ದಿನಾಂಕ 15-02-2022ರ ಚುಕ್ಕೆ ರಹಿತ ಪ್ರಶ್ನೆಗಳು ಮತ್ತು ಉತ್ತರಗಳು
ಮಾನ್ಯ ಶಾಸಕರ ಹೆಸರು
ಸರ್ಕಾರಿ ಇಲಾಖೆಗಳು
   
ಕ್ರಸಂ
ಪ್ರಶ್ನೆ ಸಂಖ್ಯೆ
ಮಾನ್ಯ ಶಾಸಕರ ಹೆಸರು
ವಿಷಯ
ಇಲಾಖೆ
ಉತ್ತರ
1
32
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
2
33
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
3
34
ಶ್ರೀ ಅರವಿಂದ ಕುಮಾರ್ ಅರಳಿ

ಬೀದರ್ ಜಿಲ್ಲೆಯ ಎ.ಪಿ.ಎಂ.ಸಿ ಕೇಂದ್ರಗಳಲ್ಲಿ ಮಾರಾಟ ಮಳಿಗೆಗಳ ಬಗ್ಗೆ

ಸಹಕಾರ ಸಚಿವರು
4
35
ಶ್ರೀ ಅರವಿಂದ ಕುಮಾರ್ ಅರಳಿ

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
5
027
ಶ್ರೀ ಎಂ.ಎಲ್. ಅನಿಲ ಕುಮಾರ್

ಯರಗೋಳ ಯೋಜನೆಯ ಬಗ್ಗೆ

ನಗರಾಭಿವೃದ್ಧಿ ಸಚಿವರು
6
028
ಶ್ರೀ ಎಂ.ಎಲ್. ಅನಿಲ ಕುಮಾರ್

ನಗರಾಭಿವೃದ್ಧಿ ಇಲಾಖೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬಿಡುಗಡೆಯಾದ ಅನುದಾನದ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
7
029
ಶ್ರೀ ಎಂ.ಎಲ್. ಅನಿಲ ಕುಮಾರ್

ಪಟ್ಟಣ ಪಂಚಾಯಿತಿ ಪುರಸಭೆಗಳ ಮೂಲಭೂತ ಸೌಲಭ್ಯಗಳ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
8
030
ಶ್ರೀ ಎಂ.ಎಲ್. ಅನಿಲ ಕುಮಾರ್

ಕೆ.ಐ.ಎ.ಡಿ.ಬಿ ವತಿಯಿಂದ ಬಿಡುಗಡೆಯಾಗಿರುವ ಕಾಮಗಾರಿಗಳ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
9
85
ಶ್ರೀ ಗೋವಿಂದ ರಾಜು

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಬಗ್ಗೆ

ನಗರಾಭಿವೃದ್ಧಿ ಸಚಿವರು
10
86
ಶ್ರೀ ಗೋವಿಂದ ರಾಜು

ವಿಕಲಚೇತನರ ಸಂಸ್ಥೆಗಳ (NGO) ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
11
87
ಶ್ರೀ ಗೋವಿಂದ ರಾಜು

ಉದ್ಯೋಗಿನಿ ಯೋಜನೆಯ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
12
88
ಶ್ರೀ ಗೋವಿಂದ ರಾಜು

ಸಹಕಾರ ಪತ್ತಿನ ಸಂಘಗಳ ಬಗ್ಗೆ

ಸಹಕಾರ ಸಚಿವರು
13
79
ಶ್ರೀ ಗೋವಿಂದ ರಾಜು

ಗರ್ಭಿಣಿ/ ಬಾಣಂತಿಯರಿಗೆ ಯೋಜನೆ ಕುರಿತು ಮಾಹಿತಿ

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
14
59
ಶ್ರೀ ಸಿ ಎಂ ಇಬ್ರಾಹಿಂ

ಕೋವಿಡ್-19 ನಿಂದ ಕೈಗಾರಿಕಾ ಕ್ಷೇತ್ರದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
15
60
ಶ್ರೀ ಸಿ ಎಂ ಇಬ್ರಾಹಿಂ

ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಕುರಿತು

ನಗರಾಭಿವೃದ್ಧಿ ಸಚಿವರು
16
65
ಶ್ರೀ ಮರಿತಿಬ್ಬೇಗೌಡ

ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಬಗ್ಗೆ

ಸಹಕಾರ ಸಚಿವರು
17
66
ಶ್ರೀ ಮರಿತಿಬ್ಬೇಗೌಡ

ಮೈಸೂರು ತಾಲ್ಲೂಕು ಬಲ್ಲಹಳ್ಳಿ ಗ್ರಾಮದ ಭೂಸ್ವಾಧೀನ ಬಗ್ಗೆ

ನಗರಾಭಿವೃದ್ಧಿ ಸಚಿವರು
18
67
ಶ್ರೀ ಮರಿತಿಬ್ಬೇಗೌಡ

ಮೈಸೂರು ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ಕುರಿತು

ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರು
19
25
ಶ್ರೀ ಹೆಚ್.ಎಂ.ರಮೇಶ್‌ ಗೌಡ

ರಾಜ್ಯದ ಪಟ್ಟಣ ಭಾಗಗಳ ಮೂಲಸೌಕರ್ಯ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
20
21
ಶ್ರೀ ಹೆಚ್.ಎಂ.ರಮೇಶ್‌ ಗೌಡ

ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳ ಬಡ ಮಕ್ಕಳ ಅಪೌಷ್ಠಿಕತೆ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
21
24
ಶ್ರೀ ಹೆಚ್.ಎಂ.ರಮೇಶ್‌ ಗೌಡ

ರಾಜ್ಯದ ಪ್ರಮುಖ 4 ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು

ನಗರಾಭಿವೃದ್ಧಿ ಸಚಿವರು
22
23
ಶ್ರೀ ಹೆಚ್.ಎಂ.ರಮೇಶ್‌ ಗೌಡ

ಕಳೆದ 2 ವರ್ಷಗಳಲ್ಲಿ ಹೊಸದಾಗಿ ಗಣಿಗಾರಿಕೆ ಅನುಮೋದನೆ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
23
47
ಶ್ರೀ ಎನ್.‌ ರವಿಕುಮಾರ್

ರಾಜಧನ ನಷ್ಟವಾಗಿರುವ ಕುರಿತು

ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು
24
49
ಶ್ರೀ ಎನ್.‌ ರವಿಕುಮಾರ್

ಜವಳಿ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ಕುರಿತು

ಕೈಮಗ್ಗ ಜವಳಿ ಹಾಗೂ ಸಕ್ಕರೆ ಸಚಿವರು
25
50
ಶ್ರೀ ಎನ್.‌ ರವಿಕುಮಾರ್

ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕುರಿತು

ನಗರಾಭಿವೃದ್ಧಿ ಸಚಿವರು
26
72
ಶ್ರೀ ಪಿ.ಆರ್.‌ ರಮೇಶ್

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಗಳ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
27
73
ಶ್ರೀ ಪಿ.ಆರ್.‌ ರಮೇಶ್

ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿರುವ ಕಾರ್ಖಾನೆಗಳು ಮತ್ತು ಕೈಗಾರಿಕೆಗಳ ಸ್ಥಿತಿಗತಿ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
28
36
ಶ್ರೀ ಎಸ್.‌ ರವಿ

ಕೆ.ಐ.ಎ.ಡಿ.ಬಿ ಯವರಿಗೆ ಭೂಮಿ ನೀಡಲು ರೈತರು ವಿರೋಧಿಸುತ್ತಿರುವ ಬಗ್ಗೆ

>ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
29
37
ಶ್ರೀ ಎಸ್.‌ ರವಿ

ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಗೆ ನೀಡುತ್ತಿರುವ ದರಗಳ ಬಗ್ಗೆ

ಸಹಕಾರ ಸಚಿವರು
30
38
ಶ್ರೀ ಎಸ್.‌ ರವಿ

ರಾಜ್ಯದ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
31
39
ಶ್ರೀ ಎಸ್.‌ ರವಿ

ನಗರಸಭೆ/ ಪುರಸಭೆ/ ಪಟ್ಟಣ ಪಂಚಾಯಿತಿಗಳಲ್ಲಿ ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕುರಿತು

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
32
40
ಶ್ರೀ ಎಸ್.‌ ರವಿ

ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆಗಳ ಬಗ್ಗೆ

ಕೈಮಗ್ಗ,ಜವಳಿ, ಹಾಗೂ ಸಕ್ಕರೆ ಸಚಿವರು
33
09
ಶ್ರೀ ಆರ್‌. ರಾಜೇಂದ್ರ ರಾಜಣ್ಣ

ತುಮಕೂರು ಮಹಾನಗರ ಪಾಲಿಕೆಯ ಖಾಲಿ ಮತ್ತು ಮಂಜೂರಾದ ಹುದ್ದೆಗಳ ಬಗ್ಗೆ

ನಗರಾಭಿವೃದ್ಧಿ ಸಚಿವರು
34
7+8
ಶ್ರೀ ಆರ್‌. ರಾಜೇಂದ್ರ ರಾಜಣ್ಣ

ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ಜಿಲ್ಲೆಯ ಮಲ್ಲಿಗೆ ಮತ್ತು ಕಟ್ಟಡಗಳ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
35
06
ಶ್ರೀ ಆರ್‌. ರಾಜೇಂದ್ರ ರಾಜಣ್ಣ

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮಂಜೂರಾದ ಹುದ್ದೆಗಳ ಬಗ್ಗೆ

ಪೌರಾಡಳಿತ ಸಣ್ಣ ಕೈಗಾರಿಕೆಗಳು ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
36
69
ಶ್ರೀ ಶಶೀಲ್‌ ಜಿ. ನಮೋಶಿ

ಕ್ಕರೆ ಕಾರ್ಖಾನೆಗಳ ಕುರಿತು

ಕೈಮಗ್ಗ,ಜವಳಿ, ಹಾಗೂ ಸಕ್ಕರೆ ಸಚಿವರು
37
84
ಶ್ರೀ ಎಸ್‌ ವ್ಹಿ ಸಂಕನೂರ

ಗದಗ-ಬೆಟಗೇರಿ ನಗರದ ಕುಡಿಯುವ ನೀರಿನ ಹಾಗೂ ಒಳಚರಂಡಿ ಯೋಜನೆಯ ಕಾಮಗಾರಿಗಳ ಪ್ರಗತಿ ಕುರಿತು

ನಗರಾಭಿವೃದ್ಧಿ ಸಚಿವರು
38
77
ಶ್ರೀ ಕೆ ಟಿ ಶ್ರೀಕಂಠೇಗೌಡ

ಗುಡಿ ಕೈಗಾರಿಕೆಗಳ ಬಗ್ಗೆ

ಪೌರಾಡಳಿತ,ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ
39
17
ಶ್ರೀ ಸುನೀಲ್ ವಲ್ಯಾಪುರ್

ಕೈಗಾರಿಕಾ ಪ್ರದೇಶವನ್ನು ಕಂಪನಿಗಳ ಭೂ-ಸ್ವಾಧಿನ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
40
16
ಶ್ರೀ ಸುನೀಲ್ ವಲ್ಯಾಪುರ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಮರಳು ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
41
18
ಶ್ರೀ ಸುನೀಲ್ ವಲ್ಯಾಪುರ್

ವಿಕಲಚೇತನರ ವಾಹನಗಳ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
42
19
ಶ್ರೀ ಸುನೀಲ್ ವಲ್ಯಾಪುರ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಅಂಗನವಾಡಿ ಕಟ್ಟಡಗಳ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
43
20
ಶ್ರೀ ಸುನೀಲ್ ವಲ್ಯಾಪುರ್

ರಾಜ್ಯದಲ್ಲಿ ನಗರ ಯೋಜನೆ ಪ್ರಾಧಿಕಾರ ಕುರಿತು

ನಗರಾಭಿವೃದ್ಧಿ ಸಚಿವರು
44
090
ಡಾ|| ತೇಜಸ್ವಿನಿ ಗೌಡ

ಚಿಕ್ಕಬಳ್ಳಾಪುರ ಜಿಲ್ಲೆ ನಂದಿಗಿರಿಧಾಮ ಸುತ್ತಮುತ್ತ ಗಣಿಗಾರಿಕೆ ನಿಲ್ಲಿಸುವ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
45
91
ಡಾ|| ತೇಜಸ್ವಿನಿ ಗೌಡ

ಎಂಡೋಸಲ್ಫಾನ್ ವಿಷಪೂರಿತ ರಾಸಾಯನಿಕದಿಂದಾದ ವಿಕಲಚೇತನರ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
46
48
ಶ್ರೀ ಎನ್ ರವಿಕುಮಾರ್

ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಸಹಾಯಧನವನದನ್ನು ಹೆಚ್ಚಿಸುವ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
47
093
ಡಾ|| ತೇಜಸ್ವಿನಿ ಗೌಡ

ಸಹಕಾರಿ ವಲಯದಲ್ಲಿ ಹಂಚಲಾಗಿರುವ ನಿವೇಶನ, ವಸತಿ ಕುರಿತು

ಸಹಕಾರ ಸಚಿವರು
48
10
ಶ್ರೀ ಕೆ ಎ ತಿಪ್ಪೇಸ್ವಾಮಿ

ಎಥನಾಲ್ ನ್ನು ವಾಹನ ಇಂಧನದೊಂದಿಗೆ ಬೆರೆಸುವ ಯೋಜನೆಯ ಬಗ್ಗೆ

ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರಿ ಸಚಿವರು
49
11
ಶ್ರೀ ಕೆ ಎ ತಿಪ್ಪೇಸ್ವಾಮಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳಿಗೆ ಶುದ್ಧ ಕ್ರಯಪತ್ರವನ್ನು ನೀಡುವ ಬಗ್ಗೆ

ನಗರಾಭಿವೃದ್ಧಿ ಸಚಿವರು
50
13
ಶ್ರೀ ಕೆ ಎ ತಿಪ್ಪೇಸ್ವಾಮಿ

Unique Disability Identification(UDID) ಕಾರ್ಡ್ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
51
14
ಶ್ರೀ ಕೆ ಎ ತಿಪ್ಪೇಸ್ವಾಮಿ

ಸಮಗ್ರ ಮಕ್ಕಳ ರಕ್ಷಣೆ ಯೋಜನೆಯ ಬಗ್ಗೆ

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
52
74
ಶ್ರೀ ಆರ್ ಬಿ ತಿಮ್ಮಾಪುರ

ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡಡೆದಿರುವ ಬಗ್ಗೆ

ಸಹಕಾರ ಸಚಿವರು
53
75
ಶ್ರೀ ಆರ್ ಬಿ ತಿಮ್ಮಾಪುರ

ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಕುರಿತು

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
54
57
ಶ್ರೀಮತಿ ಎಸ್ ವೀಣಾ ಅಚ್ಚಯ್ಯ

ಕೊಡಗು ಜಿಲ್ಲೆಯಲ್ಲಿ ಮರಳಿನ ಪೂರೈಕೆ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
55
58
ಶ್ರೀಮತಿ ಎಸ್ ವೀಣಾ ಅಚ್ಚಯ್ಯ

ಕೊಡಗು ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
56
01
ಶ್ರೀ ಯು ಬಿ ವೆಂಕಟೇಶ್

ರಾಜ್ಯದಲ್ಲಿ ಸಹಕಾರ ಸಂಘಗಳ ವ್ಯವಹಾರಗಳ ಬಗ್ಗೆ ಕಲಂ 64ರಡಿ ವಿಚಾರಣೆ ಬಗ್ಗೆ

ಸಹಕಾರ ಸಚಿವರು
57
05
ಶ್ರೀ ಯು ಬಿ ವೆಂಕಟೇಶ್

ಸಹಕಾರ ಸಂಗಗಳ ಅಧಿನಿಯಮ ತಿದ್ದುಪಡಿ ಕುರಿತು

ಸಹಕಾರ ಸಚಿವರು
58
04
ಶ್ರೀ ಯು ಬಿ ವೆಂಕಟೇಶ್

ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದುಗೊಳಿಸುವ ಕುರಿತು

ಸಹಕಾರ ಸಚಿವರು
59
02
ಶ್ರೀ ಯು ಬಿ ವೆಂಕಟೇಶ್

ಸಹಕಾರಿ ನೀತಿಯನ್ನು ಅಳವಡಿಸಿಕೊಂಡಿರುವ ಕುರಿತು

ಸಹಕಾರ ಸಚಿವರು
60
61
ಶ್ರೀ ಮುನಿರಾಜು ಗೌಡ ಪಿ ಎಂ

ಉದ್ಯೋಗ ಸ್ಥಳಗಳಲ್ಲಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
61
62
ಶ್ರೀ ಮುನಿರಾಜು ಗೌಡ ಪಿ ಎಂ

ಪುರಸಭೆ, ನಗರ ಸಭೆಗಳಲ್ಲಿ ಸಿಬ್ಬಂದಿ ಕೊರತೆ ಕುರಿತು

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
62
63
ಶ್ರೀ ಮುನಿರಾಜು ಗೌಡ ಪಿ ಎಂ

ವಿಕಲಚೇತನರಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
63
64
ಶ್ರೀ ಮುನಿರಾಜು ಗೌಡ ಪಿ ಎಂ

ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಮಿತಿ ನಿಗಧಿ ಪಡಿಸುವ ಕುರಿತು

ಸಹಕಾರ ಸಚಿವರು
64
70
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಸಹಕಾರ ಇಲಾಖೆಯಿಂದ ರೂಪಿಸಿರುವ ಯೋಜನೆಗಳ ಕುರಿತು

ಸಹಕಾರ ಸಚಿವರು
65
71
ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

ಕಳೆದ 3 ವರ್ಷಗಳಲ್ಲಿ ನೇಕಾರರಿಗೆ ಮಂಜೂರಾಗಿರುವ ಸಾಲದ ಬಗ್ಗೆ

ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು
66
092
ಡಾ|| ತೇಜಸ್ವಿನಿ ಗೌಡ

ಬೃಹತ್ ಮತ್ತು ಮಧ್ಯಮ ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿ ಕುರಿತು

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು
67
80
ಶ್ರೀ ಬಿ ಜಿ ಪಾಟೀಲ್

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳೀಗೆ ಸ್ವಚ್ಛ ಭಾರತ್ ಯೋಜನೆಯಡಿ ಬಿಡುಗಡೆಯಾದ ಻ನುದಾನದ ಬಗ್ಗೆ

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
68
81
ಶ್ರೀ ಬಿ ಜಿ ಪಾಟೀಲ್

ಕಲಬುರಗಿ ಮಹಾನಗರ ಪಾಲಿಕೆಗೆ "ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ"ಯಡಿಯಲ್ಲಿ ಬಿಡುಗಡೆಯಾದ ಅನುದಾನದ ಬಗ್ಗೆ

ನಗರಾಭಿವೃದ್ಧಿ ಸಚಿವರು
69
51
ಶ್ರೀ ಸೂರಜ್ ರೇವಣ್ಣ

ಹಾಸನ ನಗರದಲ್ಲಿ ಪಾದಚಾರಿಗಳ ಪಥ ನಿರ್ಮಾಣ ಮಾಡುವ ಕುರಿತು

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
70
52
ಶ್ರೀ ಸೂರಜ್ ರೇವಣ್ಣ

ಮಹಿಳೆಯರ ಮತ್ತು ಹಿರಿಯ ನಾಗರೀಕ ಮೇಲಿನ ದೌರ್ಜನ್ಯ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
71
53
ಶ್ರೀ ಸೂರಜ್ ರೇವಣ್ಣ

ಮಹಿಳಾ ಸಬಲೀಕರಣ ಹಾಗೂ ವಿಕಲಚೇತನರ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
72
54
ಶ್ರೀ ಸೂರಜ್ ರೇವಣ್ಣ

ಹಾಸನ ಜಿಲ್ಲೆಯಲ್ಲಿನ ಸಣ್ಣ ಕೈಗಾರಿಕೆಗಳ ಕುರಿತು

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
73
55
ಶ್ರೀ ಸೂರಜ್ ರೇವಣ್ಣ

ಮರಳು ಗಣಿಗಾರಿಕೆ ಕುರಿತು

ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು
74
41
ಶ್ರೀ ಪ್ರಕಾಶ್ ಕೆ ರಾಥೋಡ್

ನಗರ ಸಭೆ ಮತ್ತು ಪುರಸಭೆಗಳಲ್ಲಿ ಇ-ಖಾತಾ ವಿಳಂಬವಾಗುತ್ತಿರುವ ಬಗ್ಗೆ

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
75
42
ಶ್ರೀ ಪ್ರಕಾಶ್ ಕೆ ರಾಥೋಡ್

ರಾಜ್ಯದಲ್ಲಿರುವ ವಿಶೇಷ ಆರ್ಥಿಕ ವಲಯದ ಕೈಗಾರಿಕಾ ವಸಾಹತುಗಳ ಬಗ್ಗೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
76
43
ಶ್ರೀ ಪ್ರಕಾಶ್ ಕೆ ರಾಥೋಡ್

ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ಕುರಿತು

ನಗರಾಭಿವೃದ್ಧಿ ಸಚಿವರು
77
44
ಶ್ರೀ ಪ್ರಕಾಶ್ ಕೆ ರಾಥೋಡ್

ವಿಜಯಪುರ ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕಾ ವಸಾಹತು ಗಳ ಬಗ್ಗೆ

ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು
78
45
ಶ್ರೀ ಪ್ರಕಾಶ್ ಕೆ ರಾಥೋಡ್

ವೃದ್ಧಾಪ್ಯ ವೇತನದ ಬಗ್ಗೆ

ಕಂದಾಯ ಸಚಿವರು
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru