನ್. ರವಿಕುಮಾರ್ ಅಕ್ರಮ ಒತ್ತುವರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕುರಿತು ಕಂದಾಯ ಸಚಿವರು
87
42
ಶ್ರೀ ಎನ್. ರವಿಕುಮಾರ್ ಟೋಲ್ ರಸ್ತೆಗಳ ನಿರ್ವಹಣೆಗಳ ಕುರಿತು ಲೋಕೋಪಯೋಗಿ ಸಚಿವರು
88
43
ಶ್ರೀ ಎನ್. ರವಿಕುಮಾರ್ ಧಾರ್ಮಿಕ ದತ್ತಿ ಇಲಾಖೆಯ ಅನುದಾನದ ಕುರಿತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
89
41
ಶ್ರೀ ಎನ್. ರವಿಕುಮಾರ್ ಸರ್ಕಾರಿ ಜಾಗವನ್ನು ಅತಿಕ್ರಮಿಸುವ ಕುರಿತು ಕಂದಾಯ ಸಚಿವರು
90
452
ಶ್ರೀ ಎಸ್ ರುದ್ರೇಗೌಡ ಕರ್ನಾಟಕ ರಾಜ್ಯದಲ್ಲಿರುವ ಕೃಷಿಯೇತರ ಭೂಮಿಯ ಬಗ್ಗೆ ಕಂದಾಯ ಸಚಿವರು
91
433
ಶ್ರೀ ಎಸ್ ರುದ್ರೇಗೌಡ ಕರ್ನಾಟಕ ರಾಜ್ಯದಲ್ಲಿರುವ ಕೃಷಿಯೇತರ ಭೂಮಿಯ ಬಗ್ಗೆ ಕಂದಾಯ ಸಚಿವರು
92
453
ಶ್ರೀ ಪಿ ಆರ್‌ ರಮೇಶ್ ಮಾಗಡಿ‌ ರಸ್ತೆಯ ನೈಸ್ ರಸ್ತೆಯಿಂದ ಮಾಗಡಿಯವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಕುರಿತು ಲೋಕೋಪಯೋಗಿ ಸಚಿವರು
93
454
ಶ್ರೀ ಪಿ ಆರ್‌ ರಮೇಶ್ ಹಂಪಿ ಕಿಷ್ಕಿಂದ ಅಂಜನಾದ್ರಿ ಪ್ರದೇಶದ ವ್ಯಾಪ್ತಿಯಲ್ಲಿ ಅನಧಿಕೃತ ರೆಸಾರ್ಟ್ ಗಳ ಕುರಿತು ಕಂದಾಯ ಸಚಿವರು
94
455
ಶ್ರೀ ಪಿ ಆರ್‌ ರಮೇಶ್ ಕರ್ನಾಟಕ ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವಾಗಿಸುವ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
95
378
ಶ್ರೀ ಎಸ್‌ ರವಿ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದರಖಾಸ್ತು ಪೋಡಿ ಆಂದೋಲನದ ಬಗ್ಗೆ ಕಂದಾಯ ಸಚಿವರು
96
390
ಶ್ರೀ ಕೆ.ಟಿ. ಶ್ರೀಕಂಠೇಗೌಡ ವಸತಿ ಯೋಜನೆಯ ಅನುದಾನ ಬಿಡುಗಡೆ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
97
391
ಶ್ರೀ ಕೆ.ಟಿ. ಶ್ರೀಕಂಠೇಗೌಡ ಅಟಲ್ ಜೀ ಜನಸ್ನೇಹಿ ಕೇಂದ್ರದ ಗುತ್ತಿಗೆ ನೌಕರರ ಬಗ್ಗೆ ಕಂದಾಯ ಸಚಿವರು
98
135
ಶ್ರೀ ಕೆ.ಟಿ. ಶ್ರೀಕಂಠೇಗೌಡ ಪಶು ಆಸ್ಪತ್ರೆ ಕಟ್ಟಡಗಳ ಕುರಿತು ಪಶುಸಂಗೋಪನೆ ಸಚಿವರು
99
72
ಶ್ರೀ ಎಂಪಿ ಸುನಿಲ್ ಸುಬ್ರಹ್ಮಣ್ಯ ಮಡಿಕೇರಿ ತಾಲೂಕು ಬೇತು ಗ್ರಾಮದ ಜಮೀನುಗಳನ್ನು ಮಾರ್ಗಸೂಚಿ ದರಕ್ಕಿಂತ ಕಡಿಮೆ ದರಕ್ಕೆ ನೊಂದಣಿ ಮಾಡಿರುವ ಬಗ್ಗೆ ಕಂದಾಯ ಸಚಿವರು
100
73
ಶ್ರೀ ಎಂಪಿ ಸುನಿಲ್ ಸುಬ್ರಹ್ಮಣ್ಯ ಮುಜರಾಯಿ ದೇವಾಲಯಗಳ ಸಿಬ್ಬಂದಿಗಳ ಮಾದರಿ ಅನುಮೋದನೆ ಮಾಡುವ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
101
75
ಶ್ರೀ ಎಂಪಿ ಸುನಿಲ್ ಸುಬ್ರಹ್ಮಣ್ಯ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಕಂದಾಯ ಸಚಿವರು
102
76
ಶ್ರೀ ಎಂಪಿ ಸುನಿಲ್ ಸುಬ್ರಹ್ಮಣ್ಯ ಆದಿವಾಸಿ ಬುಡಕಟ್ಟು ಜನರ ಯಜಮಾನರುಗಳಿಗೆ ಮುಜರಾಯಿ ಇಲಾಖೆಯ ಪೂಜಾರಿ ಸ್ಥಾನಮಾನ ನೀಡುವ ಬಗ್ಗೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
103
74
ಶ್ರೀ ಎಂಪಿ ಸುನಿಲ್ ಸುಬ್ರಹ್ಮಣ್ಯ ಪೊನ್ನಂಪೇಟೆ ಮತ್ತು ಕುಶಲನಗರ ತಾಲ್ಲೂಕು ಕಛೇರಿ ಅಧಿಕಾರಿ ಸಿಬ್ಬಂದಿಗಳನ್ನು ನೇಮಿಸುವ ಬಗ್ಗೆ ಕಂದಾಯ ಸಚಿವರು
104
405
ಶ್ರೀ ಸುನೀಲ್ ವಲ್ಯಾಪುರ್ ಕಲಬುರ್ಗಿ ಜಿಲ್ಲೆಯಲ್ಲಿರುವ ಮುಜರಾಯಿ ದೇವಸ್ಥಾನಗಳು ಮತ್ತು ಸಿಬ್ಬಂದಿಗಳ ಕುರಿತು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
105
403
ಶ್ರೀ ಸುನೀಲ್ ವಲ್ಯಾಪುರ್ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನು ಕುರಿತು ಕಂದಾಯ ಸಚಿವರು
106
422
ಶ್ರೀ ಕೆ ಎ ತಿಪ್ಪೇಸ್ವಾಮಿ ಡ್ರೋನ್ ಯುಎವಿ ಆಧಾರಿತ ಜಮೀನು ಮತ್ತು ಆಸ್ತಿಗಳ ಹಕ್ಕು ದಾಖಲೆಗಳನ್ನು ಸೃಜಿಸುವ ಬಗ್ಗೆ ಕಂದಾಯ ಸಚಿವರು
107
423
ಶ್ರೀ ಕೆ ಎ ತಿಪ್ಪೇಸ್ವಾಮಿ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
108
424
ಶ್ರೀ ಕೆ ಎ ತಿಪ್ಪೇಸ್ವಾಮಿ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಕಾರ್ಯ ಸಾಧ್ಯತೆಯ ಅಂತರ ನಿಧಿ ಹೂಡಿಕೆ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
109
425
ಶ್ರೀ ಕೆ ಎ ತಿಪ್ಪೇಸ್ವಾಮಿ ಅಕ್ರಮ-ಸಕ್ರಮ ಯೋಜನೆ ಅಡಿ ನಮೂನೆ 53 ಮತ್ತು 57 ಅರ್ಜಿಗಳ ವಿಲೇವಾರಿ ಬಗ್ಗೆ ಕಂದಾಯ ಸಚಿವರು
110
426
ಶ್ರೀ ಕೆ ಎ ತಿಪ್ಪೇಸ್ವಾಮಿ ಸಾವಿಗೀಡಾದ ಮತ್ತು ಕಸಾಯಿ ಖಾನೆಯಲ್ಲಿ ವಧೆ ಮಾಡಲಾದ ಜಾನುವಾರುಗಳ ಬಗ್ಗೆ ಪಶುಸಂಗೋಪನೆ ಸಚಿವರು
111
365
ಶ್ರೀ ಆರ್ ಪಿ ತಿಮ್ಮಪೂರ ಬಾಗಲಕೋಟೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು
112
366
ಶ್ರೀ ಆರ್ ಪಿ ತಿಮ್ಮಪೂರ ಕೋವಿಡ್‌ ಪರಿಹಾರ ಭತ್ಯೆ ಬಗ್ಗೆ ಕಂದಾಯ ಸಚಿವರು
113
448
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಜಮ್ಮಾ ಭೂ ಹಿಡುವಳಿದಾರರ ಕುರಿತು ಕಂದಾಯ ಸಚಿವರು
114
449
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಪೌತಿ ಖಾತೆಗೆ ಪಾಲು ಪಾರಿಕತ್ತು ಆದೇಶದ ಕುರಿತು ಕಂದಾಯ ಸಚಿವರು
115
450
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ಅವಂಡಿ ಗ್ರಾಮದ ನಾಪಂಡ ಕಾಡಿನ ಮುಕ್ಕೋಡ್ಲು ಹೊಳೆಗೆ ಸೇತುವೆ ನಿರ್ಮಾಣ ಕುರಿತು ಲೋಕೋಪಯೋಗಿ ಸಚಿವರು
116
451
ಶ್ರೀಮತಿ ಎಸ್‌ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯಲ್ಲಿ ಬಹುವಾರ್ಷಿಕ ಬೆಳೆ ಸಮೀಕ್ಷೆ ಕುರಿತು ಕಂದಾಯ ಸಚಿವರು
117
387
ಶ್ರೀವಿಜಯ ಸಿಂಗ್ ಬೀದರ್ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಬಗ್ಗೆ ಕಂದಾಯ ಸಚಿವರು
118
388
ಶ್ರೀವಿಜಯ ಸಿಂಗ್ ಶ್ರೀಧರ್ ಜಿಲ್ಲೆಯನ್ನು ಹೊಸದಾಗಿ ತಾಲ್ಲೂಕು ಘೋಷಣೆಯಾದ ಮಿನಿ ವಿಧಾನಸೌಧದ ಬಗ್ಗೆ ಕಂದಾಯ ಸಚಿವರು
119
389
ಶ್ರೀವಿಜಯ ಸಿಂಗ್ ಬೀದರ್ ಜಿಲ್ಲೆಯ ಜಿಲ್ಲಾ ಸಂಕೀರ್ಣ ಕಾಮಗಾರಿಗಳ ಬಗ್ಗೆ ಕಂದಾಯ ಸಚಿವರು
120
15
ಶ್ರೀ ಯು ಬಿ ವೆಂಕಟೇಶ್ ರಾಜ್ಯದಲ್ಲಿ ಕೊರೋನಾ 1 ಮತ್ತು 2 ನೇ ಅಲೆಯಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಕುರಿತು ಕಂದಾಯ ಸಚಿವರು
121
16
ಶ್ರೀ ಯು ಬಿ ವೆಂಕಟೇಶ್ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಬೆಂಗಳೂರಿನ ಮುಖ್ಯಮಂತ್ರಿಗಳ ಬಹು ಮಹಡಿ ವಸತಿ ಯೋಜನೆ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
122
17
ಶ್ರೀ ಯು ಬಿ ವೆಂಕಟೇಶ್ ಕೋವಿಡ್‌ ೧೯ರಿಂದ ಮೃತರಾದ ಬಿ.ಪಿ.ಎಲ್.‌ ಕುಟುಂಬಗಳಿಗೆ ನೀತುವ ಪರಿಹಾರದ ಕುರಿತು ಕಂದಾಯ ಸಚಿವರು
123
361
ಶ್ರೀ ಯು ಬಿ ವೆಂಕಟೇಶ್ ರಾಜ್ಯದಲ್ಲಿರುವ ಸರ್ಕಾರದ ಮತ್ತು ಖಾಸಗಿಯವರ ಗೋಶಾಲೆಗಳ ಕುರಿತು ಪಶುಸಂಗೋಪನೆ ಸಚಿವರು
124
434
ಶ್ರೀ ಚಿದಾನಂದ್‌ ಎಂ ಗೌಡ ಭಗರಹುಕುಂ ಸಾಗುವಳಿ ಕುರಿತು ಕಂದಾಯ ಸಚಿವರು
125
440
ಶ್ರೀ ಬಿ ಜಿ ಪಾಟೀಲ್‌ ಕಲಬುರಗಿ ಮತ್ತುಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗೋಶಾಲೆಗಳ ಬಗ್ಗೆ ಪಶುಸಂಗೋಪನೆ ಸಚಿವರು
126
441
ಶ್ರೀ ಬಿ ಜಿ ಪಾಟೀಲ್‌ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ವಸತಿ ಯೋಜನೆಗಳ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
127
442
ಶ್ರೀ ಬಿ ಜಿ ಪಾಟೀಲ್‌ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಭೂ ಕಂಪನದ ಬಗ್ಗೆ ಕಂದಾಯ ಸಚಿವರು
128
428
ಶ್ರೀ ಶಶೀಲ್ ಜಿ ನಮೋಶಿ ಪಶುಸಂಗೋಪನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ ಪಶುಸಂಗೋಪನೆ ಸಚಿವರು
129
95
ಶ್ರೀ ಎಸ್ ನಾಗರಾಜು ಚಾಮರಾಜನಗರ ಚಾಮರಾಜೇಶ್ವರ ದೇವಾಲಯದ ರಥ ನಿರ್ಮಾಣದಲ್ಲಿ ವಿಳಂಬ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರು
130
96
ಶ್ರೀ ಎಸ್ ನಾಗರಾಜು ಮೈಸೂರು ನಗರದ ಮೇಟಗಳ್ಳಿ ಕುಕ್ಕರಹಳ್ಳಿ ಕೆರೆ ರಸ್ತೆಯಲ್ಲಿ ರೈಲ್ವೇ ಮೇಲು ಸೇತುವೆಗಳ ನಿರ್ಮಾಣ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
131
421
ಶ್ರೀ ವಿವೇಕ ವಸಂತರಾವ್ ಪಾಟೀಲ ವಿವಿಧ ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಕುರಿತು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
132
408
ಶ್ರೀ ಪ್ರಕಾಶ್ ಕೆ. ರಾಥೋಡ್ ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣದ ಬಗ್ಗೆ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru